ಕಿಡ್ನಿ ಸ್ಟೋನ್ ಸಮಸ್ಸೆ ಇದೆಯಾ? ವೈದ್ಯರ ಸಲಹೆ?
ಮೂತ್ರಪಿಂಡ ಅಥವಾ ಕಿಡ್ನಿ ಇದು ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದಾಗಿದೆ ಇದರ ಕಾರ್ಯವು ಬಹಳ ಮಹತ್ವ ಪಡೆದಿದೆ. ಹೃದಯ ಹಾಗೂ ಕಿಡ್ನಿ ಎರಡರ ಕೆಲಸ ದೇಹದಲ್ಲಿ ಅತ್ಯಂತ ವಿಶೇಷವಾಗಿರುತ್ತದೆ. ಹೃದಯವು ರಕ್ತವನ್ನು ಪಂಪ್ ಮಾಡಿದರೆ, ಆ ರಕ್ತವನ್ನು ಶುದ್ಧವಾಗಿ ಮಾಡಿ ಮತ್ತೆ ದೇಹಕ್ಕೆ ಸೇರಿಸುವ ಕೆಲಸವನ್ನು ಕಿಡ್ನಿ ಮಾಡುತ್ತದೆ. ಒಂದು ವೇಳೆ ಕಿಡ್ನಿ ಇಲ್ಲದೇ ಹೋದರೆ ದೇಹದ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ದೇಹವು ಕೆಟ್ಟ, ಮಲಿನ ರಕ್ತದಿಂದ ಕೂಡಿರಬೇಕಾಗುತ್ತಿತ್ತು. ಇಂತಹ ಮಹತ್ವದ ಅಂಗ ಕಿಡ್ನಿಯ … Read more