ಗೃಹಲಕ್ಷ್ಮಿ| ಒಂದೇ ವಾರದಲ್ಲಿ ಈ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ, ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ

ಗೃಹಲಕ್ಷ್ಮಿ ಹಣ ಒಂದು ವಾರದಲ್ಲಿ ಇಂತಹ ಮಹಿಳೆಯರಿಗೆ ಜಮಾ ಆಗಲಿದೆ! ಹಣ ಜಮಾ ಚೆಕ್ ಮಾಡುವುದು ಹೇಗೆ? ಗೃಹಲಕ್ಷ್ಮಿ 2025: ಗ್ರಹಲಕ್ಷ್ಮಿ ಯೋಜನೆ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ಗಳು ಜಮೆ ಆಗುತ್ತದೆ ಈಗಾಗಲೇ ಬಹಳಷ್ಟು ಕಂತುಗಳು ತೆಗೆದುಕೊಂಡಿದ್ದಾರೆ ಮತ್ತು ಅವುಗಳ ಬಳಕೆಯನ್ನು ಮಾಡಿ ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ಸಹ ಮಾಡಿದ್ದಾರೆ. ಗೃಹಲಕ್ಷ್ಮಿ ಅರ್ಹ ಪಟ್ಟಿ ಮತ್ತು ಅನಹರ ಪಟ್ಟಿ ಚೆಕ್ ಮಾಡುವುದು ಹೇಗೆ? https://ahara.karnataka.gov.in/Home/EServices ಈ ಲಿಂಕ್ ಸಹಾಯದಿಂದ … Read more