5. 9 ಕೋಟಿ ರೇಷನ್ ಕಾರ್ಡ್ ರದ್ದು! ಸಿದ್ದು ಹೇಳಿಕೆ! ನಿಮ್ಮ ಕಾರ್ಡ್ ಕಥೆ
<ರೇಷನ್ ಕಾರ್ಡ್>
ಆತ್ಮೀಯ ಗ್ರಾಹಕರೇ ಕರ್ನಾಟಕದಾದ್ಯಂತ ಬಹಳಷ್ಟು ಜನರು ಬಡವರಿದ್ದಾರೆ ಹೀಗಾಗಿ ಬಡತನ ರೇಖೆ ಕೆಳಗಡೆ ಇವರು ಬರುವುದರಿಂದಾಗಿ ಇವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಅದು ಸುಮಾರು ದಿನಗಳಿಂದ ಪ್ರತಿಯೊಬ್ಬರಿಗೆ ಈ ಸೌಲಭ್ಯ ದೊರೆಯುತ್ತಿದ್ದು ಅಂದರೆ ಆಹಾರ ಉಚಿತ ವಿತರಣೆ ಮಾಡುತ್ತಿದ್ದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ ಆದರೆ ಇತ್ತೀಚಿನ ದಿನಗಳಲ್ಲಿ ಬಂದಿರುವ ಒಂದು ಹಾವಳಿ ಏನೆಂದರೆ, ಬಹಳಷ್ಟು ರೇಷನ್ ಕಾರ್ಡ್ ಗಳು ರದ್ದಾಗಿವೆ ಏಕೆ?
ಇದಕ್ಕೆ ಹಲವಾರು ರೀತಿಯ ಕಾರಣಗಳಿವೆ ಅದರಲ್ಲಿ ಇಲ್ಲಿಯವರೆಗೆ ರದ್ದಾಗಿರುವ ರೇಷನ್ ಕಾರ್ಡು ಎಷ್ಟು ಸಂಖ್ಯೆ ಏನಿದೆ ಗೊತ್ತಾ?
ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿ 2013ರಿಂದ ಇಲ್ಲಿಯವರೆಗೆ 5.97 ಕೋಟಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರವು, ರಾಜ್ಯಸಭೆಗೆ ತಿಳಿಸಿದೆ. 201380 ಕಡುಬಡವರಿಗೆ ಪಡಿತರ ವಿತರಿಸಲು ಟಿಡಿಎಸ್ ಜಾರಿಗೊಂಡಿದೆ. ಇದರಡಿ ಡಿಜಿಟಲೀಕರಣ, ಆಧಾರ್ ಜೋಡಣೆ, ನಕಲಿ ಚೀಟಿಗಳ ಗುರುತಿಸುವಿಕೆ ಇತ್ಯಾದಿ ಮೂಲಕ 5.97 ಕೋಟಿ ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆಯ ರಾಜ್ಯ ಸಚಿವೆ ನಿಮುಬೇನ್ ಜಯಂತಿ ಭಾಯ್ ಬುಮ್ಯಾನಿಯಾ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ರದ್ದಾಗಿರುವ ಕಾಡುಗಳಿಗೆ ಕಂಡಿಷನ್ ಏನು?
*ಆದಾಯ ತೆರಿಗೆ ಪಾವತಿಸುತ್ತಿರುವ ಸದಸ್ಯರ ಹೊಂದಿರುವ ಕುಟುಂಬ.
*ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರು ಇರುವ ಕುಟುಂಬ
*ನಿಗಮ-ಮಂಡಳಿಗಳಲ್ಲಿ ಕಾಯಂ ನೌಕರರಿರುವ ಕುಟುಂಬ ಮನೆಗಳನ್ನು ಬಾಡಿಗೆ ಕೊಟ್ಟು ಜೀವನ ನಡೆಸುತ್ತಿರುವವರು.
*7.5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರು
ಸ್ವಂತಕ್ಕೆಂದು 4 ಚಕ್ರಗಳ ವಾಹನ ವನ್ನು ಹೊಂದಿರುವವರು.
*ನಿಗದಿತ ವಾರ್ಷಿಕ ವರಮಾನ ಕ್ಕಿಂತ ಹೆಚ್ಚು ಗಳಿಸುತ್ತಿರುವವರು.
*ನಿಯಮಕ್ಕಿಂತ ವಾರ್ಷಿಕವಾಗಿ ಹೆಚ್ಚು ವಹಿವಾಟು ಮಾಡುವವರು.
ಮೇಲೆ ನೀಡಿರುವ ಮಾಹಿತಿಯಂತೆ ಇನ್ನೂ ಹಲವಾರು ಜನರು ತಮ್ಮ ಅನರ್ಹತೆಯನ್ನು ಹೊಂದಿದ್ದರೂ ಕೂಡ ಕೆಲವೊಬ್ಬರು ತಮ್ಮ ದಬ್ಬಾಳಿಕೆಯಿಂದ ರೇಷನ್ ಕಾರ್ಡ್ ಮಾಡಿಕೊಂಡಿದ್ದಾರೆ ಆದರೆ ಇಲ್ಲಿಯವರೆಗೆ ನಡೆದಿದ್ದು ಬೇರೆ ಇನ್ನು ಮುಂದೆ ನಡೆಯುತ್ತಿರುವುದು ಬೇರೆ ಹೀಗಾಗಿ ಯಾರನ್ನು ಸಹ ಸರ್ಕಾರ ಬಿಡುವುದಿಲ್ಲ ಯಾರಿಗೆ ಬರಬೇಕು ಅವರಿಗೆ ಬರಲಿದೆ ಯಾರಿಗೂ ಬರಬಾರದು ಅವರಿಗೆ ಯಾವುದೇ ಕಾರಣಕ್ಕೂ ರೇಷನ್ ಕಾರ್ಡ್ ಗಳು ರದ್ದಾಗದೆ ಉಳಿಯುವುದಿಲ್ಲ.
ಇದನ್ನು ಓದಿ: ಕುರಿ ಮತ್ತು ಮೇಕೆ ಸಾಕಾಣಿಕೆಗೆ 66000 ನೀಡಲು ಅರ್ಜಿ. https://krushisanta.com/Application-invited-for--Sheep-and-Goat-Farming
ಇದನ್ನು ಓದಿ:ಹೊಸದಾಗಿ ಅಪ್ಡೇಟ್ ಆಗಿರುವ ರಾಜ್ಯದಲ್ಲಿ ವಖ್ಫ್ ಆಸ್ತಿ ಪಟ್ಟಿ ಬಿಡುಗಡೆ! ಪಹಣಿ ಸಂಖ್ಯೆ ಹಾಕಿ ಚೆಕ್ ಮಾಡಿಚೆಕ್ ಮಾಡಲು ಸೂಚನೆ
https://krushisanta.com/Waqf-property-in-Karnataka