20+1 ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ! 1,75000/- ಆರ್ಥಿಕ ನೆರವು

<ಕುರಿ ಶಡ್ ನಿರ್ಮಾಣ> <ಮೇಕೆ ಶೆಡ್ ನಿರ್ಮಾಣ> <ಕುರಿ or ನಿರ್ಮಾಣ ಸಹಾಯಧನ> <ಮೇಕೆ ಶೆಡ್ನಿ ರ್ಮಾಣ ಸಹಾಯಧನ > <ಕುರಿ ಅಥವಾ ಮೇಕೆ ಘಟಕ ಸಹಾಯದನ>

Jul 7, 2024 - 08:01
 0
20+1 ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ! 1,75000/- ಆರ್ಥಿಕ ನೆರವು

ಆತ್ಮೀಯ ರೈತ ಬಾಂಧವರೇ ಸ್ವಲ್ಪ ಪ್ರಮಾಣದ ಕೃಷಿಯ ತರ ಚಟುವಟಿಕೆಗಳಲ್ಲಿ ಲಾಭ ತುಂಬಾ ಇರುತ್ತದೆ ಅದನ್ನು ರೈತರು ಯಾವ ರೀತಿಯಾಗಿ ಮಾಡಿಕೊಂಡು ಹೋಗುತ್ತಾರೆ ಮತ್ತು ತಮ್ಮ ಜಮೀನಿನ ಜೊತೆಗೆ ಅದೊಂದು ಖುಷಿಯನ್ನು ಮಾಡಿದರೆ ಸಾಕು ಕೈ ತುಂಬಾ ದಿನನಿತ್ಯ ಆದಾಯ ಬರುವಂತಹ ಅಥವಾ ವಾರಕ್ಕೊಮ್ಮೆ ಕೈ ತುಂಬಾ ಹಣ ಬರುವಂತಹ ಕೆಲವೊಂದು ಕೃಷಿ ಉದ್ಯಮಗಳಿವೆ ಅವುಗಳನ್ನು ಸಹ ನೀವು ಪ್ರಾರಂಭಿಸಿಕೊಂಡು ನಿಮ್ಮ ಆದಾಯದ ಜೊತೆಗೆ ಅದು ಕೂಡ ಆದಾಯ ಮಾಡಿಕೊಂಡು ಒಟ್ಟಾರೆ ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಸುಲಭವಾದ ದಾರಿಗಳಿವೆ.

ರಾಜ್ಯದಲ್ಲಿ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆ?

ಈ ಯೋಜನೆ ತುಂಬಾ ಫೇಮಸ್ ಯೋಜನೆಯಾಗಿದ್ದು ಕಳೆದ ವರ್ಷದಂತೆ ಈ ವರ್ಷವೂ ಕೂಡ 2024ನೇ ಸಾಲಿನ ಅಮೃತ ಸ್ವಾಭಿಮಾನ ಕುರಿಗಾಗಿ ಯೋಜನೆಗೆ ಅರ್ಜಿಯನ್ನು ಕರೆಯಲಾಗಿದೆ ಅರ್ಹರು ಅರ್ಜಿಯನ್ನು ಸಲ್ಲಿಸಬಹುದು, ಮೊಟ್ಟಮೊದಲಿಗೆ ಇದನ್ನು ಅರ್ಜಿಯನ್ನು ಸಲ್ಲಿಸಬೇಕಾದರೆ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮಕ್ಕೆ ನೀವು ಭೇಟಿ ನೀಡಬೇಕು ಮತ್ತು ಸದಸ್ಯತ್ವವನ್ನು ಪಡೆದಿರಬೇಕು ಯಾರು ಸದಸ್ಯರು ಇರುತ್ತಾರೆ ಪ್ರತಿ ಸದಸ್ಯರಿಗೂ ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.

20+1 ಕುರಿ ಅಥವಾ ಮೇಕೆ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆ.??

ಒಂದು ಫುಲ್ ಸೆಟ್ ಅಪ್ ಮಾಡಲು ಸುಮಾರು ನಿಮಗೆ ರೂ.1 ಲಕ್ಷ 75,000 ಆರ್ಥಿಕ ನೆರವನ್ನು ಸಹ ಈ ಯೋಜನೆ ಅಡಿ ನೀಡಲಾಗುತ್ತೆ, ಏನಿದು ಫುಲ್ ಸೆಟ್ ಅಪ್ ಏನೆಂದರೆ 20 ಕುರಿಗಳು ಅದರ ಜೊತೆಗೆ ಒಂದು ಗಂಡು ಕುರಿ ಅಥವಾ 20 ಮೇಕೆಗಳು ಅದರೊಂದಿಗೆ ಒಂದು ಗಂಡು ಮೇಕೆ ಇದರ ಸಂಪೂರ್ಣ ಎಷ್ಟು ಹಣ ಖರ್ಚಾಗುತ್ತದೆ ಗರಿಷ್ಠವಾಗಿ ರೂ. 1,75,000 ಆರ್ಥಿಕ ನೆರವನ್ನ ರಾಜ್ಯ ಉಣ್ಣೆ ಅಭಿವೃದ್ಧಿ ನಿಗಮದ ಸದಸ್ಯರಿಗೆ ನೀಡಲಾಗುತ್ತದೆ.

ಸದ್ಯಕ್ಕೆ ನಮ್ಮ ರಾಜ್ಯದ ಗುಲ್ಬರ್ಗ ಜಿಲ್ಲೆಯಲ್ಲಿ ಈ ಒಂದು ಯೋಜನೆಗೆ ಅರ್ಜಿಯನ್ನು ಕರೆಯಲಾಗಿದೆ ಸದಸ್ಯರಿದ್ದವರು ಈಗಾಗಲೇ ಹೋಗಿ ನೇರವಾಗಿ ಅರ್ಜಿ ಸಲ್ಲಿಸಬಹುದು ಅಥವಾ ಸದಸ್ಯರಿಲ್ಲದೆ ಇದ್ದಲ್ಲಿ ಕೆಳಗಡೆ ನೀಡಿರುವ ಈ ಲಿಂಕಿನಲ್ಲಿ ಸಂಪೂರ್ಣವಾಗಿ ರಾಜ್ಯದ ಎಲ್ಲಾ ಉಣ್ಣೆ ಅಭಿವೃದ್ಧಿ ನಿಗಮದ ಅಡ್ರೆಸ್ ನೀಡಲಾಗಿದೆ ಅಡ್ರೆಸ್ ಅನ್ನು ನೀವು ತೆಗೆದುಕೊಂಡು ತಕ್ಷಣವಾಗಿ ನೀವು ಕೂಡ ಸದಸ್ಯರಾಗಿ ಸಣ್ಣ ಪ್ರಮಾಣದ ಈ ಆರ್ಥಿಕ ನೆರವನ್ನು ತಪ್ಪದೇ ನೀವು ಪಡೆದುಕೊಳ್ಳಬೇಕಾಗಿ ವಿನಂತಿಸಿಕೊಳ್ಳುತ್ತೇವೆ.

1 ಲಕ್ಷ 75,000 ಆರ್ಥಿಕ ನೆರವು ಯಾವುದಕ್ಕೆ??

ಮೇಲೆ ತಿಳಿಸಿರುವಂತೆ 20 ಕುರಿಗಳ ಜೊತೆಗೆ ಒಂದು ಗಂಡು ಕುರಿ ಅಥವಾ 20 ಮೇಕೆಗಳ ಜೊತೆಗೆ ಒಂದು ಗಂಡು ಮೇಕೆ ಅವರು ಯಾವುದಾದರೂ ಒಂದು ಸಂಪೂರ್ಣ ಘಟಕ ಸ್ಥಾಪನೆ ಮಾಡಲು ಈ ಸಹಾಯಧನವನ್ನು ನಿಗದಿ ಮಾಡಲಾಗಿರುತ್ತದೆ ಮತ್ತು ಕೇವಲ ಸದಸ್ಯರು ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಯಾರು ಈಗಾಗಲೇ ಸದಸ್ಯರಿದ್ದೀರಿ ಅವರು ಈ ಲಾಭವನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳಬಹುದು ಒಂದು ವೇಳೆ ಇಲ್ಲದಿದ್ದರೆ ತಕ್ಷಣವಾಗಿ ಸದಸ್ಯರಾಗಲು ಸಹ ನೀವು ಅರ್ಜಿಯನ್ನು ಸಲ್ಲಿಸಬಹುದು.

ರಾಜ್ಯದಲ್ಲಿ ಇರುವ ಉಣ್ಣೆ ಅಭಿವೃದ್ಧಿ ನಿಗಮದ ಸಹಾಯವಾಣಿ ಸಂಖ್ಯೆಗಳು?

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ

ಕುರಿ ಭವನ, ಹೆಬ್ಬಾಳ, ಬೆಂಗಳೂರು-24

ಕ್ರ.ಸಂ

ಅಧಿಕಾರಿಯ ಹೆಸರು ಮತ್ತು ಹುದ್ದೆ

ಕಾರ್ಯವ್ಯಾಪ್ತಿಗೆ ಬರುವ ಜಿಲ್ಲೆಗಳು

ಮೊಬೈಲ್ ಸಂಖ್ಯೆ

ಇ-ಮೇಲ್

ಕೆಳಗಡೆ ನೀಡಿರುವ ಮಾಹಿತಿ ಮೇಲಿನಂತೆ ಕ್ರಮವಾಗಿ ಓದಿರಿ.

1

ಶ್ರೀ. ದೇವೇಂದ್ರಪ್ಪ ಮರ್ತೂರು

ಅಧ್ಯಕ್ಷರು,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ

9448042909

charmankswdcl@gmail.com

2

ಡಾ. ಜೆ. ಪಂಪಾಪತಿ

ವ್ಯವಸ್ಥಾಪಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ

080-23414295

kswdcl@gmail.com

3

ಡಾ. ಸಿ. ಬಿ. ಸುರೇಶ್

ಉಪ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ

9448239402

bngddkswdcl@gmail.com

4

ಡಾ. ಮುರಳೀಧರ ಹೆಚ್.‌ ಟಿ.

ಮುಖ್ಯಪಶುವೈದ್ಯಾಧಿಕಾರಿ,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ

7026934288

kswdclto3@gmail.com

5

ಡಾ. ಅಶೋಕ ಸಿ

ಮುಖ್ಯಪಶುವೈದ್ಯಾಧಿಕಾರಿ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ

9886542373

6

ಡಾ.ಶಾಮಲ ಬಿ.ಆರ್‌

ಮುಖ್ಯಪಶುವೈದ್ಯಾಧಿಕಾರಿ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೇಂದ್ರ ಕಛೇರಿ, ಬೆಂಗಳೂರು

ಕೇಂದ್ರ ಕಛೇರಿ 9611787744 

7

ಡಾ.ಸುಧಾ ದೇವರೆಡ್ಡಿ

ಉಪ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬೆಳಗಾವಿ

ಬೆಳಗಾವಿ

9449076232,

0831-2431294

kswdcbelgaum@gmail.com

8

ಡಾ.ವಿಠೋಭ ಅಸಂಗಿಯಾಳ್‌

ಉಪ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ,ಕಲಬುರ್ಗಿ

ಕಲಬುರ್ಗಿ

8217268578

08472-23772

ddkswdclk@gmail.com

9

ಡಾ.ನಾಗೇಶ ಕುಮಾರ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ತುಮಕೂರು

ತುಮಕೂರು

9448743984

08162270692

adsheepboard@gmail.com

10

ಡಾ. ಪವನ್ನ ಕುಮಾರ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಹಾಸನ

ಹಾಸನ

7795996107

11

ಡಾ. ಸಂತೋಷ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ

ದಾವಣಗೆರೆ

9448655704

kswdcldvg@gmail.com

12

ಡಾ. ಸುನಿಲ್‍ಕುಮಾರ್ ಶಿಲವಂತಮಠ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಧಾರವಾಡ

ಧಾರವಾಡ

9845171789

dwrkswdc@gmail.com

13

ಡಾ.ನಾಗರಾಜ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಮೈಸೂರು

ಮೈಸೂರು

9845623137

0821 2488830

kswdclmys@gmail.com

14 

ಡಾ.ನಾಗರಾಜ

ಸಹಾಯಕ ನಿರ್ದೇಶಕರು (ಪ್ರಭಾರ)

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಮೈಸೂರು

ಮಂಡ್ಯ

9845397235

kurinigamamandya@gmail.com

15 

ಡಾ.ಸತೀಶ್‌ ಮುಂಡಾಸ್‌

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬಿಜಾಪುರ

ಬಿಜಾಪುರ

9448223023

adkswdclvjp@gmail.com

16 

ಡಾ. ರೇವಣ ಸಿದ್ದಪ್ಪ ಪದರ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬಾಗಲಕೋಟೆ

ಬಾಗಲಕೋಟೆ

9448637148

kswdclbgk@gmail.com

17 

ಡಾ. ಯೊಗೇಂದ್ರ ಕುಲಕರ್ಣಿ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬೀದರ್

ಬೀದರ್

8618367951

adkswdclbidar@gmail.com

18 

ಡಾ.ರಾಜೇಶ್‌ ಎಸ್‌.ಬಿ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಶಿವಮೊಗ್ಗ

ಶಿವಮೊಗ್ಗ

9449027728

08182-223099

kswdsmg@gmail.com

19 

ಡಾ. ಶಂಭುಲಿಂಗ ಭಡ್ಡಿ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಹಾವೇರಿ

ಹಾವೇರಿ

8217371053

haverikswdcl@gmail.ಕಂ

20 

ಡಾ. ಸಿ. ತಿಪ್ಪೆಸ್ವಾಮಿ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿತ್ರದುರ್ಗ

ಚಿತ್ರದುರ್ಗ

9448656231

0819-4222718

adkswdcctg@gmail.com

21 

ಡಾ. ಯಮನಪ್ಪ ವಾಲ್ಮೀಕಿ

ಸಹಾಯಕ ನಿರ್ದೇಶಕರು (ಪ್ರಭಾರ)

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ರಾಯಚೂರು

ರಾಯಚೂರು

9886053733

dd.ahvsraichur@gmail.com

22 

ಡಾ.ಬಸಯ್ಯಾ ಸಾಲಿ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಬಳ್ಳಾರಿ

ಹೊಸಪೇಟ & ಬಳ್ಳಾರಿ

7892285129

kswdclhospet@gmail.com

23 

ಡಾ.ರಾಜಶೇಖರ

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಯಾದಗಿರಿ

ಯಾದಗಿರಿ

9448177345

smgongadi@gmail.com

24 

ಡಾ. ಜ್ಞಾನೇಶ್

ಸಹಾಯಕ ನಿರ್ದೇಶಕರು

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ

9448402371

adsheepboardcbpur@gmail.com

drjnaneshvet@gmail.com

25 

ಡಾ. ಯಮನಪ್ಪ ಬಿ. ಹೆಚ್.

ಸಹಾಯಕ ನಿರ್ದೇಶಕರು (ಪ್ರಭಾರ)

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೊಪ್ಪಳ

ಕೊಪ್ಪಳ

9845892056

kplkoppalsheepboard@gmail.com

26 

ಡಾ. ರವೀಂದ್ರನಾಥ ನಾಯ್ಕರ್

ಸಹಾಯಕ ನಿರ್ದೇಶಕರು (ಪ್ರಭಾರ)

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಗದಗ

ಗದಗ

9480131475

ksheepgdg26@gmail.com

27 

ಡಾ.ಸುದರ್ಶನ್

ಅಧೀಕ್ಷರು (ಸಹಾಯಕ ನಿರ್ದೇಶಕರು) ಕುರಿ ಉಣ್ಣೆ ಅಭಿವೃದ್ಧಿ ಯೋಜನೆ,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಕೋಲಾರ

ಕೋಲಾರ

9663381941

swdstk563101@gmail.com

28 

ಡಾ.ಪ್ರದೀಪ

ಸಹಾಯಕ ನಿರ್ದೇಶಕರು ಕುರಿ ಉಣ್ಣೆ ಅಭಿವೃದ್ಧಿ ಯೋಜನೆ,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ರಾಮನಗರ

ರಾಮನಗರ

9731764326

drbsrkkd@gmail.com

29 

ಡಾ. ಎನ್. ಸಿ. ವಿಶ್ವನಾಥ

ಸಹಾಯಕ ನಿರ್ದೇಶಕರು‌,ಕುರಿ ಉಣ್ಣೆ ಅಭಿವೃದ್ಧಿ ಯೋಜನೆ,

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಿಕ್ಕಮಗಳೂರು

ಚಿಕ್ಕಮಗಳೂರು

9448157129

kswdclchikkamagaluru@gmail.com

30 

ಡಾ. ಮೂರ್ತಿ ಪಿ. ಎಮ್.

ಪಶುವೈದ್ಯಾಧಿಕಾರಿ(ಪ್ರಭಾರ) ಉಣ್ಣೆ ಅಭಿವೃದ್ಧಿ ಯೋಜನೆ, ‌

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ಚಾಮರಾಜನಗರ

ಚಾಮರಾಜನಗರ

9480310464

kswdclchnagar@gmail.com

ಇದನ್ನು ಓದಿ:ಮನೆಯಲ್ಲಿಯೇ ಖಾಲಿಯಾಗಿರುವ ರಸಗೊಬ್ಬರ ಚೀಲದಿಂದ ಉಡಿಚೀಲ ತಯಾರಿಸುವುದು ಹೇಗೆ?

https://krushisanta.com/How-to-make-fertilizer-applicator-bag--in-home

ಇದನ್ನು ಓದಿ:ರೈತರಿಗೆ ಕೃಷಿ ಹೊಂಡ ನಿರ್ಮಾಣ ಮಾಡಲು ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-Krushi-honda-in-Karnataka

ಇದನ್ನು ಓದಿ:ಇಲ್ಲಿಯವರೆಗೆ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಪೆಂಡಿಂಗ್ ಉಳಿದಿರುವ ಲಿಸ್ಟ್ ಬಿಡುಗಡೆ

https://krushisanta.com/Aadhar-to-RTC-linking-pending-status-village-wise-list

ಇದನ್ನು ಓದಿ:ತೋಟಗಾರಿಕಾ ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಮಿನಿ ಟ್ರ್ಯಾಕ್ಟರ್ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-Mini-Tractor-from-Horticulture-department

admin B.Sc(hons) agriculture College of agriculture vijayapura And provide consultant service