Hero Splender Bike XTEC 2.0 ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್! 151 ಕಿಲೋಮೀಟರ್ ಮೈಲೇಜ್!

<Hero Honda bikes> <Hero Honda Splendor bike> <Splendor bikes> <Hero Honda bikes> < electric Hero Honda bike>

Nov 21, 2024 - 08:37
 0

ಹಿರೋ ಸ್ಪ್ಲೆಂಡರ್ ಪ್ಲಸ್ xtec 2.0

ಗ್ರಾಹಕರೇ ರೈತರಲ್ಲಿ ಅತಿ ಹೆಚ್ಚು ಹಿಂದಿನ ಕಾಲದಿಂದ ಬಂದಿರುವ ಬೈಕುಗಳಲ್ಲಿ ಸ್ಪ್ಲೆಂಡರ್ ಪ್ಲಸ್ ಕೂಡ ಒಂದು ಆದರೆ ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಗಗನಕ್ಕೆ ಏರುತ್ತಿರುವ ಕಾರಣ ಎಲೆಕ್ಟ್ರಿಕ್ ವಾಹನಗಳಿಗೆ ಅತ್ಯಂತ ಹೆಚ್ಚು ಬೇಡಿಕೆ ಬಂದಿದೆ ಇದು ಸುಮಾರು ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 150 ಕಿಲೋ ಮೀಟರ್ ವರೆಗೆ ಹೋಗಬಲ್ಲದು.

ಈ ಬೈಕಿನ ವಿಶೇಷತೆಯನ್ನು ಮೇಲೆ ನೀಡಿರುವ ವಿಡಿಯೋ ಮೂಲಕ ನೀವು ತಿಳಿದುಕೊಳ್ಳಬಹುದು ಮತ್ತು ಆಸಕ್ತಿ ಹೊಂದಿದ್ದರೆ ನೀವು ಅದನ್ನು ಖರೀದಿಯೂಸಹ ಮಾಡಬಹುದು ಯಾವುದೇ ರೀತಿ ಹಣವನ್ನು ಆನ್ಲೈನ್ ನಲ್ಲಿ ವರ್ಗಾವಣೆ ಮಾಡಬೇಡಿ ಮತ್ತು ವಾಹನವನ್ನು ತೆಗೆದುಕೊಳ್ಳಬೇಕಾದರೆ ನೇರವಾಗಿ ಶೋರೂಮ್ ಗೆ ಭೇಟಿ ನೀಡಿ ಮತ್ತು ಖರೀದಿಸಿ.

ಇದನ್ನು ಓದಿ:ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು? ಕಂಡಿಷನ್ ಏನು? ರದ್ದಾಗಿರುವ ಲಿಸ್ಟ್ ನಲ್ಲಿ ನೀವು ಇದ್ದೀರಾ?

https://krushisanta.com/Why-ration-cards-are-cancelled-In-Karnataka#google_vignette

ಇದನ್ನು ಓದಿ:ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್! ಕೃಷಿ ಮೇಳದಲ್ಲಿ ನೋಡಲು ನುಗ್ಗಿಬಿದ್ದ ಜನ!ಹೇಗೆ ಕೆಲಸ ಮಾಡುತ್ತದೆ ನೋಡಿ?

https://krushisanta.com/Driverless-tractor-has-been-introduced-in-gkvk-krushimela

ಇದನ್ನು ಓದಿ: ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ!

https://krushisanta.com/Krishi-Mela-gkvk-Bengaluru-live-2024

admin B.Sc(hons) agriculture College of agriculture vijayapura And provide consultant service