ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ವರ್ ಓಪನ್! ಎರಡೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಲಿಂಕ್ ಮಾಡಿ

<ಪಹಣಿ ಮತ್ತು ಆಧಾರ್ ಲಿಂಕ್ > <ಪಹಣಿ ಮತ್ತು ಆಧಾರ್ ಲಿಂಕ್ ಸ್ಟೇಟಸ್> <ಪಹಣಿ ಮತ್ತು ಆಧಾರ್ ಕಾರ್ಡ್ ಪೆಂಡಿಂಗ್ ಲಿಸ್ಟ್ > <ಪಹಣಿ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗದವರ ಪಟ್ಟಿ >

Jul 15, 2024 - 07:14
 0
ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಸರ್ವರ್ ಓಪನ್! ಎರಡೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಲಿಂಕ್ ಮಾಡಿ

ಆನ್ಲೈನ್ ನಲ್ಲಿ ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಸರ್ವರ್ ಇದೀಗ ಓಪನ್ ಆಗಿದೆ ರೈತ ಬಾಂಧವರು ಮೊಬೈಲ್ ನಲ್ಲಿಯೇ ಈ ಲಿಂಕನ್ನು ಮಾಡಬಹುದು ಮತ್ತು ಈಗಾಗಲೇ ಇದು ಸರ್ವ ಬಿಜಿಯಾಗಿತ್ತು ಆದ ಕಾರಣ ನೀವು ಪ್ರತಿಯೊಬ್ಬರೂ ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿಗಳಿಗೆ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ಭೇಟಿ ನೀಡುವ ಮೂಲಕ ಲಿಂಕ್ ಮಾಡಬಹುದಾಗಿತ್ತು ಆದರೆ ಇದೀಗ ಇದು ಮತ್ತೆ ಆನ್ಲೈನ್ ನಲ್ಲಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ನಿಮ್ಮ ಜಮೀನಿನ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ಆನ್ಲೈನ್ ನಲ್ಲಿ ಅಂದರೆ ನಿಮ್ಮ ಮೊಬೈಲ್ ನಲ್ಲಿ ಅಥವಾ ಕಂಪ್ಯೂಟರ್ ಗಳಲ್ಲಿ ಅಥವಾ ಲ್ಯಾಪ್ಟಾಪ್ ಗಳಲ್ಲಿ ಇದನ್ನು ಲಿಂಕ್ ಮಾಡಬಹುದು ಮೊದಲಿಗೆ ಕೂಡ ಲಿಂಕ್ ಮಾಡೋ ಅವಕಾಶ ಕಲ್ಪಿಸಲಾಗಿತ್ತು ಆದರೆ ಕೆಲವೊಂದು ಕಾರಣಗಳಿಂದಾಗಿ ಸರ್ವರ್ ಬಿಜಿ ಆಗಿರುತ್ತಿತ್ತು ಈಗ ಮತ್ತೆ ಸರ್ವರ್ ಓಪನ್ ಆಗಿದೆ ಹೀಗಾಗಿ ಯಾರುದೆಲ್ಲ ಇನ್ನೂ ಲಿಂಕ್ ಆಗದೆ ಉಳಿದಿದೆಯಲ್ಲ ಅವರೆಲ್ಲರೂ ಕೂಡ ಮತ್ತೆ ತಕ್ಷಣವಾಗಿ ನಿಮ್ಮ ನಿಮ್ಮ ಸರ್ವೆ ನಂಬರ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು.

Important Note:

ವಿವಿಧ ಭೂಮಿ ಮತ್ತು ಸಮೀಕ್ಷೆ ಸಂಬಂಧಿತ ಸೇವೆಗಳನ್ನು ಪಡೆಯಲು ಲಾಗಿನ್ ಮಾಡಿ

Login to avail various Bhoomi and Survey related services.

1. ನಿಮ್ಮ ಪಹಣಿಗೆ ನಿಮ್ಮ ಆಧಾರ್ ಲಿಂಕ್ ಮಾಡಿ

    Link your Aadhaar to your RTC

2.You may link your RTC with your Aadhaar voluntarily, for availing the

    benefits under the relevant beneficiary schemes

    ಸಂಬಂಧಿತ ಫಲಾನುಭವಿ ಯೋಜನೆಗಳ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು

    ನೀವು ಸ್ವಯಂಪ್ರೇರಣೆಯಿಂದ ನಿಮ್ಮ RTC ಅನ್ನು ನಿಮ್ಮ

    ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ನಂತರ ಸೆಂಡ್ ಒಟಿಪಿ ಮೇಲೆ ಕ್ಲಿಕ್ ಮಾಡಿ ಓಟಿಪಿ ಬರುತ್ತದೆ. https://landrecords.karnataka.gov.in/service4/

ಹಂತ 2: ಈ ಹಂತದಲ್ಲಿ ನೀವು ಪೇಜ್ ಓಪನ್ ಆಗಿರುತ್ತದೆ ಪೇಜ್ ಓಪನ್ ಆದ ನಂತರ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ 

ಆಧಾರ್ ಸಂಖ್ಯೆ

Enter Aadhaar No *

Aadhaar No

ಆಧಾರ್ ಹೆಸರು(ಆಧಾರ್ ಕಾರ್ಡ್ ಅನುಸಾರ).

Aadhaar Name [As on Aadhaar card] [Type in english only] *

As in Aadhaar in english

 I herein give my consent voluntarily for Aadhaar verify.

ನಾನು ಇಲ್ಲಿ ಸ್ವಯಂಪ್ರೇರಣೆಯಿಂದ ಆಧಾರ್‌ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ.

ಆಧಾರ್ ಪರಿಶೀಲನೆ ಒಪ್ಪಿಗೆಯನ್ನು ಪಡೆದುಕೊಂಡು ಅರ್ಜಿದಾರರ ವಿವರವನ್ನು ಭರ್ತಿ ಮಾಡಿ ಎಂದು ಒಂದು ಬಾಕ್ಸ್ ಕಾಣಿಸುತ್ತದೆ ಇದು ಹಸಿರು ಬಣ್ಣದ ಬಾಕ್ಸ್ ಇರುತ್ತದೆ ಇದರ ಮೇಲೆ ನೀವು ಕ್ಲಿಕ್ ಮಾಡಬೇಕು.

ಹಂತ 3: ಇ-ಕೆವೈಸಿ ಸೇವೆ / e-KYC Service

ಇಲಾಖೆ / Department

ಕಂದಾಯ ಇಲಾಖೆ / Revenue Department

ಉದ್ದೇಶ / Purpose

Validation of applicants during registration

ಆಧಾರ್‌ ಸಂಖ್ಯೆ / Aadhaar Number

6362443268

Aadhaar Number must be 12 digits

ನನ್ನ ಆಧಾರ್ ಮಾಹಿತಿ (Identity Information) ಹಾಗೂ ಇತರ ಮಾಹಿತಿಗಳನ್ನು ಯು.ಐ.ಡಿ.ಎ.ಐ ನೊಂದಿಗೆ e-KYC ಅಥವಾ ಹೌದು / ಇಲ್ಲ ದೃಢೀಕರಣಕ್ಕೆ (Yes /No Authentication) ಸರ್ಕಾರ ಬಳಸಲು ನನ್ನ ಒಪ್ಪಿಗೆ ಇದೆ. ಇಲಾಖೆಯು ನನ್ನ ವಿವರಗಳನ್ನು ದತ್ತಾಂಶದಲ್ಲಿ ನಮೂದು (ಸೀಡ್) ಮಾಡಲು ಹಾಗು DBT ಮೂಲಕ ಹಣ ಸಂದಾಯ ಮಾಡಲು ಮತ್ತು ಸರ್ಕಾರದ ವಿವಿಧ ಇಲಾಖೆಗಳ ಕಲ್ಯಾಣ ಯೋಜನೆಗಳಲ್ಲಿ ಬಳಸಲು ನನ್ನ ಸಹಮತಿ ಇದೆ.

I agree to share my Aadhaar details (Identity Information) and other information with Government for the purpose of e-KYC or Yes/No Authentication with UIDAI. I give consent to the Department to seed my data in to the database, to make payment through DBT and use it in welfare schemes of various Departments of Government.

ದೃಢೀಕರಣದ ವಿಧಾನವನ್ನು ಅಯ್ಕೆಮಾಡಿ / Choose Mode of Authentication

OTP

Face Capture

Fingerprint ಕ್ಯಾಪ್ಟರ್

ಹಂತ 4: ಭೂಮಿಯ ವಿವರಗಳು/Details of the Land

ನೀವು ಆಧಾರ್‌ಗೆ ಲಿಂಕ್ ಮಾಡಲು ಬಯಸಿದರೆ ಭೂಮಿಯ ವಿವರಗಳನ್ನು ಆಯ್ಕೆಮಾಡಿ

Please select the land details if you want to link them to Aadhaar.

ನಿಮ್ಮ ಆಧಾರ್‌ಗೆ ನೀವು ಬಹು ಸರ್ವೆ ಸಂಖ್ಯೆಗಳನ್ನು ಲಿಂಕ್ ಮಾಡಬಹುದು

You can link multiple survey numbers to your Aadhaar.

ಪಹಣಿಯಲ್ಲಿ ಲಭ್ಯವಿರುವ ಮಾಲೀಕರನ್ನು ನೋಡಲು ಸರ್ವೆ ಸಂಖ್ಯೆಯನ್ನು ಆಯ್ಕೆಮಾಡಿ, ಆಧಾರ್ ಅನ್ನು ಯಶಸ್ವಿಯಾಗಿ ಲಿಂಕ್ ಮಾಡಲು ಪಹಣಿಯಿಂದ ಆಯ್ಕೆಮಾಡಿದ ಹೆಸರಿನೊಂದಿಗೆ ಆಧಾರ್ ಅಲ್ಲಿರುವ ಹೆಸರು ಹೊಂದಾಣಿಕೆಯಾಗಬೇಕು.

Select the survey number to see the available owners in the RTC. The name in the Aadhaar should match the name selected from the RTC for linking Aadhaar successfully.

ನಿಮ್ಮ ಜಮೀನಿನ ವಿವರವನ್ನು ನೀವು ದಾಖಲೆ ಮಾಡಬೇಕು.

ಹಂತ 5: ಆಯ್ಕೆಮಾಡಿದ ಪಹಣಿಯಲ್ಲಿರುವ ಮಾಲೀಕರು\Owners in the selected RTC. ಮಾಲೀಕರನ್ನು ಆಯ್ಕೆಮಾಡಿ. ಮಾಲೀಕರ ಹೆಸರು ಆಧಾರ್‌ನಲ್ಲಿರುವ ಹೆಸರಿಗೆ ಹೊಂದಿಕೆಯಾಗಬೇಕು.\Select an owner. The name of the owner should match the name in the Aadhaar. ಒಂದು ವೇಳೆ ಪ್ರಸ್ತುತ ಪಹಣಿಯಲ್ಲಿರುವ ಹೆಸರು ಮತ್ತು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವ ಹೆಸರು ಬೇರೆ ಯಾಗಿದ್ದರೆ ಅದು ಈ ವಿಧಾನದಿಂದ ಲಿಂಕ್ ಆಗುವುದಿಲ್ಲ ನೀವು ನಿಮ್ಮ ತಲಾಟಿ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಹೋಗಿನೇ ಲಿಂಕ್ ಮಾಡಿಸಬೇಕು.

ಹಂತ 1:17ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಹವಮಾನ ಮುನ್ಸೂಚನೆ ಇಲಾಖೆ ಬೆಂಗಳೂರು

https://krushisanta.com/Up-to-17-nth-of-July-there-is-a-chances-of-rainfall-in-Karnataka

ಇದನ್ನು ಓದಿ:25 ಮೆಟ್ರಿಕ್ ಟನ್ ಈರುಳ್ಳಿ ಶೇಖರಣ ಸಂಗ್ರಹಣ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ

https://krushisanta.com/Application-invited-for-onion-storage-house

ಇದನ್ನು ಓದಿ:ಅಂಗನವಾಡಿ ಸಹಾಯಕ ಕಾರ್ಯಕರ್ತೆಯರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ

https://krushisanta.com/Application-invited-from-Anganwadi-workers

ಇದನ್ನು ಓದಿ:ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಹಾಯಧನ ನೀಡಲು ಅರ್ಜಿ ಆಹ್ವಾನ

https://krushisanta.com/Application-invited-for-sheep-and-Goat-shed

admin B.Sc(hons) agriculture College of agriculture vijayapura And provide consultant service