ಮತ್ತೆ ಬೆಳೆ ಹಾನಿ ಪರಿಹಾರ 21,000 ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡುವ ವಿಧಾನ ನೋಡಿ!

<ಬೆಳೆ ಹಾನಿ> <ಬೆಳೆ ಪರಿಹಾರ> < ಬೆಳೆ ಹಾನಿ ಪರಿಹಾರ> < ಬರಗಾಲ ಪರಿಹಾರ ಹಣ ಜಮಾ> <ಬರ> <ಬರ ಹಾನಿ> <ಬರ ಪರಿಹಾರ ಹಾನಿ>

Jun 7, 2024 - 06:33
 0
ಮತ್ತೆ ಬೆಳೆ ಹಾನಿ ಪರಿಹಾರ 21,000 ಹಣ ಜಮಾ! ನಿಮಗೂ ಬಂತಾ ಚೆಕ್ ಮಾಡುವ ವಿಧಾನ ನೋಡಿ!

ನನ್ನ ಖಾತೆಗೆ ಬರ ಪರಿಹಾರ 21000 ಜಮಾ ಆಗಿವೆ ನಾನು ಅದನ್ನು ನಿಮಗೆ ಹಂತ ಹಂತವಾಗಿ ತೋರಿಸತ್ತಾ ಹೋಗುತ್ತೇನೆ ನಿಮಗೂ ಇದಕ್ಕಿಂತ ಹೆಚ್ಚಿಗಾಗಿರಬಹುದು ಕೆಲವೊಬ್ಬರಿಗೆ ರಾಜ್ಯದಲ್ಲಿ ನೀವು ನಂಬೋದಿಲ್ಲ ಹೇಳಿದರೆ 59000 ಗಳು ಪರಿಹಾರ ಹಣ ಜಮಾ ಆಗಿವೆ, ಅಂದರೆ ನೀವಿಲ್ಲಿ ಗಮನಿಸಬಹುದು ಪರಿಹಾರ ಹಣ ರೈತರ ಖಾತೆಗೆ ನಾವು ಕೇವಲ 39 ಸಾವಿರ ಬಂದಿರಬಹುದು ಎಂದು ಊಹೆ ಮಾಡಿದ್ದೇವೆ ಆದರೆ ಇನ್ನೊಬ್ಬ ರೈತರಿಗೆ 59 ಸಾವಿರ ರೂಪಾಯಿಗಳು ಪರಿಹಾರ ಪಡೆದವರು ಸಹ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದ್ದಾರೆ.

21 ಸಾವಿರ ರೂಪಾಯಿಗಳು ಪರಿಹಾರ ಹಣ ಜಮಾ ಆಗಿರುವುದು ಚೆಕ್ ಮಾಡುವುದು ಹೇಗೆ?

ಪರಿಹಾರ ಹಣ ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಸಬಹುದು ನಾನು ಸಹ ನನ್ನ ಆಧಾರ ಸಂಖ್ಯೆಯನ್ನು ಬಳಸಿ ನಾನು ಇಲ್ಲಿ ನಿಮಗೆ ಯಾವ ರೀತಿಯಾಗಿ ನನ್ನ ಖಾತೆಗೆ ಬಂದಿರುವ ಪರಿಹಾರ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ ಅದೇ ರೀತಿಯಾಗಿ ನೀವು ಕೂಡ ಹಣಜನಾಗಿರುವುದನ್ನು ಚೆಕ್ ಮಾಡಿಕೊಳ್ಳಿ.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಮತ್ತು ಕ್ಲಿಕ್ ಮಾಡಿದ ಕೂಡಲೇ ಪರಿಹಾರ ಅಧಿಕೃತ ಜಾಲತಾಣ ಪರಿಹಾರ ಪೋರ್ಟಲ್ ಓಪನ್ ಆಗುತ್ತದೆ ಪರಿಹಾರ ಪೋರ್ಟಲ್ ಓಪನ್ ಆದ ಕೂಡಲೇ, ತಕ್ಷಣವಾಗಿ ಕೆಳಗಡೆ ನೀಡಿರುವ ಹಂತ ಎರಡನ್ನು ಅನುಸರಿ.

https://parihara.karnataka.gov.in/service92/

ಹಂತ 2:

Year/ವರ್ಷ

2023-24

Season/ಋತು

Kharif / ಮುಂಗಾರು

Calamity Type/ವಿಪತ್ತಿನ ವಿಧ

Drought / ಬರ

Get Data

ಮೇಲೆ ತಿಳಿಸಿರುವ ಮಾಹಿತಿಯಂತೆ ನೀವು ಕೂಡ ಸರಿಯಾಗಿ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ಕೆಳಗಡೆ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ಈಗ ಇದರಲ್ಲಿ ಎಫ್ ಐಡಿ ಅಥವಾ ಸರ್ವೆ ನಂಬರ್ ಅಥವಾ ಆಧಾರ್ ಕಾರ್ಡ್, ಮೊಬೈಲ್ ನಂಬರ್ ಯಾವುದಾದರೂ ಒಂದು ದಾಖಲೆಯನ್ನು ಬಳಸಿ ನೀವು ಪರಿಹಾರ ಹಣ ಚೆಕ್ ಮಾಡಬಹುದು.

ಹಂತ 4:

Search By Survey Number/ಸರ್ವೆ ನಂಬರ್ ಮೂಲಕ ಹುಡುಕಿ

District/ಜಿಲ್ಲೆ

Select District

Taluk/ತಾಲ್ಲೂಕು

Select Taluk

Hobli/ಹೋಬಳಿ

Select Hobli

Village/ಗ್ರಾಮ

Select Village

Survey NO/ಸರ್ವೆ ನಂಬರ್

Enter Survey Number

Surnoc/ಸರ್ ನಾಕ್

Select Surnoce

Hissa No/ಹಿಸ್ಸಾ ನಂಬರ

Select Hissa

ಹಂತ 5:

ಹಣ ಸಂದಾಯದ ವಿವರಗಳು/Payment Details

ಕ್ರಮ ಸಂಖ್ಯೆ/Sl No ಜಿಲ್ಲೆಯ ಹೆಸರು/District Name ಬ್ಯಾಂಕಿನ ಹೆಸರು/Bank Name ಮೊತ್ತ/Amount (₹) ಖಾತೆದಾರನ ಹೆಸರು/A/c Holder Name ಬ್ಯಾಂಕ್ ಅಕೌಂಟ್ ನಂಬರ್/Bank Account Number ಹಣ ಸಂದಾಯದ ಸ್ಥಿತಿ/Payment Status ಸಂದಾಯದ ದಿನಾಂಕ/Payment Date ಸಂದಾಯದ ವಿಪತ್ತಿನರೀತಿ/Calamity Type ಸಂದಾಯದ ಕಾಲ/Season ಸಂದಾಯದ ವರ್ಷ/Year

Payment 2) 1 Bijapur STATE BANK OF INDIA 18400 MR KASHINATH MALLIKARJUN BAGELLI XXXXXXXX134 Successfull 06/05/2024 Drought Kharif 2023-24

Payment 1) 2 Bijapur STATE BANK OF INDIA 2000 MR KASHINATH MALLIKARJUN BAGELLI XXXXXXXX134 Successfull 25/01/2024 Drought Kharif 2023-24

ಮೇಲೆ ತಿಳಿಸಿರುವ ಮಾಹಿತಿಯನ್ನು ನೀವು ಗಮನಿಸಬಹುದು ಪೇಮೆಂಟ್ ಒಂದು ಮತ್ತು ಎರಡನ್ನು ನೀವು ಗಮನಿಸಬಹುದು ಮೊದಲಿಗೆ ಮೇಲೆ ನೀಡಿರುವ ಸರ್ವೆ ನಂಬರ್ ಹಾಕಿಕೊಂಡು ನಿಮ್ಮ ಊರನ್ನ ಆಯ್ಕೆ ಮಾಡಿಕೊಂಡು ನಂತರ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಕೆಳಗಡೆ ಈ ರೀತಿ ಅಂದರೆ ಕೆಳಗಡೆ ಭಾವಚಿತ್ರ ನೋಡಿರುವ ಮಾಹಿತಿ ಆದರೂ ಓದಿ ಅಥವಾ ಮೇಲೆ ನಾವು ನೀಡಿರುವ ಮಾಹಿತಿ ಆದರೂ ನೀವು ಓದಬಹುದು.

ಈ ರೀತಿಯಾಗಿ ಕೇಂದ್ರ ಸರ್ಕಾರದಿಂದ ಮತ್ತು ರಾಜ್ಯ ಸರ್ಕಾರದಿಂದ ಎರಡು ಕಡೆಯಿಂದ ಕೇಂದ್ರ ಸರ್ಕಾರವು 2000 ಗಳು ರೈತರಿಗೆ ಪರಿಹಾರ ನೀಡಿದರೆ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬರ ಪರಿಹಾರ ಮತವು ಸಹ ರೈತರ ಖಾತೆಗೆ ಜಮಾ ಮಾಡಲಾಗಿದೆ ಇದನ್ನು ನಾವು ಕೇಂದ್ರ ಸರ್ಕಾರದ ಪರಿಹಾರ ಎಂದೇ ಹೇಳಬಹುದು ಏಕೆಂದರೆ ರಾಜ್ಯ ಸರ್ಕಾರ ಕೇವಲ 2000 ಗಳು ನೀಡಿದೆ ಅದರಲ್ಲಿ ಯಾವುದೇ ಕೆಲಸಗಳು ಸಹ ಆಗುವುದಿಲ್ಲ ರೈತರಿಗೆ ಅತಿ ಹೆಚ್ಚು ಪರಿಹಾರ ನೀಡಿರುವುದು ಕೇಂದ್ರ ಸರ್ಕಾರವಾಗಿದೆ.

ಇದನ್ನು ಓದಿ: ಬಾಕಿ ಇರುವ ಎಲ್ಲ ಪರಿಹಾರ ಹಣ ಜಮಾ! ಒಂದೇ ನಿಮಿಷದಲ್ಲಿ ಚೆಕ್ ಮಾಡಲು ಕೆಳಗಡೆ ಕ್ಲಿಕ್ ಮಾಡಿ 

https://krushisanta.com/All-pending-parihara-payment-released

ಇದನ್ನು ಓದಿ: ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇದ್ದೇ ಕೊನೆಯ ದಿನಾಂಕ

https://krushisanta.com/How-to-link-land-RTC-to-Aadhar-Card-immediately-last-date

ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ

https://krushisanta.com/Heavy-rain-alerts-in-Karnataka-today-news

ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದರೆ? ಎಷ್ಟು ಹಣ ಬರುತ್ತದೆ ಚೆಕ್ ಮಾಡಿ

https://krushisanta.com/Crop-insurance-for-KHARIF-season-2024-25-village-wise-list

admin B.Sc(hons) agriculture College of agriculture vijayapura And provide consultant service