ನಿಮ್ಮ ಊರಿನ ಹೆಸರು ಹಾಕಿ ಯಾವ ಬೆಳೆ ಇದೆ ಮತ್ತು ಎಷ್ಟು ಬೆಳೆ ವಿಮೆ ಪಾವತಿ ಮಾಡಬೇಕು ಮತ್ತು ಎಷ್ಟು ಬರುತ್ತದೆ ಚೆಕ್ ಮಾಡಿ!
<ಬೆಳೆ ವಿಮೆ> <ಬೆಳೆ ಸಂರಕ್ಷಣೆ> <ಬೆಳೆ ವಿಮೆ ಮಾಹಿತಿ> < ಬೆಳೆ ಮಾಹಿತಿ> < ಬೆಳೆ ಇನ್ಸೂರೆನ್ಸ್ ಕಂಪನಿ> < ಬೆಳೆ ಇನ್ಸೂರೆನ್ಸ್ ಕಂಪನಿ ಮಾಹಿತಿ>
ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರೂ ನಿಮ್ಮ ಬೆಳೆಗಳಿಗೆ ಬೆಳೆವಿನೆ ಮಾಡಿಸಲೇಬೇಕು ಏಕೆಂದರೆ ಈ ವರ್ಷ ಬೆಳೆ ಪರಿಹಾರದ ಜೊತೆಗೆ ಬೆಳೆ ವಿಮೆ ಕೂಡ ಬಂದಿದೆ ನೀವು ಕನಿಷ್ಠ ಐದು ವರ್ಷಗಳ ಕಾಲ ಸುಮ್ಮನೆ ಬೆಳೆ ವಿಮೆ ತುಂಬಿದ ಕೂಡ ಅದರಲ್ಲಿ ಒಂದು ವರ್ಷ ನಿಮಗೆ ಹಣ ಬಂದರೂ ಕೂಡ ತುಂಬಾ ಹೆಚ್ಚಿನ ಹಣ ಬರುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಬೆಳೆ ವಿಮೆ ಮಾಡಿಸಿ ನಿಮ್ಮ ಬೆಳೆ ನಿಮ್ಮ ಸುರಕ್ಷೆ ಮತ್ತು ಅದಕ್ಕಾಗಿ ಇನ್ಸೂರೆನ್ಸ್ ಕಂಪನಿಗಳು ಬದ್ಧವಾಗಿದೆ.
ನಿಮ್ಮ ಊರಿನ ಯಾವ ಬೆಳೆಗೆ ಇನ್ಸೂರೆನ್ಸ್ ಕಟ್ಟಬೇಕು ಮತ್ತು ಎಷ್ಟು ಕಟ್ಟಬೇಕು ಚೆಕ್ ಮಾಡುವುದು ಹೇಗೆ?
ಹಂತ 1: https://samrakshane.karnataka.gov.in/Premium/Crops_You_Can_Insure.aspx ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕಿನ ಮೇಲೆ ಕ್ಲಿಕ್ ಮಾಡಿ ಮತ್ತು ಈಗ ನಿಮಗೆ ಡೈರೆಕ್ಟಾಗಿ ಓಪನ್ ಆದರೆ. ಅದರಲ್ಲಿ ಕೆಲವೊಂದು ಆಯ್ಕೆಗಳು ಮಾಡಲು ಕೇಳುತ್ತದೆ ಆಯ್ಕೆಗಳನ್ನು ನೀವು ಮಾಡಿಕೊಳ್ಳಬೇಕು ಆಯ್ಕೆಗಳಲ್ಲಿ ಬೇರೆ ಏನು ಇರುವುದಿಲ್ಲ ನಿಮ್ಮ ಜಿಲ್ಲೆ ತಾಲೂಕು ಮತ್ತು ನಿಮ್ಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಳ್ಳುವುದು ಇರುತ್ತದೆ ಆಯ್ಕೆಯನ್ನು ಮಾಡಿಕೊಂಡ ನಂತರ ತಕ್ಷಣವೇ ನಿಮ್ಮ ಊರಿನ ಯಾವ ಯಾವ ಬೆಳೆಗಳು ಇನ್ಸೂರೆನ್ಸ್ ಕಟ್ಟಲು ಅವಕಾಶ ಮಾಡಿಕೊಟ್ಟಿದೆ ನೋಡಬಹುದು.
ಹಂತ 2: ಬೆಳೆ ಯಾವುವು ಮತ್ತು ಎಷ್ಟು ಹಣ ರೈತರೊಂದಿಗೆ ತುಂಬಬೇಕು ಅದನ್ನು ಗಮನಿಸಿಕೊಂಡು ತಕ್ಷಣವಾಗಿ ನಿಮ್ಮ ಸೇವಾ ಸಿಂಧು ಕೇಂದ್ರಗಳಲ್ಲಿ ಅಥವಾ ಒಂದು ಗ್ರಾಮ್ ಕೇಂದ್ರಗಳಲ್ಲಿ ಹೋಗಿ ನೀವು ಬೆಳೆ ವಿಮೆಯನ್ನು ತುಂಬಬೇಕು ಬೆಳೆ ವಿಮೆ ತುಂಬಿದ ನಂತರ ರಶೀದಿ ಸಂಖ್ಯೆಯನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಬೆಳೆ ವಿಮೆ ಚೆಕ್ ಮಾಡುವ ಸಮಯದಲ್ಲಿ ರಸಿದಿ ನಂಬರ್ ಇದ್ದರೆ ತುಂಬಾ ನಿಖರವಾದ ಮಾಹಿತಿ ಬರುತ್ತದೆ.
ವಿಮೆ ತುಂಬಲು ಹೋದಾಗ ! ಯಾವ ದಾಖಲೆಗಳು ತೆಗೆದುಕೊಂಡು ಹೋಗಬೇಕು?
ರೈತರು ಪಹಣಿ , ಕಂದಾಯ ರಶೀದಿ , ಬ್ಯಾಂಕ್ ಪಾಸ್ ಪುಸ್ತಕ , ಆಧಾರ್‌ಕಾರ್ಡ್ ಜೊತೆಗೆ ನೋಂದಣಿ ಮಾಡಿಸುವಂತೆ ಕೃಷಿ ಜಂಟಿ ನಿರ್ದೇಶಕ ರಮೇಶ್ ತಿಳಿಸಿದರು . ಸಭೆಯಲ್ಲಿ ಅಪರ ಜಿಲ್ಲಾ ಧಿಕಾರಿ ಶಿವಾನಂದ ಕರಾಳೆ , ಕೃಷಿ ಇಲಾಖೆ ಉಪ ನಿರ್ದೇಶಕ ಅಶೋಕ್ , ಎಲ್ಲಾ ತಾಲ್ಲೂಕು ಸಹಾಯಕ ನಿರ್ದೇಶಕರು , ಇನ್ನೂರೆನ್ಸ್ ಕಂಪನಿಯ ಪ್ರತಿನಿ ಧಿಗಳು , ತಾಲೂಕು , ಜಿಲ್ಲಾ ಮಟ್ಟದ ಅಧಿಕಾರಿ ಸೇರಿದಂತೆ ಮತಿತರು ಉಪಸ್ಥಿತರಿದರು .
ಇದನ್ನು ಓದಿ:PM Kisan ಫಲಾನುಭವಿಗಳಿಗೆ 17ನೇ ಕಂತಿನ ಹಣ ಜಮಾ ದಿನಾಂಕ ಫಿಕ್ಸ್
https://krushisanta.com/pm-Kisan-17th-installment-date-is-fixed-That-is-first-or-second-week-of-June
ಇದನ್ನು ಓದಿ:ಪರಿಹಾರ ಚೆಕ್ ಮಾಡಲು ಆರು ವಿಧಾನಗಳಿವೆ, ಯಾವುದಾದರೂ ಒಂದು ವಿಧಾನದ ಬಳಸಿ ಹಣ ಬಂತಾ ಈಗಲೇ ಚೆಕ್ ಮಾಡಿಕೊಳ್ಳಿ https://krushisanta.com/There-is-6-methods-to-check-Parihar-hani-in-Karnataka
ಇದನ್ನು ಓದಿ: 20400/- ಪರಿಹಾರ ಹಣ ಜಮಾ ಆಗಿದೆ ನೇರವಾಗಿ ಚೆಕ್ ಮಾಡಲು ಇಲ್ಲಿ ಕೆಳಗಡೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ. https://krushisanta.com/There-is-6-methods-to-check-Parihar-hani-in-Karnataka
ಇದನ್ನು ಓದಿ: ಮುಂಗಾರು ಮಳೆ ಅಲರ್ಟ್ ಘೋಷಣೆ ! ರಾಜ್ಯದಲ್ಲಿ ಮೊದಲು ಮಳೆಯಾಗುವ ಜಿಲ್ಲೆಗಳು ಯಾವುವು ತಿಳಿದುಕೊಳ್ಳಿ.
https://krushisanta.com/Mansoon-rainfall-alert-in-karnataka