ನನಗೆ ಜಮಾ ಆಯ್ತು 20400/- ಬರ ಪರಿಹಾರ | ಆರು ವಿಧಾನಗಳಿಂದ ಪರಿಹಾರ ಚೆಕ್ ಮಾಡುವ ಹೊಸ ಅಪ್ಡೇಟ್
<ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಚೆಕ್ ಮಾಡಿ> < ಸರ್ವೆ ನಂಬರ್ ಹಾಕಿ ಪರಿಹಾರ ಚೆಕ್ ಮಾಡಿ> <ಎಫ್ ಐ ಡಿ ಹಾಕಿ ಪರಿಹಾರ ಹಣ ಚೆಕ್ ಮಾಡಿ> < ಮೊಬೈಲ್ ನಂಬರ್ ಹಾಕಿ ಪರಿಹಾರ ಹಣ ಚೆಕ್ ಮಾಡಿ> < ಡಿಬಿಟಿ ಆಪ್ ಮೂಲಕ ಪರಿಹಾರ ಹಣ ಚೆಕ್ ಮಾಡಿ>
ಆತ್ಮೀಯ ರೈತ ಬಾಂಧವರೇ ಪ್ರತಿಯೊಬ್ಬರೂ ಖಾತೆಗೂ ಹಣ ಜಮಾ ಆಗಿದೆ ಈಗಾಗಲೇ ಎರಡು ಕಂತಿನ ಬೆಳೆ ಪರಿಹಾರ ಹಣ ಜಮಾ ಆಗಿದೆ ಮೊದಲನೇ ಕಂತು ಬಹಳಷ್ಟು ಜನರಿಗೆ ಅವರ ಖಾತೆಗೆ ಅನುಗುಣವಾಗಿ ಅಂದರೆ ಅವರ ಪಾಣಿ ಪತ್ರದಲ್ಲಿ ಆಗಿರುವ ಬೆಳೆ ನಮೂನೆಗಳು ಹಾಗೂ ಅವರಿಗೆ ಆದ ಹಾನಿಗಳನ್ನು ಆಧಾರದ ಮೇಲೆ ಹಣವನ್ನ ವರ್ಗಾವಣೆ ಮಾಡಲಾಗಿದೆ ಎಲ್ಲರಿಗೂ ಒಂದೇ ತರನಾದ ಹಣ ಯಾರಿಗೂ ಜಮಾ ಆಗಿಲ್ಲ ಬೇರೆ ಬೇರೆಯಾಗಿ ಹಣಜವಾಗಿದೆ ಅದರಲ್ಲಿ ನಮ್ಮ ಖಾತೆಗೆ ಬಂದಿರುವುದು 18,400ಗಳು ಎರಡನೇ ಕಂತು ಹಾಗೂ ರೂ.2000ಗಳು ಮೊದಲನೇ ಕಂತು ಒಟ್ಟಾರೆ ಸೇರಿ 20,400ಗಳು ನಮ್ಮ ಖಾತೆಗೆ ಬಂದಿವೆ.
ಈ ಕೆಲಸ ಮಾಡಿ ಈಗಲೇ ನೀವು ಕೂಡ ಪರಿಹಾರ ಚೆಕ್ ಮಾಡಿ?
ಹೌದು ರೈತರೇ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡಿಕೊಳ್ಳಲು ನಾವು ಆನ್ಲೈನ್ ಮೂಲಕವೇ ಚೆಕ್ ಮಾಡಿಕೊಳ್ಳಬೇಕು ಅಥವಾ ಬ್ಯಾಂಕಿಗೆ ಹೋಗಿ ಚೆಕ್ ಮಾಡಿಕೊಳ್ಳಬೇಕು. ಆದರೆ ಪರಿಹಾರ ಹಣ ಬಂದಿದೆ ಎಂದು ತಿಳಿದುಕೊಳ್ಳಲು ನೀವು ಬ್ಯಾಂಕಿಗೆ ಹೋಗಬೇಕಾಗಿಲ್ಲ ನೀವು ಆನ್ಲೈನ್ ಮೊಬೈಲ್ ಬಳಸುತ್ತಿದ್ದರೆ ಮನೆಯಲ್ಲಿ ಕುಳಿತುಕೊಂಡು ನೋಡಬಹುದು. ಈಗ ರೈತರು ಕೇಳುವ ಪ್ರಶ್ನೆ ಯಾವ ರೀತಿಯಾಗಿ ನಾವು ನೋಡುವುದು ಒಂದೇ ದಾರಿ ಅಲ್ಲ ರೈತರ ಐದು ವಿಧಾನಗಳಿಂದ ನಾವು ಪರಿಹಾರ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು ಅಥವಾ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಡಿ.
ಈ ಕೆಳಗೆ ನೀಡಿರುವ ಐದು ವಿಧಾನಗಳಿಂದ ಪರಿಹಾರ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿ?
ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳಬೇಕಾದರೆ ಮೊಟ್ಟ ಮೊದಲಿಗೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು ಅಂದರೆ ನಾವು ಈಗ ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನವನ್ನು ಮಾತನಾಡುತ್ತಿದ್ದೇವೆ ನೀವು ನೇರವಾಗಿ ಹಣ ಚೆಕ್ ಮಾಡಿ ಕೊಳ್ಳಬೇಕಾದರೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ಎಂಟ್ರಿ ಮಾಡಿಸಬೇಕು ಅಥವಾ ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳಿ.
ಸರ್ವೆ ನಂಬರ್ ಹಾಕಿ ಬೆಳೆ ಪರಿಹಾರ ಚೆಕ್ ಮಾಡಿ?
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು.
https://parihara.karnataka.gov.in/service92/
ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ ಮೊದಲಿಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ 2022-23 ರನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ನಂತರ ವೃತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಕರ್ನಾಟಕದಲ್ಲಿ ಸದ್ಯಕ್ಕೆ ಹಾಕಿರುವ ಬರಗಾಲ ಮುಂಗಾರು ಹಂಗಾಮಿಗೆ ಸಂಬಂಧಪಟ್ಟಾಗಿದೆ. ಅದೇ ರೀತಿಯಾಗಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕೊನೆಯದಾಗಿ ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಇದರಲ್ಲಿ ಹಲವಾರು ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಸರ್ವೆ ನಂಬರ್ ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ನಿಮ್ಮ ಊರು ಜಿಲ್ಲೆ ತಾಲೂಕು ಹೋಬಳಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ನಂತರ ನಿಮಗೆ ಸಂಬಂಧಪಟ್ಟ ಹೆಸರನ್ನು ಆಯ್ಕೆ ಮಾಡಿಕೊಂಡು. ಇವರ ಪಡೆಯಿರಿ ಅಥವಾ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದರಲ್ಲಿ ನಿಮಗೆ ಇಲ್ಲಿಯವರೆಗೆ ಎಷ್ಟು ಹಣ ಪರಿಹಾರ ಹಣ ಜಮಾ ಆಗಿದೆ ಎಂದು ತೋರಿಸುತ್ತದೆ.
ಆಧಾರ್ ಕಾರ್ಡ್ ಸಂಖ್ಯೆ ಹಾಕಿ ಪರಿಹಾರ ಚೆಕ್ ಮಾಡುವುದು ಹೇಗೆ?
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು.
https://parihara.karnataka.gov.in/service92/
ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ ಮೊದಲಿಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ 2022-23 ರನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ನಂತರ ವೃತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಕರ್ನಾಟಕದಲ್ಲಿ ಸದ್ಯಕ್ಕೆ ಹಾಕಿರುವ ಬರಗಾಲ ಮುಂಗಾರು ಹಂಗಾಮಿಗೆ ಸಂಬಂಧಪಟ್ಟಾಗಿದೆ. ಅದೇ ರೀತಿಯಾಗಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕೊನೆಯದಾಗಿ ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಮೇಲಿನ ಎರಡು ಹಂತಗಳು ಒಂದೇ ತರನಾಗಿರುತ್ತವೆ, ಈಗ ಕೆಳಗಡೆ ಕಾಣಿಸಿರುವ ಆಯ್ಕೆಗಳಲ್ಲಿ ನೀವು ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು. ಆಧಾರ್ ಕಾರ್ಡ್ ಆಯ್ಕೆ ಮಾಡಿಕೊಂಡ ನಂತರ ನಿಮಗೆ ಇಲ್ಲಿ ಆಧಾರ್ ಸಂಖ್ಯೆ 12 ಅಂಕಿಯರ ಸಂಖ್ಯೆಯನ್ನು ಹಾಕಿ ನಂತರ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಎಫ್ ಐಡಿ ಹಾಕಿ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು.
https://parihara.karnataka.gov.in/service92/
ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ ಮೊದಲಿಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ 2022-23 ರನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ನಂತರ ವೃತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಕರ್ನಾಟಕದಲ್ಲಿ ಸದ್ಯಕ್ಕೆ ಹಾಕಿರುವ ಬರಗಾಲ ಮುಂಗಾರು ಹಂಗಾಮಿಗೆ ಸಂಬಂಧಪಟ್ಟಾಗಿದೆ. ಅದೇ ರೀತಿಯಾಗಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕೊನೆಯದಾಗಿ ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಇಲ್ಲಿಯೂ ಕೂಡ ಮೇಲೆ ಎರಡು ನೀಡಿರುವ ಆಯ್ಕೆಗಳು ಒಂದೇ ತರನಾಗಿರುತ್ತವೆ ಮೂರನೇ ಹಂತದಲ್ಲಿ ನೀವು ಎಫ್ ಐ ಡಿ ಆಯ್ಕೆ ಮಾಡಿಕೊಳ್ಳಬೇಕು. ಎಫ್ ಐ ಡಿ ಆಯ್ಕೆ ಮಾಡಿಕೊಂಡ ನಂತರ ನಿಮಗೆ ಎಫ್ ಐಡಿ ಹಾಕಲು ಕೇಳುತ್ತದೆ ಒಂದು ವೇಳೆ ಎಫ್ ಐಡಿ ನಿಮಗೆ ಗೊತ್ತಿದ್ದರೆ ಅದನ್ನು ಅಲ್ಲಿ ನಮೂದಿಸಿ ಮತ್ತು ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು, ಕೆಳಗಡೆ ನಿಮಗೆ ಪರಿಹಾರ ಹಣ ಇಲ್ಲಿಯವರೆಗೆ ಎಷ್ಟು ಜನ ಆಗಿದೆ ತೋರಿಸುತ್ತದೆ.
ಮೊಬೈಲ್ ನಂಬರ್ ಹಾಕಿ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ?
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು.
https://parihara.karnataka.gov.in/service92/
ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ ಮೊದಲಿಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ 2022-23 ರನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ನಂತರ ವೃತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಕರ್ನಾಟಕದಲ್ಲಿ ಸದ್ಯಕ್ಕೆ ಹಾಕಿರುವ ಬರಗಾಲ ಮುಂಗಾರು ಹಂಗಾಮಿಗೆ ಸಂಬಂಧಪಟ್ಟಾಗಿದೆ. ಅದೇ ರೀತಿಯಾಗಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕೊನೆಯದಾಗಿ ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಈ ಹಂತದಲ್ಲಿ ನಿಮಗೆ ಮತ್ತೆ ಕೆಳಗಡೆ ಮೊಬೈಲ್ ನಂಬರ್ ಆಯ್ಕೆವನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ನಿಮ್ಮ 10 ಸಂಖ್ಯೆಯ ಆಧಾರ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀವು ಹಾಕಿ ಸರ್ಚ್ ಅಥವಾ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಈಗ ಕೂಡ ನಿಮಗೆ ಜಮಾದ ಪರಿಹಾರ ಹಣದ ಸ್ಟೇಟಸ್ ಅನ್ನು ತೋರಿಸುತ್ತದೆ.
ನೇರವಾಗಿ ಪರಿಹಾರ DBT app ಮೂಲಕ ಹಣ ಚೆಕ್ ಮಾಡುವ ವಿಧಾನ ಹೇಗಿದೆ?
ಹಂತ 1: ಕರ್ನಾಟಕದ ಡಿ ಬಿ ಟಿ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು ಅದು ನಿಮ್ಮ ಪ್ಲೇ ಸ್ಟೋರ್ ಮೂಲಕ ಸಿಗುತ್ತದೆ ಒಂದು ವೇಳೆ ಅದು ನಿಮ್ಮ ಹತ್ತಿರ ಇಲ್ಲದಿದ್ದರೆ ನಾವು ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಬಹುದು.
https://play.google.com/store/apps/details?id=com.dbtkarnataka
ಹಂತ 2: ಇನ್ಸ್ಟಾಲ್ ಮಾಡಿಕೊಂಡ ನಂತರ ಮೊದಲಿಗೆ ನೀವು ಕೆವೈಸಿ ಮಾಡಿಸಬೇಕು ಅಂದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಬೇಕು ಅದಕ್ಕೆ ಒಂದು ಒಟಿಪಿ ಹೋಗುತ್ತದೆ ಅಂದರೆ ಆಧಾರ್ ಸಂಖ್ಯೆಗೆ ಲಿಂಕ್ ಇರುವ ಮೊಬೈಲ್ ನಂಬರ್ ನಿಮ್ಮ ಹತ್ತಿರವೇ ಇರಬೇಕು ಏಕೆಂದರೆ ಒಟಿಪಿ ಅದಕ್ಕೆ ಬರುತ್ತದೆ ಓಟಿಪಿ ಬಂದ ನಂತರ ಓಟಿಪಿಯನ್ನು ಸರಿಯಾಗಿ ನಮೂದಿಸಬೇಕು ನಮೂದಿಸಿದ ನಂತರ ಲಾಗಿನ್ ಆಗುತ್ತದೆ.
ಹಂತ 3: ಇದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಇದರಲ್ಲಿ ಪಿಎಂ ಕಿಸಾನ್ ಯೋಜನೆ ಮತ್ತು ರೈತ ಶಕ್ತಿ ಯೋಜನೆ ಹಾಗೂ ಪರಿಹಾರ ಇನ್ಪುಟ್ ಸಬ್ಸಿಡಿ ಎಂಬ ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ಪರಿಹಾರ ಇನ್ಪುಟ್ ಸಬ್ಸಿಡಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಇತ್ತೀಚಿನ ದಿನಗಳಲ್ಲಿ ಜಮಾ ಆಗಿರುವ ಜನವರಿ ತಿಂಗಳು ಮತ್ತು ಹಾಗೂ ಈ ತಿಂಗಳ ಐದನೇ ತಾರೀಕು ಜಮ ಆಗಿರುವ ಪರಿಹಾರ ಹಣ ತೋರಿಸುತ್ತದೆ.
ಮೇಲಿನ ಎಲ್ಲಾ ವಿಧಾನಗಳು ಬಿಟ್ಟು ಇನ್ನೊಂದು ವಿಧಾನದಿಂದ ಪರಿಹಾರ ಹಣವನ್ನು ಚೆಕ್ ಮಾಡಿಕೊಳ್ಳಬಹುದು?
ಇದು ತುಂಬಾ ಸುಲಭ ವಿಧಾನ ಆದರೆ ನೀವು ಇದನ್ನು ಆನ್ಲೈನ್ ನಲ್ಲಿ ನೋಡಲು ಸಾಧ್ಯವಿಲ್ಲ ಆಫ್ಲೈನ್ ಮೂಲಕ ತಿಳಿದುಕೊಳ್ಳಬಹುದು ಅಂದರೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ತೆಗೆದುಕೊಂಡು ಅಂದರೆ ನಿಮ್ಮ ಬ್ಯಾಂಕ್ ಯಾವುದು ಇರುತ್ತದೆಯೋ ಅಲ್ಲಿಗೆ ಹೋಗಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಹೊಂದಿರುವ ಬ್ಯಾಂಕ್ ಶಾಖೆಗೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ನೀಡುವ ಮೂಲಕ ನಮ್ಮ ಖಾತೆಯಲ್ಲಿ ಪ್ರಸ್ತುತವಾಗಿ ಹಣ ಎಷ್ಟಿದೆ ಚೆಕ್ ಮಾಡಿ ಒಂದು ವೇಳೆ ನಿಮಗೆ ಗೊತ್ತಿರುವಷ್ಟು ಹಣ ಈಗಾಗಲೇ ನಿಮ್ಮ ಖಾತೆಗೆ ಇದ್ದು ಅದಕ್ಕಿಂತ ಜಾಸ್ತಿ ಹಣ ಜಮಾ ಆದರೆ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿದೆ ಎಂದರ್ಥ.
ಇದನ್ನು ಓದಿ: ಮುಂಗಾರು ಮಳೆ ಅಲರ್ಟ್ ಘೋಷಣೆ ! ರಾಜ್ಯದಲ್ಲಿ ಮೊದಲು ಮಳೆಯಾಗುವ ಜಿಲ್ಲೆಗಳು ಯಾವುವು ತಿಳಿದುಕೊಳ್ಳಿ.
https://krushisanta.com/Mansoon-rainfall-alert-in-karnataka
ಇದನ್ನು ಓದಿ:ಈ ರೈತರ ಖಾತೆಗೆ 40,000 ಪರಿಹಾರ ಹಣ ಜಮಾ? ನಿಮಗೂ ಬರತ್ತೆ ಚೆಕ್ ಮಾಡಿ
https://krushisanta.com/Some-farmers-parihara-is-credited-about-40000-check-online
ಇದನ್ನು ಓದಿ:ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರ ಯಾವ ರೀತಿ ಲೆಕ್ಕಾಚಾರ ಮಾಡಿ ಹಾಕಿದೆ ಕೊನೆಗೂ ಸಿಕ್ತು ಮಾಹಿತಿ?
https://krushisanta.com/How-baragala-parihara-is-calculated--2024-drought-year
ಇದನ್ನು ಓದಿ:ರೈತರೇ ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ ಮೂರನೇ ಕಂತಿನ ಪರಿಹಾರ ಹಣ ಚೆಕ್ ಮಾಡಿ
https://krushisanta.com/Check-third-installment--bele-hani-directly-from-Parihar-Portal