ಈ ರೈತರ ಖಾತೆಗೆ 40,000 ಪರಿಹಾರ ಹಣ ಜಮಾ! ಏನ್ ಲಕ್ಕು ಗುರು ಇವರದು!
<Dbt> <DBT Karnataka> <DBT Karnataka app> < Direct benefit transfer><ಪರಿಹಾರ ಯಾವ ಬ್ಯಾಂಕ್ ಖಾತೆಗೆ ಬಂದಿದೆ> < ಬೆಳೆ ಪರಿಹಾರ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ> < ರೈತರ ಪರಿಹಾರ ಬ್ಯಾಂಕ್ ಖಾತೆ> <Bank for Parihar Payment> <Parihara payment status> <Parihar> <Bhoomi online> <bele Parihar list> <bele Parihar Payment> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಪೇಮೆಂಟ್> < ಬೆಳೆ ಪರಿಹಾರ ಮಾಹಿತಿ> < ಬೆಳೆ ಪರಿಹಾರ ಕರ್ನಾಟಕ> < ಬೆಳೆ ಪರಿಹಾರ ಹಣ> < ಬೆಳೆ ಪರಿಹಾರ ಹಣ ಸಂದಾಯ ವರದಿ> < ಬೆಳೆ ಪರಿಹಾರ ಅರ್ಜಿ > < ಭೂಮಿ ಪರಿಹಾರ ಪೇಮೆಂಟ್> < ರೈತರ ಬೆಳೆ ಪರಿಹಾರ> < ಬರ ಪರಿಹಾರ ಲಿಸ್ಟ್ > <ಬರ> < ಬರಗಾಲ ಘೋಷಣೆ> < ಬರಗಾಲ ಪರಿಹಾರ ಪೇಮೆಂಟ್ ರಿಪೋರ್ಟ್> < ಬರಗಾಲ > < ಬರಗಾಲ ವರ್ಷ> < ಬರಗಾಲ ಪರಿಹಾರ ಪೇಮೆಂಟ್> < ಪರಿಹಾರ ಬ್ಯಾಂಕ್ ಅಕೌಂಟ್> < bank account for parihara payment>
ಆತ್ಮೀಯ ರೈತ ಬಾಂಧವರೇ ಇನ್ನೊಬ್ಬರ ರೈತರ ಖಾತೆಗೆ ನಾವು ಬರೀ 37 ಸಾವಿರ ರೂಪಾಯಿಗಳ ಗರಿಷ್ಠ ಜಮಾ ಆಗಿದೆ ಎಂದು ತಿಳಿದುಕೊಂಡಿದ್ದೇವೆ ಆದರೆ ಇದಕ್ಕಿಂತ ಹೆಚ್ಚಿಗೆ ಪರಿಹಾರ ಹಣ ಕೂಡ ಜಮಾ ಆಗಿದೆ ಏಕೆಂದರೆ ನಾವು ಬಹಳಷ್ಟು ರೈತರಿಗೆ ಗಮನಿಸಿದಾಗ 37 ಸಾವಿರ ರೂಪಾಯಿಗಳು ಮಾತ್ರ ಜಮಾ ಆಗಿದ್ದು ಕಂಡು ಬಂದಿದ್ದು ಆದರೆ ಕೆಲವೊಬ್ಬರಿಗೆ 40 ಸಾವಿರ ರೂಪಾಯಿಗಳು ಹಣ ಜಮಾ ಆಗಿರುವುದು ತಿಳಿದು ಬಂದಿದೆ ಹೀಗಾಗಿ ನಾವೆಲ್ಲರೂ ತುಂಬಾ ಶಾಕ್ ಆಗಿದ್ದೇವೆ.
ಯಾರೆಲ್ಲ 40 ಸಾವಿರ ರೂಪಾಯಿಗಳು ಪರಿಹಾರ ಹಣ ಪಡೆದುಕೊಂಡಿದ್ದಾರೆ?
ಹೌದು ರೈತ ಬಾಂಧವರೇ, ಯಾರ ಹೆಸರಿನಲ್ಲಿ ಎರಡು ಉತಾರಿಗಳಲ್ಲಿ ಅಂದರೆ ಒಬ್ಬನೇ ಮಾಲೀಕ ಹಾಗೂ ಆತನ ಜಮೀನಿನ ಸರ್ವೆ ನಂಬರ್ಗಳು ಎರಡು ಆಗಿದ್ದು ಹಾಗೂ ಆತನ ಬೆಳೆ ಹಾನಿಯೂ 5 ಎಕರೆಯಾಗಿದೆ ಉದಾಹರಣೆಗೆ ಆತನು ತೋಟಗಾರಿಕಾ ಬೆಳೆಗಳು ಬೆಳೆದಿದ್ದಾನೆ ಮತ್ತು ಅದನ್ನು ಹಾನಿಯಾಗಿದೆ ಎಂದು ಬೆಳೆ ಸಮೀಕ್ಷೆಯಲ್ಲಿ ತೋರಿಸಿದ್ದಾನೆ ಇದಾದ ನಂತರ ಆತನಿಗೆ ಮೊದಲನೇ ಕಂತು 2,000 ಎರಡನೇ ಕಂತು 35 ಸಾವಿರ ರೂಪಾಯಿಗಳು ಜಮಾ ಆದರೆ ಮತ್ತು ಮೂರನೇ ಕಂತು ಮತ್ತೆ 3000 ಗಳು ಜಮಾ ಆಗುತ್ತದೆ ಏಕೆಂದರೆ ಈತನು 5 ಎಕರೆ ಮಾತ್ರ ಜಮೀನು ಹೊಂದಿದ್ದಾನೆ ಅದರ ಮೇಲೆ ಒಂದು ಗುಂಟೆ ಕೂಡ ಹೆಚ್ಚಿಗೆ ಜಮೀನು ಹೊಂದಿಲ್ಲ.
40 ಸಾವಿರ ರೂಪಾಯಿಗಳು ಬರಲು ಕಾರಣ ಏನೆಂದು ತಮ್ಮೆಲ್ಲರಿಗೂ ಗೊತ್ತಾಗಿರಬಹುದು ಆದರೆ ನಿಮ್ಮ ಬಳಿ ಬೆಳೆ ಇರಲಿ ಬಿಡಲಿ ಅದು ಮುಖ್ಯವಲ್ಲ ಬೆಳೆ ಸಮೀಕ್ಷೆಯಲ್ಲಿ ದಾಖಲೆಯಾಗಿರುವುದು ಮತ್ತು ನಿಮ್ಮ ಪಹಣಿ ಪತ್ರದಲ್ಲಿ ಯಾವ ಬೆಳೆಗಳು ದಾಖಲೆಯಾಗಿವೆ, ಅದಕ್ಕೆ ಮಾತ್ರ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಉಳಿದವರಿಗೆ ಯಾವುದೇ ರೀತಿ ಪರಿಹಾರ ಹಣವನ್ನು ಜಮಾ ಮಾಡಿದರೂ ಸಹ ಕಡಿಮೆ ಮೊತ್ತದ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ ಹೆಚ್ಚಿನ ಹಣ ಜಮಾ ಆಗಿರುವುದು ಕೇವಲ ತೋಟಗಾರಿಕಾ ಬೆಳೆಗಳು ಹೊಂದಿದವರಿಗೆ ಹಾಗೂ ನೀರಾವರಿ ಪ್ರದೇಶ ಹೊಂದಿದವರಿಗೆ.
ನಿಮ್ಮ ಊರಿನಲ್ಲಿ 40 ಸಾವಿರ ರೂಪಾಯಿಗಳು ಪಡೆದುಕೊಂಡವರ ಲಿಸ್ಟ್ ನೋಡಿ?
ರೈತ ಬಾಂಧವರೇ ನಾವು ಈಗಾಗಲೇ ನಿಮಗೆ ಸಾಕಷ್ಟು ಕಳೆದ ಲೇಖನಗಳಲ್ಲಿ ತಿಳಿಸಿದಂತೆ ನಾವು ಪರಿಹಾರ ಹಣವನ್ನು ಚೆಕ್ ಮಾಡಬೇಕಾದರೆ ಸರ್ಕಾರದ ಅಧಿಕೃತ ಜಾಲತಾಣಕ್ಕೆ ನಾವು ಭೇಟಿ ನೀಡಬೇಕಾಗುತ್ತದೆ ಅದು ಪರಿಹಾರ ಪೋರ್ಟಲ್ ಅನ್ನು ವಿಸಿಟ್ ಮಾಡಬೇಕಾಗುತ್ತೆ.
ಹಂತ 1: ಎಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ನಿಮ್ಮ ಊರಿನ ವಿಳಾಸವನ್ನು ನೀವು ನಮೂದನೆ ಮಾಡಬೇಕಾಗುತ್ತದೆ ಕೇವಲ ಊರಿನ ವಿಳಾಸ ಅಲ್ಲದೇನೆ. ಮೊದಲಿಗೆ ನಿಮ್ಮ ಜಿಲ್ಲೆಯಿಂದ ಪ್ರಾರಂಭ ಮಾಡಿ ನಿಮ್ಮ ಊರಿನವರಿಗೆ ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.
https://parihara.karnataka.gov.in/service89/PaymentDetailsReport.aspx
ಹಂತ 2: ಈಗ ನಿಮ್ಮ ಜಿಲ್ಲೆ ನಂತರ ನಿಮ್ಮ ತಾಲೂಕು ಹಾಗೂ ನಿಮ್ಮ ಗ್ರಾಮ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ವಿವರ ಪಡೆಯಿರಿ ಎಂಬ ಬಟನ್ ಕೆಳಗಡೆ ಕಾಣಿಸುತ್ತದೆ ಅದನ್ನು ತಪ್ಪದೇ ಕ್ಲಿಕ್ ಮಾಡಿಕೊಳ್ಳಬೇಕು. ಕ್ಲಿಕ್ ಮಾಡಿದ ನಂತರ ಈಗ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಅತಿ ಹೆಚ್ಚು ಪರಿಹಾರ ಹಣ ಬಂದಿದೆ ಅವರಲ್ಲಿ ಎಷ್ಟು ಬರುತ್ತದೆ.
ಹಂತ 3: ಲಿಸ್ಟ್ ತುಂಬಾ ದೊಡ್ಡದಾಗಿರಬಹುದು ಏಕೆಂದರೆ ನಿಮ್ಮ ಊರಿನಲ್ಲಿ ರೈತರ ಸಂಖ್ಯೆ ಹೆಚ್ಚಾಗಿದ್ದರೆ ಪರಿಹಾರ ಲಿಸ್ಟ್ ಕೂಡ ತುಂಬಾ ದೊಡ್ಡದಾಗಿರುತ್ತದೆ ಅದಕ್ಕಾಗಿ ನೀವು ಗಮನಿಸುತ್ತಾ ಹೋಗಬೇಕು ಅಲ್ಲಿ ನಿಮಗೆ ಯಾರಿಗೆ ಹಣ ಹೆಚ್ಚಿಗೆ ಬಂದಿದೆ ಅವರಿಗೂ ನಿಮಗೂ ಇರುವ ವ್ಯತ್ಯಾಸವೇನು? ನೀವೇ ಕಂಡಿಕೊಳ್ಳಬಹುದು. ನಾವು ಗಮನಿಸಿದಾಗ ಒಬ್ಬ ಉದಾಹರಣೆಗೆ ಐರಸಂಘ ಗ್ರಾಮದಲ್ಲಿ ಒಬ್ಬರಿಗೆ 35000 ಗಳು ಎರಡನೇ ಕಂತು ಬಂದಿದ್ದು ಹಾಗೂ ಒಂದನೇ ಕಂತು 2000 ಗಳು ಬಂದಿದ್ದು ಹಾಗೂ ಮೂರನೇ ಕಂತು ಮೂರು ಸಾವಿರ ರೂಪಾಯಿಗಳು ಕೂಡ ಜಮಾ ಆಗಲಿವೆ ಎಂದು ತಿಳಿದುಬಂದಿದೆ.
ಇದನ್ನು ಓದಿ:ರಾಜ್ಯ ಸರ್ಕಾರ ರೈತರ ಖಾತೆಗೆ ಬರ ಪರಿಹಾರ ಯಾವ ರೀತಿ ಲೆಕ್ಕಾಚಾರ ಮಾಡಿ ಹಾಕಿದೆ ಕೊನೆಗೂ ಸಿಕ್ತು ಮಾಹಿತಿ?
https://krushisanta.com/How-baragala-parihara-is-calculated--2024-drought-year
ಇದನ್ನು ಓದಿ:ರೈತರೇ ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ ಮೂರನೇ ಕಂತಿನ ಪರಿಹಾರ ಹಣ ಚೆಕ್ ಮಾಡಿ
https://krushisanta.com/Check-third-installment--bele-hani-directly-from-Parihar-Portal
ಇದನ್ನು ಓದಿ:ರೈತರೇ ಪದೇ ಪದೇ ಕನ್ಫ್ಯೂಸ್ ಆಗಬೇಡಿ! ಸರ್ವೆ ನಂಬರ್ ಹಾಕಿ ಪರಿಹಾರ ಚೆಕ್ ಮಾಡುವುದು ಹೇಗೆ ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಿ
https://krushisanta.com/Video-on-How-to-check-Parihar-online
ಇದನ್ನು ಓದಿ:ಈ ರೈತರ ಖಾತೆಗೆ ಬರ ಪರಿಹಾರ 37 ಸಾವಿರ ರೂಪಾಯಿ ಜಮಾ ಆಗಲಿದೆ
https://krushisanta.com/For-these-farmers-crop-lose-will-credit-upto-37-thousands