ಮೊಬೈಲ್ ನಂಬರ್ ಹಾಕಿ ಡೈರೆಕ್ಟಾಗಿ ಮೂರನೇ ಕಂತಿನ ಬರ ಪರಿಹಾರ ಚೆಕ್ ಮಾಡಿ!
<ಮೂರನೇ ಕಂತು> <ಮೂರನೇ ಕಂತಿನ ಬರ ಪರಿಹಾರ ><ರಾಜ್ಯ ಸರ್ಕಾರ ಬರ ಘೋಷಣೆ > <ರಾಜ್ಯದಲ್ಲಿ ಬರ ಪರಿಹಾರ ಬಿಡುಗಡೆ> <ಬರ ಪರಿಹಾರ> <ಮೂರನೇ ಕಂತಿನ ಬರ ಪರಿಹಾರ>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಪರಿಹಾರ ಹಣ ಈಗಾಗಲೇ ಎರಡು ಕಂತುಗಳು ರೈತರು ತೆಗೆದುಕೊಂಡಿದ್ದಾರೆ ಹಾಗೂ ಕಾರಣಾಂತರಗಳಿಂದ ಕೆಲವಂದು ರೈತರಿಗೆ ಹಣ ಜಮಾ ಆಗಿಲ್ಲ ಅದಕ್ಕಾಗಿ ನೀವು ರೈತ ಸಂಪರ್ಕ ಕೇಂದ್ರ ಅಥವಾ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳಿಗೆ ಭೇಟಿ ನೀಡಬಹುದು ಕೆಲವೊಂದು ಅಂದರೆ ನಿಮಗೆ ಯಾವ ಕಾರಣದಿಂದಾಗಿ ಪರಿಹಾರ ಹಣ ಜಮಾ ಆಗಿಲ್ಲ ಅದರ ಮೇಲೆ ನೀವು ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಲೆಕ್ಕಾಧಿಕಾರಿಗಳ ಇಲಾಖೆಗೆ ಭೇಟಿ ನೀಡಬೇಕು.
ಮೊಬೈಲ್ ನಂಬರ್ ಹಾಕಿ ಮೂರನೇ ಕಂತಿನ ಹಣ ಬರುತ್ತಾ ಚೆಕ್ ಮಾಡಿ?
ಹೌದು ರೈತ ಬಾಂಧವರು ಈಗಾಗಲೇ ಎರಡು ಕಂತುಗಳು ಹಣಜಮ್ ಆಗಿದೆ ರೈತರ ಇನ್ನೊಂದು ಆಸೆ ಏನೆಂದರೆ ಮೂರನೇ ಕಂತಿನ ಹಣ ಯಾವಾಗ ಬರುತ್ತದೆ. ಅದನ್ನು ನೀವು ಹೇಗೆ ಪಡೆದುಕೊಳ್ಳಬೇಕು ಅಥವಾ ನಿಮ್ಮ ಅರ್ಹತೆಗೆ ಅನುಗುಣವಾಗಿ ಅದೇ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಆದರೆ ನಿಮಗೆ ಈಗಾಗಲೇ ಎರಡು ಕಂತುಗಳು ಹಣಜನಾಗಿವೆ ಹಾಗಂತ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತದೆ ಅದು ತಪ್ಪಾದ ಕಲ್ಪನೆ ನಿಮ್ಮ ಅರ್ಹತೆ ಹೇಗಿದೆ ಅದರ ಆಧಾರದ ಮೇಲೆ ನಿಮಗೆ ಮೂರನೇ ಕಂತಿರ ಹಣ ಬರಲಿದೆ.
ಹಂತ 1: ಆತ್ಮೀಯ ರೈತ ಬಾಂಧವರೇ ಪರಿಹಾರ ಹಣ ಸಂದಾಯ ಇನ್ಪುಟ್ ಸಬ್ಸಿಡಿ ವರದಿ ಚೆಕ್ ಮಾಡಿಕೊಳ್ಳಲು ಅಧಿಕೃತ ಜಾಲತಾಣ ಪರಿಹಾರ ಪೋರ್ಟಲ್ ಲಿಂಕನ್ನು ನಾವಿಲ್ಲಿ ಕೆಳಗಡೆ ನೀಡಿದ್ದೇವೆ ಅದನ್ನು ಕ್ಲಿಕ್ ಮಾಡಿಕೊಳ್ಳಬೇಕು. ಕ್ಲಿಕ್ ಮಾಡಿಕೊಂಡ ನಂತರ.
https://parihara.karnataka.gov.in/service92/
ಹಂತ 2: ಈಗ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ, ಪೇಜ್ ಓಪನ್ ಆದ ನಂತರ ನೀವು ಪ್ರಸ್ತುತ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. 2023 ಮತ್ತು 24 ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ, ಹಂಗಾಮು ಯಾವುದೇ ಎಂದು ಕೇಳುತ್ತದೆ ಮುಂಗಾರು ಹಂಗಾಮು 2023 24ನೇ ವರ್ಷ ಹಾಗೂ ಇವತ್ತಿನ ವಿಧ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ಇನ್ನೊಂದು ಪೇಜ್ ಓಪನ್ ಆಗುತ್ತದೆ.
ಹಂತ 3: ಕೆಳಗಡೆ ನಾಲ್ಕು ಆಯ್ಕೆಗಳು ಕಾಣಿಸುತ್ತವೆ ಆಧಾರ್ ಕಾರ್ಡ್ ಎಫ್ ಐ ಡಿ ಸರ್ವೇ ನಂಬರ್ ಹಾಗೂ ಮೊಬೈಲ್ ಸಂಖ್ಯೆ ಇದರಲ್ಲಿ ಮೊಬೈಲ್ ಸಂಖ್ಯೆ ಎಂಬ ಬಟನ್ ಕ್ಲಿಕ್ ಮಾಡಬೇಕು ಈಗ ಕ್ಲಿಕ್ ಮಾಡಿದ ನಂತರ ಕೆಳಗಡೆ ಮೊಬೈಲ್ ನಂಬರ್ ಹಾಕಲು ಕೇಳುತ್ತದೆ.
ಹಂತ 4: ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ನಂತರ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಉದಾಹರಣೆಗೆ ನೀವು ಇಲ್ಲಿ ಹಾಕುವ ಮೊಬೈಲ್ ಸಂಖ್ಯೆ ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು. ಇಲ್ಲದಿದ್ದರೆ ಡೇಟಾ ನಾಟ್ ಫೌಂಡ್ ಎಂದು ತೋರಿಸುತ್ತದೆ. ಸರಿಯಾದ 10 ಅಂಕಿಗಳ ಮೊಬೈಲ್ ಸಂಖ್ಯೆಯನ್ನು ಹಾಕಿ.
ಹಂತ 5: ಈಗ ಕೆಳಗಡೆ ಮಾಹಿತಿ ಬಂದಿರುತ್ತದೆ ಇದರಲ್ಲಿ ಜನವರಿ ತಿಂಗಳು ಮತ್ತು ಈಗಿನ ತಿಂಗಳಲ್ಲಿ ಹಣ ಜಮಾ ಆಗಿರೋದು ತೋರಿಸುತ್ತದೆ ಅದೇ ರೀತಿಯಾಗಿ ಈಗ ನೀವು ನಿಮ್ಮ ಜಮೀನು ಪಾಣಿಪತ್ರದಲ್ಲಿ ಎಷ್ಟಿದೆ ಗಮನಿಸಿಕೊಳ್ಳಿ 5 ಎಕರೆಗಿಂತ ಕಡಿಮೆ ಇದ್ದಲ್ಲಿ ಮತ್ತೆ ಶೀಘ್ರದಲ್ಲಿ 3000 ಗಳು ನೇರವಾಗಿ ನಿಮ್ಮ ಖಾತೆಗೆ ಜಮಾ ಆಗಲಿವೆ.
ಇದನ್ನು ಓದಿ:ರೈತರೇ ಪದೇ ಪದೇ ಕನ್ಫ್ಯೂಸ್ ಆಗಬೇಡಿ! ಸರ್ವೆ ನಂಬರ್ ಹಾಕಿ ಪರಿಹಾರ ಚೆಕ್ ಮಾಡುವುದು ಹೇಗೆ ವಿಡಿಯೋ ಮೂಲಕ ನೋಡಿ ತಿಳಿದುಕೊಳ್ಳಿ
https://krushisanta.com/Video-on-How-to-check-Parihar-online
ಇದನ್ನು ಓದಿ:ಈ ರೈತರ ಖಾತೆಗೆ ಬರ ಪರಿಹಾರ 37 ಸಾವಿರ ರೂಪಾಯಿ ಜಮಾ ಆಗಲಿದೆ
https://krushisanta.com/For-these-farmers-crop-lose-will-credit-upto-37-thousands
ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ? ಇನ್ಸೂರೆನ್ಸ್ ಕಟ್ಟಬಹುದು ಮತ್ತು ಇನ್ಸೂರೆನ್ಸ್ ಕಟ್ಟಿದ ನಂತರ ಎಷ್ಟು ಹಣ ನಿಮಗೆ ಬರುತ್ತದೆ?
https://krushisanta.com/Crop-you-can-insure-in-Your-Villages
ಇದನ್ನು ಓದಿ:ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಬಿತ್ತನೆ ಬೀಜಗಳು ಲಭ್ಯ! 50% ಸಬ್ಸಿಡಿಯಲ್ಲಿ
https://krushisanta.com/Seeds-available-at-agriculture-department-in-subsidy