ನಿಮ್ಮ ಊರಿನ ಯಾವ ಬೆಳೆಗೆ ಇನ್ಸೂರೆನ್ಸ್ ಕಟ್ಟಬೇಕು ಮತ್ತು ಎಷ್ಟು ವಾಪಸ್ ನಿಮಗೆ ದೊರೆಯುತ್ತದೆ?

<Crop Insurance> <insurance> <bele vime> <bele vime> < ಬೆಳೆ ವಿಮೆ> < ಬೆಳೆ ವಿಮೆ ಪರಿಹಾರ> <ಬೆಳೆ ವಿಮೆ ಜಮಾ>

May 26, 2024 - 06:32
 0
ನಿಮ್ಮ ಊರಿನ ಯಾವ ಬೆಳೆಗೆ ಇನ್ಸೂರೆನ್ಸ್ ಕಟ್ಟಬೇಕು ಮತ್ತು ಎಷ್ಟು ವಾಪಸ್ ನಿಮಗೆ ದೊರೆಯುತ್ತದೆ?

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ನೀವು ಕಳೆದ ವರ್ಷ ಬೆಳವಿಮೆ ಕಟ್ಟಿದವರಿಗೆ ಎಷ್ಟು ಬೆಳವಿಮೆ ಬಂದಿದೆ ಎಂದು ನಿಮಗೆ ಗೊತ್ತಿರಬಹುದು ಸಾಕಷ್ಟು ಬೆಳವಿಮೆ ಜಮಾ ಆಗಿವೆ ಬೆಳೆ ಪರಿಹಾರ ಬೆಳೆ ವಿಮೆ ಎರಡು ಜಮಾ ಆಗಿದೆ ಉದಾರಣೆಗೆ ಒಂದು ಎಕರೆ ಬೆಳೆ ಪಾವತಿ ಮಾಡಿ ಅವರ ಹೆಸರಿನಲ್ಲಿ 3 ಎಕರೆ ಜಮೀನು ಇದ್ದು ಬೆಳೆ ಪರಿಹಾರ ರೂ.30,000 ಬೆಳೆ, ಬೆಳೆ ವಿಮೆ ರೂ.30,000 3 ಎಕರೆ ಜಮೀನು ಹೊಂದಿದವರಿಗೆ 80 ರಿಂದ 90 ಸಾವಿರ ರೂಪಾಯಿಗಳು ಜಮಾ ಆಗಿವೆ.

ನೀವು ನಿಮ್ಮ ಜಿಲ್ಲೆಯ ಯಾವ ಬೆಳೆಗೆ ಬೆಳೆ ವಿಮೆ ಪಾವತಿ ಮಾಡಬಹುದು?

ಮೊದಲು ನಿಮ್ಮ ಜಿಲ್ಲೆಗಳಲ್ಲಿ ಈ ವರ್ಷ ಅಧಿಕವಾಗಿ ಯಾವುದು ಬೆಳೆ ಆಗಬಹುದು ಎಂದು ನೀವು ಮೊದಲು ತಿಳಿದುಕೊಳ್ಳಬೇಕು ಅದಾದ ನಂತರ ಹಾನಿಯೇ ಆಗಬಹುದಾದ ಕೆಲವೊಂದು ಬೆಳೆಗಳಿಗೆ ಬೆಳೆ ವಿಮೆ ಪಾವತಿ ಮಾಡಬೇಕು ತಕ್ಷಣವಾಗಿ ನಂತರ ಬೆಳೆ ಸಮೀಕ್ಷೆ ಬಂದ ಸಮಯದಲ್ಲಿ ತಪ್ಪಿಸದೆ ಬೆಳೆ ಸಮೀಕ್ಷೆ ಮಾಡಿಸಬೇಕು ಬೆಳೆ ಸಮೀಕ್ಷೆ ಯಾವುದು ಮಾಡಿರುತ್ತೀರಿ ಅದೇ ಬೆಳಿಗ್ಗೆ ನೀವು ಬೆಳೆ ವಿಮೆ ಪಾವತಿ ಮಾಡಿರಬೇಕು.

 ಹೀಗೆ ಬೆಳೆ ವಿಮೆ ಪಾವತಿ ಮಾಡಿದ್ದಲ್ಲಿ ಈ ವರ್ಷ ಬಳೆ ವಿಮೆ ಹೇಗೆ ರೈತರ ಖಾತೆಗೆ ಜಮಾ ಆಯಿತು ಅದೇ ರೀತಿಯಾಗಿ ಮುಂದಿನ ವರ್ಷ ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗಬಹುದು ಏಕೆಂದರೆ ನಾವು ಒಂದು ವಿಚಾರವನ್ನು ಗಮನಿಸೋಣ ಏಕೆಂದರೆ ಈ ವರ್ಷ ಸಾಮಾನ್ಯ ಮಳೆಕ್ಕಿಂತ ಹೆಚ್ಚಿನ ಮಳೆ ಆಗಲಿದ್ದು ಬೆಳೆಗಳಿಗೆ ಸ್ವಲ್ಪ ಹಾನಿ ಮಾಡಬಹುದು ಅಂತ ಸಮಯದಲ್ಲಿ ಬೆಳೆ ವಿಮೆ ಯಾರು ಕಟ್ಟಿರುತ್ತೀರಿ ಅವರ ಖಾತೆಗೆ ಬೆಳೆ ಎಷ್ಟು ಆದಾಯ ಬರುತ್ತದೆಯೋ ಅದರಷ್ಟ ಹಣ ಕೂಡ ನಿಮಗೆ ನೇರವಾಗಿ ಬರುತ್ತದೆ.

ನಿಮ್ಮ ಊರಿನ ಯಾವ ಬೆಳೆಗಳಿಗೆ ನೀವು ಬೆಳೆ ವಿಮೆ ಪಾವತಿ ಮಾಡಬಹುದು ಚೆಕ್ ಮಾಡಿ?

ನಾವು ಇಲ್ಲಿ ನಿಮಗೆ ನಿಮ್ಮ ಊರಿನ ಯಾವ ಬೆಳೆಗಳಿಗೆ ಎಷ್ಟು ಬೆಳೆ ವಿಮೆ ದರ ಇದೆ ಮತ್ತು ಬೆಳೆ ವಿಮೆ ಎಷ್ಟು ಕಟ್ಟಿದರೆ ಒಟ್ಟಾರೆ ನಿಮಗೆ ಎಷ್ಟು ಬೆಳವಿಮೆ ಯಾವ ಬೆಳೆಗೆ ಬರುತ್ತದೆ ಅದರ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿದ್ದೇವೆ ಇದಾದ ನಂತರ ಇಲ್ಲಿ ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ನೀವು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಹಂತ 1: ನಿಮ್ಮ ಗೂಗಲ್ ಓಪನ್ ಮಾಡಿಕೊಳ್ಳಿ ಮೊಬೈಲ್ನಲ್ಲಿ ಗೂಗಲ್ ಓಪನ್ ಮಾಡಿಕೊಂಡ ನಂತರ ಅದರಲ್ಲಿ ಬೆಳೆ ಸಂರಕ್ಷಣೆ ಎಂದು ಟೈಪ್ ಮಾಡಿಕೊಳ್ಳಬೇಕು ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ವರ್ಷ ಮತ್ತು ಹಂಗಾಮು ಆಯ್ಕೆ ಮಾಡಲು ಕೇಳುತ್ತದೆ 2024 25 ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ ಅಲ್ಲಿ ಮುಂಗಾರು ಎಂದು ಆಯ್ಕೆ ಮಾಡಿಕೊಂಡು ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

https://samrakshane.karnataka.gov.in/Premium/Crops_You_Can_Insure.aspx

ಹಂತ 2: ಈಗ ಇನ್ನೊಂದು ಪೇಜ್ ಓಪನ್ ಆಗಿದೆ, ಇದರಲ್ಲಿ ನಿಮಗೆ ಮೂರನೇ ಕಾಲಂನಲ್ಲಿ ಚೆಕ್ ಸ್ಟೇಟಸ್ ಮತ್ತು "Crop you can insure" ಇದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಇಲ್ಲಿ ಮತ್ತೆ ಜಿಲ್ಲೆ ತಾಲೂಕು ಹೋಬಳಿಯನ್ನು ಆಯ್ಕೆ ಮಾಡಲು ಕೇಳುತ್ತದೆ ಅದನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 3: ನಾವು ತಿಳಿಸಿರುವ ರೀತಿಯಲ್ಲಿ ಕೆಳಗಡೆ ಡಿಸ್ಪ್ಲೇ ಒಂದು ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು, ಅದಾದ ನಂತರ ನಿಮಗೆ ಇಲ್ಲಿ ಕೆಳಗಡೆ ಬಾಕ್ಸ್ ರೀತಿಯಲ್ಲಿ ಬೆಳೆಗಳ ಲಿಸ್ಟ್ , ಅದಾದ ನಂತರ ನಿಮ್ಮ ತಾಲೂಕು ಹಾಗೂ ನಿಮ್ಮ ಗ್ರಾಮ ಹೆಸರು ಕಾಣಿಸುತ್ತದೆ ಅದಾದ ನಂತರ ಎಷ್ಟು ಹಣ ಬರಲಿದೆ ಒಂದು ಹೆಕ್ಟರ್ ಪ್ರದೇಶಕ್ಕೆ ಎಷ್ಟು ಹಣ ಬರಲಿದೆ ಎಂದು ಬರೆದಿರುತ್ತಾರೆ ಅದಾದ ನಂತರ ನೀವು ಎಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಅದನ್ನು ಸಹ ಬರೆದಿರುತ್ತಾರೆ.

ಇದನ್ನು ಓದಿ:ಎಲ್ಲಾ ಪರಿಹಾರ ಜಮಾ! ನಿಮ್ಮ ಗ್ರಾಮಪಂಚಾಯಿತಿಯಲ್ಲಿ ಹಚ್ಚಿರುವ ಪಟ್ಟಿಯನ್ನು ಮೊಬೈಲ್ ನಲ್ಲಿ ನೋಡಿ

https://krushisanta.com/Final-list-village-wise-Parihar-input-subsidy-amount

ಇದನ್ನು ಓದಿ:*ನಿಮ್ಮ ಮೊಬೈಲ್ ನಂಬರ್ ಹಾಕಿ ಮೊದಲು ಮತ್ತು ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗಿದೆ ಚೆಕ್ ಮಾಡಿ

https://krushisanta.com/Check-first-and-second-Parihar-installment-In-Mobile

ಇದನ್ನು ಓದಿ:ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿದೆ ಇದೀಗ ಬಂದ   

https://krushisanta.com/Second-parihara-installment-has-updated-on-input-subsidy-link

ಇದನ್ನು ಓದಿ:ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಜಮಾ ಆಗಿವೆ ಮೊಬೈಲ್ ನಂಬರ್ ಹಾಕಿ ಈಗಲೇ ಚೆಕ್ ಮಾಡಿ

https://krushisanta.com/Both-crop-insurance-and-drought-relief-is-credited

admin B.Sc(hons) agriculture College of agriculture vijayapura And provide consultant service