ಎಲ್ಲಾ ಬರಗಾಲ ಪರಿಹಾರ ಹಣ ಜಮಾ! ಗ್ರಾಮ ಪಂಚಾಯತಿಯಲ್ಲಿ ಅಂಟಿಸಿರುವ ಪಟ್ಟಿಯನ್ನು ಚೆಕ್ ಮಾಡಿ!
<ಪರಿಹಾರ> < ಬರ ಪರಿಹಾರ ಪಟ್ಟಿ > < ಗ್ರಾಮ ಪಂಚಾಯಿತಿಯಲ್ಲಿ ಅಂಟಿಸಿರುವ ಕೊನೆಯ ಪರಿಹಾರ ಪಟ್ಟಿ> < ಗ್ರಾಮ ಪಂಚಾಯಿತಿಯಲ್ಲಿ ಪರಿಹಾರ ಪಟ್ಟಿ > < ಗ್ರಾಮ ಪಂಚಾಯತಿಯಲ್ಲಿ ಬರಗಾಲ ಪಟ್ಟಿ >
ಆತ್ಮೀಯರೇ ಕಳೆದ 10 ದಿನಗಳಿಂದ ಎಲ್ಲರೂ ಖಾತೆಗೂ ಪರಿಹಾರ ಹಣ ಜಮಾ ಮಾಡಿದೆ ಕೊನೆಗೂ ಕೊನೆಯದಾಗಿ ನಿಮ್ಮ ಪಂಚಾಯಿತಿಗಳಲ್ಲಿ ಪಟ್ಟಿಯನ್ನು ಪ್ರಕಟಣೆ ಮಾಡಿರಬಹುದು ಮತ್ತು ಈಗಾಗಲೇ ಅದನ್ನು ನಾವು ಆನ್ಲೈನ್ ನಲ್ಲಿ ಬಿಡುಗಡೆ ಮಾಡಿದ್ದೇವೆ ನಿಮ್ಮ ಊರಿನ ಸಂಪೂರ್ಣ ಪಟ್ಟಿಯನ್ನು ಅಂದರೆ ಯಾರಿಗೆ ಎಷ್ಟು ಜಮಾ ಆಯ್ತು ಮತ್ತು ಎಷ್ಟು ಕಡಿಮೆಯಾಗಿದೆ, ಗರಿಷ್ಠ 34000 ಗಳು ಕೇವಲ 4 ಎಕರೆ ಜಮೀನು ಹೊಂದಿದ್ದರು ಸಹ ಅವರಿಗೂ ಇಂತಿಷ್ಟು ಪರಿಹಾರ ಬಂದಿರುವುದು ನಮಗೆ ಈ ಲಿಸ್ಟ್ ನಲ್ಲಿ ನೋಡಿ ತಿಳಿದು ಬಂದಿದೆ. ಅತ್ಯಧಿಕ ಕಡಿಮೆ ಪರಿಹಾರ ಕೇವಲ 2000 ಗಳು ಬಂದಿರುವುದು ನಾವು ಈ ಲಿಸ್ಟ್ ನಲ್ಲಿ ನೋಡಿದ್ದೇವೆ.
ನಿಮ್ಮ ಗ್ರಾಮ ಪಂಚಾಯಿತಿವಾರು? ಎರಡು ಪರಿಹಾರ ಜಮಾ ಆಗಿರುವರ ಲಿಸ್ಟ್ ಬಿಡುಗಡೆ?
ಹೌದು ಸ್ನೇಹಿತರೆ ಈಗ ನಿನ್ನೆ ಪರಿಹಾರ ಹಣ ಬಂದಿರುವುದು ಅಂದರೆ ಎರಡು ಕಂತುಗಳು ಬಂದಿರುವುದು ಅಪ್ಡೇಟ್ ಆಗಿದೆ ಈಗ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಪಟ್ಟಿಗಳನ್ನು ಹಚ್ಚಿರುತ್ತಾರೆ. ನಾವು ಅದನ್ನು ಆನ್ಲೈನ್ ನಲ್ಲಿ ಯಾವ ರೀತಿಯಾಗಿ ತೆಗೆದುಕೊಳ್ಳಬೇಕು ಮತ್ತು ಯಾವ ರೀತಿಯಾಗಿ ನೋಡಬೇಕು ಎಂಬುದನ್ನು ಈ ಲೇಖನದಲ್ಲಿ ನಿಮಗೆ ಹೇಳುತ್ತೇವೆ.
ಕೂಡಲೇ ನಾಳೆ ನೀವು ಕೂಡ ಹೋಗಿ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನೋಡಬಹುದು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದೇ ಇರಬಹುದು ಏಕೆಂದರೆ ಈಗಾಗಲೇ ನಿಮ್ಮ ಖಾತೆಗೆ ಹಣ ಜಮಾ ಆಗಿರುವುದನ್ನು ನಿಮಗೆ ಮೆಸೇಜ್ ಬಂದೇ ಬಂದಿರುತ್ತದೆ. ಒಂದು ವೇಳೆ ಹಣ ಬಂದಿಲ್ಲದಿದ್ದರೂ ಪಟ್ಟಿಯಲ್ಲಿ ಹೆಸರನ್ನು ಗಮನಿಸಿ ಕೆಲವೊಂದು ಕಾರಣಗಳಿಂದಾಗಿ ಹಣ ಜಮಾ ಆಗಿರುವುದಿಲ್ಲ ತಕ್ಷಣವಾಗಿ ಅದು ಕಾರಣವನ್ನು ಸರಿಪಡಿಸಿ ದ ನಂತರ ನಿಮ್ಮ ಖಾತೆಗೆ ಹಣವನ್ನು ಸರ್ಕಾರ ನೇರವಾಗಿ ಮಾಡುತ್ತದೆ.
ಗ್ರಾಮ ಪಂಚಾಯಿತಿವಾರು ಪರಿಹಾರ ಪಟ್ಟಿ ನೋಡುವುದು ಹೇಗೆ?
ಹಂತ 1: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದೀಗ ಸರ್ವರ್ ಓಪನ್ ಆಗಿದ್ದು ಕೆಲವೊಂದು ಸಮಯದಲ್ಲಿ ಸರ್ವಾರ್ ಓಪನ್ ಆಗಿರುವುದಿಲ್ಲ ಅಂತ ಸಮಯಗಳಲ್ಲಿ ನೀವು ಸ್ವಲ್ಪ ಸಮಯದ ನಂತರ ಅಂದರೆ ಅರ್ಧ ಗಂಟೆ ಅಥವಾ ಒಂದು ಗಂಟೆ ಬಿಟ್ಟು ನಂತರ ಮತ್ತೆ ಪ್ರಯತ್ನಿಸಬೇಕು ಏಕೆಂದರೆ ಪದೇಪದೇ ಜನರು ಇದನ್ನು ವಿಜಿಟ್ ಮಾಡುತ್ತಿರುವ ಕಾರಣಗಳಿಂದಾಗಿ ಸರ್ವರ್ ಬಿಜಿ ಆಗುವ ಸಾಧ್ಯತೆ ತುಂಬಾ ಇರುತ್ತದೆ.
https://parihara.karnataka.gov.in/service89/PaymentDetailsReport.aspx
ಹಂತ 2: ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 21-05-2024
Select year/ವರ್ಷ ಆಯ್ಕೆಮಾಡಿ
2023-24
Select season/ಋತು ಆಯ್ಕೆಮಾಡಿ
Kharif/ಮುಂಗಾರು
Calamity Type/ವಿಪತ್ತಿನ ವಿಧ
DROUGHT/ಬರ
District/ಜಿಲ್ಲೆ
Bidar
Taluk/ತಾಲ್ಲೂಕು
Bidar
Hobli/ಹೋಬಳಿ
Bagadala
Village/ಗ್ರಾಮ
ಶೇಖಪುರ
ಹಂತ 3: ಪಂಚಾಯಿತಿಯಲ್ಲಿ ಪ್ರಕಟಿಸಿರುವ ಎಲ್ಲಾ ಪಟ್ಟಿಯನ್ನು ನೀವು ಈಗ ಆನ್ಲೈನ್ ನಲ್ಲಿ ನೋಡುತ್ತಿದ್ದೀರಿ ಇದು ತುಂಬಾ ಸುಲಭವಾಗಿದ್ದು ನೀವು ಇಲ್ಲಿ ನಿಮಗೆ ಗೊತ್ತಿರುವ ನಿಮ್ಮ ಊರಿನ ಜನರೆಲ್ಲರ ಹೆಸರನ್ನು ನೋಡೋ ಮೂಲಕ ಯಾರಿಗೆ ಎಷ್ಟು ಹಣ ಜಮಾ ಆಗಿದೆ ಎಂದು ಉಚಿತವಾಗಿ ಮತ್ತು ಸುಲಭವಾಗಿ ಬೇಗನೆ ತಿಳಿದುಕೊಳ್ಳಲು ಇದು ತುಂಬಾ ಸಹಾಯಕಾರಿಯಾಗಿದೆ.
ಇದನ್ನು ಓದಿ:ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಪರಿಹಾರ ಪೋರ್ಟಲ್ ನಲ್ಲಿ ಹಣ ಜಮಾ ಆಗಿದೆ ಇದೀಗ ಬಂದ
https://krushisanta.com/Second-parihara-installment-has-updated-on-input-subsidy-link
ಇದನ್ನು ಓದಿ:ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಎರಡು ಜಮಾ ಆಗಿವೆ ಮೊಬೈಲ್ ನಂಬರ್ ಹಾಕಿ ಈಗಲೇ ಚೆಕ್ ಮಾಡಿ
https://krushisanta.com/Both-crop-insurance-and-drought-relief-is-credited
ಇದನ್ನು ಓದಿ:NPCI Seeding Issue| ಈ ತೊಂದರೆ ಇರುವವರಿಗೆ ಪರಿಹಾರ ಹಣ ಜಮಾ ಆಗಿಲ್ಲ!
https://krushisanta.com/Aadhar-Npci-seeding-issue
ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ? ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?
https://krushisanta.com/Mobile-number-based--Bara-hani-Parihar-status