NPCI Seeding issue| ಈ ತೊಂದರೆಯಿಂದ ಸಹ ನಿಮಗೆ ಪರಿಹಾರ ಹಣ ಜಮೆ ಆಗಿರುವುದಿಲ್ಲ ಚೆಕ್ ಮಾಡಿ!
<Npci> <NPCI> <NPCI Seeding issue> <NPCI bank issue> < parihara> < parihara payment>
ಆತ್ಮೀಯ ರೈತ ಬಾಂಧವರೇ ಸರ್ಕಾರದಿಂದ ಜಮಾ ಆಗುತ್ತಿರುವ ಯಾವುದೇ ರೀತಿಯ ನೇರ ವರ್ಗಾವಣೆ ಹಣವನ್ನು ಎನ್‌ಪಿಸಿಐ ಲಿಂಕ್ ಇದ್ದರೆ ಮಾತ್ರ ಹಣ ಜಮಾ ಆಗುತ್ತದೆ ಇಲ್ಲವಾದರೆ ಹಣ ಜಮಾ ಆಗುವುದಿಲ್ಲ, ಹೀಗಿದ್ದ ಮೇಲೆ ಪರಿಹಾರ ಹಣ ಕೂಡ ಬಹಳಷ್ಟು ಜನರ ಎನ್ ಪಿ ಸಿ ಐ ಸಿಡಿಂಗ್ ಆಗದವರಿಗೂ ಕೂಡ ಹಣ ಬಂದಿಲ್ಲ, ಇದನ್ನು ಸರಿಪಡಿಸುವುದು ಹೇಗೆ ಮೊದಲಿಗೆ? ನಿಮ್ಮ ಪೇಮೆಂಟ್ ಸ್ಥಿತಿಯನ್ನು ಗಮನಿಸಿಕೊಂಡು ನಿಮಗೂ ಕೂಡ NPCI ತೊಂದರೆ ಇದ್ದರೆ ತಕ್ಷಣವಾಗಿ ಕ್ರಮವನ್ನು ಕೈಗೊಳ್ಳಬೇಕು.
ಪರಿಹಾರ ಹಣ ವಿಳಂಬ NPCI ಸೀಡಿಂಗ್ ತೊಂದರೆ ? ಆಗಿದೆ ನಾ?
ಹೌದು ರೈತರೇ ಪರಿಹಾರ ಹಣ ಇಲ್ಲಿವರೆಗೆ ಜಮಾ ಆಗದೇ ಇದ್ದರೆ ಯಾವುದಾದರೂ ಒಂದು ತೊಂದರೆ ಆಗಿರಬಹುದು ಅದರಲ್ಲಿ ಇದು ಕೂಡ ಒಂದು ಮೊದಲಿಗೆ ನೀವು ಈಗ ನಿಮ್ಮ ಹಳ್ಳಿಪಟ್ಟಿಯಲ್ಲಿ ಯಾವ ತೊಂದರೆ ಆಗಿದೆ ಎಂದು ನೀವು ಚೆಕ್ ಮಾಡಿಕೊಳ್ಳಬೇಕು. ಅದಕ್ಕಾಗಿ ನಾವಿಲ್ಲಿ ಕೆಳಗಡೆ ನೀಡಿರುವ ವಿಧಾನವನ್ನು ನೀವು ಪಾಲಿಸಬೇಕು.
ಹಂತ 1: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಪರಿಹಾರ ಇನ್ಪುಟ್ ಸಬ್ಸಿಡಿ ಎಂದು ಅದರ ಮೇಲೆ ಬರೆದಿರಲಾಗಿರುತ್ತದೆ ಹಾಗೂ ಇದರಲ್ಲಿ ನೀವು ಆಯ್ಕೆ ಮಾಡಿಕೊಳ್ಳಬೇಕಾದ ಮಾಹಿತಿ ಇರುತ್ತದೆ ಸರಿಯಾಗಿ ಆಯ್ಕೆ ಮಾಡಿಕೊಳ್ಳಿ. https://parihara.karnataka.gov.in/service89/PaymentDetailsReport.aspx
ಹಂತ 2: ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 21-05-2024
Select year/ವರ್ಷ ಆಯ್ಕೆಮಾಡಿ
2023-24
Select season/ಋತು ಆಯ್ಕೆಮಾಡಿ
Kharif/ಮುಂಗಾರು
Calamity Type/ವಿಪತ್ತಿನ ವಿಧ
DROUGHT/ಬರ
District/ಜಿಲ್ಲೆ
Bidar
Taluk/ತಾಲ್ಲೂಕು
Bidar
Hobli/ಹೋಬಳಿ
Bagadala
Village/ಗ್ರಾಮ
ಶೇಖಪುರ
ಹಂತ 3: ಈಗ "Payment Failed Cases/ಪಾವತಿ ವಿಫಲ ಪ್ರಕರಣಗಳು" ಇದನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿಕೊಂಡ ನಂತರ ಕೆಳಗಡೆ ರಿಪೋರ್ಟ್ ಓಪನ್ ಆಗುತ್ತದೆ ಇದರಲ್ಲಿ ಯಾದಕ್ಕೆ ಹಣ ಪೆಂಡಿಂಗ್ ಇದೆ ಅಂದರೆ ನಿಮ್ಮ ಹೆಸರು ಅಂದರೆ ಸಂಪೂರ್ಣವಾಗಿ ನಿಮ್ಮ ಊರಿನಲ್ಲಿ ಯಾರಿಗೆಲ್ಲ ಈ ತೊಂದರೆಯಿಂದ ಅಂದರೆ NPCI ತೊಂದರೆ ಆಗಿದೆ ಎಂದು ತಿಳಿದುಕೊಳ್ಳಬಹುದು.
ಯಾವ ತೊಂದರೆ ಆಗಿದೆ ಎಂದು ತಿಳಿದುಕೊಂಡು ತಕ್ಷಣವಾಗಿ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಲಿಂಕ್ ಆಗಿರುವುದಿಲ್ಲ ತಕ್ಷಣ ವಾಗಿ ನಿಮ್ಮ ಬ್ಯಾಂಕಿಗೆ ಹೋಗಿ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್ ಆದರೊಂದಿಗೆ ನಿಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಅನ್ನು ಬ್ಯಾಂಕಿನವರಿಗೆ ನೀಡಬೇಕು ಮತ್ತು ಅವರಿಗೆ ನಮ್ಮ ಆಧಾರ್ ಕಾರ್ಡನ್ನು ನಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿ ಹಾಗೂ ನಮ್ಮ ಆಧಾರ್ ಕಾರ್ಡಿಗೆ ಹಣ ಹಾಕಿದ್ದಲ್ಲಿ ನಮ್ಮ ಬ್ಯಾಂಕಿಗೆ ಬರಬೇಕು ಆ ರೀತಿಯಾಗಿ ಮಾಡಿಕೊಡಿ ಎಂದು ಕೇಳಿಕೊಳ್ಳಬೇಕು.
ಇದನ್ನು ಓದಿ:ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಇದ್ದರೆ ಮಾತ್ರ ಪರಿಹಾರ ಜಮಾ ಆಗುತ್ತದೆ ಇಲ್ಲದಿದ್ದರೆ ಬರಂಗಿಲ್ಲ
https://krushisanta.com/RTC-and-Aadhar-linking-procedure
ಇದನ್ನು ಓದಿ:16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಜಮಾ
https://krushisanta.com/3-rd-installment-Bara-Parihar
ಇದನ್ನು ಓದಿ:ರೈತರೇ ಕನ್ಫ್ಯೂಸ್ ಆಗಬೇಡಿ ! ಪರಿಹಾರ ಅಪ್ಡೇಟ್ ಆಗಿರುವುದು ಇಲ್ಲಿ ಮಾತ್ರ? ಚೆಕ್ ಮಾಡುವ ಒಂದೇ ವಿಧಾನ-ಸಿದ್ದರಾಮಯ್ಯ
https://krushisanta.com/Parihar-hana-Updated-on-Karnataka-DBT-App
ಇದನ್ನು ಓದಿ:ಈ ಪಟ್ಟಿನಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮಾ ಮಾಡಿಲ್ಲ
https://krushisanta.com/Bara-Parihar-hani-not-credited-for-these-farmers