16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಮೂರು ಸಾವಿರ ರೂಪಾಯಿಗಳು ಜಮಾ!

<ಪರಿಹಾರ> <ಸಣ್ಣ ರೈತರಿಗೆ ಪರಿಹಾರ> <ಅತಿ ಸಣ್ಣ ರೈತರಿಗೆ ಪರಿಹಾರ> <ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಪರಿಹಾರ> <ಹಣ 16 ಲಕ್ಷ ರೈತರಿಗೆ ಪರಿಹಾರ ಹಣ> <ಮೂರನೇ ಕಂತಿನ ಪರಿಹಾರ ಹಣ> <ಮೂರನೇ ಕಂತಿನ ಪರಿಹಾರ ಹಣ ಬಿಡುಗಡೆ>

May 21, 2024 - 07:30
 0
16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಮೂರು ಸಾವಿರ ರೂಪಾಯಿಗಳು ಜಮಾ!

ಆತ್ಮೀಯರೇ ಜಮಾದವರೆಲ್ಲರಿಗೂ ಸಹಿಸುದ್ದಿ ಏನೆಂದರೆ ಮೂರನೇ ಕಂತು ಬರಗಾಲ ಮೂರನೇ ಕಂತು 3000 ಗಳು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸುಮಾರು 16 ಲಕ್ಷ ರೈತರ ಖಾತೆಗೆ ಹಣವನ್ನು ಮತ್ತೆ ವರ್ಗಾವಣೆ ಮಾಡಲಾಗಿದೆ. ನಿಮಗೂ ಕೂಡ ನಾವು ಕಳೆದ ಲೇಖನಗಳಲ್ಲಿ ಹೇಳಿದ್ದೇವೆ ನೀವು ಯಾವ ಸಣ್ಣ ರೈತರ ಅಥವಾ ಅತಿ ಸಣ್ಣ ರೈತರ ಅಥವಾ ದೊಡ್ಡ ರೈತರ ಲಿಸ್ಟ್ ನಲ್ಲಿ ಚೆಕ್ ಮಾಡುವುದು ಹೇಗೆ ಎಂದು ನಾವು ನಿಮಗೆ ಈಗಾಗಲೇ ತಿಳಿಸಿದ್ದೇವೆ ನೀವು ಮರೆತಿದ್ದರೆ ಇಲ್ಲಿ ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ಮತ್ತೊಮ್ಮೆ ನಿಮಗೆ 3000 ಗಳು ಬಂದ ಚೆಕ್ ಮಾಡಿಕೊಳ್ಳಿ.

3000 ಗಳು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಜಮಾ ಮಾಡಲಾಗಿದೆ?

ನಾವು ಇದನ್ನು ಬರಗಾಲ ಮೂರನೇ ಕಂತು ಎಂದು ಕರೆಯುತ್ತಿದ್ದೇವೆ ಏಕೆಂದರೆ ಮೊದಲನೆಯ ಕಂತು ಎರಡು ಸಾವಿರ ರೂಪಾಯಿಗಳು ಜಮಾದವು ಎರಡನೇ ಕಂತು 6000 ಗಳು ಆದರೆ ಮತ್ತೆ ಮೂರನೇ ಕಂತು 3000 ಗಳು ಆದರೆ ಎಲ್ಲಾ ರೈತರಿಗೆ ದೊರೆಯುವುದಿಲ್ಲ ಕೇವಲ ಸಣ್ಣ ರೈತರಿಗೆ ಮಾತ್ರ ಈ ಸೌಲಭ್ಯ ಅಂದರೆ ಈ ಪರಿಹಾರ ಹಣವನ್ನು ಅವರಿಗೆ ಮಾತ್ರ ನೀಡಲಾಗಿದೆ.

ನೀವು ಸಣ್ಣ ರೈತರ ಅಥವಾ ಅತಿ ಸಣ್ಣ ರೈತರ ಅಥವಾ ದೊಡ್ಡ ರೈತರ?

 ಇದು ಸಂಪೂರ್ಣವಾಗಿ ಪ್ರಸ್ತುತ ನೀವು ಅಂದರೆ ನಿಮ್ಮ ಜಮೀನು ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಇದನ್ನು ತಿಳಿದುಕೊಳ್ಳಬಹುದು ಬಹಳಷ್ಟು ರೈತರ ಖಾತೆಯಲ್ಲಿ ಅಂದರೆ ಈಗ ಪ್ರಸ್ತುತ ಜಮೀನು ಐದು ಎಕರೆ ಇದ್ದರೆ ಪಹಣಿ ಪತ್ರದಲ್ಲಿ ಕೇವಲ ಮೂರು ಎಕರೆ ಮಾತ್ರ ಇರುತ್ತದೆ ಅಂದರೆ ಸರ್ಕಾರದವರು ನಿಮ್ಮ 5 ಎಕರೆ ಜಮೀನು ಅನ್ನು ಪರಿಗಣನೆ ಮಾಡುವುದಿಲ್ಲ ಹೊರತಾಗಿ ನಿಮ್ಮ ಸರ್ವೇ ನಂಬರ್ ನಲ್ಲಿ ಇರುವ ಕೇವಲ ಮೂರು ಎಕರೆ ಮಾತ್ರ ಪರಿಗಣನೆ ಮಾಡುತ್ತಾರೆ ಇಂತಹ ಸಮಯದಲ್ಲಿ ನೀವು 5 ಎಕರೆಗಿಂತ ಜಮೀನು ಕಡಿಮೆ ಹೊಂದಿದ್ದಲ್ಲಿ ನೀವು ಸಣ್ಣ ರೈತರು ಎಂದು ಕರೆಯುತ್ತೇವೆ. ಹಾಗೂ 2.5 ಎಕರೆ ಜಮೀನು ಹೊಂದಿದವರಿಗೆ ನಾವು ಅತಿ ಸಣ್ಣ ರೈತರು ಎಂದು ಕರೆಯುತ್ತೇವೆ.

ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಪಹಣಿ ಪತ್ರವನ್ನು ವೀಕ್ಷಿಸಿ ಅಂದರೆ ಕಳೆದ ಐದು ವರ್ಷಗಳ ಹಿಂದೆ ಇರುವ ಪ್ರಾಣಿ ಪತ್ರ ಎಲ್ಲ ಪ್ರಸ್ತುತವಾಗಿ ನಿಮ್ಮ ಪಹಣಿ ಪತ್ರದಲ್ಲಿ ಎಷ್ಟು ಜಮೀನು ಹೊಂದಿದ್ದೀರಿ ಅದನ್ನು ನೀವು ಚೆಕ್ ಮಾಡಿಕೊಳ್ಳಬೇಕು.

https://landrecords.karnataka.gov.in/Service2/

ಹಂತ 2: ಇಲ್ಲಿ ಕೆಳಗಡೆ ನೀಡಿರುವಂತೆ ನೀವು ಸಹ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ಸರ್ವೇ ನಂಬರ್ ಸರ್ವೆ ನಂಬರ್ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹಿಸ್ಸಾ ನಂಬರ್ ಆಯ್ಕೆಮಾಡಿಕೊಳ್ಳಿ ನಂತರ ಗೋ ಅಥವಾ ಮುಂದೆ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ಸ್ವಲ್ಪ ಕೆಳಗಡೆ ಬಲಬಾಗದಲ್ಲಿ ನೋಡಿದಾಗ ಅದರಲ್ಲಿ ವ್ಯೂ ಎಂದು ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಈಗ ನಿಮ್ಮ ಪಹಣಿ ಪತ್ರ ಓಪನ್ ಆಗುತ್ತದೆ ಪಹಣಿಯಲ್ಲಿ ನೀವು ಗಮನಿಸಬೇಕಾಗುವುದು ಏನು ಅಂದರೆ, ಪ್ರಸ್ತುತವಾಗಿ ನಿಮ್ಮ ಹೆಸರಿನಲ್ಲಿ ಇರುವ ಜಮೀನು ಎಷ್ಟು ಅಂದರೆ ನಿಮ್ಮ ಸರ್ವೇ ನಂಬರ್ ನಲ್ಲಿ ಇರುವ ಜಮೀನು ಎಷ್ಟು ಎಕರೆ ಇದೆ ಅದರ ಮೇಲೆ ಅದರ ಒಳಗಡೆ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದಲ್ಲಿ ಮತ್ತೆ ನಿಮಗೆ 3000 ಪರಿಹಾರ ಹಣ ಮತ್ತೆ ಜಮಾ ಆಗುತ್ತದೆ.

ಇದನ್ನು ಓದಿ:ಮತ್ತೆ 316 ಕೋಟಿ ಹಣ ಬಿಡುಗಡೆ! ಚೆಕ್ ಮಾಡಿಕೊಳ್ಳಲು ಇಲ್ಲಿ ಕೆಳಗಡೆ ಕ್ಲಿಕ್ ಮಾಡಿ 

https://krushisanta.com/Drought-relief-361-crores-credited

ಇದನ್ನು ಓದಿ:ರೈತರೇ ಕನ್ಫ್ಯೂಸ್ ಆಗಬೇಡಿ ! ಪರಿಹಾರ ಅಪ್ಡೇಟ್ ಆಗಿರುವುದು ಇಲ್ಲಿ ಮಾತ್ರ? ಚೆಕ್ ಮಾಡುವ ಒಂದೇ ವಿಧಾನ-ಸಿದ್ದರಾಮಯ್ಯ

https://krushisanta.com/Parihar-hana-Updated-on-Karnataka-DBT-App

ಇದನ್ನು ಓದಿ:ಈ ಪಟ್ಟಿನಲ್ಲಿ ಇರುವ ರೈತರಿಗೆ ಪರಿಹಾರ ಹಣ ಜಮಾ ಮಾಡಿಲ್ಲ

https://krushisanta.com/Bara-Parihar-hani-not-credited-for-these-farmers

ಇದನ್ನು ಓದಿ:ಮಳೆ ಬಂತು ಮಳೆ ರಾಜ್ಯಕ್ಕೆ ಕಾಲಿಟ್ಟ ಮುಂಗಾರು ಮಳೆ ಇಂದಿನಿಂದ? ಒಂದು ವಾರಗಳ ಕಾಲ ಎಲ್ಲೆಲ್ಲಿ ಮಳೆ ಆಗಲಿದೆ ಬೆಂಗಳೂರು ಮಳೆ ಮುನ್ಸೂಚನೆ ಇಲಾಖೆ ವರದಿ ನೋಡಿ

https://krushisanta.com/Mansun-rainfall-in-Karnataka

admin B.Sc(hons) agriculture College of agriculture vijayapura And provide consultant service