ಈಗ ಜಮಾ ಆಗಿರುವ ಪರಿಹಾರ ಚೆಕ್ ಮಾಡಲು ಒಂದೇ ವಿಧಾನ ಇದೆ! ನೋಡಿ
<Dbt> <DBT APp> <DBT App> <ಡಿಬಿ ಟಿ ಆಪ್>
ಪರಿಹಾರ ಹಣ ಜಮಾ ಆಗಿರುವುದು ಎಲ್ಲಿ ಕೂಡ ಅಪ್ಡೇಟ್ ಆಗೆ ಇಲ್ಲ ಆದರೆ ಇಲ್ಲಿ ಅಪ್ಡೇಟ್ ಆಗಿದೆ, ಎಲ್ಲಿ ಗುರು, ಎಲ್ಲಿ ಅಪ್ಡೇಟ್ ಆಗಿದೆ ಸಿದ್ದರಾಮಯ್ಯನವರು ಇದರ ಕುರಿತು ಮಾಹಿತಿಯನ್ನು ನೀಡಿದ್ದಾರೆ ತಾಂತ್ರಿಕ ದೋಷಗಳು ಹಾಗೂ ಇನ್ನಿತರ ಕೆಲವೊಂದು ತೊಂದರೆಗಳಿಂದಾಗಿ ಪರಿಹಾರ ಪೋರ್ಟಲ್ ನಲ್ಲಿ ಕೇವಲ 2000 ಗಳು ನಾವು ರೈತರಿಗೆ ಹೋಗಿ ಮುಟ್ಟುತ್ತವೆ ಅಥವಾ ಇಲ್ಲ ಎಂಬುದನ್ನು ಚೆಕ್ ಮಾಡಲು ಹಾಕಿದ್ದೇವೆ ಅದನ್ನು ಮಾತ್ರ ಅಪ್ಡೇಟ್ ಮಾಡಲಾಗಿದೆ. ಹೊರತಾಗಿ ಹೊಸದಾಗಿ ಜಮಾ ಆಗಿರುವ ಹಣವನ್ನು ಕೇವಲ ಡಿ ಬಿ ಟಿ ಆಪ್ ನಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಪ್ಡೇಟ್ ಆಗಿರುವ ಪರಿಹಾರ ಪಟ್ಟಿಯಲ್ಲಿ ಹಣ ಬಂದಿರುವುದು ನೋಡುವುದು ಹೇಗೆ?
ಸರ್ಕಾರದಿಂದ ಪಡೆದುಕೊಳ್ಳುವ ಪ್ರತಿಯೊಂದು ಹಣವನ್ನು ಅಂದರೆ ನಿಮ್ಮ ಸ್ವಂತ ಉಪಯೋಗ ಅಥವಾ ನೀವು ಬೇರೆಯವರಿಗೆ ಫೋನ್ ಪೇ ಹಾಗೂ ಇನ್ನಿತರ ವರ್ಗಾವಣೆಗಳು ಬಿಟ್ಟು ಸರ್ಕಾರದಿಂದ ನಿಮ್ಮ ಸೌಲಭ್ಯಕ್ಕೆ ಬರುತ್ತಿರುವ ಯಾವುದೇ ಹಣವನ್ನು ಈ ಒಂದು ಮೊಬೈಲ್ ಆಪ್ ಬಳಕೆಯಿಂದ ನೀವು ಕಂಡುಹಿಡಿಯಬಹುದು.
ಸ್ಟೇಟಸ್ ಚೆಕ್ ಮಾಡಲು ಮೊದಲಿಗೆ ಮೊಬೈಲ್ ಅಪ್ಲಿಕೇಶನ್ ಯಾವುದು ಅದನ್ನು ಇನ್ಸ್ಟಾಲ್ ಮಾಡಿಕೊಳ್ಳುವುದು ಹೇಗೆ ಇನ್ಸ್ಟಾಲ್ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಮಾಡುವುದು ಹೇಗೆ? ಹಾಗೂ ಲಾಗಿನ್ ಆದ ನಂತರ ನಿಮ್ಮ ಹಣ ಜಮಗಿರುವುದು ಚೆಕ್ ಮಾಡುವುದು ಹೇಗೆ ಎಲ್ಲದರ ವಿವರವನ್ನು ಇಲ್ಲಿ ಕೆಳಗಡೆ ನೀಡುತ್ತೇವೆ.
DBT App Karnataka??
ಇದು ಕಳೆದ ಎರಡು ವರ್ಷಗಳ ಹಿಂದೆ ಅಪ್ಲಿಕೇಶನ್ ಬಿಡುಗಡೆ ಮಾಡಿದೆ ಈಗಾಗಲೇ 50 ಲಕ್ಷಕ್ಕೂ ಹೆಚ್ಚು ಜನರು ಇದರ ಬಳಕೆ ಮಾಡುತ್ತಿದ್ದಾರೆ, ಸಂಪೂರ್ಣವಾಗಿ ಇದನ್ನು ಆಪ್ ತಯಾರಿಸಿದವರು ಕರ್ನಾಟಕ ಸರ್ಕಾರದವರು ಬಳಕೆದಾರರು ಯಾವುದೇ ರೀತಿ ಹಣವನ್ನು ಪಾವತಿ ಮಾಡಬೇಕಾಗಿಲ್ಲ ನೇರವಾಗಿ ತಮಗೆ ಅವಶ್ಯಕತೆ ಬಂದಂಗೆ ನಾವು ಬಳಕೆ ಮಾಡಬಹುದು.
App link- https://play.google.com/store/apps/details?id=com.dbtkarnataka
ಮೇಲಿನ ಲಿಂಕನ್ನು ಬಳಸಿಕೊಂಡು ತಕ್ಷಣವಾಗಿ ನಿಮ್ಮ ಮೊಬೈಲ್ ನಲ್ಲಿ ಪ್ಲೇ ಸ್ಟೋರ್ ಮೂಲಕ ಇನ್ಸ್ಟಾಲ್ ಮಾಡಿಕೊಳ್ಳಿ ಸ್ಟಾಲ್ ಮಾಡಿಕೊಂಡ ನಂತರ ರಿಜಿಸ್ಟ್ರೇಷನ್ ಮಾಡಿಕೊಳ್ಳಿ ಈಗಾಗಲೇ ಬಳಕೆ ಮಾಡುತ್ತಿದ್ದರೆ ರಿಜಿಸ್ಟ್ರೇಷನ್ ಮಾಡುವುದು ಅವಶ್ಯಕತೆ ಇಲ್ಲ ಹೊಸದಾಗಿ ನೀವು ಅಪ್ಲಿಕೇಶನ್ ಬಳಸುತ್ತಿದ್ದರೆ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ರಿಜಿಸ್ಟ್ರೇಷನ್ ಮಾಡಿಕೊಂಡ ನಂತರ ಇದನ್ನು ಲಾಗಿನ್ ಆಗಬೇಕು.
ರೆಜಿಸ್ಟ್ರೇಷನ್ ಮಾಡಬೇಕಾದರೆ ನಿಮ್ಮ ಪರ್ಸನಲ್ ಇಂಫಾರ್ಮೇಷನ್ ಅಂದರೆ ಆಧಾರ್ ಕಾರ್ಡ್ ನಿಮ್ಮ ಜನ್ಮ ದಿನಾಂಕ ಹಾಗೂ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರು ಹಾಗೂ ಆಧಾರ್ ಕಡೆಯಿಂದ ಒಟಿಪಿ ಬರುತ್ತದೆ ಅದನ್ನು ನೀವು ಅಲ್ಲಿ ನಮೂದಿಸಬೇಕು.
ರಿಜಿಸ್ಟ್ರೇಷನ್ ಮಾಡಿಕೊಂಡ ನಂತರ ನಾಲ್ಕು ಸಂಖ್ಯೆಯ ಅಂಕೆಗಳನ್ನು ನೀವು ಅಲ್ಲಿ ನಿಮ್ಮ ಗುಪ್ತ ಪಾಸ್ವರ್ಡ್ ಅನ್ನು ಇಡಬೇಕಾಗುತ್ತದೆ. ಅದು ಇಟ್ಟ ನಂತರ ಪುನಃ ಪುನಃ ನೀವು ಯಾಪನ್ನು ಬಳಕೆ ಮಾಡಬೇಕಾದರೆ ಲಾಗಿನ್ ಆಗಲು ಸಹಾಯವಾಗಿದೆ ಹಾಗೂ ಇದಾದ ನಂತರ.
ಇದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು, ಇದರಲ್ಲಿ ವರ್ಷ ಮತ್ತು ಹಿಂದಿನ ವರ್ಷವನ್ನಾಗಿ ಮಾಡಲು ಕೇಳುತ್ತದೆ ಈ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿಕೊಂಡ ನಂತರ ಈ ವರ್ಷದಲ್ಲಿ ಸರ್ಕಾರದಿಂದ ಬಂದಿರುವ ಯಾವುದೇ ಹಣ ಆಗಿರಲಿ ಪ್ರಸ್ತುತವಾಗಿ ನಾವು ಈಗ ಹುಡುಕುತ್ತಿರುವುದು ಇನ್ಪುಟ್ ಸಬ್ಸಿಡಿ ಕ್ರಾಪ್ ಲೋಸ್ ಇದನ್ನು ಆಯ್ಕೆ ಮಾಡಿಕೊಳ್ಳಿ ಈಗ ನಿಮಗೆ ಹಣ ಜಮಾ ಆಗಿರೋದು ತೋರಿಸುತ್ತದೆ.
ಇದನ್ನು ಓದಿ:ಬರಗಾಲ 2ನೇ ಕಂತಿನ ಹಣ DBT App ನಲ್ಲಿ ಅಪ್ಡೇಟ್ ಆಗಿದೆ? ಈಗಲೇ ಚೆಕ್ ಮಾಡಿ
https://krushisanta.com/Drought-relief-credited--updated-on-DBT-App
ಇದನ್ನು ಓದಿ:21000/- ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದೇವೆ
https://krushisanta.com/21000-credited-to-bank-account-siddaramaiah
ಇದನ್ನು ಓದಿ:ರೈತರ ಖಾತೆಗೆ 32 ಕೋಟಿ ಬೆಳೆವಿಮೆ ಜಮಾ
https://krushisanta.com/bele-vime-jama-Check-your-status
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಹೊಸ ಪಟ್ಟಿ ಬರ ಪರಿಹಾರ ಲಿಸ್ಟ್ ಪಂಚಾಯಿತಿಗಳಲ್ಲಿ ಹಚ್ಚಿದ್ದೇವೆ
https://krushisanta.com/Bara-Parihar-hani-Halli-patti-list