DBT App ನಲ್ಲಿ ಬರಗಾಲ ಪರಿಹಾರ ಜಮಾ ಆಗಿರುವುದು ಇಂದು ಬೆಳಗ್ಗೆ ಅಪ್ಡೇಟ್ ಆಗಿದೆ ಈಗಲೇ ಚೆಕ್ ಮಾಡಿ!
<Dbt> <DBT Karnataka> <DBT Karnataka app> < Direct benefit transfer><ಪರಿಹಾರ ಯಾವ ಬ್ಯಾಂಕ್ ಖಾತೆಗೆ ಬಂದಿದೆ> < ಬೆಳೆ ಪರಿಹಾರ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಜಮಾ ಆಗಿದೆ> < ರೈತರ ಪರಿಹಾರ ಬ್ಯಾಂಕ್ ಖಾತೆ> <Bank for Parihar Payment> <Parihara payment status> <Parihar> <Bhoomi online> <bele Parihar list> <bele Parihar Payment> < ಬೆಳೆ ಪರಿಹಾರ ಕರ್ನಾಟಕ>
ಆತ್ಮೀಯ ರೈತರ ಬಂದರೆ ನೀವು ಬಹಳಷ್ಟು ಜನ ಪರಿಹಾರ ಹಣ ಜಮಾ ಆಗಿರಬಹುದು ನಮಗೆ ಖಾತೆಗೆ ಬಂದಿದೆ ಆದರೆ ಎಲ್ಲಿಯೂ ಆಪರೇಟ್ ಆಗಿಲ್ಲ ಎಂದು ನೀವು ಕೇಳುತ್ತಿದ್ದೀರಿ ಆದರೆ ಇದೀಗ ನಮಗೆ ಮುಂಜಾನೆ ಬಂದಿರುವ ಮೆಸೇಜ್ ನಲ್ಲಿ ನಾವು ಡಿಬೀಟಿ ಅಪ್ಲಿಕೇಶನ್ ನಲ್ಲಿ ನೋಡಿದಾಗ ಇಲ್ಲಿ ಹಣ ಜಮಾ ಆಗಿರುವುದು ತೋರಿಸುತ್ತಿದೆ ಅಂದರೆ ನಿಮ್ಮ ಖಾತೆಗೆ ಸರ್ಕಾರದಿಂದ ನೇರ ನಗದು ಹಣ ವರ್ಗಾವಣೆ ಆಗಿರುವುದು ಈ ತಿಂಗಳ 6ನೇ ತಾರೀಖಿನಂದು ಬರಗಾಲ ಪರಿಹಾರ ಎರಡನೇ ಕಂತಿನ ಹಣ ನಮ್ಮ ಖಾತೆಗೆ ಬಂದಿರುವುದು ತಿಳಿದುಬಂದಿದೆ.
ಹಣ ಜಮಾ ಆಗಿರುವುದು ಚೆಕ್ ಮಾಡುವುದು ಹೇಗೆ??
ತುಂಬಾ ಸುಲಭ ವಿಧಾನದಿಂದ ಹಣ ಜಮಾ ಆಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು. ಪರಿಹಾರ ಪೋರ್ಟಲ್ ನಲ್ಲಿ ಇನ್ನು ಅಪ್ಡೇಟ್ ಆಗಿಲ್ಲ ಆದರೆ ಡಿಬಿಟಿ ಅಪ್ಲಿಕೇಶನ್ ನಲ್ಲಿ ಬೆಳಗ್ಗೆ ಅಪ್ಡೇಟ್ ಆಗಿದ್ದು ಇದರಲ್ಲಿ ಹಣ ಜಮಾ ಆಗಿರುವುದು ತೋರಿಸುತ್ತಿದೆ ನಿಮಗೂ ಕೂಡ ನಾವು ಇಲ್ಲಿ ಕೆಳಗಡೆ ಭಾವಚಿತ್ರದ ಮೂಲಕ ತೋರಿಸಿದ್ದೇವೆ ನೋಡಿ.
ನಿಮಗೂ ಹಣ ಎಷ್ಟು ಬಂದಿದೆ ಅಂತ ಹೇಳಿ ನೀವು ಬ್ಯಾಂಕ್ ಖಾತೆ ಈಗಾಗಲೇ ಚೆಕ್ ಮಾಡಿಕೊಂಡಿರಬಹುದು ಚೆಕ್ ಮಾಡಿಕೊಂಡಿರುವ ಹಣ ಪ್ರಸ್ತುತವಾಗಿ ಪೋರ್ಟಲ್ಲಿ ತೋರಿಸುತ್ತಿಲ್ಲ ಆದರೆ ಡಿಬಿಟಿ ಅಪ್ಲಿಕೇಶನ್ ನಲ್ಲಿ ಇಂದು ಬೆಳಗ್ಗೆಯಿಂದ ಹಣ ಜಮಾ ಆಗಿರುವುದು ತೋರಿಸುತ್ತಿದೆ ಅಂದರೆ ನಿಜವಾಗಿಯೂ ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಮತ್ತು ಯಾರೂ ಕೂಡ ಆ ಹಣವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ನಿಮಗೆ ಮಾತ್ರ ಆ ಹಣದ ಅರ್ಹತೆಯಿದ್ದು ನೀವೇ ಅದನ್ನು ಬಳಕೆ ಮಾಡಬಹುದು ಮತ್ತು ನಿಮಗೆ ಅನುಕೂಲ ತಕ್ಕಂತೆ ತೆಗೆದುಕೊಳ್ಳಬಹುದು.
ಬೆಳಗ್ಗೆ ಹಣಮಾಗಿರುವುದು ಚೆಕ್ ಮಾಡಿದ್ದು ಹೇಗೆ?
ಹಂತ 1: ನನ್ನ ಹತ್ತಿರ ಕರ್ನಾಟಕ ನೇರ ನಗದು ವರ್ಗಾವಣೆ ಮೊಬೈಲ್ ಅಪ್ಲಿಕೇಶನ್ ಇದೆ ನಾವು ಇದನ್ನು ಡಿಬಿಟಿ ಅಪ್ಲಿಕೇಷನ್ ಎಂದು ಸಹ ಕರೆಯುತ್ತೇವೆ. ಇದರಲ್ಲಿ ಕೇವಲ ಪರಿಹಾರ ಅಷ್ಟೇ ಅಲ್ಲದೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ರೈತ ಶಕ್ತಿ ಯೋಜನೆ, ಬರಗಾಲ ಪರಿಹಾರ , ಬೆಳೆ ಹಾನಿ ಪರಿಹಾರ ಎಲ್ಲದರ ಸರ್ಕಾರ ಏನೇ ಹಣ ಹಾಕಿದರೂ ಸಹ ನಿಮಗೆ ಅಲ್ಲಿ ಕಾಣಿಸುತ್ತದೆ.
ಹಂತ 2: ಡಿಬಿಟಿ ಮೊಬೈಲ್ ಅಪ್ಲಿಕೇಶನ್ ಕರ್ನಾಟಕ ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಲು ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಅಥವಾ ನೀವು ಪ್ಲೇ ಸ್ಟೋರ್ ಮೂಲಕ ಹೋಗಿ ಅಲ್ಲಿ ಇಂಗ್ಲಿಷ್ ಅಥವಾ ಕನ್ನಡನಲ್ಲಿ DBT ಟೈಪ್ ಮಾಡಿಕೊಳ್ಳಬೇಕು ಇದಾದ ನಂತರ ಒಂದು ಮೊದಲ ಅಪ್ಲಿಕೇಶನ್ ಬರುತ್ತದೆ ಅದನ್ನು ನೀವು ಇನ್ಸ್ಟಾಲ್ ಮಾಡಿಕೊಳ್ಳಬೇಕು.
https://play.google.com/store/apps/details?id=com.dbtkarnataka
ಹಂತ 2: ನೀವು ಹೊಸದಾಗಿ ಮೊದಲ ಬಾರಿಗೆ ಈ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುತ್ತಿದ್ದರೆ ಮೊದಲಿಗೆ ರಿಜಿಸ್ಟ್ರೇಷನ್ ಆಗಬೇಕು ರಿಜಿಸ್ಟ್ರೇಷನ್ ಆಗಬೇಕಾದರೆ ನಿಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಅಂದಾಗ ಮಾತ್ರ ಓಟಿಪಿ ಬರುತ್ತದೆ ಓಟಿಪಿ ಬಂದ ನಂತರ ನೀವು ಈ ಅಪ್ಲಿಕೇಶನ್ ಅನ್ನು ಬಳಸಬಹುದು.
ಹಂತ 3: ಓಟಿಪಿ ಟೈಪ್ ಮಾಡಿಕೊಂಡು ನಂತರ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಇಡಬೇಕು ಇದಾದ ನಂತರ ನಿಮಗೆ ಪ್ರತಿ ಬಾರಿಯೂ ಲಾಗಿನ್ ಪಾಸ್ವರ್ಡ್ ನೆನಪಿಲ್ಲದೆ ಇರಬಹುದು ಅದಕ್ಕಾಗಿ ನಾಲ್ಕು ಗುಪ್ತ ಅಂಕಿಗಳನ್ನು ಅದು ಇಡಲು ಕೇಳುತ್ತದೆ ಅದನ್ನು ಇಟ್ಟು ನಂತರ ನೀವು ಯಾವುದೇ ಸಮಯದಲ್ಲಿ ಓಪನ್ ಮಾಡಬೇಕಾದರೆ ಬೆನಿಫಿಶರಿಯನ್ನು ಸೆಲೆಕ್ಟ್ ಮಾಡಿಕೊಂಡು ಅದರಲ್ಲಿ ಕೇವಲ ನಾಲ್ಕು ಅಂಕಿಗಳನ್ನು ಹಾಕಬೇಕು ನೇರವಾಗಿ ಲಾಗಿನ್ ಆಗುತ್ತದೆ ಅದಾದ ನಂತರ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಅಗ್ರಿ ಇನ್ಪುಟ್ ಸಬ್ಸಿಡಿ ಫಾರ್ ಕ್ರಾಪ್ ಲೋಸ್ ಇವಂದು ಆಯ್ಕೆ ಮಾಡಿಕೊಳ್ಳಬೇಕು ಕರೆಂಟಿಯರ್ ಆಯ್ಕೆ ಮಾಡಿಕೊಂಡ ನಂತರ ನಿಮಗೆ 6ನೇ ತಾರೀಕಿನಂದು ಜಮಾದ ಹಣ ಅಪ್ಡೇಟ್ ಆಗಿದೆ. ಈ ರೀತಿಯಾಗಿ ನಿಮ್ಮ ಖಾತೆಗೆ ಹಣ ಜಮಗಿರುವುದು ತುಂಬಾ ನಿಖರ ಹಾಗೂ ಸರಿಯಾದ ಮಾಹಿತಿಯನ್ನು ನೀವು ಈ ರೀತಿಯಾಗಿ ರಿಜಿಸ್ಟ್ರೇಷನ್ ಮಾಡಿಕೊಂಡು ಖಚಿತಪಡಿಸಿಕೊಳ್ಳಬಹುದು.
ಇದನ್ನು ಓದಿ:21000/- ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದೇವೆ
https://krushisanta.com/21000-credited-to-bank-account-siddaramaiah
ಇದನ್ನು ಓದಿ:ರೈತರ ಖಾತೆಗೆ 32 ಕೋಟಿ ಬೆಳೆವಿಮೆ ಜಮಾ
https://krushisanta.com/bele-vime-jama-Check-your-status
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಹೊಸ ಪಟ್ಟಿ ಬರ ಪರಿಹಾರ ಲಿಸ್ಟ್ ಪಂಚಾಯಿತಿಗಳಲ್ಲಿ ಹಚ್ಚಿದ್ದೇವೆ
https://krushisanta.com/Bara-Parihar-hani-Halli-patti-list
ಇದನ್ನು ಓದಿ:ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಜಮಾ ಆಗಿರುವ ಬರಗಾಲ ಪರಿಹಾರ? ಬ್ಯಾಂಕ್ ತನ್ನ ಸಾಲಕ್ಕಾಗಿ ಕಟ್ ಮಾಡಿಕೊಂಡಿದೆ?
https://krushisanta.com/Bank-debited-all-Parihar-amount-of-Farmers