ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುತ್ತಾ ಅಥವಾ ಇಲ್ವಾ?

<ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಹಣ ಬರಲ್ಲ> < ನಿಮ್ಮ ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಹಣ ಬರುತ್ತಾ> < ರೇಷನ್ ಕಾರ್ಡ್ ರದ್ದಾದರೆ ಗೃಹಲಕ್ಷ್ಮಿ ಹಣ > < ಬಿಪಿಎಲ್ ನಿಂದ ಎಪಿಎಲ್ ಕಾರ್ಡ್ ಆಗಿ ಬದಲಾವಣೆಯಾಗಿದ್ದರೆ ವರಹಲಕ್ಷ್ಮಿ ಹಣ ಬರುತ್ತದೆ?>

Nov 21, 2024 - 20:34
 0
ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ದರೆ ನಿಮಗೆ ಗೃಹಲಕ್ಷ್ಮಿ ಹಣ ಬರುತ್ತಾ ಅಥವಾ ಇಲ್ವಾ?

ಜನರಲ್ಲಿ ಗೊಂದಲ ಉಂಟಾಗಿದೆ ಏಕೆಂದರೆ ಮಹತ್ವದ ಗ್ಯಾರಂಟಿ ಯೋಜನೆಯದ ಗೃಹಲಕ್ಷ್ಮಿ ಹಣ ಸಂಪೂರ್ಣವಾಗಿಯೂ ನಿಮ್ಮ ರೇಷನ್ ಕಾರ್ಡ್ ಮೇಲೆ ತೆಗೆಯಲಾಗಿದೆ ಹೀಗಾಗಿ ಒಂದು ವೇಳೆ ಕಾರ್ಡು ರದ್ದಾದರೆ ಗೃಹಲಕ್ಷ್ಮಿ ಹಣ ಕೂಡ ಬರುವುದಿಲ್ಲ ಆದರೆ ಈ ಒಂದು ಗೊಂದಲವನ್ನು ನಿಮಗೂ ಸಹ ಒಂದಿದ್ದರೆ ನೀವು ಏನು ಮಾಡಬೇಕು ಮತ್ತು ನಿಖರವಾದ ಮಾಹಿತಿಯನ್ನು ತಿಳಿದುಕೊಳ್ಳಲು ಕೆಳಗಡೆ ಓದಿ!

ಗ್ರಾಹಕರೇ ಕರ್ನಾಟಕದಾದಂತ ಸಂಪೂರ್ಣವಾಗಿ ರೇಷನ್ ಕಾರ್ಡುಗಳನ್ನು ರದ್ದು ಮಾಡಲಾಗಿಲ್ಲ ಅಂದರೆ ಕೇವಲ ಅರ್ಹರಲ್ಲದ ಗ್ರಾಹಕರ ರೇಷನ್ ಕಾರ್ಡ್ ಮಾತ್ರ ರದ್ದು ಮಾಡಲಾಗಿದೆ ಹಾಗೂ ಇನ್ನು ಉಳಿದ ರೇಷನ್ ಕಾರ್ಡ್ ರದ್ದು ಮಾಡಲಾಗಿಲ್ಲ ಹೊರತಾಗಿ ಅವರ ಎಪಿಎಲ್ ಕಾರ್ಡನ್ನು ಎಪಿಎಲ್ ಕಾರ್ಡಿಗೆ ವರ್ಗಾವಣೆ ಮಾಡಲಾಗಿದೆ ಅಂತಹ ಕಾರ್ಡುಗಳು ಹೊಂದಿದವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತದೆ ಅದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಸಂಪೂರ್ಣವಾಗಿ ಕಾರ್ಡು ಕ್ಯಾನ್ಸಲ್ ಆಗಿರುವವರಿಗೆ ಗೃಹಲಕ್ಷ್ಮಿ ಹಣ ಕಟ್ಟಾಗುತ್ತದೆ.

ಬಿಪಿಎಲ್‌ಗೆ ಅರ್ಹವಲ್ಲದ ಕಾರ್ಡ್‌ಗಳನ್ನು ಮಾತ್ರ ಎಪಿಎಲ್‌ಗೆ ಬದಲಾವಣೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಎಪಿಎಲ್ ಆದರೂ 'ಗೃಹಲಕ್ಷ್ಮೀ' ಹಣ ಬರುತ್ತೆ. ಆದರೆ, ಎಪಿಎಲ್ ಇರಲಿ, ಬಿಪಿಎಲ್ ಇರಲಿ, ತೆರಿಗೆ ಕಟ್ಟಿದರೆ ಗೃಹಲಕ್ಷ್ಮೀ ಹಣ ಸಂದಾಯ ಆಗುವುದಿಲ್ಲ. ತೆರಿಗೆ ಕಟ್ಟದಿದ್ದರೆ ಮಾತ್ರ ಹಣ ಸಂದಾಯವಾ ಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆ ಅವರು ಮಾತ ನಾಡಿದರು.

ರಾಜ್ಯದಲ್ಲಿ ಬಿಪಿಎಲ್‌ಗೆ ಅರ್ಹವಲ್ಲದ ಸುಮಾರು 80 ಸಾವಿರ ಕಾರ್ಡ್‌ಗಳನ್ನು ರದ್ದು ಮಾಡುವ ಬದಲು ಅವು ಗಳನ್ನು ಎಪಿಎಲ್‌ಗೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿರುವುದರಿಂದ ಯಾವುದೇ ಗೊಂದಲ ಇಲ್ಲ, ಎಪಿಎಲ್, ಬಿಪಿಎಲ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮೀ ಹಣ ಬಂದೇ ಬರುತ್ತದೆ, ಈ ಬಗ್ಗೆ ಗೊಂದಲ ಬೇಡ ಎಂದು ಹೇಳಿದರು.

'ಗೃಹಲಕ್ಷ್ಮಿ'ಗೆ ರೇಷನ್ ಕಾರ್ಡ್ ಇದ್ದರಾಯಿತು!

ರಾಜ್ಯದಲ್ಲಿ ಬಿಪಿಎಲ್‌ಗೆ ಅರ್ಹವಲ್ಲದ ಸುಮಾರು 80 ಸಾವಿರ ಕಾರ್ಡ್ ಗಳನ್ನು ರದ್ದು ಮಾಡುವ ಬದಲು ಎಪಿಎಲ್‌ಗೆ ವರ್ಗಾವಣೆ ಮಾಡಲಾ ಗಿದೆ. ವರ್ಗಾವಣೆ ಮಾಡಿರುವುದರಿಂದ ಯಾವುದೇ ಗೊಂದಲ ಇಲ್ಲ. ಎಪಿಎಲ್, ಬಿಪಿಎಲ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮೀ ಹಣ ಬಂದೇ ಬರುತ್ತದೆ.

ಇದನ್ನು ಓದಿ:ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ

https://krushisanta.com/Krishi-Mela-gkvk-Bengaluru-live-2024

ಇದನ್ನು ಓದಿ:ರಾಜ್ಯದಲ್ಲಿ ಹಿಂಗರು ಮಳೆ ಅಲರ್ಟ್! ನಿಮ್ಮ ಜಿಲ್ಲೆಗೆ ಯಂದಿನಿಂದ ಪ್ರಾರಂಭವಾಗುತ್ತದೆ? ಗೊತ್ತೇ!

https://krushisanta.com/Rabi-rainfall-alert-for-these-district-of-Karnataka

ಇದನ್ನು ಓದಿ:ರಾಜ್ಯದಲ್ಲಿ 14 ಲಕ್ಷ ಬಿಪಿಎಲ್ ಕಾರ್ಡುಗಳು ರದ್ದು? ಕಂಡಿಷನ್ ಏನು? ರದ್ದಾಗಿರುವ ಲಿಸ್ಟ್ ನಲ್ಲಿ ನೀವು ಇದ್ದೀರಾ?

https://krushisanta.com/Why-ration-cards-are-cancelled-In-Karnataka

ಇದನ್ನು ಓದಿ:ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್! ಕೃಷಿ ಮೇಳದಲ್ಲಿ ನೋಡಲು ನುಗ್ಗಿಬಿದ್ದ ಜನ!ಹೇಗೆ ಕೆಲಸ ಮಾಡುತ್ತದೆ ನೋಡಿ?

https://krushisanta.com/Driverless-tractor-has-been-introduced-in-gkvk-krushimela

ಇದನ್ನು ಓದಿ: ಕೃಷಿ ಮೇಳ ಬೆಂಗಳೂರು ಮನೆಯಲ್ಲಿ ಕುಳಿತುಕೊಂಡು ನೋಡಿ!

https://krushisanta.com/Krishi-Mela-gkvk-Bengaluru-live-2024

admin B.Sc(hons) agriculture College of agriculture vijayapura And provide consultant service