21000/- ಪರಿಹಾರ ರೈತರ ಖಾತೆಗೆ ಜಮಾ ಮಾಡಿದ್ದೇವೆ ಚೆಕ್ ಮಾಡುವ ಹೊಸ ಲಿಂಕ್
<ಪರಿಹಾರ> <ಪರಿಹಾರ ಹಣ> <ಬೆಳೆ ಹಾನಿ> <ಪರಿಹಾರ ರಾಜ್ಯದ ಬೆಳೆ ಹಾನಿ ಪರಿಹಾರ ಪಟ್ಟಿ> < ಬೆಳೆ ಹಾನಿ ಪರಿಹಾರ > <bele Parihar> <bele hani Parihar>
ಆತ್ಮೀಯ ರೈತ ಬಾಂಧವರೇ ರಾಜ್ಯಾದ್ಯಂತ ಬೆಳೆ ಹಾನಿ ಪರಿಹಾರ ಬರಗಾಲ ಪರಿಹಾರ ಎಲ್ಲವೂ ಜಮಾ ಮಾಡಲಾಗಿದೆ ಎಷ್ಟು ನಿಮಗೆ ಬಂತು ನನ್ನ ಖಾತೆಗೆ ಎಷ್ಟು ಬಂತು ನಾನು ನಿಮಗೆ ಇಲ್ಲಿ ವಿವರವಾಗಿ ಹೇಳುತ್ತೇನೆ. ರಾಜ್ಯದಲ್ಲಿ ಒಟ್ಟಾರೆ ಸೇರಿ 32 ಲಕ್ಷ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮಾ ಮಾಡಲಾಗಿದೆ ಅದರಲ್ಲಿ ನಿಮ್ಮ ಖಾತೆಗೆ ಮೊದಲ ಕಂತು ರೂ.2000 ಬಂತು 2ನೇ ಕಂತಿನ ಹಣ ಎಷ್ಟು ಬಂದಿದೆ ಅಂತ ಹೇಳಿ ನೀವು ಚೆಕ್ ಮಾಡಬೇಕು? ಅಕೌಂಟಿಗೆ ಎಷ್ಟು ಬಂತು ನೋಡಿದ್ದೀರಾ?
ನಿಮ್ಮ ಖಾತೆಗೆ ಬಂದಿರುವ ಈಗಿನ ಬರ ಪರಿಹಾರ ಮೊತ್ತವೆಷ್ಟು?
ಮೂರು ಲಕ್ಷ ರೈತರ ಖಾತೆಗೆ ಕಾರಣಾಂತರಗಳಿಂದ ಬೆಳೆ ಹಾನಿಯನ್ನು ಜಮಾ ಮಾಡಲಾಗಿಲ್ಲ ಆದರೆ ಇದೀಗ ಜಮಾ ಮಾಡಲಾಗಿದೆ ಅಂದರೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ರೈತರ ಖಾತೆಗಳಿಗೆ ವರ್ಗಾವಣೆ ಮಾಡಿದೆ ರೈತರು ಕೆಲವೊಂದು ಕಾರಣಗಳನ್ನು ಇದ್ದರೂ ಸಹ ಅವುಗಳನ್ನು ಬಗೆಹರಿಸಿದ್ದಾರೆ ಅದರ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದ್ದು ಈಗಾಗಲೇ ಹಣವನ್ನು ಸಹ ವರ್ಗಾವಣೆ ಮಾಡಲಾಗಿದೆ.
ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್?
ಎಲ್ಲಿ ನೀಡಿರುವ ವಿಧಾನವನ್ನು ಬಳಸಿಕೊಂಡು ಪ್ರಸ್ತುತವಾಗಿ ಎಷ್ಟು ನಿಮ್ಮ ಖಾತೆಗೆ ಹಣ ಜಮಾ ಆಗಿದೆ ಕೂಡಲೇ ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಲು ಇಲ್ಲಿ ನಿಮಗೆ ಲಿಂಕ್ ಅನ್ನು ನೀಡಲಾಗಿದೆ ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ನೀವು ಕೂಡ ನಿಮಗೆ ಎಷ್ಟು ಹಣ ಜಮಾ ಆಗಿದೆ ಚೆಕ್ ಮಾಡಿ.
ಹಂತ 1: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದು ಪ್ಲೇ ಸ್ಟೋರ್ ಗೆ ಕರೆದುಕೊಂಡು ಹೋಗುತ್ತದೆ ಅಲ್ಲಿ ನೀವು ಡಿಬಿಟಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತೆ.
https://play.google.com/store/apps/details?id=com.dbtkarnataka
ಹಂತ 2: ಇನ್ಸ್ಟಾಲ್ ಮಾಡಿಕೊಂಡ ನಂತರ ನಿಮಗೆ ಇಲ್ಲಿ ಸೈನ್ ಅಪ್ ಆಗಬೇಕು , ಅದನ್ನು ಆಗಲು ಕ್ಲಿಕ್ ರಿಜಿಸ್ಟರ್ ಅದರ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಆಧಾರ್ ಸಂಖ್ಯೆ ಹಾಕಿ ಆಧಾರ ಸಂಖ್ಯೆ ಕಡೆಯಿಂದ ನಿಮಗೆ ಒಂದು ಓಟಿಪಿ ಬರುತ್ತದೆ ಓಟಿಪಿಯನ್ನು ನಮುದಿಸಬೇಕು ನಂತರ ನೀವು ಇದಕ್ಕೆ ನೋಂದಣಿ ಆಗಬೇಕು ನೋಂದಣಿ ಆದ ನಂತರ ನಾಲ್ಕು ಸಂಖ್ಯೆಯ ಗುಪ್ತ ಸಂಖ್ಯೆಯನ್ನು ನೀವು ಹೊಸದಾಗಿ ಇಡಬೇಕು ಲಾಗಿನ್ ಆಗಬೇಕಾದರೆ ಅದನ್ನೇ ಬಳಸಬೇಕು.
ಹಂತ 3: ಈಗ ಹೋಂ ಪೇಜ್ ಓಪನ್ ಆಗುತ್ತದೆ ಇದರಲ್ಲಿ ಪೇಮೆಂಟ್ ಹಿಸ್ಟರಿ ಎಂದು ಒಂದು ಆಯ್ಕೆ ಇದೆ ಅದನ್ನು ನೀವು ಕ್ಲಿಕ್ ಮಾಡಿಕೊಳ್ಳಬೇಕು? ಆಯ್ಕೆ ಮಾಡಿಕೊಂಡ ನಂತರ ಇದರಲ್ಲಿ ನಿಮಗೆ ಸರ್ಕಾರದಿಂದ ಜಮಾ ಆಗುವಂತಹ ಎಲ್ಲಾ ನೇರ ನಗದು ವರ್ಗಾವಣೆ ಹಣವನ್ನು ಇಲ್ಲಿ ನಿಮಗೆ ಕಾಣಿಸುತ್ತದೆ.
ಹಂತ 4: ಇದರಲ್ಲಿ ನಿಮಗೆ ರೈತಶಕ್ತಿ, ಹಾಲಿನ ಪ್ರೋತ್ಸಾಹ ಧನ ಬೆಳೆಯುವ ಹಾನಿ ಪರಿಹಾರ ಎಲ್ಲದರ ಇತ್ತೀಚಿನ ಜಮಾ ಆಗಿರುವ ಸ್ಟೇಟಸ್ ಮೊಬೈಲ್ ನಲ್ಲಿ ತೋರಿಸುವ ಅವಕಾಶ ಕರ್ನಾಟಕ ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ.
ಇದನ್ನು ಓದಿ:ರೈತರ ಖಾತೆಗೆ 32 ಕೋಟಿ ಬೆಳೆವಿಮೆ ಜಮಾ
https://krushisanta.com/bele-vime-jama-Check-your-status
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಹೊಸ ಪಟ್ಟಿ ಬರ ಪರಿಹಾರ ಲಿಸ್ಟ್ ಪಂಚಾಯಿತಿಗಳಲ್ಲಿ ಹಚ್ಚಿದ್ದೇವೆ
https://krushisanta.com/Bara-Parihar-hani-Halli-patti-list
ಇದನ್ನು ಓದಿ:ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಜಮಾ ಆಗಿರುವ ಬರಗಾಲ ಪರಿಹಾರ? ಬ್ಯಾಂಕ್ ತನ್ನ ಸಾಲಕ್ಕಾಗಿ ಕಟ್ ಮಾಡಿಕೊಂಡಿದೆ?
https://krushisanta.com/Bank-debited-all-Parihar-amount-of-Farmers