ಬೆಳೆವಿಮೆ ಮತ್ತು ಬರ ಪರಿಹಾರ ಎರಡು ರೈತರ ಖಾತೆಗೆ ಜಮಾ ನಿಮ್ಮ ಮೊಬೈಲ್ ಸಂಖ್ಯೆ ಹಾಕಿ ಎರಡು ಸ್ಟೇಟಸ್ ಚೆಕ್ ಮಾಡಿ
<ಬೆಳೆ ಸಂರಕ್ಷಣೆ ಸ್ಟೇಟಸ್ > <ಬೆಳೆ ವಿಮೆ> <ಬೆಳೆ ವಿಮೆ ಜಮಾ> <ರೈತರ ಖಾತೆಗೆ ಬೆಳೆ ವಿಮೆಜಮಾಗಿದೆ>
ಆತ್ಮೀಯ ರೈತ ಬಾಂಧವರೇ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಎರಡು ಜಮಾ ಆಗಿವೆ ಎರಡು ಸ್ಟೇಟಸ್ ಅನ್ನು ಆನ್ಲೈನಲ್ಲಿ ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳುವುದು ಈ ಒಂದು ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಇದೀಗ ಅಂದರೆ ಕಳೆದ ವಾರ ಬೆಳಗ್ಗೆ ಸಾಕಷ್ಟು ರೈತರು ಅರ್ಜಿಗಳನ್ನು ಹಾಕಿದ್ದು ಮತ್ತು ಡಿಸಿಗಳಿಗೆ ಮನವಿ ಮಾಡಿಕೊಂಡಿದ್ದಾರೆ ಹೀಗಾಗಿ ಅವರಿಗೂ ಕೂಡ ಬೆಳಗಿನ ಬಿಡುಗಡೆ ಮಾಡಲಾಗಿದೆ ಒಟ್ಟಾರೆಯಾಗಿ 34 ಕೋಟಿ ರೂಪಾಯಿಗಳು ಬೆಳೆವಿಮೆ ಬಿಡುಗಡೆ ಮಾಡಿದ್ದು ಅದೇ ರೀತಿಯಾಗಿ 32 ಲಕ್ಷ ರೈತರಿಗೆ ಬರಗಾಲ ಪರಿಹಾರ ಕೂಡ ಜಮಾ ಮಾಡಲಾಗಿದೆ.
34 ಕೋಟಿ ರೂಪಾಯಿಗಳು ಬೆಳೆವಿಮೆ ಬಿಡುಗಡೆ!
ಹೌದು ರೈತರೇ ಬೆಳೆ ಬರಗಾಲ ಬರಲಿ ಅಥವಾ ಬಿಡ್ಲಿ ಬೆಳೆ ವಿಮೆ ಮಾಡುವುದು ರೈತರ ಆದ್ಯ ಕರ್ತವ್ಯ ಅದರಲ್ಲಿಯೂ ಕೆಲವೊಂದು ರೈತರು ತಾವು ಮಳೆ ಆಗಲಿ ಅಥವಾ ಬರಗಾಲಾಗಲಿ ಅಥವಾ ಬೆಳಿ ಬರದೆ ಇರಲಿ ಬೆಳಗಿನ ಕಟ್ಟುವುದು ರೂಡಿ ಮಾಡಿಕೊಂಡಿರುತ್ತಾರೆ ಅಂತವರಿಗೆ ತುಂಬಾ ಸಹಾಯಕಾರಿಯಾಗುವುದೇನೆಂದರೆ ಕಾರಣಾಂತರಗಳಿಂದ ಏಕೆಂದರೆ ಅವರು ಕಟ್ಟುವ ಹಣ ಕೇವಲ ಎರಡರಿಂದ ಐದು ಪರ್ಸೆಂಟ್ ಆಗಿರುತ್ತದೆ ಆದರೆ ಮತ್ತೆ ಅವರ ಖಾತೆಗೆ ಹಣ ಬರಬೇಕಾದರೆ ಅಂದರೆ ಮಳೆ ಅಥವಾ ಪ್ರಾಕೃತಿಕ ವಿಕೋಪಗಳಿಂದ ಬೆಳೆ ಹಾನಿಯಾದರೆ ಅವರಿಗೆ 95% ರಷ್ಟು ಹಣವನ್ನು ನೇರವಾಗಿ ಇನ್ಸುರೆನ್ಸ್ ಕಂಪನಿ ಗಳಿಂದ ಹಣವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ವರ್ಷ ನಾವು ನೋಡಿದ ಹಾಗೆ ಬರಗಾಲ ಬಿದ್ದಿರುವುದರಿಂದಾಗಿ ಬೆಳೆ ವಿಮೆ ಯಾರು ಪಾವತಿ ಮಾಡಿದ್ದೀರಿ ಅಂದರೆ ಮುಂಗಾರು ಹಂಗಾಮಿನಲ್ಲಿ ಯಾರು ನೀವು ಬೆಳೆ ವಿಮೆಗೆ ಹಣವನ್ನು ಪಾವತಿ ಮಾಡಿದ್ದೀರಿ ಅವರ ಖಾತೆಗೆ ಈಗ ಹಣವನ್ನು ವರ್ಗಾವಣೆ ಮಾಡಿದೆ. ವರ್ಗಾವಣೆ ಮಾಡಿರುವ ಒಟ್ಟು ಮೊತ್ತ 34 ಕೋಟಿ ರೂಪಾಯಿಗಳು ಆಗಿರುತ್ತವೆ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಕೂಡಲೇ ನಿಮಗೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಮುಂಗಾರು ಮತ್ತು ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ಗೋ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
https://samrakshane.karnataka.gov.in/
ಹಂತ 2: ಈಗ ಎರಡನೇ ಹಂತ ಏನಂದರೆ ಮತ್ತೊಂದು ಪೇಜ್ ಓಪನ್ ಆಗಿರುತ್ತದೆ ಪೇಜ್ ಓಪನ್ ಆಗಿರುವುದರಲ್ಲಿ ನಿಮಗೆ ಒಂದು ಕೆಳಗಡೆ ಮೂರು ಕಾಲಂ ಗಳಲ್ಲಿ ಮಾಹಿತಿ ಕಾಣಿಸುತ್ತದೆ ಅದರಲ್ಲಿ ಮೂರನೇ ಕಾಲಂನಲ್ಲಿ ಚೆಕ್ ಸ್ಟೇಟಸ್ ಎಂದು ಒಂದು ಆಯ್ಕೆ ಇದೆ ಅದನ್ನು ನೀವು ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಕ್ಲಿಕ್ ಮಾಡಿದಾಗ ನೀವು ನಿಮ್ಮ ಬೆಳೆ ವಿಮೆ ಪಾವತಿಸುವಾಗ ಪಡೆದುಕೊಂಡಿರುವ ರೆಫರೆನ್ಸ್ ಐಡಿ ಅಥವಾ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಯಾವುದಾದರೂ ಒಂದನ್ನು ಮೂರರಲ್ಲಿ ಬಳಸಬಹುದು. ಇದಾದ ನಂತರ ಮುಂದೆ ನಿಮಗೆ ಕ್ಯಾಪ್ಚರ್ ಕೋಡ್ ಇರುತ್ತದೆ ಅದನ್ನು ನಮೂದಿಸಿ ಮತ್ತು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಈಗ ನಿಮಗೆ ಇತ್ತೀಚಿನ ಪರಿಹಾರ ಹಣ ಪಾವತಿ ಮಾಡಿರುವ ಸ್ಟೇಟಸ್ ಕಾಣಿಸುತ್ತದೆ ಒಂದು ವೇಳೆ ಹಣ ಜಮಾ ಆಗಿದ್ದರೂ ಸಹ ಇದರಲ್ಲಿ ನಿಮಗೆ ಗೊತ್ತಾಗುತ್ತದೆ.
ಬರಗಾಲ ಪರಿಹಾರನೂ ಜಮಾ! ಆನ್ಲೈನ್ ನಲ್ಲಿ ಚೆಕ್ ಮಾಡಿ!
ಆತ್ಮೀಯ ರೈತರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಈಗಾಗಲೇ ನಿಮಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ ಪರಿಹಾರ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗದೇ ಇದ್ದರೂ ಕೂಡ ನಿಮ್ಮ ಖಾತೆಗೆ ಪರಿಹಾರ ಹಣ ಜಮಾ ಆಗಿದೆ ನಮ್ಮ ಖಾತೆಗೆ 18 ಸಾವಿರ ರೂಪಾಯಿಗಳು ಪರಿಹಾರ ಹಣ ಬಂದಿದ್ದು ನಿಮ್ಮ ಖಾತೆಗೂ ಕೂಡ ಎಷ್ಟು ಬಂದಿರಬಹುದು ಎಂದು ನಿಮಗೆ ಗೊತ್ತೇ ಇದ್ದೇ ಇರುತ್ತದೆ ಒಂದು ವೇಳೆ ಗೊತ್ತಿಲ್ಲದಿದ್ದರೆ ನೀವು ತಕ್ಷಣವಾಗಿ ಬೆಂಕಿಗೆ ಹೋಗಿ ಚೆಕ್ ಮಾಡಿಕೊಳ್ಳಬೇಕು. ಅಥವಾ ಆನ್ಲೈನ್ ನಲ್ಲಿ ಚೆಕ್ ಮಾಡುತ್ತಿದ್ದಾರೆ ಈ ವಿಧಾನವನ್ನು ಬಳಸಿಕೊಳ್ಳಿ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನೀವು ಮೊದಲಿಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ನಂತರ ರುತುಮಾನವನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಇವತ್ತಿನ ವಿಧ ಬರ ಎಂದು ಆಯ್ಕೆ ಮಾಡಿಕೊಳ್ಳಬೇಕು ಹಾಗೂ ನಂತರ ಗೆಟ್ ಡೇಟಾ ಮೇಲೆ ಕ್ಲಿಕ್ ಮಾಡಬೇಕು.
https://parihara.karnataka.gov.in/service92/
ಹಂತ 2: ನಂತರ ಇಲ್ಲಿ ಮತ್ತೆ ನಿಮಗೆ 4 ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ನೀವು ಮೊಬೈಲ್ ನಂಬರನ್ನು ಆಯ್ಕೆ ಮಾಡಿಕೊಳ್ಳಿ. ಮೊಬೈಲ್ ನಂಬರನ್ನು ಆಯ್ಕೆ ಮಾಡಿದ ನಂತರ ತಕ್ಷಣವಾಗಿ ನಿಮ್ಮ ಮೊಬೈಲ್ ಸಂಖ್ಯೆ ಅಂದರೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಹಾಕಿಕೊಳ್ಳಬೇಕು ಹಾಕಿದ ನಂತರ ಮುಂದೆ ಪಡೆಯಿರಿ ಎಂದು ಕ್ಲಿಕ್ ಮಾಡಬೇಕು.
ಹಂತ 3: ನಿಮಗೆ ಇದರಲ್ಲಿ ಕೇವಲ ಎರಡು ಸಾವಿರ ರೂಪಾಯಿಗಳು ಹಣ ಸಂಪೂರ್ಣವಾಗಿ ಜಮಾ ಆಗಿದೆ ಎಂದು ತೋರಿಸಿದರು ಸಾಕು ನಿಮಗೆ ಉಳಿದ ಪರಿಹಾರ ಹಣ ಜಮಾ ಆಗಿರುತ್ತದೆ ಒಂದು ವೇಳೆ ನಿಮಗೆ 2000 ಹಣಗಳು ಬಂದಿಲ್ಲದಿದ್ದರೆ ಖಂಡಿತವಾಗಿಯೂ ಏನೋ ಒಂದು ತೊಂದರೆ ಆಗಿದೆ ಎಂದು ಅರ್ಥ ಕೂಡಲೇ ಅದನ್ನು ನೀವು ಚೆಕ್ ಮಾಡಿಕೊಳ್ಳಿ.
ಇದನ್ನು ಓದಿ:NPCI Seeding Issue| ಈ ತೊಂದರೆ ಇರುವವರಿಗೆ ಪರಿಹಾರ ಹಣ ಜಮಾ ಆಗಿಲ್ಲ!
https://krushisanta.com/Aadhar-Npci-seeding-issue
ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ? ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?
https://krushisanta.com/Mobile-number-based--Bara-hani-Parihar-status
ಇದನ್ನು ಓದಿ:16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಜಮಾ
https://krushisanta.com/3-rd-installment-Bara-Parihar