ಪರಿಹಾರ ಇನ್ಪುಟ್ ಸಬ್ಸಿಡಿಯಲ್ಲಿ ಜಮಾ ಆಯ್ತು ಪರಿಹಾರ! ಪೋರ್ಟಲ್ ನಲ್ಲಿ ತೋರಿಸುತ್ತಿದೆ ಚೆಕ್ ಮಾಡಿ
<ಇನ್‌ಪುಟ್ ಸಬ್ಸಿಡಿ> <ಪರಿಹಾರ> <ಹಣ ಸಂದಾಯದ ವಿವರಗಳು> <Parihara Payment Report As On Dated 22-05-2024>
ಆತ್ಮೀಯ ರೈತ ಬಾಂಧವರೇ ಕಳೆದ ಬಹುದಿನಗಳಿಂದ ಅಂದರೆ ಐದನೇ ತಾರೀಕಿನಂದು ಪರಿಹಾರ ಹಣ ಮತ್ತೊಮ್ಮೆ ಎರಡನೇ ಕಂತು ಜಮಾ ಆಗಿದ್ದು ಅದು ಕೇವಲ ಬಹಳಷ್ಟು ರೈತರಿಗೆ ಎಷ್ಟು ಜನ ಆಗಿದೆ ಮತ್ತು ನಿಮ್ಮ ಊರಿನ ಜನರಿಗೆಲ್ಲ ಯಾರಿಗೆ ಎಷ್ಟು ಬಂದಿದೆ ಅಂತ ಹೇಳಿ ಯಾರಿಗೂ ಕೂಡ ಇನ್ನೂ ಸರಿಯಾಗಿ ಗೊತ್ತಾಗಿಲ್ಲ ಅದಕ್ಕಾಗಿ ಅದು ಇನ್ನು ಪರಿಹಾರ ಪೋರ್ಟಲ್ ನಲ್ಲಿ ಅಪ್ ಡೇಟ್ ಆಗಿಲ್ಲ ಇದೀಗ ಸಿಹಿ ಸುದ್ದಿ ಏನೆಂದರೆ ನಿನ್ನೆ ರಾತ್ರಿ ಪರಿಹಾರ ಹಣ ಅಪ್ಡೇಟ್ ಆಗಿದೆ ಅಂದರೆ ಎರಡು ಕಂತುಗಳು ಅಪ್ಡೇಟ್ ಆಗಿವೆ.
ಅಪ್ಡೇಟ್ ಆಗಿರುವ ಪರಿಹಾರ ಹಣ ಜಮಾ ಎಷ್ಟಾಗಿದೆ ಚೆಕ್ ಮಾಡಿ?
ಆತ್ಮೀಯರೇ ನಿಮ್ಮ ಯಾವ ಬೆಳೆಗೆ ಹಣ ಬಂದಿದೆ ಮತ್ತು ಎಕರೆಗೆ ಎಷ್ಟು ಹಿಡಿದು ಹಣವನ್ನು ವರ್ಗಾವಣೆ ಮಾಡಿದ್ದಾರೆ, ಇದರ ಕುರಿತು ಬಹಳಷ್ಟು ರೈತರಿಗೆ ಗೊತ್ತಾಗಿಲ್ಲ ಹಣ ಬಂದು ಖಾತೆಗೆ ಜಮಾ ಆಗಿದೆ ಅದು ಒಂದು ವಿಚಾರವಾದರೆ ಇನ್ನೊಂದು ವಿಚಾರ ಯಾವ ಬೆಳೆಗೆ ಬಂತು ಮತ್ತು ಎಷ್ಟು ಎಕರೆಗೆ ಮಳೆಯಾಶ್ರಿತ ಇದೇನಾ ಅಥವಾ ನೀರಾವರಿ ಇದೇನಾ ಇದೆಲ್ಲ ಸಂಪೂರ್ಣವಾದ ಮಾಹಿತಿ ಇದೇ ಮೊದಲ ಬಾರಿಗೆ ಅಪ್ಡೇಟ್ ಆಗಿದ್ದು ಅದನ್ನು ನೋಡಿಕೊಳ್ಳಲು ಇಲ್ಲಿ ಕೆಳಗಡೆ ವಿಧಾನವನ್ನು ತಿಳಿಸಿದ್ದೇವೆ ಸರಿಯಾಗಿ ನೋಡಿ.
ಹಂತ 1: https://parihara.karnataka.gov.in/service89/PaymentDetailsReport.aspx ಪರಿಹಾರ ಹಣ ಚೆಕ್ ಮಾಡುವ ಅಂದರೆ ನಿಮ್ಮ ಊರಿನ ಹೆಸರು ಹಾಕಿ ಚೆಕ್ ಮಾಡಿಕೊಳ್ಳುವ ಲಿಂಕ್ ಇದಾಗಿರುತ್ತದೆ. ಇದರಲ್ಲಿ ನೀವು ಕೆಳಗಿನ ಹಂತ ಎರಡರಲ್ಲಿ ನೀಡಿರುವಂತೆ ಆಯ್ಕೆ ಮಾಡಿಕೊಳ್ಳಿ.
ಹಂತ 2: ಇನ್‌ಪುಟ್ ಸಬ್ಸಿಡಿ ಪರಿಹಾರ ಹಣ ಸಂದಾಯದ ವಿವರಗಳು/Parihara Payment Report As On Dated 22-05-2024
Select year/ವರ್ಷ ಆಯ್ಕೆಮಾಡಿ
2023-24
Select season/ಋತು ಆಯ್ಕೆಮಾಡಿ
Kharif/ಮುಂಗಾರು
Calamity Type/ವಿಪತ್ತಿನ ವಿಧ
DROUGHT/ಬರ
District/ಜಿಲ್ಲೆ
Bagalkot
Taluk/ತಾಲ್ಲೂಕು
Mudhol
Hobli/ಹೋಬಳಿ
Mudhola
Village/ಗ್ರಾಮ
Mallapura ಪಿ
ಹಂತ 3: ನಾವು ಹಂತ ಎರಡು ಮೇಲೆ ತಿಳಿಸಿದಂತೆ ನಿಮಗೆ ಸಂಬಂಧಪಟ್ಟ ಊರು ಮತ್ತು ಜಿಲ್ಲೆಯ ತಾಲೂಕುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ಕೆಳಗಡೆ ವರದಿ ಪಡೆಯಿರಿ ಎಂಬ ಬಟನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಆದ ನಂತರ ಈಗ ನಿಮ್ಮ ಊರಿನ ಎಲ್ಲಾ ಜನರಿಗೆ ಎಷ್ಟು ಕಂತುಗಳು ಜಮಾ ಆಗಿವೆ. ಅದನ್ನು ತೋರಿಸುತ್ತದೆ.
ರಾಜಶೇಖರ ಉರ್ಪ ರಾಜು ರಂಜಣಗಿ Laxman 57\*\1 Sugarcane-H Irrigated 7-37-0 Successfull
Successfull
2024-05-07-32000
2024-01-23-2000
ಮೇಲೆ ನಾವು ಉದಾಹರಣೆಗೆ ನಿಮಗೆ ತಿಳಿಸಿದ್ದೇವೆ ನೀವು ಗಮನಿಸಿರಬಹುದು ಕಬ್ಬಿನ ಬೆಳೆಗೆ ಏಳನೇ ತಾರೀಖಿನಂದು 7 ಎಕರೆ ಜಮೀನು ಬರಗಾಲದಲ್ಲಿ ಘೋಷಣೆಯಾಗಿದ್ದು ಅದಕ್ಕೆ 32 ಸಾವಿರ ರೂಪಾಯಿಗಳು ಬಂದಿದ್ದು ಮತ್ತು ಜನವರಿ ತಿಂಗಳಲ್ಲಿ 2000 ಗಳು ಬಂದಿವೆ.
ಇದನ್ನು ಓದಿ:NPCI Seeding Issue| ಈ ತೊಂದರೆ ಇರುವವರಿಗೆ ಪರಿಹಾರ ಹಣ ಜಮಾ ಆಗಿಲ್ಲ!
https://krushisanta.com/Aadhar-Npci-seeding-issue
ಇದನ್ನು ಓದಿ:ಮೊಬೈಲ್ ನಂಬರ್ ಹಾಕಿ? ಇಲ್ಲಿಯವರೆಗೆ ಎಷ್ಟು ಬರ ಪರಿಹಾರ ನಿಮ್ಮ ಖಾತೆಗೆ ಜಮಾ ಆಗಿದೆ ಚೆಕ್ ಮಾಡುವುದು ಹೇಗೆ?
https://krushisanta.com/Mobile-number-based--Bara-hani-Parihar-status
ಇದನ್ನು ಓದಿ:16 ಲಕ್ಷ ರೈತರ ಖಾತೆಗೆ ಮೂರನೇ ಕಂತು ಜಮಾ
https://krushisanta.com/3-rd-installment-Bara-Parihar