ಬಾಕಿ ಪರಿಹಾರ ರೈತರ ಖಾತೆಗೆ ಹಣ ಜಮಾ! ಒಂದೇ ನಿಮಿಷದಲ್ಲಿ ಎಷ್ಟು ಜಮಾ ಆಯ್ತು ಚೆಕ್ ಮಾಡಿ
<ಪರಿಹಾರ> <ಪರಿಹಾರ ಹಣ> <ಪರಿಹಾರ ಅಮೌಂಟ್ಪ> <ಪರಿಹಾರ ಹಣ ಜಮಾ> <ಪರಿಹಾರ ಹಣ ರೈತರ ಖಾತೆಗೆ ಜಮಾ> <ಪರಿಹಾರ ಕರ್ನಾಟಕದಲ್ಲಿ ಪರಿಹಾರ ಹಣ>
ಆತ್ಮೀಯ ರೈತ ಬಾಂಧವರೇ ಎಲ್ಲಾ ಬರಗಾಲ ಪರಿಹಾರ ಹಣ ಬೆಳೆ ಪರಿಹಾರ ಹಣ ರೈತರ ಖಾತೆಗೆ ಜಮಾ ಮಾಡಲಾಗಿದೆ ಈಗಾಗಲೇ ಬಾಕಿ ಉಳಿದಿರುವವರು ಸಹ ತಮ್ಮ ತೊಂದರೆಗಳನ್ನು ಸರಿಪಡಿಸಿಕೊಂಡಿದ್ದಾರೆ ಅವರ ಖಾತೆಗೂ ಹಣ ವರ್ಗಾವಣೆ ಮಾಡಿದ್ದೇವೆ ನೀವು ದಯವಿಟ್ಟು ಚೆಕ್ ಮಾಡಿಕೊಳ್ಳಬೇಕು. ಏಕೆಂದರೆ ಇಲ್ಲಿಯವರೆಗೆ ಎರಡು ಕಂತುಗಳಲ್ಲಿ ನಾವು ಸಾಕಷ್ಟು ಪ್ರಯುತ ಬಾಂಧವರಿಗೆ ಅಂದರೆ ಅವರಿಗೆ ಹೊಂದಿರುವ ಜಮೀನಿನಲ್ಲಿ ಎಷ್ಟು ಹಣ ಬರಬೇಕಾಗಿತ್ತು ಅಷ್ಟು ಹಣವನ್ನು ನಾವು ವರ್ಗಾವಣೆ ಮಾಡಿದ್ದೇವೆ ನೀವು ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ.
ಆನ್ಲೈನ್ ನಲ್ಲಿ ಪರಿಹಾರ ಹಣ ಚೆಕ್ ಮಾಡುವುದು ಹೇಗೆ?
ಆತ್ಮೀಯ ರೈತ ಬಾಂಧವರೇ ತುಂಬಾ ಸುಲಭ ಹಾಗೂ ಈಸಿ ವಿಧಾನವನ್ನು ನಾವು ಅನುಸರಿಸಿಕೊಂಡು ಹೋಗೋಣ ಮೊದಲಿಗೆ ನಾವು ಮೊಬೈಲ್ ನಂಬರ್ ಹಾಕಿ ಬರಗಾಲ ಪರಿಹಾರ ಹಣ ನಿಮ್ಮ ಖಾತೆಗೆ ಎಷ್ಟು ಈಗಾಗಲೇ ಜಮಾ ಆಗಿದೆ ಅದನ್ನು ಮೊದಲಿಗೆ ಚೆಕ್ ಮಾಡಿಕೊಳ್ಳೋಣ ಅದನ್ನು ಚೆಕ್ ಮಾಡಬೇಕಾದರೆ ನಾವು ಕೆಳಗಿನ ವಿಧಾನವನ್ನು ಬಳಸಬೇಕಾಗುತ್ತದೆ ಇದೇ ರೀತಿಯಾಗಿ ಕೆಳಗಡೆ ತಿಳಿಸಿರುವಂತೆ ನೀವು ಕೂಡ ಸ್ಟೇಟಸ್ ಅನ್ನು ಚೆಕ್ ಮಾಡಬೇಕಾಗುತ್ತದೆ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದು ಪರಿಹಾರ ಪೋರ್ಟಲ್ ಆಗಿದ್ದು ಅಧಿಕೃತ ಜಾಲತಾಣ ಪರಿಹಾರ ಹಣ ಸಂದಾಯ ವರದಿ ಚೆಕ್ ಮಾಡಲು ನಾವು ಬಳಕೆ ಮಾಡುತ್ತೇವೆ. ಇದರ ಸಹಾಯದಿಂದ ನೀವು ಕೂಡಲೇ ಪರಿಹಾರ ಹಣವನ್ನು ಇಲ್ಲಿಯವರೆಗೆ ಅಂದರೆ ಹೊಸದಾಗಿ ಜಮಾ ಆಗಿರುವ ಎಲ್ಲಾ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
https://parihara.karnataka.gov.in/service92/
ಹಂತ 2: ಅಂತ ಒಂದರಲ್ಲಿ ನೀವು ಲಿಂಕ್ ಅನ್ನು ಕ್ಲಿಕ್ ಮಾಡುತ್ತೀರಿ ಅಂತ ಎರಡರಲ್ಲಿ ನೀವು ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬರಗಾಲದ ವರ್ಷ ಮತ್ತು ಬರಗಾಲದ ಋತುಮಾನ ಹಾಗೂ ಬರಗಾಲದ ವಿಪತ್ತಿನ ವಿಧವನ್ನು ಆಯ್ಕೆ ಮಾಡಿಕೊಳ್ಳಿ ಆಯ್ಕೆ ಮಾಡಿಕೊಂಡ ನಂತರ ತಕ್ಷಣವೇ ಗಡ್ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ತಕ್ಷಣವೇ ಕ್ಲಿಕ್ ಮಾಡಬೇಕು.
ಹಂತ 3: ಅಂತ ಮೂರರಲ್ಲಿ ನೀವು ನಾಲ್ಕು ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು ನೀವು ಪರಿಹಾರ ಹಣ ಈಗಾಗಲೇ ಎಷ್ಟು ಜಮಾ ಆಗಿದೆ ಅದನ್ನು ಚೆಕ್ ಮಾಡಿಕೊಳ್ಳಬಹುದು ಅದರಲ್ಲಿ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ ಮೊಬೈಲ್ ನಂಬರ್ ಹಾಕಿ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಪರಿಹಾರ ಹಣ ಸಂದಾಯ ವರದಿ ಸಂಪೂರ್ಣ ಯಾವ ಬೆಳೆಗೆ ಎಷ್ಟು ಎಕರೆಗೆ ಮತ್ತು ಎಷ್ಟು ಹಣ ಯಾವ ಬ್ಯಾಂಕ್ ಖಾತೆಗೆ ಯಾವ ಸರ್ವೇ ನಂಬರ್ ಹೆಸರಿನಲ್ಲಿ ಜಮಾ ಆಗಿದೆ ಎಂದು ತೋರಿಸುತ್ತದೆ.
ಇದನ್ನು ಓದಿ: ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇದ್ದೇ ಕೊನೆಯ ದಿನಾಂಕ
https://krushisanta.com/How-to-link-land-RTC-to-Aadhar-Card-immediately-last-date
ಇದನ್ನು ಓದಿ:ರಾಜ್ಯದಲ್ಲಿ ರಾತ್ರೋರಾತ್ರಿ ಸುರಿದ ಬಾರಿ ಮಳೆ!ಇನ್ನು ಎಷ್ಟು ದಿನ ಬರಲಿದೆ ಮಳೆ
https://krushisanta.com/Heavy-rain-alerts-in-Karnataka-today-news
ಇದನ್ನು ಓದಿ:ನಿಮ್ಮ ಊರಿನ ಯಾವ ಬೆಳೆಗೆ ಬೆಳೆ ವಿಮೆ ಮಾಡಿಸಿದರೆ? ಎಷ್ಟು ಹಣ ಬರುತ್ತದೆ ಚೆಕ್ ಮಾಡಿ
https://krushisanta.com/Crop-insurance-for-KHARIF-season-2024-25-village-wise-list
ಇದನ್ನು ಓದಿ:PM Kisan ಫಲಾನುಭವಿಗಳಿಗೆ 17ನೇ ಕಂತಿನ ಹಣ ಜಮಾ ದಿನಾಂಕ ಫಿಕ್ಸ್
https://krushisanta.com/pm-Kisan-17th-installment-date-is-fixed-That-is-first-or-second-week-of-June
ಇದನ್ನು ಓದಿ:ಪರಿಹಾರ ಚೆಕ್ ಮಾಡಲು ಆರು ವಿಧಾನಗಳಿವೆ, ಯಾವುದಾದರೂ ಒಂದು ವಿಧಾನದ ಬಳಸಿ ಹಣ ಬಂತಾ ಈಗಲೇ ಚೆಕ್ ಮಾಡಿಕೊಳ್ಳಿ https://krushisanta.com/There-is-6-methods-to-check-Parihar-hani-in-Karnataka