ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಹಾಯಧನ ನೀಡಲು ಅರ್ಜಿ! ಸಂಪೂರ್ಣ ಉಚಿತ ಸೌಲಭ್ಯ
<Sheep and goat Shed making> < ಕುರಿ ಮತ್ತು ಮೇಕೆ ಸಾಕಾಣಿಕೆ > < ಕುರಿ ಮತ್ತು ಮೇಕೆ ಸಾಕಾಣಿಕೆ ಸಹಾಯಧನ> < ಕುರಿ ಶಡ್ನಿ ರ್ಮಾಣ ಮಾಡಲು ಅರ್ಜಿ> < ಮೇಕೆ ಶೆಡ್ ನಿರ್ಮಾಣ ಮಾಡಲು ಅರ್ಜಿ>
ಆತ್ಮೀಯ ರೈತರೇ ಪ್ರಸ್ತುತ ಅಂದರೆ ಆಧುನಿಕ ದಿನಗಳಲ್ಲಿ ಕೃಷಿಯಲ್ಲಿ ಯಾವುದು ಮಾಡುವುದು ಉತ್ತಮ ಅಂದರೆ ಯಾವ ಬಿಸಿನೆಸ್ ಮಾಡಿದರೆ ನಮಗೆ ಲಾಭವಾಗುತ್ತದೆ ಅಥವಾ ನಷ್ಟವಾಗುತ್ತದೆ ಇದರ ಬಗ್ಗೆ ರೈತರು ವಿಚಾರ ಮಾಡಿರುತ್ತಾರೆ ಅದರಲ್ಲಿಯೂ ಪ್ರಮುಖವಾಗಿ ಕೆಲವೊಂದು ಕೃಷಿ ವಿಧಾನಗಳು ಕೈಗೆ ತುಂಬಾ ಆದಾಯ ತಂದುಕೊಡುತ್ತವೆ ಮತ್ತು ಕೆಲವೊಂದು ಕೃಷಿ ಉದ್ಯೋಗಗಳು ನಷ್ಟ ಕೂಡ ಆಗಬಹುದು ಆದರೆ ನಾವು ಸ್ವಚ್ಛಂದವಾಗಿ ಗಮನಿಸಿದರೆ ಅಂದರೆ ಸ್ವಲ್ಪ ವಿಚಾರ ಮಾಡಿ ನೋಡಿದರೆ.
ಕೃಷಿ ಗಿಂತ ಕೃಷಿಯ ತರ ಚಟುವಟಿಕೆಗಳು ಅಥವಾ ಕೃಷಿಯೇತರ ಉದ್ಯಮಗಳು ರೈತರಿಗೆ ಆದಾಯ ತಂದು ಕೊಡುವಲ್ಲಿ ತನ್ನ ಕೃಷಿಯೊಂದಿಗೆ ಕೃಷಿಯ ತರ ಚಟುವಟಿಕೆಗಳು ಸಹ ತುಂಬಾ ಪ್ರಮುಖವಾದ ಪಾತ್ರ ವಹಿಸುತ್ತವೆ ಮತ್ತು ಕೃಷಿಯ ತರ ಚಟುವಟಿಕೆಗಳು ಇರುವುದರಿಂದಾಗಿ ಅದರಿಂದ ಬರುವ ತ್ಯಾಜ್ಯಗಳು ಹಾಗೂ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಸಿಕೊಂಡು ತಮ್ಮ ಗೊಬ್ಬರಗಳಿಗೆ ಹಾಕುವ ವೆಚ್ಚವನ್ನು ಸ್ವಲ್ಪ ಉಳಿಸಬಹುದು. ಹೀಗಾಗಿ ಇದನ್ನು ಸ್ವಲ್ಪ ವಿಚಾರವನ್ನು ಮಾಡಿ ನೋಡಿದರೆ ನಾವು ಕಡಿಮೆ ಖರ್ಚನ್ನು ಮಾಡಿ ಹೆಚ್ಚು ಲಾಭವನ್ನು ಪಡೆದುಕೊಳ್ಳುವ ವಿಧಾನವನ್ನು ಗಮನಿಸುತ್ತಾ ಹೋದರೆ ಕೆಲವೊಂದು ಕೃಷಿ ಉದ್ಯೋಗಗಳು ತುಂಬಾ ಲಾಭದಾಯಕವಾಗಿವೆ.
ಕುರಿ ಅಥವಾ ಹಾಡು ಸಾಕಾಣಿಕೆ ರೈತರ ಕಿಶೇದಲ್ಲಿ ಹಣವಿದ್ದಂತೆ ಎಂದು ಮಾತನಾಡುತ್ತಾರೆ, ಇದು ನಿಜಕ್ಕೂ ಹೌದು ಏಕೆಂದರೆ ನಾವು ಮಳೆ ಇದ್ದರೆ ಬೆಳೆ ಬೆಳೆಯಬಹುದು ಮತ್ತು ಮಳೆ ಇಲ್ಲದಿದ್ದರೆ ಬೆಳೆ ಬೆಳೆಯಲು ಸಾಧ್ಯವಿಲ್ಲ ಸ್ವಲ್ಪ ನೀರಿದ್ದರೆ ಕೃಷಿ ಮಾಡಲು ಸಾಧ್ಯವಿಲ್ಲ ಅದೇ ರೀತಿಯಾಗಿ ಸ್ವಲ್ಪ ನೀರಿದ್ದರೆ ಕೃಷಿಯೇತರ ಹೈನುಗಾರಿಕೆ ಅಥವಾ ಕೋಳಿ ಸಾಕಾಣಿಕೆ ಕುರಿ ಸಾಕಾಣಿಕೆ ಇವುಗಳ ಉದ್ಯೋಗವನ್ನು ನಾವು ಸುಲಭವಾಗಿ ಮಾಡಬಹುದು.
ರಾಜ್ಯ ಸರ್ಕಾರದಿಂದ ಕುರಿ ಅಥವಾ ಆಡು ಸಾಕಾಣಿಕೆ ಸಂಪೂರ್ಣ ಸೆಟಪ್ ಸಬ್ಸಿಡಿಯಲ್ಲಿ ನಿಡಲು ಅರ್ಜಿ ಆಹ್ವಾನ?
2024-25ನೇ ಸಾಲಿನ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ ಕುರಿ,ಮೇಕೆ, ಘಟಕಗಳ ( 20 + 1 ) ಸ್ಥಾಪನೆಗಾಗಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ, ನಿ ಬೆಂಗಳೂರು ಇದರಲ್ಲಿ ನೋಂದಣಿಯಾದ ಗದಗ ಜಿಲ್ಲೆಯ ಚಾಲ್ತಿಯಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯತ್ವ ಹೊಂದಿರುವ 18 ರಿಂದ 60 ವರ್ಷ ವಯೋಮಿತಿಯೊಳಗಿನ ಮಹಿಳಾ ಮತ್ತು ಪುರುಷ ಕುರಿ/ ಮೇಕೆ ಸಾಕಾಣಿಕೆದಾರರು ಅರ್ಜಿಗಳನ್ನು ಜುಲೈ 31 ರೊಳಗೆ ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ.ನಿ ಗದಗ ಪಶು ಆಸ್ಪತ್ರೆ ಆವರಣ ಗದಗ ಇವರಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ( ದೂ.ಸಂ. 9663570842) ಸಂಪರ್ಕಿಸಬಹುದಾಗಿದೆ. ಮಾಡಿದ ನಂತರ ಹೊಸ ನೀರು ಸಂಗ್ರಹವಾಗಿರುವುದರಿಂದ ಕಡ್ಡಾಯವಾಗಿ ಕಾಯಿಸಿ ಆರಿಸಿ ಕುಡಿಯಲು ಉಪಯೋಗಿಸತಕ್ಕದ್ದು, ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇವಲ ನಾವು ಇಲ್ಲಿ ತೋರಿಸಿರುವ ಮಾತ್ರ ಪ್ರದೇಶದಲ್ಲಿ ಅರ್ಜಿ ಕರೆದಿರಲಾಗಿದೆ ಮತ್ತು ಇದನ್ನು ಬಿಟ್ಟು ಉಳಿದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಈಗಾಗಲೇ ಅರ್ಜಿಯನ್ನು ಕರೆದಿದ್ದಾರೆ ಮತ್ತು ಈ ತಿಂಗಳ ಕೊನೆಯ ದಿನಾಂಕ 30 ಎಂದು ಬಹಳಷ್ಟು ರಾಜ್ಯವನ್ನೇ ಅಭಿವೃದ್ಧಿ ನಿಗಮದವರು ತಿಳಿಸಿದ್ದಾರೆ.
ಇದನ್ನು ಓದಿ:ಇಲಾಖೆಯಿಂದ ಯಾಂತ್ರಿಕರಣ ಯೋಜನೆಯೆಲ್ಲಿ ಅರ್ಜಿ! ಜುಲೈ 30ರ ಒಳಗೆ ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ ಟ್ರ್ಯಾಕ್ಟರ್ ಅಥವಾ ಪವರ್ ಟಿಲ್ಲರ್
https://krushisanta.com/Application-invited-from-National-Horticulture-mission
ಇದನ್ನು ಓದಿ:ಎಲ್ಲಾ ರೈತರಿಗೂ ಬರ ಪರಿಹಾರ ಹಣ ಜಮಾ? ನಿಮಗೂ ಬಂತಾ ಸರ್ವೆ ನಂಬರ್ ಹಾಕಿ ಚೆಕ್ ಮಾಡಿ
https://krushisanta.com/Completely-drought-Parihar-hana-is-released-please-check-now-this-using-link
ಇದನ್ನು ಓದು:ತೆರೆದ ಬಾವಿ or ಬಾವಿ ಕೊರೆಸಲು 2.5 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-open-well--drilling-in-Karnataka
ಇದನ್ನು ಓದಿ:ಇಲ್ಲಿಯವರೆಗೆ ಇನ್ನೂ ಪೆಂಡಿಂಗ್ ಉಳಿದಿರುವ ಜಮೀನಿಗೆ ಪಹಣಿಪತ್ರ ಲಿಂಕ್ ಆಗಿರುವುದಿಲ್ಲ? ನಿಮ್ಮ ಹೆಸರು ಚೆಕ್ ಮಾಡಿ
https://krushisanta.com/These-Farmers-are-pending-with-linking-of-Aadhaar-to-RTC