ಇಲ್ಲಿಯವರೆಗೆ ಇನ್ನೂ ಪೆಂಡಿಂಗ್ ಉಳಿದಿರುವ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗದವರ ಪಟ್ಟಿ ಬಿಡುಗಡೆ!
<ಪಹಣಿ ಪತ್ರ ಆಧಾರ್ ಕಾರ್ಡ್ ಲಿಂಕ್ > <ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ > <ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ > < ಊರಿನಲ್ಲಿ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಡುತ್ತಿದ್ದಾರೆ>
ಆತ್ಮೀಯ ರೈತ ಬಾಂಧವರೇ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕ ಸರ್ಕಾರ ಆಧಾರ್ ಕಾರ್ಡನ್ನು ಪಾಣಿಪತ್ರಕ್ಕೆ ಲಿಂಕ್ ಮಾಡುವುದು ತುಂಬಾ ಪ್ರಮುಖ ಮತ್ತು ಅದನ್ನು ಕಂಪಲ್ಸರಿ ಆಗಿ ಮಾಡಿದೆ ಏಕೆಂದರೆ ಸರ್ಕಾರದ ಸೌಲಭ್ಯಗಳು ಮುಂದು ಪಡೆಯಬೇಕಾದರೆ ಕೇಂದ್ರ ಸರ್ಕಾರವು ಯಾವುದೇ ರೀತಿ ಹಣ ನೀಡಬೇಕಾದರೆ ನಮ್ಮ ರೈತರು ಯಾವ ಹಂತದಲ್ಲಿ ಇದ್ದಾರೆ ಮಧ್ಯಮ ವರ್ಗವು ಹೆಚ್ಚಿನ ಜಮೀನು ಹೊಂದಿದ್ದಾರೆಯೋ ಅಥವಾ ಕಡಿಮೆ ಜಮೀನು ಹೊಂದಿದ್ದಾರೆ ಇದರ ಬಗ್ಗೆ ಮಾಹಿತಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕೇಳುತ್ತಿದೆ.
ಈ ರೀತಿ ಮಾಹಿತಿ ಕೇಳಿದಾಗ ನಾವು ಒಬ್ಬರು ಇನ್ನೊಬ್ಬರು ಮಾಡಿದರೆ ಈ ಕಾರ್ಯ ವಾಗುವುದಿಲ್ಲ ಹೀಗಾಗಿ ರಾಜ್ಯಾದ್ಯಂತ ಪ್ರತಿ ಗ್ರಾಮದ ಗ್ರಾಮಕ್ಕೆ ಸಂಬಂಧಪಟ್ಟರುವ ಗ್ರಾಮ ಲೆಕ್ಕಾಧಿಕಾರಿಗಳು ಬಂದು ಈ ಕೆಲಸವನ್ನು ಮಾಡಲೇಬೇಕು ಊರಿಗೆ ಒಬ್ಬ ತಲಾಟಿಗಳು ನೇಮಕ ಮಾಡಿರಲಾಗುತ್ತದೆ ಅವರಿಗೆ ಈ ಕಾರ್ಯವನ್ನು ನೀಡಲಾಗುತ್ತದೆ ಮತ್ತು ಈ ಕಾರ್ಯವನ್ನು ಪೂರ್ಣಗೊಳಿಸಲು ಅವರಿಗೂ ಕೂಡ ತುಂಬಾ ಮೇಲುಗಡೆಯಿಂದ ಒತ್ತಡ ಇದೆ ಆದರೆ ಇದು ಒಳ್ಳೆಯ ಉದ್ದೇಶ ರೈತರಿಗೆ ಆಗಿದ್ದು ಹೀಗಾಗಿ ಕೇಂದ್ರ ಸರ್ಕಾರವು ಇನ್ನು ಮುಂದೆ ಬರುವ ಯಾವುದೇ ರೀತಿ ಯೋಜನೆಗಳು ರೈತರು ಸ್ವತಹ ಪಡೆಯಬೇಕಾದರೆ ಕಡ್ಡಾಯವಾಗಿ ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯವಾಗಿದೆ ಇದನ್ನು ಮಾಡಿದವರಿಗೆ ಮಾತ್ರ ಅರ್ಹ ಫಲಾನುಭವಿಗಳೆಂದು ಕರೆಯುತ್ತಾರೆ.
ಇಲ್ಲಿಯವರೆಗೆ ಲಿಂಕ್ ಆಗಿರುವ ರೈತರ ಪಟ್ಟಿ ಗ್ರಾಮ ಪಂಚಾಯಿತಿವಾರು ಬಿಡುಗಡೆ ಮಾಡಿದೆ?
ಯಾರದೆಲ್ಲ ಪಾಣಿಪತ್ರಕ್ಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿದೆ ಅವರ ಹೆಸರನ್ನು ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ ಹಚ್ಚಲಾಗಿದೆ ಅಥವಾ ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳ ಮೊಬೈಲ್ ಸಂಖ್ಯೆಯನ್ನು ತೆಗೆದುಕೊಂಡು ತಕ್ಷಣವಾಗಿ ಅವರಿಗೆ ಕರೆ ಮಾಡಿ ನಿಮ್ಮ ಜಮೀನಿಗೆ ಪಹಣಿ ಪತ್ರ ಲಿಂಕ್ ಆಗಿದೆ ಅಥವಾ ಇಲ್ಲ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು ಇದಾದ ನಂತರ ಒಬ್ಬರ ಹೆಸರಿನಲ್ಲಿ ಅಂದರೆ ಒಂದೇ ಹೆಸರು ಅಥವಾ ಆಧಾರ್ ಸಂಖ್ಯೆ ಮೇಲೆ ಎರಡು ಪಹಣಿ ಪತ್ರಗಳ ಸರ್ವೆ ನಂಬರ್ ಹೊಂದಿದವರು ಸಹ ಇದ್ದಾರೆ.
ನಮಗೆ ತಿಳಿದ ವಿಷಯದ ಪ್ರಕಾರ ಬಹಳಷ್ಟು ಜನ ರೈತರು ತಮ್ಮ ಹೆಸರಿನಲ್ಲಿ ಎಷ್ಟು ಸರ್ವೇ ನಂಬರುಗಳಿವೆ ಅದನ್ನೇ ಅವರಿಗೆ ಗೊತ್ತಿಲ್ಲ ತಮ್ಮ ಜಮೀನು ಕೇವಲ ಒಂದೇ ಇದೆ ಅಥವಾ ನಿಮ್ಮ ಮನೆಯಲ್ಲಿ ನೀವು ಹಿರಿಯ ಮಗನಾಗಿದ್ದು ನಿಮ್ಮ ತಂದೆಯ ಜಮೀನು ಮೊದಲನೆಯ ಮಗನಿಗೆ ತಾನೇ ವರ್ಗಾವಣೆ ಆಗಿರುತ್ತದೆ ಒಂದು ವೇಳೆ ಆಗದೆ ಇದ್ದಲ್ಲಿ ನೀವು ಅದನ್ನು ಅಣ್ಣ ತಮ್ಮಂದಿರುಗಳಲ್ಲಿ ವಿಂಗಡಣೆ ಮಾಡಿಕೊಳ್ಳಬೇಕು ಅಥವಾ ಮಾಡದೇ ಇದ್ದಲ್ಲಿ ಹಿರಿಯ ಮಗನ ಹೆಸರಿನ ಮೇಲೆ ಉಳಿದ ಜಮೀನ ಅಂದರೆ ನಿಮ್ಮ ತಂದೆಯವರ ಹೆಸರಿನಲ್ಲಿ ಇರುವ ಜಮೀನವೂ ಅದಕ್ಕೂ ಸಹ ಹಿರಿಯ ಮಗನ ಆಧಾರ ಸಂಖ್ಯೆಯನ್ನೇ ಪಹಣಿ ಪತ್ರಿಕೆ ಲಿಂಕ್ ಮಾಡಿಸಬೇಕು ಸಾಮಾನ್ಯವಾಗಿ ಅವರಿಗೆ ಈ ಮಾಹಿತಿ ಗೊತ್ತಿರುವುದಿಲ್ಲ ಹೀಗಾಗಿ ಕೇವಲ ತಮ್ಮ ಸ್ವಂತ ಸರ್ವೇ ನಂಬರ್ ಗೆ ಮಾತ್ರ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲಾಗಿರುತ್ತದೆ.
ಇಲ್ಲಿಯವರೆಗೆ ಲಿಂಕ್ ಆಗಿರುವ ಪಟ್ಟಿಯನ್ನು ಗ್ರಾಮ ಪಂಚಾಯಿತಿವಾರು ಪ್ರಕಟಣೆ ಮಾಡಲಾಗಿದೆ ಮತ್ತು ಪ್ರತಿ ವಾರವು ಸಹ ಹೊಸ ಹೊಸ ಲಿಸ್ಟ್ ನಿಮ್ಮ ನಿಮ್ಮ ಗ್ರಾಮ ಪಂಚಾಯಿತಿಗಳ ಗ್ರೂಪಿನಲ್ಲಿ ಹಾಕುತ್ತಿದ್ದಾರೆ ಅಥವಾ ನೇರವಾಗಿ ಪ್ರತಿ ವಾರಕೊಮ್ಮೆ ನೇರವಾಗಿ ಪ್ರಿಂಟ್ ತೆಗೆದುಕೊಂಡು ಬಂದು ನಿಮ್ಮ ಗ್ರಾಮ ಪಂಚಾಯಿತಿಗಳ ಪ್ರಕಟಣೆ ಫಲಕಗಳಲ್ಲಿ ಆಂಟಿಸುತ್ತಿದ್ದಾರೆ ಹೀಗಾಗಿ ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಈ ಕೆಲಸ ಪೂರ್ಣಗೊಂಡ ನಂತರವೇ ರೈತರಿಗೆ ಹೆಚ್ಚಿನ ಪರಿಹಾರವೂ ಸಹ ದೊರೆಯಲಿದೆ ಎಂದು ರಾಜ್ಯ ಸರ್ಕಾರದ ಗುರಿಯಾಗಿದೆ.
ಇದನ್ನು ಓದಿ:10 ಲಕ್ಷ ರೂಪಾಯಿಗಳ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ ಶೇಕಡ 50 ಪರ್ಸೆಂಟ್ ಸಬ್ಸಿಡಿ
https://krushisanta.com/Application-invited-for-Krushi-hond-scheme-in-Karnataka-upto-10-lakh
ಇದನ್ನು ಓದಿ:ಮೂರನೇ ಹಂತದ ಬೆಳೆ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ! ನಿಮ್ಮ ಊರಿನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
https://krushisanta.com/Third-barparihara-installment-will-credit-to-farmers-account-shortly
ಇದನ್ನು ಓದಿ:19 ಲಕ್ಷ ರೈತರ ಖಾತೆಗೆ ಹೆಚ್ಚುವರಿ ಬರ ಪರಿಹಾರ ಜಮಾ ಆಗುವ ರೈತರ ಪಟ್ಟಿ ಬಿಡುಗಡೆ.
https://krushisanta.com/Shortly-remaining-pending-parihara-payment-will-released
ಇದನ್ನು ಓದಿ: ಬಜಾಜ್ ಕಂಪನಿಯ ಫ್ರೀಡಂ ಬೈಕ್ ಹೊಸದಾಗಿ ಬಿಡುಗಡೆ ? 85₹ ಖರ್ಚು ಮಾಡಿದರೆ 100 ಕಿಲೋಮೀಟರ್ಗಿಂತ ಜಾಸ್ತಿ ಓಡಬಲ್ಲದು
https://krushisanta.com/Bajaj-CNG-freedom-bike-details-and-price-in-Karnataka