19 ಲಕ್ಷ ಅರ್ಹ ರೈತರ ಈ ಪಟ್ಟಿಯಲ್ಲಿ ಇರುವವರಿಗೆ 3000 ಶೀಘ್ರದಲ್ಲಿ ಜಮಾ ಆಗಲಿದೆ!

<Parihar> <Parihar Payment> <Parihar Payment status> <Parihar hana Status> <Parihar Payment status online> <Parihar Hana Jama status>

Jul 9, 2024 - 07:03
 0
19 ಲಕ್ಷ ಅರ್ಹ ರೈತರ ಈ ಪಟ್ಟಿಯಲ್ಲಿ ಇರುವವರಿಗೆ  3000 ಶೀಘ್ರದಲ್ಲಿ ಜಮಾ ಆಗಲಿದೆ!

ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ಮತ್ತು ಈಗಾಗಲೇ ಸರ್ಕಾರ ಘೋಷಣೆ ಮಾಡಿರುವಂತೆ ನಿಮಗೆ 3000 ಗಳು ಬರುವುದು ಪೆಂಡಿಂಗ್ ಇದೆ ಆದರೆ ಕಾರಣ ಅದಕ್ಕಾಗಿ ಸಮೀಕ್ಷೆ ನಡೆಯುತ್ತಿದೆ ಸಮೀಕ್ಷೆ ಏನೆಂದರೆ ಪ್ರತಿ ರೈತರು ಯಾವ ರೈತರು ತಮ್ಮ ಜಮೀನಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಾರೋ ಅದನ್ನು ಪೂರ್ಣಗೊಂಡ ನಂತರವೇ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ವತಹ ಕೃಷಿ ಸಚಿವರೇ ಮಾಹಿತಿ ನೀಡಿದ್ದಾರೆ.

ಒಟ್ಟಾರೆ ಸೇರಿ ಹತ್ತೊಂಬತ್ತು ಲಕ್ಷ ರೈತರು ಇದರಲ್ಲಿ ಲಾಭ ಪಡೆಯಲಿದ್ದಾರೆ?

ನಮ್ಮ ಕರ್ನಾಟಕದಲ್ಲಿ 19 ಲಕ್ಷ ರೈತರಿಗೆ ಹೆಚ್ಚುವರಿ ಬರ ಪರಿಹಾರ ಅಂದರೆ ಇವರಿಗೆ ಪ್ರತಿ ರೈತರಿಗೆ ರೂ. 3000 ಗಳು ನೀಡುವುದಾಗಿ ಕರ್ನಾಟಕ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ ಮತ್ತು ಇದನ್ನು ಶೀಘ್ರದಲ್ಲಿ ಬಿಡುಗಡೆಯು ಸಹ ಮಾಡಲಾಗುತ್ತದೆ, ಮೇಲೆ ತಿಳಿಸಿದಂತೆ ಯಾರು ಸಣ್ಣ ರೈತರು ಹಾಗೂ ಅತಿ ಸಣ್ಣ ರೈತರು ಎಂದು ವಿಂಗಡಣೆ ಮಾಡುವ ಸಮಯವೇ ಜಾಸ್ತಿ ಆಗುತ್ತಿದೆ ಹೀಗಾಗಿ ಇದಕ್ಕಾಗಿ ಹಣ ಬಿಡುಗಡೆಯು ಕರ್ನಾಟಕ ಸರ್ಕಾರ ಸ್ವಲ್ಪ ಮಟ್ಟಿಗೆ ಮುಂದೂಡನೆ ಮಾಡುತ್ತಿದೆ.

19 ಲಕ್ಷ ಈ ರೈತರಿಗೆ ಮಾತ್ರ 3000 ಗಳು ಜಮಾ ಆಗಲಿವೆ?

ಹೌದು ರೈತ ಬಾಂಧವರೇ ನೀವು ಕೂಡ 19 ಲಕ್ಷ ರೈತರ ಹೆಸರಿನಲ್ಲಿ ಇದ್ದರೆ ನಿಮಗೂ ಸಹ ರೂ.3000 ಗಳು ಜಮಾ ಆಗುತ್ತದೆ ಅದರಲ್ಲಿ ಯಾವುದೇ ರೀತಿ ಅನುಮಾನವಿಲ್ಲ ಆದರೆ ಜಮಾ ಆಗುವ ಮೊದಲು ಒಂದು ಬಾರಿ ನೀವು ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು. ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಯಾವುದೇ ರೀತಿ ಹಣ ಖರ್ಚು ಮಾಡಬೇಕಾಗಿಲ್ಲ ಕೇವಲ ಇಲ್ಲಿ ನೀಡಿರುವ ವಿಧಾನವನ್ನು ಅನುಸರಿಸಿ ಉಚಿತವಾಗಿ ಮೊಬೈಲ್ ನಲ್ಲಿ ನಿಮ್ಮ ಸ್ಟೇಟಸ್ ಅನ್ನು ನೀವು ಚೆಕ್ ಮಾಡಿಕೊಳ್ಳಬಹುದು.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕೆನ ಮೇಲೆ ಕ್ಲಿಕ್ ಮಾಡಿ ಇದು ಅಧಿಕೃತ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡುವ ಲಿಂಕ್ ಆಗಿರುತ್ತದೆ.

https://parihara.karnataka.gov.in/service92/

ಹಂತ 2: ಇದರಲ್ಲಿ ಮೊಟ್ಟಮೊದಲಿಗೆ 2023 24 ಆಯ್ಕೆ ಮಾಡಿಕೊಳ್ಳಿ ಮತ್ತು ವೃತಮಾನ ವಿಧ ಇದ್ದಲ್ಲಿ ಮುಂಗಾರು ಹಂಗಾಮು ಆಯ್ಕೆಮಾಡಿಕೊಂಡು, ಮುಂದೆ ವಿಪತ್ತಿನ ವಿಧ ಇದ್ದಲ್ಲಿ ಬರ ಆಯ್ಕೆ ಮಾಡಿಕೊಂಡು ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ಇದರಲ್ಲಿ ನಿಮ್ಮ ಸರ್ವೇ ನಂಬರ್ ಸಹಾಯದಿಂದ ಅಥವಾ ನಿಮ್ಮ ಮೊಬೈಲ್ ನಂಬರ್ ಸಹಾಯದಿಂದ ಅಥವಾ ನಿಮ್ಮ ಆಧಾರ್ ಕಾರ್ಡ್ ಸಹಾಯದಿಂದ ಅಥವಾ ಯಾವ ಇಲ್ಲದಿದ್ದರೂ ಸಹ ಎಫ್ ಐ ಡಿ ಸಹಾಯದಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಇದರಲ್ಲಿ ನಿಮಗೆ ಈಗಾಗಲೇ ಎರಡು ಕಂತುಗಳು ಜಮಾ ಇರಬೇಕು ಜೊತೆಗೆ ನಿಮ್ಮ ಜಮೀನು ಐದ ಎಕರೆಗಿಂತ ಕಡಿಮೆ ಆಗಿರಬೇಕು ಎಂದು ಸರಕಾರ ಆದಿ ಸೂಚನೆ ಪ್ರಕಟಿಸಿದೆ.

ಹಂತ 4: ಒಟ್ಟಾರೆಯಾಗಿ ನೀವು ಎರಡು ಹಂತಗಳಲ್ಲಿ ಮೊದಲನೆಯದಾಗಿ ಎರಡು ಕಂತುಗಳ ಬರ ಪರಿಹಾರ ನೀವು ಪಡೆದಿರಬೇಕು ಮೂರನೇದಾಗಿ ನಿಮ್ಮ ಹೆಸರಿನಲ್ಲಿ ಐದು ಎಕರೆಗಿಂತ ಕಡಿಮೆ ಜಮೀನ ಹೊಂದಿರಬೇಕು ಈ ಎರಡರಲ್ಲಿ ನೀವು ಪಾಸಾದರೆ ಮಾತ್ರ ರೂ.3000 ಗಳು ಪಡೆಯುವುದಕ್ಕೆ ನೀವು ಅರ್ಹರಾಗುತ್ತೀರಿ ಎಂದು ಕರ್ನಾಟಕ ಸರ್ಕಾರ ಮಾಹಿತಿ ತಿಳಿಸಿದೆ.

ಇದನ್ನು ಓದಿ: 20 ದಿನಗಳಿಂದ ಮಳೆಗಾಗಿ ಕಾಯುತ್ತಿರುವ ರೈತರಿಗೆ ಸಿಹಿ ಸುದ್ದಿ ಮತ್ತೆ ಇಂದಿನಿಂದ ರಾಜ್ಯದಲ್ಲಿ ಮಳೆ ಆರ್ಭಟ

https://krushisanta.com/Weather-forecast-report-red-alert-area-in-Karnataka

ಇದನ್ನು ಓದಿ:ರಾಜ್ಯದ ಈ ರೈತರಿಗೆ ಸಿಹಿ ಸುದ್ದಿ ಜಮೀನಿನಲ್ಲಿ ಬೋರ್ವೆಲ್ ಕೊರಿಸಲು 2.5 ಲಕ್ಷ ಆರ್ಥಿಕ ನೆರವು ನೀಡಲು ಅರ್ಜಿ

https://krushisanta.com/Application-invited-for-borewell-scheme-2024-get-250000-with-lower-loan-interest

ಇದನ್ನು ಓದಿ:50% ರೈತರಿಗೆ ಪವರ್ ಟಿಲ್ಲರ್ ನೀಡಲು ಅರ್ಜಿ ಆಹ್ವಾನ

https://krushisanta.com/Application-Invited-for--agriculture-Power-Tiller

ಇದನ್ನು ಓದಿ:20+1 ಕುರಿ ಅಥವಾ ಮೇಕೆ ಘಟಕ ಸ್ಥಾಪನೆ ಮಾಡಲು ಅರ್ಜಿ ಆಹ್ವಾನ

https://krushisanta.com/Application-invited-for-Goat-shed-with-subsidiary-loan-amount

admin B.Sc(hons) agriculture College of agriculture vijayapura And provide consultant service