ಜಮೀನಿಗೆ ಸಂಬಂಧಪಟ್ಟಂತೆ ಜಗಳ ಕಲಹ ಹದ್ದುಬಸ್ತು ಇವುಗಳಿಗೆ ಮೊಬೈಲ್ನಲ್ಲಿ ತಕರಾರು ಅರ್ಜಿ ಸಲ್ಲಿಸುವುದು ಹೇಗೆ?
<How to request objection for your land> < ಜಮೀನಿಗೆ ತಕರಾರು> < ತಕರಾರು ಅರ್ಜಿ> < ತಕರಾರು ಅರ್ಜಿ ಸಲ್ಲಿಸುವುದು ಹೇಗೆ> < ಆನ್ಲೈನ್ ನಲ್ಲಿ ತಕರಾರು ಅರ್ಜಿ ತುಂಬುವುದು ಹೇಗೆ?>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ನಮಸ್ಕಾರ ರೈತರಂದರೆ ಜಮೀನು ಜಮೀನ್ ಎಂದರೆ ರೈತರು ಒಂದಕ್ಕೊಂದು ಬಿಡಲಾರದ ಪರಿಸ್ಥಿತಿಯಲ್ಲಿ ಕೆಲವೊಂದು ಜಗಳಗಳು ಕಲಹಗಳು ಇದ್ದೇ ಇರುತ್ತದೆ ಅದು ಇದೀಗ ಅತಿ ಹೆಚ್ಚಾಗಿ ಕಾಣುತ್ತಿರುವ ಉದ್ದೇಶ ಹಾಗೂ ಸ್ವಾರ್ಥಿಗಳು ಜನರು ಆಗುತ್ತಿರುವ ಕಾರಣದಿಂದಾಗಿ ಅಣ್ಣತಮ್ಮಂದಿರಲ್ಲಿ ಅಕ್ಕ ಪಕ್ಕದವರಲ್ಲಿ ಜಮೀನಿನ ಸಲುವಾಗಿ ಬಹಳಷ್ಟು ತೊಂದರೆಗಳು ಆಗುತ್ತಾ ಇರುತ್ತದೆ.
ಬಹಳಷ್ಟು ಜನ ರೈತರು ಏನು ಮಾಡುತ್ತಾರೆಂದರೆ ಬೇರೆಯವರು ಅಕ್ಕಪಕ್ಕದವರು ಜಗಳ ಮಾಡಿದಾಗ ಅಥವಾ ಇನ್ನಾವುದೋ ಕಲಹಗಳು ಉಂಟಾದಾಗ ತಕ್ಷಣವಾಗಿ ಪೊಲೀಸರಿಗೆ ಹೋಗಿ ಕಂಪ್ಲೇಂಟ್ ನೀಡುವುದು ರೈತರ ಕೆಲಸವಾಗಿರುತ್ತದೆ ಆದರೆ ಕೆಲವೊಂದು ನಮ್ಮ ಸರ್ಕಾರ ತೆಗೆದಿರುವ ಕಾಯ್ದೆ ಪ್ರಕಾರ ಅಥವಾ ರೂಲ್ಸ್ ಪ್ರಕಾರ ನಾವು ಕೆಲವೊಂದು ತಕರಾರು ಅಂತಹ ಅರ್ಜಿಗಳನ್ನು ಆನ್ಲೈನ್ ನಲ್ಲಿ ನಾವು ಸಲ್ಲಿಸಬಹುದು.
ಮೊಬೈಲ್ಗಳಲ್ಲಿ ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ತಕರಾರು ಅರ್ಜಿಗಳನ್ನು ಸಲ್ಲಿಸಬಹುದು ಇದು ತುಂಬಾ ಸುಲಭವಾಗಿರುತ್ತದೆ ಮತ್ತು ತಕರಾರು ಅರ್ಜಿ ಸಲ್ಲಿಸಿದ ನಂತರ ನೀವು ಮತ್ತೆ ಯಾವುದಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದೀರಿ, ಅದರ ಅಪ್ಲಿಕೇಶನ್ ನಂಬರ್ ಬರುತ್ತದೆ ಅಪ್ಲಿಕೇಶನ್ ನಂಬರ್ ಸಹಾಯದಿಂದ ನೀವು ಮುಂದೆ ಯಾವುದೇ ರೀತಿ ಕೋರ್ಟ್ ಅಥವಾ ಕಚೇರಿ ಅಥವಾ ಪೊಲೀಸ್ ಠಾಣೆಗಳಲ್ಲಿ ಎಲ್ಲವನ್ನು ದಾಖಲೆಯಾಗಿಟ್ಟುಕೊಂಡು ಅವರು ವಿರುದ್ಧ ಹೋರಾಟ ಮಾಡಬಹುದು.
ತಕರಾರು ಅರ್ಜಿಯನ್ನು ಮೊಬೈಲ್ ನಲ್ಲಿ ಸಲ್ಲಿಸುವುದು ಹೇಗೆ?
ಮೊಬೈಲ್ ನಲ್ಲಿ ಕೆಳಗಡೆ ನೀಡಿರುವ ವಿಧಾನಗಳನ್ನು ಬಳಸಿಕೊಂಡು ನೀವು ನಿಮ್ಮ ಜಮೀನಿಗೆ ಸಂಬಂಧಪಟ್ಟಂತೆ ಏನಾದರೂ ಅಧಿಕೃತ ಕಾರಣಗಳಾಗಿದ್ದರೆ ನೀವು ತಕರಾರು ವರ್ಜಿಯನ್ನು ಆನ್ಲೈನ್ನಲ್ಲಿ ನಿಮ್ಮ ಸ್ವಂತ ಮೊಬೈಲ್ ನಲ್ಲಿ ಸಲ್ಲಿಸಬಹುದು.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಇಲ್ಲಿ ನಿಮಗೆ ಮೊಬೈಲ್ ನಂಬರ್ ಮತ್ತೆ ಒಟಿಪಿ ಕೇಳುತ್ತದೆ, ಓಟಿಪಿಯನ್ನ ಸರಿಯಾಗಿ ಹಾಕಿ ನಂತರ ಲಾಗಿನ್ ಆಗಬೇಕು.
https://landrecords.karnataka.gov.in/service93/citizen/Objection.asp
ಹಂತ 2: ಪೇಜ್ ಓಪನ್ ಆದ ನಂತರ ನಿಮಗೆ ಇಲ್ಲಿ ಎಡಗಡೆ ಅಂದರೆ ನಿಮ್ಮ ಓಪನ್ ಆಗಿರೋ ಪೇಜ್ ಎಡಗಡೆಯಲ್ಲಿ ನ್ಯೂ ರಿಕ್ವೆಸ್ಟ್ ಎಂದು ಒಂದು ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಮತ್ತೆ ನಾಲ್ಕರ ಆಯ್ಕೆಗಳು ಕಾಣಿಸುತ್ತವೆ ಅದರಲ್ಲಿ ನೀವು ಅಬ್ಜೆಕ್ಷನ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 3:Applicant Details
Applicant Name
Applicant Name
Address
Address
Application Type
Pvt
Contact Number
6362443268
Enter Email Id
Email Id
Type Of Mutation *
ತಕರಾರು
ಹಂತ 4:Select ID Proof :
Aadhaar Card
Select Document :
No file chosen
Identity No :
Identity No
Upload Document :
[PDF file Max 2mb]
View Document :
ಹಂತ 5:Land And Survey Details
Select District
Bijapur
Select Taluk
Indi
Select Hobli
BALLOLLI
Select Village
ಅಹಿರಸಂಗ
ಹಂತ 6:
Upload Documents, Save Details
ಗುರುತಿನ ಆಧಾರಿತ
*Upload all Documents
No file ಚೋಸೆನ್
ಹಂತ 7:
Objection Remarks
Objection Remarks(Special Characters Not Allowed.
ಮೇಲೆ ನೀಡುವ ಪ್ರತಿಯೊಂದು ಹಂತದಲ್ಲಿ ಇಲ್ಲಿ ನಿಮಗೆ ತೋರಿಸಿರುವ ಎಲ್ಲ ದಾಖಲೆಗಳನ್ನು ನೀವು ವಿವರವಾಗಿ ನೀಡುತ್ತಾ ಮತ್ತು ಪಿಡಿಎಫ್ ಮುಖಾಂತರ ನಿಮ್ಮ ತಕರಾರು ಅರ್ಜಿಗಳನ್ನು ನೀವು ಅಲ್ಲಿ ಅಪ್ಲೋಡ್ ಮಾಡುವ ಮೂಲಕ ತಕರಾರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ನಿಮಗೆ ಗೊತ್ತಾಗದೆ ಇದ್ದಲ್ಲಿ ನಿಮ್ಮ ನಿಮ್ಮ ಕಂದಾಯ ಇಲಾಖೆಗಳಿಗೆ ಹೋಗಿ ಭೇಟಿ ನೀಡಿ ಅಲ್ಲಿಯೂ ಕೂಡ ನೀವು ಅರ್ಜಿಯನ್ನು ನೀಡಬಹುದು.
You can apply online request for below type of mutations
(ಕೆಳಕಂಡ ಮ್ಯುಟೇಶನ್ ಗಳಿಗೆ ನೀವು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು).
1. Inheritance khatha change (ಖಾತಾ ಬದಲಾವಣೆ – ಪೌತಿ ಖಾತೆ)
2. Land conversion (ಭೂಪರಿವರ್ತನೆ)
3. Land Acquisition (ಭೂಸ್ವಾಧೀನ)
4. Phodi (ಪೋಡಿ)
5. Pledge & release (ಆಧಾರ ಮತ್ತು ಬಿಡುಗಡೆ)
6. Objection (ತಕರಾರು)
7. RTC Typological Correction (ಆರ್ ಟಿ ಸಿ ಯ ಟೈಪಿಂಗ್ ದೋಷದ ತಿದ್ದುಪಡಿ)
Contact : 080-22113255
ಇದನ್ನು ಓದಿ:17ನೇ ತಾರೀಖಿನವರೆಗೆ ಈ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಿದ ಹವಮಾನ ಮುನ್ಸೂಚನೆ ಇಲಾಖೆ ಬೆಂಗಳೂರು
https://krushisanta.com/Up-to-17-nth-of-July-there-is-a-chances-of-rainfall-in-Karnataka
ಇದನ್ನು ಓದಿ:25 ಮೆಟ್ರಿಕ್ ಟನ್ ಈರುಳ್ಳಿ ಶೇಖರಣ ಸಂಗ್ರಹಣ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
https://krushisanta.com/Application-invited-for-onion-storage-house
ಇದನ್ನು ಓದಿ:ಅಂಗನವಾಡಿ ಸಹಾಯಕ ಕಾರ್ಯಕರ್ತೆಯರ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನ
https://krushisanta.com/Application-invited-from-Anganwadi-workers
ಇದನ್ನು ಓದಿ:ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಸಹಾಯಧನ ನೀಡಲು ಅರ್ಜಿ ಆಹ್ವಾನ
https://krushisanta.com/Application-invited-for-sheep-and-Goat-shed