ರಾಜ್ಯದಲ್ಲಿ ವಖ್ಫ್ ಅಸ್ತಿ ಪಟ್ಟಿ ಬಿಡುಗಡೆ! ಹಳ್ಳಿ ವಾರು ಪಟ್ಟಿ
<ವಕ್ಷಕ್ ಆಸ್ತಿ ಎಂದರೇನು> <ವಕ್ಷಕ್ ಬೋರ್ಡ್> <ವಕ್ಷ ತಿದ್ದುಪಡಿ ಮಸೂದೆ>
ಆತ್ಮೀಯ ರೈತರೇ ಬಹಳಷ್ಟು ದಿನಗಳಿಂದ ಕಳೆದ ಒಂದು ತಿಂಗಳಿಂದ ರಾಜ್ಯಾದ್ಯಂತ ರೈತರ ಜಮೀನು ಸರ್ಕಾರದ ಹೆಸರಿನಲ್ಲಿ ಬರುತ್ತಿದೆ ಅಂದರೆ ವಕ್ಪ ಬೋರ್ಡ್ ಅಧೀನದಲ್ಲಿ ಬರುತ್ತಿವೆ ಎಂದು ಕೇಳಿ ಬರುತ್ತಿದೆ ಮತ್ತು ಪಹಣಿ ಪತ್ರಗಳಲ್ಲಿ ಇದ್ದಕ್ಕಿದ್ದಂತೆ ರೈತನ ಹೆಸರುಮಯವಾಗಿ ಬೇರೆಯವರ ಹೆಸರು ಕಾಣಿಸುತ್ತಿದೆ ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ ಆದರೆ ಇಲ್ಲಿಯವರೆಗೆ ಒಟ್ಟು ಕರ್ನಾಟಕದಲ್ಲಿ ವಕ್ಪ ಆಸ್ತಿ ಎಷ್ಟಿದೆ ಮತ್ತು ಯಾರ ಹೆಸರಿನಲ್ಲಿ ಯಾವ ಸರ್ವೇ ನಂಬರಿಗೆ ಇದು ಬಂದಿದೆ ಎಂದು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಿ.
ರಾಜ್ಯಾದ್ಯಂತ ಇರುವ ವಕ್ಪ ಆಸ್ತಿ ಪಟ್ಟಿ ಸ್ಟೇಟಸ್ ಅನ್ನು ಕೆಳಗಡೆ ನೀಡಿರುವ ವಿಧಾನವನ್ನು ಬಳಸಿಕೊಂಡು ಚೆಕ್ ಮಾಡಿ?
ಆತ್ಮೀಯ ರೈತರೆ ರೈತರಷ್ಟೇ ಅಲ್ಲ ವಿವಿಧ ಯಾವುದೇ ರೀತಿ ಜಾಗಗಳಲ್ಲಿ ಈ ರೀತಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ನೀವು ಯಾವುದೇ ಮೂಲೆಯಲ್ಲಿರಿ ಕರ್ನಾಟಕದಲ್ಲಿ ಯಾವುದೇ ಭಾಗದಲ್ಲಿ ಇದ್ದರೂ ಸಹ ನಿಮಗೆ ನಿಮ್ಮ ಜಮೀನಿನ ಸರ್ವೇ ನಂಬರ್ ಒಂದು ಗೊತ್ತಿದ್ದರೆ ಸಾಕು ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ನಿಮ್ಮ ಜಮೀನಿನ ಹೆಸರಿನಲ್ಲಿ ನಿಮ್ಮ ಹೆಸರೇ ಇದೆಯಾ ಅಥವಾ ವಕ್ಪ ಬೋರ್ಡ್ ಮಂಡಳಿ ಆಸ್ತಿ ಎಂದು ತೋರಿಸುತ್ತಿದೆ ಎಲ್ಲವನ್ನು ನೀವೇ ನೋಡಬಹುದು.
ಹಂತ 1: ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ, ಪೇಜ್ ಓಪನ್ ಆದ ನಂತರ ಪ್ರಸ್ತುತ ಪಾಣಿ ಪತ್ರವನ್ನು ಚೆಕ್ ಮಾಡಲು ನೀವು ಹುಡುಕಿಕೊಳ್ಳಬೇಕು ಮತ್ತು ನಿಮಗೆ ಸಂಬಂಧಪಟ್ಟ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
https://landrecords.karnataka.gov.in/Service2/
ಹಂತ 2: ಇದರಲ್ಲಿ ನೀವು ನಿಮ್ಮ ಸರ್ವೆ ನಂಬರ್ ಸರಿಯಾಗಿ ಹಾಕಿ ನಿಮ್ಮ ಹೆಸರನ್ನು ಆಯ್ಕೆ ಮಾಡಿಕೊಂಡು ಡೀಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಕೆಳಗಡೆ ಪಹಣಿ ಪತ್ರವನ್ನು ವೀಕ್ಷಿಸಿ ಎಂದು ಸೂಚಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಈಗ ನಿಮ್ಮ ಪಹಣಿ ಪತ್ರವನ್ನು ಗುರುತಿಸಬೇಕು ಮೊದಲನೇ ಕಾಲನ್ನಲ್ಲಿ ಸರಕಾರಿ ಎಂದು ಬರೆದಿರಬೇಕು ಹಾಗೂ ಕೊನೆಯ ಕಾಲಂನಲ್ಲಿ ಸಾಮಾನ್ಯವಾಗಿ ನಿಮ್ಮ ಸೊಸೈಟಿ ಸಾಲುಗಳು ಎಲ್ಲಿ ತೋರಿಸುತ್ತದೆಯೋ ಅಲ್ಲಿ ಅದೇ ರೀತಿಯಾಗಿ ಇರಬೇಕು ಅದರ ಬದಲಾಗಿ ವಖ್ಫ್ ಅಸ್ತಿ ಬರದಿದ್ದರೆ ನಿಮ್ಮ ಜಮೀನು ತೊಂದರೆ ಎಲ್ಲಿದೆ ಯಂದರ್ಥ.
ಇದನ್ನು ಓದಿ:ಪೆಂಡಿಂಗ್ ಉಳಿದಿರುವ ಎಲ್ಲಾ ಬರಗಾಲ ಪರಿಹಾರ ಹಣ ಜಮಾ ಆಗಿದೆ! ನಿಮ್ಮ ಸ್ಟೇಟಸ್ ಆನ್ಲೈನ್ ನಲ್ಲಿ ಚೆಕ್ ಮಾಡಲು ನೋಡಿ.
https://krushisanta.com/All-pending-payment-parihara-amount-released
ಇದನ್ನು ಓದಿ:ನಿಮ್ಮ ಮಕ್ಕಳಿಗೆ ಶಾಲೆ ಕಲಿಸಲು ಹಣದ ಅಭಾವವಾಗುತ್ತಿದೆಯೇ? ಹಾಗಿದ್ದರೆ ಇಂದೇ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ!
https://krushisanta.com/pm-vidyalaxmi-scheme-invited-for-Students-who-needs-loan-for-Their-education
ಇದನ್ನು ಓದಿ:ಎಮ್ಮೆ ಅಥವಾ ಹಸು ಖರೀದಿ ಮಾಡಲು 65,000 ನೀಡಲು ಅರ್ಜಿ ಆಹ್ವಾನ