ಪೆಂಡಿಂಗ್ ಉಳಿದಿರುವ ಬರಗಾಲ ಪರಿಹಾರ ಹಣ ಜಮಾ ನಿಮ್ಮ ಸ್ಟೇಟಸ್ ಚೆಕ್ ಮಾಡಿ

<Parihara payment> <parihara payment status> <Parihar payment Karnataka> <parihara payment status Karnataka >

Nov 9, 2024 - 22:36
 0
ಪೆಂಡಿಂಗ್ ಉಳಿದಿರುವ ಬರಗಾಲ ಪರಿಹಾರ ಹಣ ಜಮಾ ನಿಮ್ಮ ಸ್ಟೇಟಸ್ ಚೆಕ್ ಮಾಡಿ

ಆತ್ಮೀಯ ರೈತ ಬಾಂಧವರೇ ರಾಜ್ಯದಲ್ಲಿ ಇಲ್ಲಿಯವರೆಗೆ ಬರ ಪರಿಹಾರ ಎಷ್ಟು ಜನ ಆಗಿದೆ ಅದರ ಸ್ಟೇಟಸ್ ಅನ್ನು ನೀವು ಚೆಕ್ ಮಾಡಿಕೊಳ್ಳಿ ಮತ್ತು ಏನಾದರೂ ತೊಂದರೆ ಹಾಗಿದ್ದರೆ ಕೆಲವೊಂದು ಸಮಯದಲ್ಲಿ ಹೋಲ್ಡ್ ಆಗಿರುತ್ತವೆ. ಅದಕ್ಕಾಗಿ ನೀವು ಪುನಃ ಪುನಃ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳುವುದರಿಂದ ಎಲ್ಲಿ ತೊಂದರೆ ಆಗುತ್ತಿವೆ ಎಂದು ಕಂಡುಹಿಡಿಯಬಹುದು ಬಹಳಷ್ಟು ಜನರಿಗೆ ಬರಗಾಲ ಪರಿಹಾರ ಬಂತು ಆದರೆ ಕೆಲವೊಬ್ಬರಿಗೆ ಬರಗಾಲ ಪರಿಹಾರ ಹಣ ಜಮಾ ಆಗಲಿಲ್ಲ ಅದಕ್ಕೆ ಕಾರಣ ಕೆಲವೊಂದು ತಾಂತ್ರಿಕ ದೋಷಗಳಿಂದ ಅವರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ.

ಇಲ್ಲಿಯವರೆಗೆ ನಿಮಗೆ ಜಮಾ ಆಗಿರುವ ಬರಗಾಲ ಪರಿಹಾರ ಹಣ ಜಮಾ ಸ್ಟೇಟಸ್?

ಸ್ಟೇಟಸ್ ಚೆಕ್ ಮಾಡಲು ಸುಲಭವಾಗಿ ಆನ್ಲೈನ್ ನಲ್ಲಿಯೇ ಕರ್ನಾಟಕ ಸರ್ಕಾರ ಬರ ಪರಿಹಾರ ಹಣ ಸಂದಾಯ ವರದಿ ಅಧಿಕೃತ ಪೋರ್ಟಲ್ ಅನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಯಾವುದೇ ರೀತಿ ಮಳೆ ಅಥವಾ ಪ್ರಾಕೃತಿಕ ವಿಕೋಪಗಳಿಂದ ಹಾಳಾಗಿರುವ ಯಾವುದೇ ರೀತಿಯ ರೈತರಿಗೆ ಸಂಬಂಧಪಟ್ಟ ಪರಿಹಾರ ಹಣದ ಸ್ಟೇಟಸ್ ಅನ್ನು ನೀವಿಲ್ಲಿ ನೋಡಬಹುದು ವಿಧಾನ ಹೇಗೆ ಮತ್ತು ಈಗಲೇ ಚೆಕ್ ಮಾಡಲು ಅನುಸರಿಸಬೇಕಾದ ಹಂತಗಳು ಕೆಳಗಡೆ ನೀಡಲಾಗಿದೆ.

ಹಂತ 1: https://parihara.karnataka.gov.in/service92/ ಅಧಿಕೃತವಾಗಿ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಈ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ನಿಮಗೆ ಜಮ್ಮು ಆಗಿರುವ ಪರಿಹಾರ ಹಣದ ಸ್ಟೇಟಸ್ ಅನ್ನು ನೀವಿಲ್ಲಿ ನೋಡಬಹುದು.

ಹಂತ 2: ಸರಿಯಾದ ರೀತಿಯಲ್ಲಿ ನೀವು ಕೇಳಿರುವ ಮಾಹಿತಿಯನ್ನು ಆಯ್ಕೆ ಮಾಡಿಕೊಂಡು ನಂತರ ಯಾವುದಾದರೂ ಮೊಬೈಲ್ ನಂಬರ್ ಅಥವಾ ಆಧಾರ್ ಕಾರ್ಡ್ ಅಥವಾ ಸರ್ವೆ ನಂಬರ್ ಸಹಾಯದಿಂದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಂಡು ನೋಡಿರಿ.

ಇಲ್ಲಿಯವರೆಗೆ ಜಮಾ ಆಗಿರುವ ಬರ ಪರಿಹಾರ ಸ್ಟೇಟಸ್ ತೋರಿಸುತ್ತದೆ ನಂತರ ಒಂದು ವೇಳೆ ನಿಮಗೆ ಪರಿಹಾರ ಹಣದ ಸ್ಟೇಟಸ್ ನಲ್ಲಿ ಪೆಂಡಿಂಗ್ ಉಳಿದಿರುವುದು ಅಥವಾ ಯಾವುದೋ ಕಾರಣ ಬರೆದಿರುವುದನ್ನು ಕಂಡು ಬಂದರೆ ತಕ್ಷಣವಾಗಿ ಅದನ್ನು ಬಗೆಹರಿಸಲು ನಿಮ್ಮ ಬ್ಯಾಂಕ್ ಖಾತೆಗೆ ತೊಂದರೆ ಆಗಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಕೂಡಲೇ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.

ಇದನ್ನು ಓದಿ:ಈಗ ಜಮೀನಿನ ಸರ್ವೆ ಮಾಡಲು ಸರ್ವೆ ಇರಬೇಕಾಗಿಲ್ಲ ಮೊಬೈಲ್ ಇದ್ದರೆ ಸಾಕು! -

https://krushisanta.com/How-to-make-survey-up-your-land-in-your-mobile-using--GPS-field-area-measure

ಇದನ್ನು ಓದಿ:ರೇಷನ್ ಕಾರ್ಡ್ ಇದ್ದವರಿಗೆ 8433 ಕೋಟಿ ಹಣ ಜಮಾ ಅನ್ನ ಭಾಗ್ಯ ಸ್ಟೇಟಸ್ ಚೆಕ್ ಮಾಡಿ

https://krushisanta.com/Anna-bhagy-Hana-Jama-status

admin B.Sc(hons) agriculture College of agriculture vijayapura And provide consultant service