ಹೆಣ್ಣು ಮಕ್ಕಳ ಭಾಗ್ಯ ಲಕ್ಷ್ಮಿ ಬಾಂಡ್? ಹಣ ತುಂಬಿದ್ದೀರಾ ಹಾಗಿದ್ದರೆ ಈಗ ಹಣ ಚೆಕ್ ಮಾಡಿ!
<ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ> <ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ಭಾ> <ಬ್ಯಾಗ್ಯಲಕ್ಷ್ಮಿ ಬಾಂಡ್ ಹಣ ಜಮಾ>
ಭಾಗ್ಯಲಕ್ಷ್ಮಿ ಬಾಂಡ್ ಹಣ ನಿಮಗೆ ಬರುತ್ತಾ? 18 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಬಿಎಸ್ ಯಡಿಯೂರಪ್ಪನವರು ಜಾರಿಗೆ ತಂದರು ಇದರ ಮುಖ್ಯ ಉದ್ದೇಶವೆಂದರೆ ಹೆಣ್ಣು ಮಕ್ಕಳ ಜನನವಾದ ನಂತರ ಅವರ ಜೀವನಕ್ಕೆ ಮುಂದೆ ಅನುಕೂಲವಾಗಲಿ ಅವರು ವಯಸ್ಸಿಗೆ ಬಂದ ಕೂಡಲೇ ಅವರಿಗೆ ಸಹಾಯವಾಗಲಿ ಎಂದು ಅವರಿಗೆ ಧನ ಸಹಾಯ ಮಾಡಬೇಕೆಂದು ಈ ಯೋಜನೆಯನ್ನು ಅವರು ಜಾರಿಗೆ ತಂದರು. ಈಗ ಅದು ಮೆಚುರಿಟಿಗೆ ಬಂದಿದೆ ಆದರೆ ಸರಕಾರದ ಬಳಿ ಹಣವಿಲ್ಲವೆಂದು ಅದು ಜಮಾ ಆಗುತ್ತಿಲ್ಲ ಹಾಗಾಗಿ ಯಡಿಯೂರಪ್ಪನವರು ಅದಕ್ಕಾಗಿ ಹೋರಾಡುತ್ತಿದ್ದಾರೆ.
ದೇಶದಲ್ಲಿಯೇ ಮೊದಲ ಬಾರಿಗೆ ನಾನು 'ಭಾಗ್ಯ ಲಕ್ಷ್ಮೀ' ಯೋಜನೆಯನ್ನು ಜಾರಿಗೆ ತಂದಿ ದ್ದೇನೆ. ಈಗ ಈ ಬಾಂಡ್ ಗಳು ಮೆಚ್ಯುರಿಟಿಗೆಬಂದಿದ್ದರೂ ಅದನ್ನು ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲ.ಆದರೆ, ನಾನು ಬಿಡುವು ದಿಲ್ಲ, ಹೋರಾಟ ಮಾಡಿ ಕೂಡಿಸುತ್ತೇನೆ ಎಂದು ಮಾಜಿ ಮುಖ್ಯ ಮಂತ್ರಿ ಎಡೆಯೂರಪ್ಪ ಭರವಸೆ ನೀಡಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅವರು ಭರ್ಜರಿ ಪ್ರಚಾರ ನಡೆಸಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವದೃಷ್ಟಿಯಿಂದ ನಾನು ಈ ಯೋಜನೆಯನ್ನು ಜಾರಿಗೆ ತಂದಿದ್ದೇನೆ. ಕಳೆದ ಏಪ್ರೀಲ್ ತಿಂಗಳಿನಿಂದಲೇ
ಬಾಂಡ್ ಗಳು ಮೆಚ್ಚುಂಟಗೆ ಬಂದಿವೆ. ಆದರೆ, ಇದನ್ನು ಕೊಡಲು ಸರ್ಕಾರದ ಬಳಿ ಹಣವೇ ಇಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಯಾವುದೇ ಅಭಿವೃಧಿಕೆಲಸಗಳು ಯಾಗುತ್ತಿಲ್ಲ, ಆದರೆ, ನಾನು ಬಿಡುವುದಿಲ್ಲ ಹೋರಾಟ ಮಾಡಿಯಾದರೂ ಆ ಹಣವನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಸರ್ಕಾರಕ್ಕೆ ಜನಪರ ಕಾಳಜಿಯೇ ಇಲ್ಲ ಜನರ ಹಿತ ಮರೆತು ತುಘಲಕ್ ದರ್ಬಾರ್ ನಡೆಸುವ ಸರಕಾರಕ್ಕೆ ಈ ಚುನಾವಣೆಯಲ್ಲಿ ಜನ ತಕ್ಕ ವಾತೆ ಕಲಿಸಬೇಕು ಎಂದು ಆಕ್ರೋಶ ವ್ಯಕ್ತವಡಿಸಿದರು.
ಎನಿದು ಯೋಜನೆ?: ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ 2006ರಲ್ಲಿ ಅಂದಿನ ಡಿಸಿಎಂ ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆಗೊಳಿಸಿದ್ದರು. ಹೆಣ್ಣು ಮಕ್ಕಳಿಗೆ ಹದಿನೆಂಟು ವರ್ಷಗಳಾದ ನಂತರ ನೀಡುವ ಹಣ ಇದು.ಕಳೆದ ಏಪ್ರಿಲ್ ನಿಂದಲೇ ಬಾಂಡ್‌ಗಳು ಮೆಚ್ಚುಂಟೆಯಾಗಲು ಆರಂಭಿಸಿವೆಯಾದರೂ, ತಾಂತ್ರಿಕ ಅಡಚಣೆಯಿಂದಾಗಿ ಈವರೆಗೂ ಯಾವುದೇ ಫಲಾನುಭವಿಯ ಖಾತೆಗೂ ಹಣ ಜಮೆಯಾಗಿಲ್ಲ.
Customer Care
ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆಯ ಹೆಲ್ಪ್ ಲೈನ್ ನಂಬರ್ :- 080-22355984.
ಕರ್ನಾಟಕ ಭಾಗ್ಯಲಕ್ಷ್ಮಿ ಯೋಜನೆಯ ಹೆಲ್ತ್ ಡೆಸ್ಕ್ ಇಮೇಲ್ :- ddcw.dwcd@gmail.com
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಲ್ಪ್ಲೈನ್ ನಂಬರ್ :-
080-22252329.
09480501610.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೆಲ್ಪ್ ಡೆಸ್ಕ್ ಇಮೇಲ್ :- adcw.dwcd@gmail.com
ಇದನ್ನು ಓದಿ:ರಾಜ್ಯದಲ್ಲಿ ವಖ್ಫ್ ಆಸ್ತಿ ಪಟ್ಟಿ ಬಿಡುಗಡೆ! ಪಹಣಿ ಸಂಖ್ಯೆ ಹಾಕಿ ಚೆಕ್ ಮಾಡಿ
https://krushisanta.com/Waqf-property-in-Karnataka
ಇದನ್ನು ಓದಿ:ರಾಜ್ಯದ ರೈತ ಸಾಲ ಮನ್ನಾ ವಿಚಾರ ಕುರಿತು ನಿಕಟವಾದ ಮಾಹಿತಿ ಪ್ರಕಟಣೆ
https://krushisanta.com/Raitar-sala-manna-Vichar-mahiti-669
ಇದನ್ನು ಓದಿ:ಪೆಂಡಿಂಗ್ ಉಳಿದಿರುವ ಎಲ್ಲಾ ಬರಗಾಲ ಪರಿಹಾರ ಹಣ ಜಮಾ ಆಗಿದೆ! ನಿಮ್ಮ ಸ್ಟೇಟಸ್ ಆನ್ಲೈನ್ ನಲ್ಲಿ ಚೆಕ್ ಮಾಡಲು ನೋಡಿ.
https://krushisanta.com/All-pending-payment-parihara-amount-released
ಇದನ್ನು ಓದಿ:ನಿಮ್ಮ ಮಕ್ಕಳಿಗೆ ಶಾಲೆ ಕಲಿಸಲು ಹಣದ ಅಭಾವವಾಗುತ್ತಿದೆಯೇ? ಹಾಗಿದ್ದರೆ ಇಂದೇ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿ!
https://krushisanta.com/pm-vidyalaxmi-scheme-invited-for-Students-who-needs-loan-for-Their-education