10 ಲಕ್ಷ ರೇಷನ್ ಕಾರ್ಡುಗಳು ರದ್ದು ಮಾಡಿದ! ಸಿಎಂ ಸ್ಪಷ್ಟನೆ

<Ration card> <ration card Karnataka> <ration card status> <how to check ration card status> <ration card status in Karnataka> <ration card cancelled status in Karnataka>

Nov 17, 2024 - 20:31
 0
10 ಲಕ್ಷ ರೇಷನ್ ಕಾರ್ಡುಗಳು ರದ್ದು ಮಾಡಿದ! ಸಿಎಂ ಸ್ಪಷ್ಟನೆ

ಆತ್ಮೀಯ ಗ್ರಾಹಕರೇ ಕಳೆದ ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಅತ್ಯಂತ ಬಿಪಿಎಲ್ ಕಾರ್ಡುಗಳು ರದ್ದಾಗಿದ್ದು ಲೆಕ್ಕಾಚಾರದಲ್ಲಿ ಹೇಳುವುದಾದರೆ 10 ಲಕ್ಷಕ್ಕಿಂತ ಅಧಿಕ ಕಾರ್ಡುಗಳು ರದ್ದಾಗಿದೆ ಆದಕಾರಣ ತಾವೆಲ್ಲರೂ ನಿಮ್ಮ ಕಾರ್ಡಿನ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು. ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಆಕ್ಟಿವ್ ಅಥವಾ ಇನ್ನ ಆಕ್ಟಿವ್ ಯಾವುದೇ ಒಂದು ಚೆಕ್ ಮಾಡಿಕೊಳ್ಳಿ ಏಕೆಂದರೆ ಇನ್ನು ಮುಂದೆ ನಿಮ್ಮ ತಿಂಗಳಿಗೆ ಬರುವ ರೇಷನ್ ರದ್ದಾಗುತ್ತದೆ.

ಯಾವುದಕ್ಕೆ ರೇಷನ್ ಕಾರ್ಡ್ ಗಳು ರದ್ದಾಗಿವೆ?

10 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡುಗಳು ರದ್ದಾಗಲು ಕಾರಣವೇನೆಂದರೆ ಕಳೆದ 2012ರಲ್ಲಿ ಬಿಪಿಎಲ್ ಕಾರ್ಡುಗಳು ಮಾಡಲಾಯಿತು ಅಲ್ಲಿನಿಂದ ಇಲ್ಲಿಯವರೆಗೆ ಬಹಳಷ್ಟು ಜನರ ಆರ್ಥಿಕತೆ ಬದಲಾಗಿದೆ ಅಂದರೆ ಅವರ ಹಣಕಾಸು ಆರ್ಥಿಕ ವಿಚಾರ ಬದಲಾಗಿದೆ ಹೀಗಾಗಿ ಅವರು ಬಡತನ ರೇಖೆ ಕೆಳಗಡೆ ಬರುವುದಿಲ್ಲ ಹೀಗಾಗಿ ಅವರನ್ನು ಈಗ ಬಡತನ ರೇಖೆ ಕೆಳಗಡೆ ಇರುವುದನ್ನು ತೆಗೆದು ಹಾಕಲಾಗಿದೆ ಅದರಲ್ಲಿ ಸುಮಾರು ನಮ್ಮ ಕರ್ನಾಟಕದಲ್ಲಿ ಲೆಕ್ಕಾಚಾರ ಮಾಡಿದಾಗ 10 ಲಕ್ಷಕ್ಕಿಂತ ಹೆಚ್ಚು ಮನೆಗಳು ಅಂದರೆ ಗ್ರಾಹಕರು ಈ ಲೆಕ್ಕದಲ್ಲಿ ಬರುತ್ತಾರೆ.

ಕ್ಯಾನ್ಸಲ್ ಆಗಿರುವ ರೇಷನ್ ಕಾರ್ಡ್ ಸ್ಟೇಟಸ್ ಆನ್ಲೈನ್ ಅಲ್ಲಿ ನೋಡುವುದು ಹೇಗೆ?

ಮೊಟ್ಟ ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅಥವಾ ನೀವೇ ನಿಮ್ಮ ಮೊಬೈಲ್ ನಲ್ಲಿ ಕರ್ನಾಟಕ ಸರ್ಕಾರ ಆಹಾರ ಸರಬರಾಜು ಇಲಾಖೆ ಎಂದು ಸರ್ಚ್ ಮಾಡಬಹುದು ಅಥವಾ ನಿಮಗೆ ಗೊತ್ತಾಗದಿದ್ದರೆ ಇಲ್ಲಿ ನೀಡಿರುವ ಲಿಂಕ್ ನ ಮೂಲಕ ನೇರವಾಗಿ ನೀವು ಸ್ಟೇಟಸ್ ಅನ್ನು ಚೆಕ್ ಮಾಡಬಹುದು.

https://ahara.kar.nic.in/home/eservices

ಲಿಂಕನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ಮೇಲೆ ಪೇಜ್ನ ಎಡಭಾಗದಲ್ಲಿ ಒಂದು ಮೂರು ಅಂಕಿಯ ಮೆನು ಬಾರ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದರಲ್ಲಿ ರೇಷನ್ ಕಾರ್ಡ್ ಆಯ್ಕೆ ಮಾಡಿಕೊಳ್ಳಿ ಅದರಲ್ಲಿ ಕ್ಯಾನ್ಸಲ್ಡ್ ರೇಷನ್ ಕಾರ್ಡ್ ಆಯ್ಕೆ ಆಯ್ಕೆ ಮಾಡಿಕೊಳ್ಳಿ , ಅದಾದ ನಂತರ ತಕ್ಷಣ ನೀವು ಕೆಳಗಡೆ ನೀಡಿರುವಂತೆ ಆಯ್ಕೆ ಮಾಡಿಕೊಳ್ಳಿ 

Cancelled and Suspended List

District 

VIJAYAPURA

    Taluk 

INDI

Month 

November

      Year 

2024

ಇಲ್ಲಿಯವರೆಗೆ ಕ್ಯಾನ್ಸಲ್ಡ್ ಆಗಿರುವ ರೇಷನ್ ಕಾರ್ಡ್ ಲಿಸ್ಟ್ ಅನ್ನು ನಿಮಗೆ ತೋರಿಸಲಾಗುತ್ತದೆ. ಇದೇ ರೀತಿಯಾಗಿ ಕಾರಣ ಕೂಡ ಬರೆದಿರಲಾಗುತ್ತದೆ.

ಉದಾಹರಣೆಗೆ:570300290573 MUKUND A KATHARE 01/11/2024 BIO not verified/SMS not Sent/Improper Card ಇವರ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡಲು ಬಯೋ ನಾಟ್ ವೆರಿಫಿಡ್ ಅಥವಾ ಎಸ್ಎಂಎಸ್ ಕಳಿಸಲು ಸಾಧ್ಯವಾಗಿಲ್ಲ ಅಥವಾ ಈ ಕಾರ್ಡ್ ಸರಿಯಾಗಿಲ್ಲ ಈ ಕಾರಣಗಳಿಂದ ರದ್ದು ಮಾಡಲಾಗಿದೆ.

ಇದನ್ನು ಓದಿ:ರೈತರೇ ನಿಮ್ಮ ಸರ್ವೇ ನಂಬರ್ ಹಾಕಿ, ಬೆಳೆ ಪರಿಹಾರ ಚೆಕ್ ಮಾಡಿ

https://krushisanta.com/Video-on-How-to-check-Parihar-online

ಇದನ್ನು ಓದಿ:ಹೊಸದಾಗಿ ಅಪ್ಡೇಟ್ ಆಗಿರುವ ರಾಜ್ಯದಲ್ಲಿ ವಖ್ಫ್ ಆಸ್ತಿ ಪಟ್ಟಿ ಬಿಡುಗಡೆ! ಪಹಣಿ ಸಂಖ್ಯೆ ಹಾಕಿ ಚೆಕ್ ಮಾಡಿ

https://krushisanta.com/Waqf-property-in-Karnataka

admin B.Sc(hons) agriculture College of agriculture vijayapura And provide consultant service