ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರದಲ್ಲೇ ಪರಿಹಾರ ಬಿಡುಗಡೆ! ಕೃಷಿ ಸಚಿವರು

<Parihar> <Parihar Amount> <Parihar Payment> <Parihar status> <Parihar Link> <Parihar Report> <Patihar report Karnataka> <Parihar status online>

Jun 25, 2024 - 06:23
 0
ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರದಲ್ಲೇ ಪರಿಹಾರ ಬಿಡುಗಡೆ! ಕೃಷಿ ಸಚಿವರು

ನೆನ್ನೆ ನೀಡಿದ ಮಾಹಿತಿ ಪ್ರಕಾರ ಒಂದು ವಾರದಲ್ಲಿ 18 ಲಕ್ಷ ರೈತರ ಖಾತೆಗೆ 500 ಕೋಟಿ ಪರಿಹಾರ ಒಂದೇ ವಾರದಲ್ಲಿ ಜಮಾ ಆಗಲಿದೆ ಎಂದು ಶ್ರೀ ಕೃಷಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಪತ್ರಿಕೆಯಲ್ಲಿ ಪ್ರಕಟಣೆ ಮಾಡಿದ್ದಾರೆ ಮತ್ತು ಯಾವ ರೈತರಿಗೆ ಹಣ ಬರಲಿದೆ ಅದನ್ನು ರೈತರು ಚೆಕ್ ಮಾಡಿಕೊಳ್ಳಿ ಎಂದು ಸಹ ಮಾಹಿತಿಯನ್ನು ನೀಡಿದ್ದಾರೆ.

ಯಾರೆಲ್ಲ ರೈತರಿಗೆ ಈ ಹಣ ಬರಲಿದೆ ಚೆಕ್ ಮಾಡುವುದು ಹೇಗೆ?

ರೈತರ ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದೆ ಅದಕ್ಕಾಗಿ ನೀವು ಮಾಡಬೇಕಾದ ತುಂಬಾ ಸುಲಭವಾಗಿ ಕೆಲಸ ಏನೆಂದರೆ ಕೆಳಗಡೆ ನೀಡಿರುವ ಎರಡು ಮೂರು ಹಂತದ ವಿಧಾನಗಳನ್ನು ಬಳಸಿಕೊಂಡು ನೀವು ಕೂಡಲೇ ನಿಮ್ಮ ಪರಿಹಾರ ಹಣದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಅಂದರೆ ನಿಮಗೂ ಕೂಡ ಲಿಸ್ಟ್ ನಲ್ಲಿ ಹೆಸರಿದ್ದರೆ ಹೆಚ್ಚುವರಿ ಬರ ಪರಿಹಾರ ಒಂದೇ ವಾರದಲ್ಲಿ ನಿಮ್ಮ ಖಾತೆಗೆ ಜಮಾ ಆಗಲಿದೆ.

ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪರಿಹಾರ ಇನ್ಪುಟ್ ಸಬ್ಸಿಡಿ ಹಣ ಸಂದಾಯ ವರದಿ ರಿಪೋರ್ಟ್ ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆಗುವ ಮುಂಚೆ ನೀವು ಆಯ್ಕೆಯನ್ನು ಆಯ್ಕೆ ಮಾಡಿಕೊಂಡ ನಂತರ ಅದು ಡೌನ್ಲೋಡ್ ಆಗುತ್ತದೆ.

https://parihara.karnataka.gov.in/service89/PaymentDetailsReport.aspx

ಹಂತ 2: ಅದಕ್ಕೂ ಮುಂಚೆ ನೀವು ಪ್ರಸ್ತುತ ವರ್ಷವನ್ನಾಗಿ ಮಾಡಿಕೊಂಡ ನಂತರ ಮುಂಗಾರು ಆಯ್ಕೆ ಮಾಡಿಕೊಂಡು ಮತ್ತು ಬರ ಎಂದು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ಜಿಲ್ಲೆ ಹಾಗೂ ತಾಲೂಕು ಅದು ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ ನಂತರ ಗ್ಯಾಟ್ ರಿಪೋರ್ಟ್ ವರದಿ ಮೇಲೆ ಕ್ಲಿಕ್ ಮಾಡಿ.

ಹಂತ 3: ಅದಾದ ನಂತರ ಮಾಹಿತಿ ಓಪನ್ ಆಗಿರುತ್ತದೆ ಅಂದರೆ ನಿಮ್ಮ ಊರಿನ ಯಾರೆಲ್ಲರಿಗೆ ಈ ಹಣ ಬರಲಿದೆ ಅಂದರೆ ಈ 18 ಲಕ್ಷ ರೈತರು ಪಟ್ಟಿಯಲ್ಲಿ ಹೆಸರು ಇದ್ದವರಲ್ಲಿ ಇದಾಗಿರುತ್ತದೆ ಮತ್ತು ಇದರಲ್ಲಿ ಕೆಲವೊಂದು ಕಂಡೀಶನ್ಗಳು ಕೂಡ ನೀವು ಪಾಸ್ ಆಗಬೇಕಾಗುತ್ತದೆ.

 ಕಂಡೀಶನ್ ಗಳೆಂದರೆ ಮೊಟ್ಟಮೊದಲಿಗೆ ನಿಮಗೆ ಎರಡು ಕಂತಿನ ಪರಿಹಾರ ಹಣ ಸಂದಾಯವಾಗಿರಬೇಕು ಮತ್ತು ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರಬೇಕು ಅದಾದ ನಂತರ ನಿಮ್ಮ ಹೆಸರಿನಲ್ಲಿ ಐದು ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರಬೇಕು ಅದಕ್ಕಿಂತ ಹೆಚ್ಚಿಗೆ ಭೂಮಿ ಹೊಂದಿದ್ದಲ್ಲಿ ಹಣ ಬರುವುದಿಲ್ಲ ಒಂದು ವೇಳೆ ನೀವು ಈಗಾಗಲೇ ಎರಡು ಕಂತುಗಳು ಪಡೆದಿದ್ದು ಮತ್ತು ನಿಮ್ಮ ಹೆಸರಿನಲ್ಲಿ ಎದೆಕೆರಿಗಿಂತ ಹೆಚ್ಚಿನ ಜಮೀನು ಹೊಂದಿದ್ದರೆ ನಿಮಗೂ ಕೂಡ ಹಣ ಬರುವುದಿಲ್ಲ.

ಹೀಗಾಗಿ ಈ ಲಿಸ್ಟ್ ನಲ್ಲಿ ಹೆಸರು ಬರುವುದು ಕಡ್ಡಾಯವಾಗಿದ್ದು ಕೇವಲ ಹೆಸರು ಬರುವುದು ಅಷ್ಟೇ ಅಲ್ಲದೆ ನಿಮ್ಮ ಹೆಸರಿನಲ್ಲಿ ಜಮೀನು ಕೂಡ 5 ಎಕರೆ ಅಥವಾ ಅದಕ್ಕಿಂತ ಕಡಿಮೆ ಇರಬೇಕು ಅದಿದ್ದರೆ ಮಾತ್ರ ನಿಮ್ಮ ಖಾತೆಗೆ ಮೂರು ಸಾವಿರ ರೂಪಾಯಿಗಳು ಒಂದೇ ವಾರದಲ್ಲಿ ಜಮಾ ಆಗಲಿವೆ ಎಂದು ಸ್ವತಃ ಕೃಷಿ ಸಚಿವರೆ ಮಾಹಿತಿಯನ್ನು ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.

ಇದನ್ನು ಓದಿ:ಇಂದಿನಿಂದ ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ

https://krushisanta.com/Rainfall-status-and-alert-in-Karnataka

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗದವರ ಲಿಸ್ಟ್ ಬಿಡುಗಡೆ!

https://krushisanta.com/RTC-to-Aadhar-not-linked-farmer-list

ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗದವರ ಲಿಸ್ಟ್ ಬಿಡುಗಡೆ!

https://krushisanta.com/RTC-to-Aadhar-not-linked-farmer-list

ಇದನ್ನು ಓದಿ:ಈ ಪಟ್ಟಿಯಲ್ಲಿರುವ ರೈತರ ಖಾತೆಗೆ ಇನ್ನೂ ಪಿಎಂ ಕಿಸಾನ್ ಕಂತಿನ ಹಣ ಜಮಾ ಆಗೇ ಇಲ್ಲ

https://krushisanta.com/This-farmers-PM-kisan-not-credited-with-pm-Kisan-17th-installment

admin B.Sc(hons) agriculture College of agriculture vijayapura And provide consultant service