3 ನೇ ಬರ ಪರಿಹಾರ ಪಡೆದುಕೊಳ್ಳುವ ರೈತರ ಗ್ರಾಮ ಪಂಚಾಯಿತಿವಾರು ಲಿಸ್ಟ್ ಬಿಡುಗಡೆ!

<ಬರ> <ಬರ ಹಾನಿ> <ಬರ ಪರಿಹಾರ ಹಾನಿ> <ಬರಗಾಲ ಹಾನಿ> <ಬರ ಪರಿಹಾರ ಹಣ>

Jun 9, 2024 - 09:19
 0
3 ನೇ ಬರ ಪರಿಹಾರ ಪಡೆದುಕೊಳ್ಳುವ ರೈತರ ಗ್ರಾಮ ಪಂಚಾಯಿತಿವಾರು ಲಿಸ್ಟ್ ಬಿಡುಗಡೆ!

ಆತ್ಮೀಯ ರೈತ ಬಾಂಧವರೇ ರಾಜ್ಯಾದ್ಯಂತ ಸಣ್ಣ ಆಗುವ ಅತಿ ಸಣ್ಣ ರೈತರಿಗೆ ಮೂರನೇ ಕಂತಿನ ಪರಿಹಾರ ಹಣ ನೀಡುತ್ತೇವೆ ಎಂದು ಸರ್ಕಾರ ಆಶ್ವಾಸನೆ ನೀಡಿತ್ತು, ಆದರೆ ರೂಲ್ಸ್ ಪ್ರಕಾರ ಕೇವಲ ಎರಡು ಕಂತುಗಳು ನೀಡಬಹುದು ಒಂದು ರಾಜ್ಯ ಸರ್ಕಾರ ಇನ್ನೊಂದು ಕೇಂದ್ರ ಸರ್ಕಾರದಿಂದ ನೀಡಬಹುದು ಆದರೆ ಇದು ಹೊಸ ಅಂದರೆ ಅದರಲ್ಲೇ ಕೇಂದ್ರ ಸರ್ಕಾರ ನೀಡಿರುವ ಹಣದಲ್ಲೇ ಸ್ವಲ್ಪಮಟ್ಟಿಗೆ ಹಣವನ್ನು ಉಳಿತಾಯ ಮಾಡಿ ಸಣ್ಣ ಹಾಗೂ ಅತಿ ಸಣ್ಣ ರೈತರಿಗು ಸಹ ಹಣ ತಲುಪುವಂತೆ ಮಾಡಲು ನಮ್ಮ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

ಮೂರನೇ ಕಂತಿನ ಬರ ಪರಿಹಾರ ಬರುತ್ತಾ ಮೊಬೈಲ್ ನಂಬರ್ ಹಾಕಿ ಚೆಕ್ ಮಾಡಿ?

ಹೌದು ರೈತ ಬಾಂಧವರು ಈಗಾಗಲೇ ಎರಡು ಕಂತುಗಳು ಹಣಜಮ್ ಆಗಿದೆ ರೈತರ ಇನ್ನೊಂದು ಆಸೆ ಏನೆಂದರೆ ಮೂರನೇ ಕಂತಿನ ಹಣ ಯಾವಾಗ ಬರುತ್ತದೆ. ಅದನ್ನು ನೀವು ಹೇಗೆ ಪಡೆದುಕೊಳ್ಳಬೇಕು ಅಥವಾ ನಿಮ್ಮ ಅರ್ಹತೆಗೆ ಅನುಗುಣವಾಗಿ ಅದೇ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ ಆದರೆ ನಿಮಗೆ ಈಗಾಗಲೇ ಎರಡು ಕಂತುಗಳು ಹಣಜನಾಗಿವೆ ಹಾಗಂತ ಮೂರನೇ ಕಂತಿನ ಹಣ ಕೂಡ ಜಮಾ ಆಗುತ್ತದೆ ಅದು ತಪ್ಪಾದ ಕಲ್ಪನೆ ನಿಮ್ಮ ಅರ್ಹತೆ ಹೇಗಿದೆ ಅದರ ಆಧಾರದ ಮೇಲೆ ನಿಮಗೆ ಮೂರನೇ ಕಂತಿರ ಹಣ ಬರಲಿದೆ.

ಹಂತ 1: ಇಲ್ಲಿ ಕೆಳಗಡೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಹಾರ ಹಣ ಸಂದಾಯ ಇನ್ಪುಟ್ ಸಬ್ಸಿಡಿ ಮಾಹಿತಿಯನ್ನು ನೋಡಲು ನೀವು ನಿಮ್ಮ ಗ್ರಾಮ ಪಂಚಾಯಿತಿವಾರು ನಿಮಗೆ ಮೂರನೇ ಕಂತಿನ ಹಣಜಮಾಗಿರುವುದು ತಿಳಿದುಕೊಳ್ಳಬಹುದು. 

https://parihara.karnataka.gov.in/service89/PaymentDetailsReport.aspx

ಹಂತ 2: ಇಲ್ಲಿ ನೀವು ನಿಮಗೆ ಸಂಬಂಧಪಟ್ಟ ಮಾಹಿತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರಲ್ಲಿಯೂ ಕೂಡ ನೀವು ನಿಮ್ಮ ಗ್ರಾಮ ಪಂಚಾಯಿತಿ ಪಟ್ಟಿಯನ್ನು ವೀಕ್ಷಿಸಬೇಕಾದರೆ ಮೊಟ್ಟಮೊದಲಿಗೆ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಾದ ನಂತರ ತಾಲೂಕು ಅದಾದ ನಂತರ ನಿಮ್ಮ ಹೋಬಳಿ ಹಾಗೂ ಅದಾದ ನಂತರ ನಿಮ್ಮ ಊರನ್ನು ಆಯ್ಕೆ ಮಾಡಿಕೊಂಡು ನೀವು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ತಕ್ಷಣವೇ ಮಾಹಿತಿ ಓಪನ್ ಆಗುತ್ತದೆ ಆ ಲಿಸ್ಟನ್ನು ಸರಿಯಾಗಿ ಗಮನಿಸಬೇಕು ಈಗಾಗಲೇ ಎರಡು ಕಂತುಗಳು ನಿಮ್ಮ ಖಾತೆಗೆ ಕ್ರೆಡಿಟ್ ಆಗಿದ್ದರೆ ಮೂರನೇ ಕಂತು ಕೂಡ ಶೀಘ್ರದಲ್ಲಿ ಕ್ರೆಡಿಟ್ ಆಗುತ್ತದೆ.

ಹಂತ 4: ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಗುರುತಿಸುವುದು ಹೇಗೆ ನಿಮ್ಮ ಪಹಣಿ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ಮೊದಲನೇ ಮತ್ತು ಎರಡನೇ ಕಾಲಂ ವೀಕ್ಷಿಸಿ ಅದರಲ್ಲಿ ಎರಡು ಹೆಕ್ಟರ್ ಅಥವಾ ಗರಿಷ್ಠ ಐದು ಎಕರೆ ಒಳಗಡೆ ಜಮೀನು ಹೊಂದಿದ್ದರೆ ನೀವು ಸಣ್ಣ ಹಾಗೂ ಅತಿ ಸಣ್ಣ ರೈತರ ಹೊಟ್ಟೆಯಲ್ಲಿ ಬರುತ್ತೀರಿ ನಿಮಗೂ ಸಹ ಹಣ ಬರುತ್ತದೆ.

ಹಂತ 5: ಈಗ ಕೆಳಗಡೆ ಮಾಹಿತಿ ಬಂದಿರುತ್ತದೆ ಇದರಲ್ಲಿ ಜನವರಿ ತಿಂಗಳು ಮತ್ತು ಈಗಿನ ತಿಂಗಳಲ್ಲಿ ಹಣ ಜಮಾ ಆಗಿರೋದು ತೋರಿಸುತ್ತದೆ ಅದೇ ರೀತಿಯಾಗಿ ಈಗ ನೀವು ನಿಮ್ಮ ಜಮೀನು ಪಾಣಿಪತ್ರದಲ್ಲಿ ಎಷ್ಟಿದೆ ಗಮನಿಸಿಕೊಳ್ಳಿ 5 ಎಕರೆಗಿಂತ ಕಡಿಮೆ ಇದ್ದಲ್ಲಿ ಮತ್ತೆ ಶೀಘ್ರದಲ್ಲಿ 3000 ಗಳು ನೇರವಾಗಿ ನಿಮ್ಮ ಖಾತೆಗೆ ಜಮಾ ಆಗಲಿವೆ.

ಇದನ್ನು ಓದಿ:ಇನ್ನು 2 ದಿನ ಮಾತ್ರ ಬಾಕಿ! ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು? ಈಗಲೇ ಲಿಂಕ್ ಆಗಿದ್ದರೆ ಚೆಕ್ ಮಾಡಿ

https://krushisanta.com/Aadhar-to-RTC-link-is-mandatory-to-get-government-benefits-in-future

ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ರೈತರಿಗೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗೇ ಇಲ್ಲ?

https://krushisanta.com/For-this-farmers-have-not-Credited-second-installment

ಇದನ್ನು ಓದಿ: ಇಂದಿನಿಂದ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ! https://krushisanta.com/Rain-weather-forecast-in-Karnataka

ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ

https://krushisanta.com/Bele-hani-Parihar-raitar-khatege-jama

admin B.Sc(hons) agriculture College of agriculture vijayapura And provide consultant service