ಎಪಿಎಂಸಿ ಮಾರುಕಟ್ಟೆ ಧಾರಣೆಗಳ ಮಾಹಿತಿ!

<Daily market> <daily market rate> <daily market price> <daily APMC market price in Karnataka>

Jul 21, 2024 - 16:46
 0
ಎಪಿಎಂಸಿ  ಮಾರುಕಟ್ಟೆ ಧಾರಣೆಗಳ ಮಾಹಿತಿ!

ಆತ್ಮೀಯ ರೈತರಿ ದೈನಂದಿನ ಕೃಷಿ ಮಾರುಕಟ್ಟೆ ಧಾರಣೆಗಳು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು ಈಗಾಗಲೇ ನಿಮ್ಮ ಬೆಳೆಗಳನ್ನು ನೀವು ಬಿತ್ತನೆ ಮಾಡಿದ್ದೀರಿ ಮತ್ತು ಅದಕ್ಕೆ ತಕ್ಕ ಹಾಗೆ ಬೆಲೆ ಸಿಗದೇ ಇದ್ದರೆ ಮತ್ತು ಹೇಳುವವರಿ ಚೆನ್ನಾಗಿ ಬರದೇ ಇದ್ದರೆ ನಿಮಗೆ ಕೃಷಿಯಲ್ಲಿ ಹಾನಿಯಾಗುತ್ತದೆ ಅದಕ್ಕಾಗಿ ನಿಮ್ಮ ಮಾರುಕಟ್ಟೆಯಲ್ಲಿ ಕೆಲವೊಬ್ಬರು ನಿಮಗೆ ಅಂಜಕೆ ಹಾಕುವ ಮೂಲಕ ಧಾರಣೆ ಇದ್ದರೂ ಸಹ ಇಲ್ಲವೆಂದು ಹೇಳಿ ನಿಮ್ಮ ಉತ್ಪನ್ನಗಳನ್ನು ಕಡಿಮೆ ದರದಲ್ಲಿ ಖರೀದಿ ಮಾಡಿದ್ದಾರೆ.

ಅದಕ್ಕಾಗಿ ದೈನಂದಿನ ಕೃಷಿ ಮಾರುಕಟ್ಟೆಗಳ ಧಾರಣೆಗಳ ಬಗ್ಗೆ ಅರಿವು ನಿಮಗಿರಬೇಕು ಅದಕ್ಕಾಗಿ ನೀವು ಧಾರಣೆಗಳನ್ನು ನಿಮ್ಮ ಮೊಬೈಲ್ ಅಥವಾ ಯಾವುದಾದರೂ ಒಂದರಲ್ಲಿ ದೈನಂದಿನ ವಾಗಿ ಒಂದು ವಾರದಲ್ಲಿ ಕನಿಷ್ಠ 2ರಿಂದ 3 ಬಾರಿ ವೀಕ್ಷಣೆ ಮಾಡಲೇಬೇಕು, ಮತ್ತು ಧಾರಣೆಗಳ ಆಧಾರದ ಮೇಲೆ ನೀವು ಮುಂದೆ ಯಾವ ಬೆಳೆ ಬಿತ್ತನೆ ಮಾಡುವುದು ಮತ್ತು ಯಾವುದು ಮಾಡಿದರೆ ನಿಮಗೆ ಲಾಭವಾಗುತ್ತದೆ ಎಂದು ಸಹ ನೀವು ಊಹೆ ಮಾಡಬಹುದು.

ಈಗಿನ ಮಾರುಕಟ್ಟೆ ಧಾರಣೆಗಳು ಹೇಗೆ ನಡೆಯುತ್ತಿವೆ ಚೆಕ್ ಮಾಡಿ?

ಇತ್ತೀಚಿನ ಹುಟ್ಟುವಳಿಯ ದರಗಳು

(*) ನಿನ್ನೆಯವರೆಗೆ ವರದಿ ಮಾಡಿದ ದರಗಳು

Markets Reported For 21/07/2024 : 2

ಹುಟ್ಟುವಳಿ 

ಕನಿಷ್ಠ ದರ 

ಗರಿಷ್ಠ ದರ

Cereals  

Wheat / ಗೋಧಿ  

Bansi / ಬನ್ಸಿ (*) 2900 4750

Mexican / ಮೆಕ್ಸಿಕನ್ (*) 2475 3000

Sona / ಸೋನ (*) 3400 4000

Red / ಕೆಂಪು (*) 3000 3400

White / ಬಿಳಿ (*) 2321 4477

Jawari / ಜವರಿ (*) 4501 5010

Local / ಸ್ಥಳೀಯ (*) 2975 4200

Medium / ಸಾಧಾರಣ (*) 2200 4300

Mill Wheat / ಗಿರಣಿ ಗೋಧಿ (*) 5492 5492

Sharabathi / ಶರಬತಿ (*) 2400 3500

Paddy / ಭತ್ತ  

Paddy / ಭತ್ತ-1 (*) 1501 2800

I.R. 64 / ಐ.ಆರ್.64 (*) 1760 2800

Paddy Sona / ಭತ್ತ ಸೋನ (*) 2500 3450

Sona Mahsuri / ಸೋನ ಮಸೂರಿ (*) 2718 2729

Jaya / ಜಯ (*) 2725 2725

Paddy Fine Variety / ಉತ್ತಮ (*) 3530 3530

Paddy Medium Variety / ಸಾಧಾರಣ (*) 2000 3100

Paddy Coarse Variety / ದಪ್ಪ (*) 2000 2000

Hansa / ಹಂಸ (*) 2830 2860

Sona Masuri Old / ಹಳೇ ಸೋನ ಮಸೂರಿ (*) 3106 3400

Sona Masuri New / ಹೊಸ ಸೋನ ಮಸೂರಿ (*) 2010 2650

Kaveri sona / ಕಾವೇರಿ ಸೋನ (*) 2640 2800

Paddy RNR New / ಭತ್ತದ ಆರ್ಎನ್ಆರ್ ಹೊಸದು (*) 2590 3187

Paddy RNR Old / ಭತ್ತದ ಆರ್ಎನ್ಆರ್ ಹಳೆಯದು (*) 3200 3688

Rice / ಅಕ್ಕಿ  

Coarse / ದಪ್ಪ (*) 2150 5000

CR 1009 (Coarse) Boiled / ಸಿ.ಆರ್.1009 (ಸಾಧಾರಣ ) (*) 5300 6300

Fine / ಉತ್ತಮ (*) 4100 7800

Masuri / ಮಸೂರಿ (*) 4000 9500

Medium / ಮಧ್ಯಮ (*) 2700 6900

Sona Masuri New / ಹೊಸ ಸೋನ ಮಸೂರಿ (*) 2240 4150

I. R. - 64 / ಐ.ಆರ್.64 (*) 2700 3000

Sona Mansoori Non Basmati / ಸೋನ ಮಸೂರಿ ಬಸುಮತಿಯಲ್ಲ (*) 4000 6140

Basumathi / ಬಾಸುಮತಿ (*) 5000 16500

Sona / ಸೋನ (*) 4000 6200

Broken Rice / ನುಚ್ಚಕ್ಕಿ (*) 2100 4600

Dappa / ದಪ್ಪ (*) 4400 4600

Hansa / ಹಂಸ (*) 3200 3400

Other / ಇತರೆ (*) 2300 3333

Maize / ಮೆಕ್ಕೆಜೋಳ  

Hybrid/Local / ಹೈಬ್ರಿಡ್ ಸ್ಥಳೀಯ (*) 2000 3410

Local / ಸ್ಥಳೀಯ (*) 1952 3000

Yellow / ಹಳದಿ (*) 2650 2925

Popcorn / ಜೋಳದ ಅರಳು (*) 10000 13000

Other / ಇತರೆ (*) 2400 2400

Jowar / ಜೋಳ  

Jowar ( White) / ಜೋಳ ಬಿಳಿ (*) 2200 4800

Local / ಸ್ಥಳೀಯ (*) 2400 3000

Jowar Hybrid / ಹೈಬ್ರಿಡ್ ಜೋಳ (*) 2200 2700

Other / ಇತರೆ (*) 2300 3150

Bajra / ಸಜ್ಜೆ  

Hybrid / ಹೈಬ್ರಿಡ್ (*) 2069 3000

Local / ಸ್ಥಳೀಯ (*) 2431 2800

Other / ಇತರೆ (*) 2400 2910

Ragi / ರಾಗಿ  

Fine / ಉತ್ತಮ (*) 2009 4500

Local / ಸ್ಥಳೀಯ (*) 2000 3700

Red / ಕೆಂಪು (*) 3000 4400

Hybrid / ಹೈಬ್ರಿಡ್ (*) 3310 3310

Other / ಇತರೆ (*) 3000 3800

Navane / ನವಣೆ  

Navane Hybrid / ನವಣೆ ಹೈಬ್ರಿಡ್ (*) 3850 4240

Other / ಇತರೆ (*) 4200 5600

Same/Savi / ಸಾಮೆ/ಸಾವಿ  

Same/Savi Local / ಸಾಮೆ / ಸಾವಿ (*) 3500 4000

Dry Fruits  

Dry Grapes / ಒಣದ್ರಾಕ್ಷಿ  

Dry Grapes / ಒಣದ್ರಾಕ್ಷಿ (*) 3000 55000

Fibre Crops  

Cotton / ಹತ್ತಿ  

BANNI / ಬನಿ (*) 6800 7959

HYBRID-44 / ಹೈಬ್ರಿಡ್-44 (*) 7000 7800

Jayadhar (Ginned) / ಜಯಧರ್ (ಜಿನ್ನಡ್) (*) 7678 7678

D.C.H. / ಡಿ.ಸಿ.ಹೆಚ್. (*) 7489 7489

(*) 6920 9692

Lint / ಅರಳೆ  

HYBRID-44 / ಹೈಬ್ರಿಡ್-44 (*) 15100 16100

Others / ಇತರೆ (*) 14900 1589

Flowers  

All Flowers / ಎಲ್ಲಾ ಹೂಗಳು  

Other / ಇತರೆ (*) 8000 16000

Forest Products  

Tamarind Fruit / ಹುಣಸೇಹಣ್ಣು  

Tamarind Fruit / ಹುಣಸೆಹಣ್ಣು (*) 1089 13509

Fruits  

Apple / ಸೇಬು  

Apple / ಸೇಬು (*) 8500 22000

Orange / ಕಿತ್ತಳೆ  

Orange / ಕಿತ್ತಳೆ (*) 4000 10000

Banana / ಬಾಳೆಹಣ್ಣು  

Medium / ಮಧ್ಯಮ (*) 2500 5000

Nendra Bale / ನೇಂದ್ರಬಾಳೆ (*) 1000 2400

Pachha Bale / ಪಚ್ಚಬಾಳೆ (*) 600 4300

Elakki Bale / ಏಲಕ್ಕಿ ಬಾಳೆ (*) 1000 7100

Nauti Bale / ನಾಟಿ ಬಾಳೆ (*) 1000 2500

Mango / ಮಾವಿನಹಣ್ಣು  

Totapuri / ತೋತಾಪುರಿ (*) 1500 3500

Mango / ಮೂವಿನಹಣ್ಣು (*) 3000 10000

Neelam / ನೀಲಂ (*) 3500 5500

Other / ಇತರೆ (*) 4000 7000

Pine Apple / ಅನಾನಸ್  

Pine Apple / ಅನಾನಸ್ (*) 30 4500

Grapes / ದ್ರಾಕ್ಷಿ  

Black / ಕಪ್ಪು (*) 2000 4000

Green / ಹಸಿರು (*) 3000 7000

White / ಬಿಳಿ (*) 3000 5000

Chikoos (Sapota) / ಸಪೋಟ  

Sapota / ಸಪೋಟ (*) 2500 7000

Papaya / ಪಪ್ಪಾಯಿ  

Papaya / ಪಪ್ಪಾಯಿ (*) 1000 3000

Water Melon / ಕಲ್ಲಂಗಡಿ  

Water Melon / ಕಲ್ಲಂಗಡಿ (*) 10 2000

Mousambi / ಮೂಸಂಬಿ  

Mousambi / ಮೊಸಂಬಿ (*) 2950 46000

Karbuja / ಕರಬೂಜ  

Karbhuja / ಕರ್ಬೂಜ (*) 20 2500

Pomagranate / ದಾಳಿಂಬೆ  

Pomogranate / ದಾಳಿಂಬೆ (*) 3000 12500

Seethaphal / ಸೀತಾಫಲ  

Seethaphal / ಸೀತಾಫಲ (*) 5000 8000

Live Stock/Poultry  

Cow (For Each) / ಹಸು  

Cow / ಆಕಳು (*) 16000 60000

Ox (For Each) / ಎತ್ತು  

Ox / ಎತ್ತು (*) 15000 50000

Calf (For Each) / ಕರು  

Other / ಇತರೆ (*) 2000 6000

He Baffalo (For Each) / ಕೋಣ  

He Baffelo / ಕೋಣ (*) 8000 19000

She Baffalo (For Each) / ಎಮ್ಮೆ  

She Baffelo / ಎಮ್ಮೆ (*) 13000 80000

Sheep (For Each) / ಕುರಿ  

Sheep Small / ಕುರಿ ಚಿಕ್ಕದು (*) 2500 18000

Sheep Medium / ಕುರಿ ಮಧ್ಯಮ (*) 2400 13500

Sheep Large / ಕುರಿ ದೊಡ್ಡದು (*) 3000 15000

Goat (For Each) / ಮೇಕೆ  

Goat / ಆಡು (*) 3200 14500

She Goat (For Each) / ಮೇಕೆ  

She Goat / ಆಡು (*) 4000 22000

Oil Seeds  

Groundnut / ನೆಲಗಡಲೆ (ಶೇಂಗಾ)  

Big (With Shell) / ಶೇಂಗಾ (*) 4500 6789

Gungri (With Shell) / ಗುಂಗ್ರಿ (*) 4355 4355

Balli/Habbu / ಶೇಂಗಾ ಹಬ್ಬು (*) 3928 11669

Gejje / ಶೇಂಗಾ ಗೆಜ್ಜೆ (*) 3006 7249

Natte / ನಾಟಿ (*) 5329 6869

Hybrid / ಹೈಬ್ರಿಡ್ (*) 3212 7112

Other / ಇತರೆ (*) 4951 4951

Sesamum / ಎಳ್ಳು  

White / ಬಿಳಿ (*) 10000 21000

Mustard / ಸಾಸುವೆ  

Other / ಇತರೆ (*) 6000 8500

Soyabeen / ಸೋಯಾಬಿನ್  

Soyabeen / ಸೋಯಾಬಿನ್ (*) 2189 6000

Sunflower / ಸೂರ್ಯ ಕಾಂತಿ  

Sunflower / ಸೂರ್ಯಪಾನ (*) 4000 4840

Local / ಸ್ಥಳೀಯ (*) 4579 5000

Hybrid / ಹೈಬ್ರಿಡ್ (*) 4655 4750

Safflower / ಕುಸುಬೆ  

Safflower / ಸಾಫ್ ಫ್ಲವರ್ (*) 1852 4800

Gingelly / ಎಳ್ಳು  

Other / ಇತರೆ (*) 9044 9044

Castor Seed / ಹರಳು ಬೀಜ  

Castor seed / ಕ್ಯಾಸ್ಟೊರ್ ಸೀಡ್ (*) 5269 5269

Neem Seed / ಬೇವಿನ ಬೀಜ  

Neem Seed / ಬೇವಿನ ಬೀಜ (*) 1500 7630

Copra / ಕೊಬ್ಬರಿ  

Copra / ಕೊಬ್ಬರಿ (*) 7000 12000

Medium / ಮಧ್ಯಮ (*) 7500 9600

Small / ಸಣ್ಣ (*) 6000 8100

Ball / ಬಾಲ್ (*) 8000 8500

Milling / ಮಿಲ್ಲಿಂಗ್ (*) 5000 8600

Other / ಇತರೆ (*) 4000 8000

Groundnut Seed / ಕಡಲೆಕಾಯಿ ಬೀಜ  

Ground Nut Seed / ಕಡ್ಲೆಕಾಯಿ ಬೀಜ (*) 5889 13000

Other  

Coconut (Per 1000) / ತೆಂಗಿನಕಾಯಿ  

Grade- II / ಗ್ರೇಡ್-ll (*) 12000 16000

Coconut / ತೆಂಗಿನಕಾಯಿ (*) 9 25000

Medium / ಮಧ್ಯಮ (*) 9000 19000

Small / ಸಣ್ಣ (*) 1200 1500

Jaggery / ಬೆಲ್ಲ  

Achhu / ಅಚ್ಚು (*) 3400 5260

Mudde / ಮುದ್ದೆ (*) 3500 5200

Unde / ಉಂಡೆ (*) 4000 50109

Yellow / ಹಳದಿ (*) 3400 4040

Kurikatu / ಕುರಿಕಟ್ಟು (*) 3300 4100

PENTI / ಪೆಂಟಿ (*) 2840 4210

Other / ಇತರೆ (*) 2400 5000

Tender Coconut / ಎಳನೀರು  

Tender Coconut / ಎಳನೀರು (*) 6000 25000

Coco Brooms / ತೆಂಗಿನ ಕಡ್ಡಿ (ಸೀಗು)  

Coco Brooms / ತೆಂಗಿನ ಕಡ್ಡಿ (ಸೀಗು) (*) 1800 3200

Plantation Crops  

Arecanut / ಅಡಿಕೆ  

Red / ಕೆಂಪು (*) 25000 26000

Sippegotu / ಸಿಪ್ಪೆಗೋಟು (*) 11800 18739

Bilegotu / ಬಿಳೆ ಗೋಟು (*) 16119 30699

Api / ಅಪಿ (*) 20059 56965

Kempugotu / ಕೆಂಪುಗೋಟು (*) 21300 32699

Coca / ಕೋಕ (*) 8699 30699

Bette / ಬೆಟ್ಟೆ (*) 28199 54300

Saraku / ಸರಕು (*) 54199 84610

Gorabalu / ಗೊರಬಲು (*) 15000 38000

Tattibettee / ತಟ್ಟಿಬೆಟ್ಟೆ (*) 30099 43319

Chippu / ಚಿಪ್ಪು (*) 25689 28569

Rashi / ರಾಶಿ (*) 26500 52619

Factory / ಫ್ಯಾಕ್ಟರಿ (*) 9099 19390

New Variety / ನ್ಯೂ ವೆರೈಟಿ (*) 25000 38500

EDI / ಈಡಿ (*) 32199 51709

Raw / ರಾ (*) 36236 38244

Old Variety / ವೋಲ್ಡ್ ವೆರೈಟಿ (*) 30000 46500

Chali / ಚಾಲಿ (*) 27009 36411

Hosa Chali / ಹೊಸ ಚಾಲಿ (*) 32000 38500

Hale Chali / ಹಳೆ ಚಾಲಿ (*) 35000 47000

Other / ಇತರೆ (*) 24177 24810

Pulses  

Bengalgram / ಕಡಲೆಕಾಳು  

Average(Whole) / ಆವರೇಜ್ (ಇಡಿ) (*) 5000 8200

Jawari/Local / ಜವರಿ / ಸ್ಥಳಿಯ (*) 2819 8000

Blackgram / ಉದ್ದಿನಕಾಳು  

Black Gram (Whole) / ಉದ್ದಿನ ಕಾಳು (*) 1651 12000

Greengram / ಹೆಸರುಕಾಳು  

Green Gram (Whole) / ಹೆಸರುಕಾಳು (*) 2550 13000

Local (Whole) / ಸ್ಥಳೀಯ (ವೋಲ್) (*) 9818 9818

Jawari/Local / ಜವರಿ / ಸ್ಥಳಿಯ (*) 8280 8280

Medium / ಮಧ್ಯಮ (*) 6829 6829

Green Peas / ಬಟಾಣಿ  

Green Peas / ಹಸಿ ಬಟಾಣಿ (*) 4800 13000

Avare / ಅವರೆ  

Avare (Whole) / ಅವರೆ (ವೋಲ್) (*) 6800 15000

Cowpea / ಅಲಸಂದೆ  

Cowpea (Whole) / ಕೌಪಿಯಾ (ವೋಲ್) (*) 5226 8736

Mataki / ಮಡಿಕೆ (ಮಟಕಿ)  

Mataki (W) / ಮಟಕಿ (ವೋಲ್) (*) 6260 7511

Moath / ಮೋತ್  

Moath (W) / ಮೋತ್ (ವೋಲ್) (*) 8700 9000

Horse Gram / ಹುರುಳಿ ಕಾಳು  

Horse gram (Whole) / ಹುರುಳಿಕಾಳು (ವೋಲ್) (*) 1089 13509

Tur Dal / ತೊಗರಿ ಬೇಳೆ  

Tur Dal / ತೊಗರಿಬೇಳೆ (*) 13000 17600

Bengal Gramdal / ಕಡಲೆಬೇಳೆ  

Bengal Gram Dal / ಕಡ್ಲೆಬೇಳೆ (*) 7000 9400

Black Gramdal / ಉದ್ದಿನಬೇಳೆ  

Black Gram Dal / ಉದ್ದಿನಬೇಳೆ (*) 10400 16000

Green Gramdal / ಹೆಸರುಬೇಳೆ  

Green Gram Dal / ಹೆಸರುಬೇಳೆ (*) 6500 12000

Tur / ತೊಗರಿ  

Tur / ತೊಗರಿ (*) 3500 11819

White / ಬಿಳಿ (*) 9600 9600

Red / ಕೆಂಪು (*) 10800 11399

Alasande Gram / ಅಲಸಂದೆ ಕಾಳು  

Alasande Gram / ಅಲಸಂದೆಕಾಳು (*) 6060 10000

Chennangidal / ಚೆನ್ನಂಗಿ ದಾಲ್  

Chennagidal / ಚನ್ನಂಗಿಬೇಳೆ (*) 7800 800

Spices  

Garlic / ಬೆಳ್ಳುಳ್ಳಿ  

Garlic / ಬೆಳ್ಳುಳ್ಳಿ (*) 8000 23000

Other / ಇತರೆ (*) 9000 16000

Chilly Red / ಕೆಂಪು ಮೆಣಸಿನಕಾಯಿ  

Other / ಇತರೆ (*) 12000 25000

Pepper / ಮೆಣಸು  

Black Pepper / ಕರಿಮೆಣಸು (*) 19442 87500

Other / ಇತರೆ (*) 22000 85000

Turmeric / ಅರಿಶಿನ  

Turmeric / ಅರಿಶಿಣ (*) 7169 14001

Local / ಸ್ಥಳೀಯ (*) 13000 14500

Turmeric Stick / ಟರ್ಮರಿಕ್ ಸ್ಟಿಕ್ (*) 18000 24000

Cumminseed / ಕುಮಿನ್ ಸೀಡ್  

Other / ಇತರೆ (*) 6020 6310

Methi Seeds / ಮೆಂತ್ಯ ಬೇಜ  

Methiseeds / ಮೆಂತ್ಯ ಬೀಜ (*) 7000 11000

Coriander Seed / ಧನಿಯಾ (ಕೊತ್ತಂಬರಿ ಬೀಜ)  

Coriander Seed / ಧನಿಯಾ ಬೀಜ (*) 5219 14000

Dry Chillies / ಒಣ ಮೆಣಸಿನಕಾಯಿ  

Byadgi / ಬ್ಯಾಡಗಿ (*) 21800 48000

Dabbi / ಡಬ್ಬಿ (*) 2309 25009

Kaddi / ಕಡ್ಡಿ (*) 2009 23159

Local / ಸ್ಥಳೀಯ (*) 1599 18000

Guntur / ಗುಂಟೂರು (*) 809 26000

Vegetables  

Onion / ಈರುಳ್ಳಿ  

Bellary Red / ಬಳ್ಳಾರಿ ಸಣ್ಣ (*) 3600 3800

Bangalore Small / ಬೆಂಗಳೂರು ಸಣ್ಣ (*) 2000 2500

Pusa-Red / ಪುಸ-ಕೆಂಪು (*) 1500 3300

Local / ಸ್ಥಳೀಯ (*) 1850 3000

Onion / ಈರುಳ್ಳಿ (*) 500 4100

Puna / ಪೂನ (*) 800 3500

Telagi / ತೆಲಗಿ (*) 500 3300

Other / ಇತರೆ (*) 1200 3600

Potato / ಆಲೂಗಡ್ಡೆ  

Local / ಸ್ಥಳೀಯ (*) 2000 4000

Potato / ಆಲೂಗಡ್ಡೆ (*) 1000 4000

Other / ಇತರೆ (*) 2987 3187

Cauliflower / ಹೂಕೋಸು  

Local / ಸ್ಥಳೀಯ (*) 800 3600

Cauliflower / ಹೂಕೋಸು (*) 1500 20000

Brinjal / ಬದನೆಕಾಯಿ  

Round / ರೌಂಡ್ (*) 1000 4400

Round/Long / ರೌಂಡ್ / ಲಾಂಗ್ (*) 1500 3000

Brinjal / ಬದನೆಕಾಯಿ (*) 1500 8000

Other / ಇತರೆ (*) 1000 2000

Coriander / ಧನಿಯಾ  

Local / ಸ್ಥಳೀಯ (*) 5410 9685

Coriander / ಧನಿಯಾ (*) 11000 13000

Tomato / ಟೊಮ್ಯಾಟೊ  

Hybrid / ಹೈಬ್ರಿಡ್ (*) 4000 6000

Tomato / ಟೊಮ್ಯೂಟೊ (*) 769 10000

Bitter Gourd / ಹಾಗಲಕಾಯಿ  

Bitter Gourd / ಹಾಗಲಕಾಯಿ (*) 1000 5000

Bottle Gourd / ಸೋರೆಕಾಯಿ  

Bottle Gourd / ಸೋರೆಕಾಯಿ (*) 600 3000

Ash Gourd / ಬೂದುಕುಂಬಳ ಕಾಯಿ  

Ashgourd / ಬೂದುಕುಂಬಳ (*) 20 23

Green Chilly / ಹಸಿರು ಮೆಣಸಿನಕಾಯಿ  

Green Chilly / ಹಸಿರು ಮೆಣಸಿನಕಾಯಿ (*) 2500 10115

Chilly Capsicum / ಬಜ್ಜಿ ಮೆಣಸಿನಕಾಯಿ  

Chilly Capsicum / ದಪ್ಪ ಮೆಣಸಿನಕಾಯಿ (*) 2000 5000

Banana Green / ಬಾಳೆಕಾಯಿ  

Banana - Green (Balekai) / ಬಾಳೇಕಾಯಿ (*) 1500 6800

Beans / ಹುರುಳಿಕಾಯಿ  

Beans (Whole) / ಬೀನ್ಸ್ (ವೋಲ್) (*) 1383 9000

Green Ginger / ಹಸಿ ಶುಂಠಿ  

Green Ginger / ಹಸಿ ಶುಂಠಿ (*) 2500 18000

Sweet Potato / ಸಿಹಿ ಗೆಣಸು  

Sweet Potato / ಗೆಣಸು (*) 1660 5000

Carrot / ಕ್ಯಾರೆಟ್  

Pusakesar / ಪುಸಕೇಸರ್ (*) 2850 2850

Carrot / ಕ್ಯಾರೆಟ್ (*) 2000 7000

Others / ಇತರೆ (*) 3000 4000

Cabbage / ಎಲೆಕೋಸು  

Cabbage / ಎಲೆಕೋಸು (*) 600 5000

Ladies Finger / ಬೆಂಡೇಕಾಯಿ  

Ladies Finger / ಬೆಂಡೆಕಾಯಿ (*) 1000 5500

Snakeguard / ಪಡವಲಕಾಯಿ  

Snakeguard / ಪಡವಲಕಾಯಿ (*) 1000 4000

Beetroot / ಬೀಟ್ರೂಟ್  

Beetroot / ಬೀಟ್ ರೂಟ್ (*) 1500 3600

White Pumpkin / ಬೂದುಕುಂಬಳ ಕಾಯಿ  

White Pumpkin / ಬೂದು ಕುಂಬಳಕಾಯಿ (*) 1383 3500

Cucumbar / ಸೌತೆಕಾಯಿ  

Cucumbar / ಸೌತೆಕಾಯಿ (*) 250 3000

Ridgeguard / ಹೀರೇಕಾಯಿ  

Ridgeguard / ಹೀರೆಕಾಯಿ (*) 800 5000

Raddish / ಮುೂಲಂಗಿ  

Raddish / ಮೂಲಂಗಿ (*) 800 5000

Thondekai / ತೊಂಡೆಕಾಯಿ  

Thondekai / ತೊಂಡೇಕಾಯಿ (*) 1000 4000

Capsicum / ದಪ್ಪ ಮೆಣಸಿನಕಾಯಿ  

Capsicum / ದಪ್ಪ ಮೆಣಸಿನಕಾಯಿ (*) 2000 7000

Green Avare (W) / ಅವರೇಕಾಯಿ  

Green Avare (W) / ಅವರೆಕಾಯಿ (ಇಡಿ) (*) 4400 4800

Alasandikai / ಅಲಸಂದಿಕಾಯಿ  

Alasandikai / ಅಲಸಂದಿಕಾಯಿ (*) 2800 5000

Drum Stick / ನುಗ್ಗೆಕಾಯಿ  

Drumstick / ನುಗ್ಗೆಕಾಯಿ (*) 3800 13000

Chapparada Avare / ಚಪ್ಪರದವರೆ  

Chapparada Avarekai / ಚಪ್ಪರದ ಅವರೆಕಾಯಿ (*) 2000 6000

Sweet Pumpkin / ಸಿಹಿ ಕುಂಬಳಕಾಯಿ  

Sweet Pumpkin / ಸಿಹಿಕುಂಬಳಕಾಯಿ (*) 900 1900

Peas Wet / ಹಸಿ ಬಟಾಣಿ  

Peas Wet / ಹಸಿ ಬಟಾಣಿ (*) 14000 18000

Seemebadanekai / ಸೀಮೆ ಬದನೆಕಾಯಿ  

Seemebadanekai / ಸೀಮೆಬದನೆಕಾಯಿ (*) 2000 4000

Knool Khol / ನವಿಲುಕೋಸು  

Knool Khol / ನವಿಲುಕೋಸು (*) 1500 5000

Suvarnagadde / ಸುವಣಗೆಡ್ಡೆ  

Suvarnagadde / ಸುವರ್ಣ ಗೆಡ್ಡೆ (*) 3500 9000

Lime (Lemon) / ನಿಂಬೆಹಣ್ಣು  

Lime (Lemon) / ನಿಂಬೆಹಣ್ಣು (*) 500 8100

Bunch Beans / ಗೋರಿಕಾಯಿ  

Bunch Beans / ಗೋರಿಕಾಯಿ (*) 2000 4200

admin B.Sc(hons) agriculture College of agriculture vijayapura And provide consultant service