ನಿಮ್ಮ ಬೋರ್ವೆಲ್ ಪಂಪ್ ಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ! ತಿಳಿದುಕೊಳ್ಳಿ
<How to link Aadhar card to pump set > <document required to link Aadhar card to pumpset> <time period link Aadhar card to pump set>
ಆತ್ಮೀಯ ರೈತ ಬಾಂಧವರೇ ನಿಮ್ಮ ಜಮೀನಿನಲ್ಲಿರುವ ಬೋರ್ವೆಲ್ಗಳಿಗೆ ಆರ್ ಆರ್ ನಂಬರ್ ಇರುತ್ತದೆ ಆರ್ ಆರ್ ನಂಬರ್ ಗೆ ನೀವು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಬೇಕಾಗಿರುತ್ತದೆ ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬೇಕಾದರೆ ನೀವು ಹೊಸದಾಗಿ ಬಂದಿರುವ ರೂಲ್ಸ್ ಪ್ರಕಾರ ಒಂದು ವೇಳೆ ನೀವು ನಿಮ್ಮ ಬೋರ್ವೆಲ್ಗಳಿಗೆ ಅಥವಾ ಬಾವಿಗಳಿಗೆ ಕೂರಿಸಿರುವ ಮೋಟಾರ್ ಗಳಿಗೆ ಆರ್‌ಆರ್ ನಂಬರ್ ಹೊಂದಿರುತ್ತದೆ ಆ ನಂಬರ್ಗೆ ನೀವು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ನೀವು ಅದಕ್ಕೆ ಕರೆಂಟ್ ಬಿಲ್ ಕಟ್ಟಬೇಕಾಗುತ್ತದೆ.
ರೈತರು ಈ ಲಿಂಕನ್ನು ಹೇಗೆ ಮಾಡಿಸಬೇಕು?
ರೈತರ ಇದಕ್ಕೆ ಇನ್ನೂವರೆಗೆ ಆನ್ಲೈನ್ ನಲ್ಲಿ ಲಿಂಕ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಹೀಗಾಗಿ ಇದು ಬಹುದಿನಗಳ ವರೆಗೆ ಸಮಯ ತೆಗೆದುಕೊಳ್ಳಬಹುದು ಇದನ್ನು ಸ್ವತಹ ನಿಮ್ಮ ಲೈನ್ ಮ್ಯಾನ್ ಗಳು ಅಥವಾ ಕೆಇಬಿ ಗಳಲ್ಲಿರುವ ಅಧಿಕಾರಿಗಳೇ ಇದನ್ನ ಮಾಡಬಹುದು ಬೇರೆ ಯಾರಿಗೂ ಸಹ ಇದನ್ನು ಮಾಡಲು ಸಾಧ್ಯವಿಲ್ಲ ಅದಕ್ಕಾಗಿ ಬೇಗನೆ ಇದನ್ನು ನೀವು ಈಗಲೇ ಮಾಡಲು ಪ್ರಯತ್ನ ಮಾಡಿದರೆ ಸ್ವಲ್ಪ ದಿನಗಳಲ್ಲಿ ಲಿಂಕ್ ಮಾಡಬಹುದು.
ಯಾಕೆ ಇದನ್ನು ಲಿಂಕ್ ಮಾಡಲು ಹೊಸ ರೂಲ್ಸ್ ಬಂದಿದೆ?
ನಾವು ಈಗಾಗಲೇ ಗಮನಿಸಿದ್ದೇವೆ, ಕರ್ನಾಟಕ ಸರ್ಕಾರ ಅಥವಾ ಭಾರತ ಸರ್ಕಾರ 5 ವರ್ಷಗಳಲ್ಲಿ ಎಲ್ಲವೂ ಡಿಜಿಟಲೀಕರಣ ಅಥವಾ ಕೃಷಿಯಲ್ಲಿ ಡಿಜಿಟಲ್ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ ಅದನ್ನು ಒಮ್ಮೆ ಒಂದೇ ಬಾರಿಗೆ ಮಾಡಲು ಸಾಧ್ಯವಿಲ್ಲ ಅದಕ್ಕಾಗಿ ಹೀಗಾಗಿ ಈಗಾಗಲೇ ಕಳೆದ ಮೂರು ತಿಂಗಳಿಂದ ತಮ್ಮ ಜಮೀನಿನ ಪಹಣಿ ಪತ್ರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮತ್ತು ಪಹಣಿ ಪತ್ರದಲ್ಲಿ ಭಾವಚಿತ್ರಗಳು ಬರುತ್ತವೆ ಎಂದು ಮಾಹಿತಿ ಪ್ರಕಟಿಷಿ ಈಗಾಗಲೇ ಲಿಂಕ್ ಮಾಡುವುದನ್ನು ನಾವು ನೋಡಿದ್ದೇವೆ ಮತ್ತು ಇದು ಸತ್ಯವಾದ ಮಾಹಿತಿ ಮುಂದೆ ನಿಮ್ಮ ಪಹಣಿ ಪತ್ರಗಳಲ್ಲಿ ರೈತರ ಭಾವ ಚಿತ್ರಗಳು ಬರಲಿವೆ ಹೀಗಿರುವ ಕಾರಣ ಯಾರೇ ಇನ್ನೊಬ್ಬರ ಪಾಣಿ ಪತ್ರ ತೆಗೆದುಕೊಂಡು ಹೋಗುವುದಾಗಲಿ ಅಥವಾ ಬೇರೆ ಯಾವುದೋ ಕಾರ್ಯಗಳಿಗೆ ಅವರೊಂದಿಗೆ ತಾವೇ ಸ್ವಂತ ತೆಗೆದುಕೊಂಡು ಹೋಗಿ ಕೊಡಬೇಕಾಗುತ್ತದೆ.
ಈಗ ಬೋರ್ವೆಲ್ ಪಂಪ್ ಸೆಟ್ ಗಳಿಗೆ ಆರ್‌ಆರ್ ನಂಬರ್ ನೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡೋದು ಕೂಡ ಅದೇ ರೀತಿಯಾಗಿರುತ್ತದೆ ನಿಮ್ಮ ಆರ್ ಆರ್ ನಂಬರ್ ಹೇಗೆ ಇರುತ್ತದೆ ಎಂದರೆ ಉದಾಹರಣೆಗೆ ನಿಮ್ಮ ಜಮೀನಿನ ಟ್ರಾನ್ಸ್ಫಾರ್ಮರ್ ಅಂದರೆ ಟಿಸಿ ನೀವು ನಿಮ್ಮ ಜಮೀನಿನಲ್ಲಿ ಕೂಡಿಸಬೇಕಾದರೆ ಅದಕ್ಕೆ ಮೂರರಿಂದ ನಾಲ್ಕು ಪರ್ಮಿಷನ್ ತೆಗೆದುಕೊಂಡು ಬಿಡಬೇಕು ಪರ್ಮಿಷನ್ ತೆಗೆದರೆ ಮಾತ್ರ ನಿಮಗೆ ಟಿಸಿ ಕೂರಿಸಲು ಅವಕಾಶ ಇರುತ್ತದೆ ಇಲ್ಲದಿದ್ದರೆ ಇರುವುದಿಲ್ಲ.
ಹೀಗಾಗಿ ನೀವು ಆರ್ ಆರ್ ನಂಬರ್ಗಳಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದಾಗಿ ನಿಮ್ಮ ಬಳಿ ಎಷ್ಟು ಬೋರ್ವೆಲ್ವೆ ಮತ್ತು ಎಷ್ಟು ಪಂಪ್ಸೆಟ್ಟುಗಳಿವೆ ಎಲ್ಲವೂ ಸರ್ಕಾರಕ್ಕೆ ಸುಲಭವಾಗಿ ದಾಖಲೆಗಳು ಸಿಕ್ಕಿಬಿಡುತ್ತವೆ ನಂತರದ ದಿನಗಳಲ್ಲಿ ಇದು ಒಂದು ಒಳ್ಳೆಯ ವಿಚಾರ ಎಂದು ಹೇಳಬಹುದು ಮತ್ತು ಇನ್ನೊಂದು ವಿಚಾರವಾಗಿ ನೋಡಿದರೆ ಕೆಟ್ಟ ವಾದ ವಿಚಾರ ಎಂದು ಸಹ ನಾವು ಹೇಳಬಹುದು.
ನೀವು ನಿಮ್ಮ ಆರ್ ಆರ್ ನಂಬರ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಸಂಪರ್ಕಿಸುವುದು ಹೇಗೆ?
ನೀವು ನಿಮ್ಮ ಲೈನ್ ಮ್ಯಾನ್ ಗಳಿಗೆ ಸಂಪರ್ಕ ಮಾಡಬೇಕು ಅವರು ತಕ್ಷಣವಾಗಿ ಇದನ್ನು ಈಗಾಗಲೇ ಕ್ರಮವನ್ನ ಸಣ್ಣಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನೀವು ಒಂದೆರಡುವರೆಗೆ ಪ್ರಶ್ನೆ ಕೇಳಿದಾಗ ಇನ್ನೂ ಇದರ ಬಗ್ಗೆ ವಿವರವಾಗಿ ಅವರು ಮಾಹಿತಿ ಪಡೆದುಕೊಂಡು ಕೂಡಲೇ ನಿಮ್ಮ ಪ್ರಶ್ನೆಗೆ ಅವರು ಉತ್ತರಿಸಲು ಪ್ರಯತ್ನ ಮಾಡಬಹುದು ಮತ್ತು ಈಗಾಗಲೇ ಇದು ಮೇಲುಗಡೆಯಿಂದ ರೂಲ್ಸ್ ಬಂದಿದೆ ಹಾಗೂ ಪತ್ರಿಕೆಗಳಲ್ಲಿ ಪ್ರಕಟಣೆಯು ಕೂಡ ಆಗಿದೆ.
https://hescom.karnataka.gov.in/storage/pdf-files/Contact+Details/Section+Officers+Mobile+Number.pdf
???????? ನಿಮ್ಮ ಬೆಸ್ಕಾಂ ವಿದ್ಯುತ್ ತರಬರಾಜು ಮಾಡುವ ಕೆಇಬಿ ಗಳ ಮೊಬೈಲ್ ಸಂಖ್ಯೆಯನ್ನು ಕೆಳಗಡೆ ನೀಡಿರುವ ಪಿಡಿಎಫ್ ನಲ್ಲಿ ತೋರಿಸಲಾಗಿದೆ.
ಇದನ್ನು ಓದಿ: ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಎಪಿಎಂಸಿ ಮಾರುಕಟ್ಟೆಗಳ ಧಾರಣೆ ಮಾಹಿತಿ!
https://krushisanta.com/APMC-Market-rates-in-Karnataka
ಇದನ್ನು ಓದಿ:ಆಟೋರಿಕ್ಷಾ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ! ಬೆಳ್ಳಂ ಬೆಳಗೆ ಸಿಹಿ ಸುದ್ದಿ
https://krushisanta.com/Application-invited-for-auto-ricksha-purchase-get-up-to-one-subsidy
ಇದನ್ನು ಓದಿ:ಮುಂಗಾರು ಹಂಗಾಮಿನಿಂದ ಹಾಳಾದ ಬೆಳೆಗಳಿಗೆ 775 ಕೋಟಿ ಪರಿಹಾರ ಬಿಡುಗಡೆ
https://krushisanta.com/Government-has-released--flood-crop-lose-relief-to-Farmers
ಇದನ್ನು ಓದಿ:3000 ಮೂರನೇ ಕಂತು ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ
https://krushisanta.com/Parihar-Amount-not-credited-for-these-farmers