PM Kisan 18ನೇ ಕಂತಿನ ಹಣ ಪಡೆದುಕೊಳ್ಳುವ ಅರ್ಹ ರೈತರ ಪಟ್ಟಿ!
<Pm Kisan 18th installment> <pm Kisan 18 installment beneficiary list> <pm Kisan 18 installment list> <PM Kisan Scheme>
ಆತ್ಮೀಯ ರೈತ ಬಾಂಧವರೇ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಿಎಂ ಕಿಸಾನ್ ಯೋಜನೆ ಅಡಿ ಈಗಾಗಲೇ 17 ಕಂತು ರೈತರ ಖಾತೆಗೆ ವರ್ಗಾವಣೆ ಆಗಿದೆ ಮತ್ತು 18ನೇ ಕಂತಿನ ಹಳ್ಳಿವಾರು ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಈ ವರ್ಷದ ಕೃಷಿ ಬಜೆಟ್ ನಲ್ಲಿ ಏನಾಗಿದೆ ಅಂದರೆ ಕೇಂದ್ರದ ಕೃಷಿ ಬಜೆಟ್ ನಲ್ಲಿ ಬಿಎಂ ಕಿಸಾನ್ ಯೋಜನೆಗೆ ಪ್ರತಿ ವರ್ಷ 6000 ರೂಪಾಯಿಗಳು ನಿಗದಿ ಮಾಡಲಾಗಿತ್ತು ಆದರೆ ಇದೀಗ ಬಜೆಟ್ ನಲ್ಲಿ 8,000 ಗಳು ಮೀಸಲಿಡಲಾಗಿದೆ ಹೀಗಾಗಿ ರೈತರಿಗೆ ಮತ್ತೆ ಕಂತುಗಳು ಹೆಚ್ಚಿಗೆ ಹಣ ಜಮಾ ಆಗಲಿದ್ದು ಆದರೆ ಇದಕ್ಕೆ ಆದ ಪ್ರತ್ಯೇಕ ಮತ್ತು ನಿಖರವಾದ ಪ್ರಕಟಣೆಯನ್ನು ಬಂದಿಲ್ಲ ಆದರೆ ಬಜೆಟ್ ನಲ್ಲಿ ಹಣವನ್ನ ನಿಗದಿ ಮಾಡಲಾಗಿದೆ.
18ನೇ ಕಂತಿನ ಫಲಾನುಭವಿಗಳ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ?
ಹೌದು ರೈತರೇ 18ನೇ ಕಂತಿನ ಫಲಾನುಭವಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದ್ದಾರೆ ಅದನ್ನು ಆನ್ಲೈನ್ ನಲ್ಲಿ ವೀಕ್ಷಣೆ ಮಾಡಬಹುದು ಅದನ್ನು ಹೇಗೆ ಮಾಡುವುದೆಂದು ಹಂತ ಹಂತಗಳವಾಗಿ ನಾವು ನಿಮಗೆ ಇಲ್ಲಿ ಕೆಳಗಡೆ ತಿಳಿಸುತ್ತಾ ಹೋಗುತ್ತೇವೆ ಇದಾದ ನಂತರ ಇನ್ನೊಂದು ವಿಷಯ ಏನೆಂದರೆ ಬಹಳಷ್ಟು ಜನರು 17ನೇ ಕಂತಿನ ಫಲಾನುಭವಿಗಳಾಗಿದ್ದರೆ ಅವರು ಕೂಡ ಅವರಿಗೆ ಅಂದರೆ ಯಾರಿಗೆಲ್ಲ 17ನೇ ಕಂತು ಬಹಳ ಬಂದಿತ್ತು ಎಲ್ಲರಿಗೂ ಮತ್ತೆ 18ನೇ ಕಂತಿನ ಹಣ ಕೂಡ ಜಮಾ ಆಗಲಿದೆ ಕೆಲವೊಂದು ಅಂದರೆ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಇನ್ನುವರಿಗೆ ಪಿಎಂ ಕಿಸಾನ್ ಹಣ ಬಂದಿಲ್ಲ ಮತ್ತು ಇದಕ್ಕೆ ಆದ ಪ್ರತ್ಯೇಕ ಮಾಹಿತಿಗಳು ಎಲ್ಲಿಯೂ ಲಭ್ಯವಾಗಿಲ್ಲ ಯಾರು 2019 ರ ನಂತರ ಅರ್ಜಿಗಳನ್ನು ಹಾಕಿದ್ದಾರೆ ಅವರ ಖಾತೆಗೆ ಇನ್ನೂವರೆಗೆ ಈ ಯೋಜನೆಯಲ್ಲಿ ಹಣ ಬಂದಿರುವುದಿಲ್ಲ ಅದಕ್ಕಿಂತ ಮುಂಚಿತವಾಗಿ ಯಾರೂ ಅರ್ಜಿಯನ್ನು ಹಾಕಿದ್ದೀರಿ ಅವರೆಲ್ಲರಿಗೂ ಹಣ ಜಮಾ ಆಗುತ್ತಾ ಇದೆ.
ಹಂತ 1: ಇಲ್ಲ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಇದು ಪಿಎಂ ಕಿಸಾನ್ ಬೆನಿಫಿಶಿಯರಿ ಲಿಸ್ಟ್ ಅನ್ನು ಚೆಕ್ ಮಾಡುವ ಲಿಂಕ್ ಆಗಿರುತ್ತದೆ ಮತ್ತು ಹಳ್ಳಿ ವಾರ್ರು ಅಂದರೆ ನಿಮ್ಮ ಊರಿನವರು ನೀವು ಪಿಎಂ ಕಿಸಾನ್ ಎಷ್ಟು ಜನರಿಗೆ 18ನೇ ಕಂತಿರ ಹಣ ಬರುತ್ತದೆ ಮತ್ತು ಯಾರೆಲ್ಲ ಪಟ್ಟಿಯಲ್ಲಿದ್ದಾರೆ ಎಂದು ನೋಡಬಹುದು.
https://pmkisan.gov.in/Rpt_BeneficiaryStatus_pub.aspx
ಹಂತ 2: ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕರ್ನಾಟಕದ ಯೋಚನೆ ಮಾತ್ರವಲ್ಲದೆ ಈ ಯೋಜನೆ ಕೇಂದ್ರದ ಯೋಜನೆಯಾಗಿದ್ದು ಭಾರತ ದೇಶಾದ್ಯಂತ ಎಲ್ಲರೂ ಇದರ ಫಲಾನುಭವಿಗಳಾಗಿರುತ್ತಾರೆ ಮತ್ತು ಭಾರತದ ಯಾವುದೇ ಮೂಲೆಯಲ್ಲಿ ಬರುತ್ತಿದ್ದರು ಸಹ ನಿಮ್ಮ ಸ್ಟೇಟಸ್ಅನ್ನು ನೀವು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಮೊಟ್ಟಮೊದಲಿಗೆ ಇಲ್ಲಿ ಕೆಳಗಡೆ ನೀಡಿರುವಂತೆ ನೀವು ನಿಮ್ಮ ರಾಜ್ಯ ಜಿಲ್ಲೆಯ ತಾಲೂಕು ಹೋಬಳಿ ಮತ್ತು ನಿಮ್ಮ ಊರವನ್ನು ಆಯ್ಕೆ ಮಾಡಬೇಕು.
BENIFICIARY LIST 21/07/2024 09:41 PM
State *
--Select State--
District *
--Select District--
Sub-District *
--Select Sub District--
Block *
--Select Block--
Village *
Get report
ಕೊನೆಯದಲ್ಲಿ ಗೆಟ್ ರಿಪೋರ್ಟ್ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಈಗ ನಿಮಗೆ ಪೇಜ್ ಓಪನ್ ಆಗುತ್ತದೆ ಈ ಪೇಜ್ ನಲ್ಲಿ ಎಲ್ಲಾ ನಿಮ್ಮ ಊರಿನಲ್ಲಿ ಎಷ್ಟು ಜನರಿಗೆ 18ನೇ ಕಂತಿರ ಹಣ ಬರಲಿದೆಯೋ ಅವರ ಹೆಸರೆಲ್ಲ ಇಲ್ಲಿ ನಿಮಗೆ ತೋರಿಸುತ್ತದೆ ಹೆಸರುಗಳು ಬಹಳ ಇರುತ್ತವೆ ಕೇವಲ ಒಂದು ಪೇಜ್ ಮಾತ್ರವಲ್ಲ ಕೆಳಗಡೆ ಒಂದು ಎರಡು ಮೂರು ನಾಲ್ಕು ಇತ್ಯಾದಿ ಪೇಜ್ ನಂಬರ್ ಗಳನ್ನ ಹಾಕಲಾಗಿರುತ್ತದೆ ಅದನ್ನು ಸರಿಯಾಗಿ ನೋಡಿ ನಿಮ್ಮ ಹೆಸರು ಮೊದಲನೇ ಪೇಜ್ ನಲ್ಲಿ ಸಿಗದಿದ್ದರೆ ಎರಡನೇ ಪೇಜ್ ಎರಡನೇ ಪೇಜ್ ನಲ್ಲಿ ಸಿಗದಿದ್ದರೆ ಮೂರನೇ ಪೇಜ್ ಈ ರೀತಿಯಾಗಿ ನೋಡುತ್ತಾ ಹೋಗಬೇಕು.
ಇದನ್ನು ಓದಿ: ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಎಪಿಎಂಸಿ ಮಾರುಕಟ್ಟೆಗಳ ಧಾರಣೆ ಮಾಹಿತಿ!
https://krushisanta.com/APMC-Market-rates-in-Karnataka
ಇದನ್ನು ಓದಿ:ಆಟೋರಿಕ್ಷಾ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ! ಬೆಳ್ಳಂ ಬೆಳಗೆ ಸಿಹಿ ಸುದ್ದಿ
https://krushisanta.com/Application-invited-for-auto-ricksha-purchase-get-up-to-one-subsidy
ಇದನ್ನು ಓದಿ:ಮುಂಗಾರು ಹಂಗಾಮಿನಿಂದ ಹಾಳಾದ ಬೆಳೆಗಳಿಗೆ 775 ಕೋಟಿ ಪರಿಹಾರ ಬಿಡುಗಡೆ
https://krushisanta.com/Government-has-released--flood-crop-lose-relief-to-Farmers
ಇದನ್ನು ಓದಿ:3000 ಮೂರನೇ ಕಂತು ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ
https://krushisanta.com/Parihar-Amount-not-credited-for-these-farmers