3000 ಜಮಾ ಆಗದೇ ಇರುವವರ ರೈತರ ಪಟ್ಟಿ ಬಿಡುಗಡೆ! ಚೆಕ್ ಮಾಡಿ!
<Parihar> <Bara Parihar> <Parihar payment> < ಬರ ಪರಿಹಾರ ಪೇಮೆಂಟ್> < ಹೆಚ್ಚುವರಿ ಬರ ಪರಿಹಾರ ಜಮಾ ಆಗದೇ ಇರುವವರ ಪಟ್ಟಿ>
ಆತ್ಮೀಯರೇ ಇನ್ನುವರೆಗೆ ಈ ರೈತರ ಖಾತೆಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ ಮತ್ತು ಯಾರೆಲ್ಲ ರೈತರಿಗೆ ಈ ಹಣ ಬಿಡುಗಡೆಯಾಗಿಲ್ಲ ಯಾಕೆ ಆಗುವುದಿಲ್ಲ ಮತ್ತು ಕಾರಣ ಏನಿದೆ ಮತ್ತು ಈಗಾಗಲೇ ಬಂದಿರುವುದು ಹೇಗೆ ಖಚಿತಪಡಿಸಿಕೊಳ್ಳುವುದು ಅಥವಾ ಬರೆದಿದ್ದರೆ ಅದನ್ನು ಚೆಕ್ ಮಾಡುವುದು ಹೇಗೆ ಎಲ್ಲವೂ ಆನ್ಲೈನ್ ನಲ್ಲಿ ನೋಡುವುದು ಹೇಗೆ? ಇಂತಹ ತುಂಬಾ ಸರಳ ವಿಧಾನವನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ ನೀವು ನೋಡಿ.
ಇಲ್ಲಿಯವರೆಗೆ ಹೆಚ್ಚುವರಿ ಬರ ಪರಿಹಾರ ಜಮಾ ಆಗದವರ ಪಟ್ಟಿ?
ಕರ್ನಾಟಕದ ಹೊಸ ದೇಶದ ಪ್ರಕಾರ ಅಂದರೆ ಯಾರಿಗೆಲ್ಲ ಮೂರನೇ ಕಂತಿನ ಬರ ಪರಿಹಾರ ಅಥವಾ ಹೆಚ್ಚುವರಿ ಬರ ಪರಿಹಾರ ಅಥವಾ ಜೀವನೋಪಾಯ ಬರ ಪರಿಹಾರ ಎಂದು ಹೇಳಲ್ಪಡುವ ಪರಿಹಾರ ಹಣವನ್ನು ಈ ರೈತರಿಗೆ ಹಣ ವರ್ಗಾವಣೆಯಾಗುವುದಿಲ್ಲ ಮತ್ತು ಈ ರೈತರಿಗೆ ಯಾವುದೇ ಕಾರಣಕ್ಕೂ ಕರ್ನಾಟಕ ಸರ್ಕಾರ ಕೇಂದ್ರದಿಂದ ಪಡೆದುಕೊಂಡಿರುವ ಹಣದಲ್ಲಿ ಯಾವುದೇ ರೀತಿ ಹಣವನ್ನು ರೈತರ ಖಾತೆಗೆ ಹಾಕುವುದಿಲ್ಲ ಎಂದು ತೀರ್ಮಾನ ಈಗಾಗಲೇ ಮಾಡಿದೆ.
ಯಾರೆಲ್ಲಾ ರೈತರ ಹೆಸರಿನಲ್ಲಿ ಅತಿ ದೊಡ್ಡ ರೈತರಿದ್ದಾರೋ ಅಂತವರ ಖಾತೆಗೆ ಯಾವುದೇ ರೀತಿಗೂ ಹಣ ವರ್ಗಾವಣೆ ಮಾಡುವುದಿಲ್ಲ ಈ ಹಣ ಕೇವಲ ಸಣ್ಣ ಆಕೃತಿ ಸಣ್ಣ ರೈತರಿಗೆ ಮಾತ್ರ ಅಂದರೆ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತ ಬಾಂಧವರಿಗೆ ಮಾತ್ರ ಈ ಹಣವನ್ನು ವರ್ಗಾವಣೆ ಮಾಡಲಾಗುವುದು ಮತ್ತು ಉಳಿದವರಿಗೆ ಯಾವುದೇ ಕಾರಣಕ್ಕೂ ಹಣವನ್ನು ವರ್ಗಾವಣೆ ಮಾಡುವುದಿಲ್ಲ ಮತ್ತು ನೀವು ಈ ಹಣವನ್ನು ಪಡೆಯಲು ಅರ್ಹರಲ್ಲ ಮತ್ತು ಅನಾರಹ ಪಟ್ಟಿಯಲ್ಲಿ ಬರುತ್ತೀರಿ ಎಂದು ಸ್ವತಹ ಕೃಷಿ ಸಚಿವರೆ ಮಾಹಿತಿಯನ್ನು ನೀಡಿದ್ದಾರೆ.
ಹಣವನ್ನ ನೀಡುವುದಾಗಲಿ ಅಥವಾ ಪಡೆಯುವುದಾಗಲಿ ಅಥವಾ ಬರದೇ ಅಥವಾ ಬರದೇ ಇರಲಿ ಯಾವುದಾದರೂ ಆಗಿರಲಿ ಆದರೆ ನೀವು ಮೊದಲಿಗೆ ನಿಮಗೆ ಈಗ ಹಣ ಬರುತ್ತದೆಯೋ ಇಲ್ಲ ಎಂದು ನೀವು ಖಚಿತಪಡಿಸಿಕೊಳ್ಳಲು ಕೆಳಗಡೆ ನೀಡಿರುವ ವಿಧಾನವನ್ನು ಅನುಸರಿಸಿ ನೀವು ಚೆಕ್ ಮಾಡಿಕೊಂಡು ನೋಡಬಹುದು.
ಹಂತ 1: ಈಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೊಂದು ಪೇಜ್ ಓಪನ್ ಆಗುತ್ತದೆ, ಪೇಜ್ ಓಪನ್ ಆದ ನಂತರ ಅದರಲ್ಲಿ ನೇರವಾಗಿ ನಿಮಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ ಆಯ್ಕೆ ಮಾಡುವಲ್ಲಿ ನೀವು 2023 ಮತ್ತು 24 ವರ್ಷವನ್ನಾಗಿ ಮಾಡಿಕೊಳ್ಳಿ ಮತ್ತು ಯಾವ ಋತುಮಾನ ಎಂದು ಕೇಳಿದ್ದಲ್ಲಿ ಮುಂಗಾರು ಹಂಗಾಮ ಎಂದು ಆಯ್ಕೆ ಮಾಡಿಕೊಳ್ಳಿ ಮತ್ತು ಬೆಳೆ ಯಾವ ರೀತಿಯಾಗಿ ಹಾನಿಯಾಗಿದೆ ಅಥವಾ ವಿಪತ್ತಿನ ವೇದ ಯಾವುದೆಂದು ಕೇಳಿದ್ದಲ್ಲಿ ನೀವು ಬರ ಎಂದು ಆಯ್ಕೆ ಮಾಡಿಕೊಂಡು ನಂತರ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
https://parihara.karnataka.gov.in/service92/
ಹಂತ 2: ನಿಮ್ಮ ಬಳಿ ಯಾವುದೇ ದಾಖಲೆ ಇರಲಿ ಅಂದರೆ ಮೊಬೈಲ್ ನಂಬರ್ fid ಅಥವಾ ನಿಮ್ಮ ಆಧಾರ್ ಸಂಖ್ಯೆ ಅಥವಾ ಜಮೀನಿನ ಸರ್ವೆ ನಂಬರ್ ನಾಲ್ಕರಲ್ಲಿ ಯಾವುದಾದರೂ ಒಂದು ದಾಖಲೆಯಿಂದ ನೀವು ನಿಮ್ಮ ಹೆಚ್ಚುವರಿ ಬರ ಪರಿಹಾರ ಪಡೆಯುವ ಮತ್ತು ಪಡೆದೆ ಇರೋದನ್ನು ತಿಳಿದುಕೊಳ್ಳಬಹುದು.
ಹಂತ 3: ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ನಿಗದಿ ಮಾಡಿರುವ ಉದಾಹರಣೆಗೆ ಆಧಾರ ಸಂಖ್ಯೆ ಆಯ್ಕೆ ಮಾಡಿಕೊಂಡರೆ ನೀವು 12 ಅಂಕಿಯ ಆಧಾರ್ ಸಂಖ್ಯೆಯನ್ನು ತಪ್ಪದೇ ಸರಿಯಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಎಂಟ್ರಿ ಮಾಡಬೇಕು ಎಂಟ್ರಿ ಮಾಡಿದ ನಂತರ ನಿಮಗೆ ಮುಂದೆ ಒಂದು ಪಡೆಯಿರಿ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಸರಿಯಾಗಿ ಕ್ಲಿಕ್ ಮಾಡಬೇಕು.
ಹಂತ 4: ಈ ಒಂದು ವಿವರವೂ ನಿಮಗೆ ಕೆಳಗಡೆ ಮಾಹಿತಿ ಬರುತ್ತದೆ, ಈಗಾಗಲೇ ನಿಮಗೆ ಎರಡು ಕಂತುಗಳು ಜಮ ಆಗಿರುವುದು ಖಂಡಿತವಾಗಿಯೂ ತೋರಿಸಬೇಕು ಒಂದು ವೇಳೆ ಒಂದೇ ಕಂತು ಜಮಾ ಆಗಿ ಮತ್ತು ಇನ್ನೊಂದು ಕಂತಿನ ಹಣ ತೋರಿಸದೆ ಇದ್ದಲ್ಲಿ ಮೂರನೇ ಕಂತಿರ ಹಣ ಅಥವಾ ಹೆಚ್ಚುವರಿ ಬರ ಪರಿಹಾರ ಬರುವುದಿಲ್ಲ ನೀವು ಅವಾಗ ಅನರ್ಹ ಪಟ್ಟಿಯಲ್ಲಿ ಬರುತ್ತೀರಿ.
ಇನ್ನೊಂದು ಸರ್ಕಾರ ಹಾಕಿರುವ ಕಟ್ಟು ನಿರ್ಧಾರೇನೆಂದರೆ ಪ್ರತಿಯೊಬ್ಬ ಯಾರೆಲ್ಲಾ ಪರಿಹಾರದ ಫಲಾನುಭವಿಗಳಾಗಿದ್ದಾರೆ ಅವರಿಗೆ ಈಗಾಗಲೇ ಎರಡು ಕಂತುಗಳು ಕಡ್ಡಾಯವಾಗಿ ಜಮಾ ಆಗಿರಬೇಕು ಅದಾದ ನಂತರ ಅವರ ಸರ್ವೇ ನಂಬರ್ ಹೆಸರಿನಲ್ಲಿ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರಬೇಕು ಈ ಕಟ್ಟುನಿಟ್ಟುನ ನಿರ್ಧಾರದಲ್ಲಿ ಯಾರೆಲ್ಲಾ ಉತ್ತೀರ್ಣರಾಗುತ್ತಾರೋ ಅವರಿಗೆ ಮಾತ್ರ ಈ ಹಣವನ್ನು ವರ್ಗಾವಣೆ ಮಾಡಲಾಗುವುದು ನೀವು ಈಗ ನಿಮ್ಮ ಸ್ಟೇಟಸ್ ಅನ್ನು ನೋಡಿರುತ್ತೀರಿ ಎಂದು ತಿಳಿದುಕೊಳ್ಳುತ್ತೇವೆ ಮತ್ತು ನೀವು ಅರ್ಹರೆ ಅಥವಾ ಅನಹರರು ಎಂದು ಈಗಲೇ ನಿರ್ಧಾರ ಮಾಡಬಹುದು.
ಇದನ್ನು ಓದಿ:ಪಂಪ್ಸೆಟ್ಗಳಿಗೂ ಆಧಾರ್ ಲಿಂಕ್ ಕಡ್ಡಾಯ! ಹೊಸ ರೂಲ್ಸ್ ಇಲ್ಲದಿದ್ದರೆ ಬಿಲ್ ಬರುವುದು ಗ್ಯಾರಂಟಿ
https://krushisanta.com/It-is-mandatory-to-link-your-Aadhar-card-to-borewell-motor-IP-RR-Number
ಇದನ್ನು ಓದಿ:ಇಲಾಖೆಯಿಂದ ರೈತರಿಗೆ ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್ ನೀಡಲು ಅರ್ಜಿ ಅಹ್ವಾನ
https://krushisanta.com/Get-your-Tractor-in-subsidy-apply-before-last-date
ಇದನ್ನು ಓದಿ:ಮನೆಗೆ ಉಚಿತ ಕರೆಂಟ್ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಆಹ್ವಾನ
https://krushisanta.com/Invited-for-Free-supply-electricity-to-the-home
ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
https://krushisanta.com/Extra-parihara-payment-amount-credit-Please-check-using-this-link