ರಾಜ್ಯದ ಗ್ರಹಣೀಯರಿಗೆ ಗೃಹಲಕ್ಷ್ಮಿ ಕಂತು ಹಣ ಬಂತು 2000/- ನಿಮಗೂ ಬಂತಾ ನೋಡಿ !
<Gruhalakhmi> <Gruhalakhmi amount> <Gruhalakhmi status> <Gruhalakhmi Scheme>
ಬೆಂಗಳೂರು, ಅಕ್ಟೋಬರ್ 15: ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೇ ಬ್ಯಾಂಕ್ ಖಾತೆಗೆ ವರ್ಗಾವಣೆ ಹಾಕುವುದಾಗಿ ಹೇಳಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಒಂದೇ ತಿಂಗಳ ಹಣ ವರ್ಗಾವಣೆ ಮಾಡಿ ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ. ನಮಗೆ ಹಣವೂ ಬೇಡ ನಾವು ಬ್ಯಾಂಕುಗಳಿಗೆ ಅಲೆಯುವುದೂ ಬೇಡ ಎಂದು ಗೃಹಿಣಿಯರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಾಕಿ ಇದ್ದು, ಈ ತಿಂಗಳಲ್ಲಿ ಬಾಕಿ ಇರುವ ಎರಡು ತಿಂಗಳ ಹಣವನ್ನೂ ವರ್ಗಾವಣೆ ಮಾಡಲಾಗುವುದು.ಲಕ್ಷ್ಮೀ ಹೆಬ್ಬಾಳ್ವಾರ್ ಹೇಳಿದ್ದರು.
ವಿಶೇಷ ಸೂಚನೆ: ಇದೇ ಅಕ್ಟೋಬರ್ ತಿಂಗಳು ಏಳನೇ ತಾರೀಕಿಗೆ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿಗಳು ಜಮಾ ಆಗಿವೆ ಅಂದರೆ ಕಳೆದ ಒಂದು ತಿಂಗಳಿನ ಮುಂಚೆ ಎರಡು ಕಂತುಗಳು ಒಮ್ಮೆ ಜಮಾ ಆಗಿದ್ದು ಜೂನ್ ಮತ್ತು ಜುಲೈ ತಿಂಗಳ ಹಣ ಒಮ್ಮೆ ಜಮಾ ಆಗಿತ್ತು ನಂತರ ಸೆಪ್ಟಂಬರ್ ತಿಂಗಳ ಹಣವನ್ನ ಈ ತಿಂಗಳು 7ನೇ ತಾರೀಕಿನಂದು ಹಾಕಿದ್ದಾರೆ ಮತ್ತು ಈ ತಿಂಗಳ ಹಣ ಮುಂದಿನ ತಿಂಗಳ ಬರಬಹುದು.
ಆದರೆ ಸದ್ಯ ಗೃಹಲಕ್ಷ್ಮಿಯರ ಖಾತೆಗೆ ಕೇವಲ ಜೂನ್ ತಿಂಗಳ ಹಣ ಮಾತ್ರ ಜಮೆಯಾಗಿದ್ದು, ಜುಲೈ ತಿಂಗಳ ಎಂದುಕೊಂಡಿದ್ದ ಹಣ ಬರಲಿದೆ ಮಹಿಳೆಯರಿಗೆ ನಿರಾಸೆಯಾಗಿದೆ. ಕಳೆದ 7 ನೇ ತಾರೀಖು ಜೂನ್ ತಿಂಗಳ ಹಣ ಹಾಗೂ 9 ನೇ ಜುಲೈ ತಿಂಗಳ ಹಣ ಜಮೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಳಾರ್ ಹೇಳಿದ್ದರು.
ಆದರೆ ಈಗ ಕೇವಲ ಒಂದು ತಿಂಗಳ ಹಣ ಬಂದಿದೆ.ಶೇ 55ರಷ್ಟು ಮಂದಿಗೆ ಮಾತ್ರ ಹಣ ಜಮೆ ಸದ್ಯ ಗೃಹಲಕ್ಷ್ಮಿ ಯೋಜನೆಯಲ್ಲಿ 1.23 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಇವರಲ್ಲಿ ಸದ್ಯ ಶೇ 55 ರಷ್ಟು ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಿದೆ. ಇನ್ನು ಶೇ 45 ರಷ್ಟು ಮಹಿಳೆಯರಿಗೆ ತಲುಪಬೇಕಾದ ಹಣ ಇನ್ನಷ್ಟೇ ಜಮೆಯಾಗಬೇಕಿದೆ.
ಆದರೆ, ಜುಲೈ ತಿಂಗಳ ಹಣವನ್ನು ಈ ತಿಂಗಳೇ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿ ಒಂದೇ - ತಿಂಗಳ ಹಣ ಹಾಕಿ ಸುಮ್ಮನಾಗಿದೆ ಸರ್ಕಾರ. ಆ ಈ ವಾರವಾದರೂ ಎರಡು ತಿಂಗಳ ಹಣ ಒಟ್ಟಿಗೆ ಜಮಾವಣೆಯಾಗುತ್ತದೆಯಾ ಎನ್ನುವ ನಿರೀಕ್ಷೆಯಲ್ಲಿ ಗೃಹಲಕ್ಷ್ಮಿಯರು - ಇದ್ದಾರೆ.ಕೆಲವರಿಗೆ ಒಂದು ತಿಂಗಳಬಂದಿದೆ. ಇನ್ನು ಹಲವರಿಗೆ ಆ ಹಣ ಕೂಡ ಬಂದಿಲ್ಲ. ಹೀಗಾಗಿ ಬ್ಯಾಂಕಿಗೆ ಅಲೆದು ಸಾಕಾಗಿದೆ. ನಮಗೆ ಯಾವ ದುಡ್ಡು ಕೂಡ ಬೇಡ ಎಂದು ಫಲಾನುಭವಿ ಅಶ್ವಿನಿ, ನಂಜಮ್ಮ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ಹೇಳುವುದೇನು?
ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಪ್ರತಿಕ್ರಿಯಿಸಿ, ಎರಡು ಕಂತಿನ ಹಣವನ್ನು ಜಮೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಯವರಿಗೂ ಈಗಾಗಲೇ ಎರಡು ತಿಂಗಳ ಹಣ ಜಮೆ ಮಾಡಿದ್ದೇವೆ. ನಾವು ಭರವಸೆ ಕೊಟ್ಟಿದ್ದಂತೆಯೇ ಎರಡು ತಿಂಗಳ ಬಿಲ್ ಕ್ಲಿಯರ್ ಮಾಡಿದ್ದೇವೆ. ಹದಿನಾಲ್ಕು ಬಿಲ್‌ಗಳನ್ನು ಟ್ರಜರಿಗೆ ಹಾಕಲಾಗಿದ್ದು ಡಿಸ್‌ಪ್ಲೇ ಆಗ್ತಿರಲಿಲ್ಲ. ಎರಡೂರು ಲಕ್ಷ ಗೃಹಲಕ್ಷ್ಮಿ ಅವರಿಗೆ ಹೋಗಿರಲಿಲ್ಲ. ಅದು ಕೂಡ ಈಗ ಡಿಸ್‌ಪ್ಲೇ ಆಗುತ್ತಿದೆ ಎಂಬ ಮಾಹಿತಿ ಬಂದಿದೆ. ಶೀಘ್ರ ಆ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಲಿದೆ ಫಲಾನುಭವಿಗಳ ಎಂದರು.1.22 ಕುಟುಂಬಕ್ಕೆ ಕೋಟಿ ಹಣ ಜಮೆಯಾಗಿದೆ. ಎರಡು ತಿಂಗಳಿಗೆ ಐದು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದೇನೆ. 80,000 ಜನರಿಗೆ ತಾಂತ್ರಿಕ ದೋಷ ಬಂದಿದೆ. ಜೆಎಸ್‌ಟಿ, ಐಟಿ ಅವರಿಂದ ಸಹಕಾರ ಸಿಕ್ಕಿಲ್ಲ. ಹೀಗಾಗಿ ಅವರಿಗೆ ಹಣ ಜಮೆ ಮಾಡಲು ಆಗುತ್ತಿಲ್ಲ. ಆದರೆ, ದಿನಕ್ಕೆ ಇನ್ನೂರು ಮುನ್ನೂರು ಜನರದ್ದು ಸರಿ ಮಾಡುತ್ತಿದ್ದೇವೆ ಎಂದು ಹೆಬ್ಬಾಳರ್ ಹೇಳಿದರು.
ಇದನ್ನು ಓದಿ:ರೈತರ ಈ ಖಾತೆಗಳಿಗೆ ಹೆಚ್ಚುವರಿ ಬರ ಪರಿಹಾರ ಹಣ ಬಿಡುಗಡೆ? ಮೊಬೈಲ್ ನಂಬರ್ ಇದ್ದರೆ ಸಾಕು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಬಹುದು
https://krushisanta.com/Extra-parihara-payment-amount-credit-Please-check-using-this-link
ಇದನ್ನು ಓದಿ:ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ ನಿಮಗೆಷ್ಟು ಬಂತು ಚೆಕ್ ಮಾಡಿ
https://krushisanta.com/State-government-has-released--crop-lose-parihara-payment
ಇದನ್ನು ಓದಿ:ರಾಜ್ಯದಲ್ಲಿ 5 ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ https://krushisanta.com/There-is-a-chances-of-rainfall-in-Karnataka-for-5-days