ರಾಜ್ಯದ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ! ನಿಮಗೆಷ್ಟು ಬಂತು ಚೆಕ್ ಮಾಡಿ ನೋಡಿ
<ರೈತರ ಖಾತೆಗೆ ಬೆಳೆ ಹಾನಿ ಜಮಾ> < ಬೆಳೆ ಹಾನಿ ಪರಿಹಾರ ಜಮಾ > < ಬೆಳೆ ಪರಿಹಾರ ಹಣ ಜಮಾ> < ಬೆಳೆ ಹಾನಿ ರೈತರ ಖಾತೆಗೆ ಜಮಾ> < ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ >
ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಬಿಡುಗಡೆ, ಏನಿದು ಬೆಳೆ ಹಾನಿ ಪರಿಹಾರ ಎಂದರೆ ಕರ್ನಾಟಕದಲ್ಲಿ ಪ್ರಸ್ತುತ ವರ್ಷ 2023 ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಪರಿಹಾರ ಅಂದರೆ ಮಳೆ ಕಡಿಮೆಯಾಗಿರುವ ಕಾರಣ ರೈತರ ಖಾತೆಗೆ ಪರಿಹಾರ ಹಣವನ್ನು ಜಮಾ ಮಾಡಲಾಗಿದೆ. ರೈತರು ತುಂಬಾ ಖುಷಿಯಲ್ಲಿ ಇದ್ದರೆ ಮೊದಲ ಕಂತು ಕಡಿಮೆ ಬಂದಿತ್ತು ಹೀಗಾಗಿ ರೈತರು ಸ್ವಲ್ಪ ಮುಖದಲ್ಲಿ ಕೋಪವನ್ನು ಉಂಟು ಮಾಡಿತು ಅದೇ ರೀತಿಯಾಗಿ ನಂತರದ ದಿನಗಳಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅಧೀನದಲ್ಲಿ ಸ್ವಲ್ಪ ಹಣವನ್ನು ಪರಿಹಾರವಾಗಿ ನೀಡಬೇಕಾಗಿ 3400 ಕೋಟಿ ರೂಪಾಯಿಗಳನ್ನು ರಾಜ್ಯಕ್ಕೆ ನೀಡಲು ಒತ್ತಾಯ ಮಾಡಿ ಅದನ್ನು ತೆಗೆದುಕೊಂಡಿತು.
ನಂತರದ ದಿನಗಳಲ್ಲಿ ಶೀಘ್ರದಲ್ಲಿ ರಾಜ್ಯ ಸರ್ಕಾರದ ತನ್ನ ಕೈಯಿಂದ ಆಗುವಷ್ಟು ರೂ. 2000ಗಳನ್ನು ಪ್ರತಿ ರೈತರ ಖಾತೆಗೆ ವರ್ಗಾವಣೆ ಮಾಡಿತು ವರ್ಗಾವಣೆ ಮಾಡಿರುವ ಜಿಲ್ಲೆಗಳು ಯಾವ ಜಿಲ್ಲೆಗಳಿಗೆ ಬರಗಾಲ ಜಿಲ್ಲೆಗಳು ಎಂದು ಘೋಷಣೆ ಮಾಡಿದೆ ಹಾರೈತರಿಗೆ ಮಾತ್ರ ರೂ.2000 ಹಣವನ್ನು ನೀಡಲಾಯಿತು ಅದಾದ ನಂತರ ಉಳಿದ ಹಣ ಮೊತ್ತವನ್ನು ಸರ್ಕಾರ ಅಧಿಕೃತವಾಗಿ ಮಳೆಯಾಶ್ರಿತ ಮತ್ತು ನೀರಾವರಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಎಷ್ಟು ನಿಗದಿ ಮಾಡಿತ್ತು ಅಷ್ಟು ಹಣವನ್ನು ಸಹ ರೈತರ ಖಾತೆಗೆ ಬಿಡುಗಡೆ ಮಾಡಲಾಯಿತು ಬಿಡುಗಡೆ ಈಗಾಗಲೇ ಜಮಾ ಕೂಡ ಅವರ ಖಾತೆಗೆ ಮಾಡಲಾಗಿದೆ ಹಾಗೂ ಪೆಂಡಿಂಗ್ ಉಳಿದಿರುವುದು ಕೇವಲ ಮೂರನೇ ಕಂತು ಅದು 3000 ಪ್ರತಿ ರೈತರ ಖಾತೆಗೆ ಬರಬೇಕಾಗಿದೆ.
ನಿಮ್ಮ ಖಾತೆಗೆ ಬೆಳೆ ಪರಿಹಾರ ಬಂತು?
ಹೌದು ರೈತರೇ ನಿಮ್ಮ ಖಾತೆಗೆ ಬೆಳೆ ಹಾನಿ ಪರಿಹಾರ ಬರಲೇಬೇಕು ಏಕೆಂದರೆ ನೀವು ಅದನ್ನು ಪಡೆಯಲು ಅರ್ಹರಾಗಿರುತ್ತೀರಿ ಮತ್ತು ಈಗಾಗಲೇ ನಿಮ್ಮ ಪ್ರದೇಶದಲ್ಲಿ ಕಳೆದ ವರ್ಷ ಮಳೆ ಆಗದೆ ಇರುವ ಕಾರಣ ಹಾಕಿರುವ ಬೆಳೆ ಕೂಡ ನಿಮಗೆ ಬಂದಿಲ್ಲ ಹೀಗಾಗಿ ಮುಂದೆ ಬಿತ್ತನೆ ಮಾಡಲು ಸಹ ನಿಮ್ಮ ಕೈಯಲ್ಲಿ ಹಣವಿರಲಿಲ್ಲ ಅಂತ ಸಮಯದಲ್ಲಿ ರಾಜ್ಯ ಸರ್ಕಾರವು ಪ್ರತಿ ರೈತರಿಗೆ ಪರಿಹಾರ ಹಣವನ್ನು ಜಮಾ ಮಾಡಿದೆ.
ನಿಮ್ಮ ಖಾತೆಗೆ ಬಂದಿರುವುದನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳುವುದು ಹೇಗೆ?
ನೀವು ನೇರವಾಗಿ ನಿಮ್ಮ ಮೊಬೈಲ್ ನಂಬರನ್ನು ಹಾಕಿ ನಿಮ್ಮ ಹೆಸರಿನ ಮೇಲೆ ಎಷ್ಟು ಅಂದರೆ ನಿಮ್ಮ ಜಮೀನಿನ ಸರ್ವೆ ನಂಬರ್ ಮೇಲೆ ಬೆಳೆ ಹಾನಿ ಪರಿಹಾರ ರಾಜ್ಯ ಸರ್ಕಾರವು ಎಷ್ಟು ವರ್ಗಾವಣೆ ಮಾಡಿದೆ ಮತ್ತು ಎಷ್ಟು ಕಂತುಗಳಲ್ಲಿ ವರ್ಗಾವಣೆ ಮಾಡಿದೆ ಅದನ್ನು ಚೆಕ್ ಮಾಡಿಕೊಳ್ಳಲು ಆನ್ಲೈನ್ ನಲ್ಲಿ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಕೆಳಗಡೆ ನೀಡಿರುವ ವಿಧಾನವನ್ನು ಅನುಸರಿಸಿ ನೀವು ಸುಲಭವಾಗಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಹಂತ 1: ಇಲ್ಲಿ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ನೀವು ಅದರಲ್ಲಿ ಕೆಳಗಡೆ ನೀಡಿರುವ ಹಂತ ಎರಡನ್ನ ಅನುಸರಿಸಿ ಅದೇ ರೀತಿಯಾಗಿ ಮಾಡುತ್ತಾ ಹೋಗಬೇಕು.
https://parihara.karnataka.gov.in/service92/
ಹಂತ 2: ಕೆಲವೊಂದು ಬಾರಿ ಸರ್ವರ್ ಬಿಜಿ ಇರುವ ಕಾರಣ ಮೇಲಿನ ಲಿಂಕ್ ಓಪನ್ ಆಗದೇ ಇರಬಹುದು ರೈತಬಾಂಧವರು ಬೆಳಗಿನ ಸಮಯದಲ್ಲಿ ಅಥವಾ ಮಧ್ಯಾಹ್ನದ ಒಂದರಿಂದ ಮೂರು ಗಂಟೆವರೆಗೆ ಅಥವಾ ರಾತ್ರಿ 9:00 ರಿಂದ 12 ಗಂಟೆವರೆಗೆ ಲಿಂಕ್ ಸಾಮಾನ್ಯವಾಗಿ ಓಪನ್ ಆಗಿರುತ್ತದೆ ಅದೇ ಸಮಯದಲ್ಲಿ ನಿಮ್ಮ ಸ್ಟೇಟಸ್ ಅನ್ನು ನೀವು ಚೆಕ್ ಮಾಡಿಕೊಳ್ಳಬೇಕು.
ಹಂತ 3: ಇದರಲ್ಲಿ ನೀವು 2023 24ನ್ನು ವರ್ಷವನ್ನು ಆಯ್ಕೆ ಮಾಡಿಕೊಂಡು ನಂತರ ಮುಂಗಾರು ಹಂಗಾಮ ಎಂದು ಋತುಮಾನವನ್ನು ಆಯ್ಕೆ ಮಾಡಿಕೊಂಡು ಮತ್ತು ಬೆಳೆ ಹಾನಿ ವಿಧ ಬರ ಎಂದು ಆಯ್ಕೆ ಮಾಡಿಕೊಂಡು ಮತ್ತು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಇಲ್ಲಿ ನಾಲ್ಕು ಆಯ್ಕೆಗಳಲ್ಲಿ ಯಾವುದಾದರು ಒಂದು ದಾಖಲೆಯನ್ನು ಬಳಸಿ ಆ ಸಂಖ್ಯೆಯನ್ನು ನಮೂದನೆ ಮಾಡಬೇಕು ನಮ್ಮದೇನೆ ಮಾಡಿದ ನಂತರ ಕೆಳಗಡೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅಥವಾ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಈಗ ಎಷ್ಟು ಕಾಂತಗಳು ಜಮಾ ಆಗಿವೆ ಮತ್ತು ಯಾವ ಬೆಳೆಗೆ ಹಾಗೂ ಎಷ್ಟು ಎಕರೆಗೆ ಮತ್ತು ಎಷ್ಟು ಬೆಳೆ ಸಂಪೂರ್ಣವಾಗಿ ನಿಮ್ಮ ಬೆಳೆಯ ಹಾನಿಯಾಗಿದೆ ಅದಕ್ಕೆ ಇಷ್ಟು ಹಣಜಮ್ ಆಗಿದೆ ಅದನ್ನು ಸರಿಯಾಗಿ ತೋರಿಸುತ್ತೆ.
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ
ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ
https://krushisanta.com/Extra-parihara-amount-farmers-list
ಇದನ್ನು ಓದಿ:ಇಲ್ಲಿಯವರೆಗೆ ಬೆಳೆ ಪರಿಹಾರ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಮೊಬೈಲ್ ನಂಬರ್ ಹಾಕಿ ಆನ್ಲೈನ್ ನಲ್ಲಿ ಚೆಕ್ ಮಾಡಿ
https://krushisanta.com/How-much-till-date-parihara-payment-has-been-credited-to-your-account
ಇದನ್ನು ಓದಿ:ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರ ಪರಿಹಾರ! ನಿಮ್ಮ ಹೆಸರು ಚೆಕ್ ಮಾಡಿ:ಕೃಷಿ ಸಚಿವರು
https://krushisanta.com/18-lakh-Farmers-list-will-get-additional-benifits-of-Parihar
ಇದನ್ನು ಓದಿ:ಇಂದಿನಿಂದ ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ
https://krushisanta.com/Rainfall-status-and-alert-in-Karnataka