1700 ಕೋಟಿ ರೈತರ ಖಾತೆಗೆ ಮುಂಗಾರು ಹಂಗಾಮಿನ ಬೆಳೆ ವಿಮೆ ಜಮಾ!
<Crop Insurance> <insurance for crop> <crop insurance loan> < Crop Insurance amount > < how to get Crop Insurance>
1700 ಕೋಟಿ ರೈತರ ಖಾತೆಗೆ ಇಲ್ಲಿಯವರೆಗೆ ಬೆಳೆ ವಿಮೆ ಜಮಾ ಮಾಡಲಾಗಿದೆ ಬಹಳಷ್ಟು ರೈತರ ತೊಂದರೆ ಏನೆಂದರೆ ಯಾರಿಗೂ ಸಹ ನಮ್ಮ ಖಾತೆಗೆ ಇನ್ನೂವರೆಗೆ ಬೆಳೆ ವಿಮೆ ಜಮಾ ಆಗಿಲ್ಲ ಎಂದು ದೂರು ನೀಡುತ್ತಿದ್ದಾರೆ ಮತ್ತು ರೈತ ಸಂಪರ್ಕ ಕೇಂದ್ರಗಳಿಗೆ ಹೋಗಿ ಮುತ್ತಿಗೆ ಹಾಕುತ್ತಿದ್ದಾರೆ, ಬೆಳೆ ವಿಮೆ ಕಟ್ಟುವುದು ಸಹಜವಾಗಿದೆ ಅದನ್ನು ಮರಳಿ ವಾಪಸ್ ಪಡೆಯುವುದು ಅಥವಾ ನಿಮ್ಮ ಬೆಳೆ ಹಾನಿಯಾಗದು ಅದು ರೈತರ ಕೈಯಲ್ಲಿ ಇರುವುದಿಲ್ಲ ಹೊರತಾಗಿ ಪ್ರಾಕೃತಿಕ ವಿಕೋಪಗಳಿಂದ ಏನೇ ತೊಂದರೆ ಆದರೂ ಸಹ ವಿಮಾ ಕಂಪನಿಗಳು ವಾಪಸ್ ಹಣವನ್ನು ನೀಡುವುದಾಗಿ ಘೋಷಣೆ ಮೊದಲೇ ಮಾಡಿರುತ್ತದೆ.
ಸಾವಿರದ ಏಳುನೂರು ಕೋಟಿ ರೂಪಾಯಿ ಬೆಳೆವಿಮೆ ಜಮಾ ಮಾಡಲಾಗಿದೆ ಎಂದು ಸ್ವತಹ ಕೃಷಿ ಸಚಿವರು ಚೆಲುವೆ ನಾರಾಯಣಸ್ವಾಮಿ ಅವರು ಪತ್ರಿಕೆಯಲ್ಲಿ ಖುದ್ದಾಗಿ ಅವರೇ ಪ್ರಕಟಣೆ ಮಾಡಿದ್ದಾರೆ ಧಾರವಾಡ್ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಸೂಕ್ಷ್ಮ ನೀರಾವರಿ ಯೋಜನೆಯ ಫಲಾನುಭವಿಗಳಿಗೆ ಕಳೆದ ವರ್ಷದ ಮುಂಚೆ ರೂಲ್ಸ್ ಬೇರೆ ಆಗಿತ್ತು ಏನೆಂದರೆ ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಮತ್ತೊಮ್ಮೆ ಫಲಾನುಭವಿಗಳು ಸೂಕ್ಷ್ಮ ನೀರಾವರಿ ಯೋಜನೆಗೆ ಅರ್ಹರಾಗುತ್ತಿರಲಿಲ್ಲ ಆದರೆ ಇದೀಗ ಅದನ್ನು ಕಡಿಮೆಗೊಳಿಸಲಾಗಿದೆ.
ನಿಮಗೆ ಬೆಳೆ ವಿಮೆ ಎಷ್ಟು ಜಮಾ ಆಗಿದೆ ನೋಡಿರಿ?
ನಿಮ್ಮ ಖಾತೆಗೆ ಬೆಳೆ ವಿಮೆಯ ಎಷ್ಟು ಜಮಾ ಆಗಿದೆ ಎಂದು ನೀವು ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು ಅದಕ್ಕಿಂತ ಮುಂಚೆ ನೀವು ಬೆಳೆ ವಿಮೆ ಎಷ್ಟು ಹಣವನ್ನು ಬೆಳೆ ವಿಮಾ ಕಂಪನಿಗಳಿಗೆ ಪಾವತಿ ಮಾಡಿದ್ದೀರಿ ಅದನ್ನು ತೆಗೆದುಕೊಂಡರೆ ಸಾಕು ನಿಮ್ಮ ಬೆಳೆ ಹೆಸರನ್ನು ನೋಡಿದ ಕೂಡಲೇ ಅದರಕ್ಕೆ ಕಟ್ಟಿರುವ ಹಣವು ನಿಮಗೆ ಗೊತ್ತ ಇದ್ದೇ ಇರುತ್ತದೆ ಅದೇ ಹಣಕ್ಕೆ ನೀವು ಒಟ್ಟಾರೆ ನಿಗದಿ ಮಾಡಿರುವ ಕೇಂದ್ರ ಸರ್ಕಾರದ ಈ ಯೋಜನೆಯೆಲ್ಲಿ ನೀವು ಉದಾಹರಣೆಗೆ ತೋಟಗಾರಿಕಾ ಬೆಳೆಗಳಿಗೆ 5% ಅಷ್ಟು ಮತ್ತು ವಾಣಿಜ್ಯ ಬಲಗಳಿಗೆ ಐದು ಪ್ರತಿಶತ ರಷ್ಟು ಒಟ್ಟಾರೆ ಮೊತ್ತದ 5% ಹಣವನ್ನು ರೈತರು ಪಾವತಿ ಮಾಡುತ್ತಾರೆ ಒಂದು ವೇಳೆ ಬೆಳೆ ಹಾನಿಯಾದ ನಂತರ ನಿಮ್ಮ ಖಾತೆಗೆ 5% ಜೊತೆಗೆ ಸೇರಿಸಿ 95% ಕೂಡ ವಾಪಸ್ ಬರುತ್ತದೆ.
ಆನ್ಲೈನ್ ನಲ್ಲಿ ಬೆಳಗಿನ ಸ್ಟೇಟಸ್ ಚೆಕ್ ಮಾಡಲು ಕೆಳಗಡೆ ನೀಡಿರುವ ವಿಧಾನವನ್ನು ಅನುಸರಿ?
https://samrakshane.karnataka.gov.in/
ಮೇಲೆ ನೀಡಿರುವ ಲಿಂಕನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಪೇಜ್ ಓಪನ್ ಆಗುತ್ತದೆ ಪೇಜ್ ಓಪನ್ ಆದ ನಂತರ ಇದರಲ್ಲಿ ನೀವು ಬೆಳೆ ವಿಮೆ ಮುಂಗಾರು ಅಥವಾ ಹಿಂಗಾರು ಆಯ್ಕೆ ಮಾಡಿಕೊಳ್ಳಿ ಮತ್ತು ನೀವು ಬೆಳೆ ವಿಮೆ ಕಟ್ಟಿರುವ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ಬೆಳೆ ವಿಮೆ ಸ್ಟೇಟಸ್ ಅಥವಾ ಸ್ಟೇಟಸ್ ಬಟನ್ ಕಾಣಿಸುತ್ತದೆ ಅಥವಾ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿಕೊಂಡು ಈಗ ನಿಮ್ಮ ಮೊಬೈಲ್ ನಂಬರ್ ಆಧಾರ್ ಸಂಖ್ಯೆ ಅಥವಾ ಬೆಳೆ ವಿಮೆ ಪಾವತಿ ಮಾಡಿರುವ ರಸೀದಿ ನಂಬರನ್ನು ಹಾಕಿ ನಂತರ ಕ್ಯಾಪ್ಚರ್ ಕೋಡ್ ಅನ್ನು ಎಂಟರ್ ಮಾಡಿ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಬೆಲೆ ವಿಮೆ ಜಮಾ ಆಗಿರೋದು ತೋರಿಸುತ್ತದೆ.
ಇದನ್ನು ಓದಿ:ಗ್ರಾಮ ಪಂಚಾಯಿತಿವಾರು ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕಿಂಗ್ ಸ್ಟೇಟಸ್ ಹಾಕಿದವರ ಮತ್ತು ಆಗದವರ ಲಿಸ್ಟ್ ಬಿಡುಗಡೆ
ಇದನ್ನು ಓದಿ:ರೈತರ ಖಾತೆಗೆ ನಿನ್ನೆಯಿಂದ ಪರಿಹಾರ ಹಣ ಬಿಡುಗಡೆ ಮಾಡಿದೆ! ರೈತರ ಖಾತೆಗೆ 2600 ಜಮಾ
https://krushisanta.com/Extra-parihara-amount-farmers-list
ಇದನ್ನು ಓದಿ:ಇಲ್ಲಿಯವರೆಗೆ ಬೆಳೆ ಪರಿಹಾರ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಮೊಬೈಲ್ ನಂಬರ್ ಹಾಕಿ ಆನ್ಲೈನ್ ನಲ್ಲಿ ಚೆಕ್ ಮಾಡಿ
https://krushisanta.com/How-much-till-date-parihara-payment-has-been-credited-to-your-account
ಇದನ್ನು ಓದಿ:ಈ 18 ಲಕ್ಷ ರೈತರ ಖಾತೆಗೆ ಮುಂದಿನ ವಾರ ಪರಿಹಾರ! ನಿಮ್ಮ ಹೆಸರು ಚೆಕ್ ಮಾಡಿ:ಕೃಷಿ ಸಚಿವರು
https://krushisanta.com/18-lakh-Farmers-list-will-get-additional-benifits-of-Parihar
ಇದನ್ನು ಓದಿ:ಇಂದಿನಿಂದ ರಾಜ್ಯದಲ್ಲಿ ಮತ್ತೆ ನಾಲ್ಕು ದಿನಗಳ ಕಾಲ ಮಳೆ ಅಲರ್ಟ್ ಘೋಷಣೆ
https://krushisanta.com/Rainfall-status-and-alert-in-Karnataka