3000 ರೂಪಾಯಿಗಳು ಹೆಚ್ಚುವರಿ ಬರ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಆನ್ಲೈನ್ ನಲ್ಲಿ ಬಿಡುಗಡೆ ಚೆಕ್ ಮಾಡಿ!

<Bele Parihar> <Bele parihara payment> <Bele Parihar status> <Bele hani Parihar status> < ಹೆಚ್ಚುವರಿ ಬರ ಪರಿಹಾರ ಲಿಸ್ಟ್ >

Jun 23, 2024 - 06:20
 0
3000 ರೂಪಾಯಿಗಳು ಹೆಚ್ಚುವರಿ ಬರ ಪರಿಹಾರ ಪಡೆದುಕೊಳ್ಳುವ ರೈತರ ಪಟ್ಟಿ ಆನ್ಲೈನ್ ನಲ್ಲಿ ಬಿಡುಗಡೆ ಚೆಕ್ ಮಾಡಿ!

ಆತ್ಮೀಯ ರೈತ ಬಾಂಧವರೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಮತ್ವದಲ್ಲಿ 3000 ಗಳು ಇನ್ನು ಪ್ರತಿಯೊಬ್ಬ ರೈತರಿಗೆ ಕೊಡಬಹುದು ಎಂದು ಕರ್ನಾಟಕದ ಕೃಷಿ ಸಚಿವರು ತಿಳಿಸಿದ್ದಾರೆ, ಆದರೆ ಯಾರಿಗೆಲ್ಲ ರೂ.3,000 ಗಳು ಬರಲಿದೆ ಆ ರೈತರ ಲಿಸ್ಟ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ ಈಗಾಗಲೇ ನೀವು ಅದನ್ನು ಆನ್ಲೈನ್ ನಲ್ಲಿ ಪರಿಶೀಲಿಸಿಕೊಳ್ಳಬಹುದು.

ಹೆಚ್ಚಿಗೆ 3000 ಪರಿಹಾರ ಸರಕಾರ ಏಕೆ ನೀಡುತ್ತಿದೆ?

ಕೇಂದ್ರ ಸರ್ಕಾರ ಒಟ್ಟಾರೆಯಾಗಿ 3400 ಕೋಟಿ ರೂಪಾಯಿಗಳು ಬಿಡುಗಡೆ ಮಾಡಿದ್ದು ಅದರಲ್ಲಿ ಕೇವಲ 2008 ನೂರು ಕೋಟಿ ರೂಪಾಯಿಗಳು ಮಾತ್ರ ಈಗಾಗಲೇ ರೈತರ ಖಾತೆಗೆ ವರ್ಗಾವಣೆ ಮಾಡಲಾಗಿದೆ ರಾಜ್ಯ ಸರ್ಕಾರ ನಿಗದಿ ಮಾಡಿರುವ ಬರಗಾಲ ಬೆಳೆ ಪರಿಹಾರ ಎಂದು ಎಕರೆಗೆ ಇಂತಿಷ್ಟು ಅಂದು ಜಮಾ ಮಾಡಲಾಗಿದೆ.

ಆದರೆ ಉಳಿದ ಹಣವನ್ನು ಕೆಲವೊಬ್ಬರಿಗೆ ಜಮೀನು ಹೆಚ್ಚಿದ್ದು ಸ್ವಲ್ಪಮಟ್ಟಿಗೆ ಇಳುವರಿ ಬಂದು ಅವರು ಹಾಕಿರೋ ಹಣವನ್ನಾದರೂ ಅವರಿಗೆ ವಾಪಸ್ ಬಂದಿದೆ ಆದರೆ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಮಾತ್ರ ಜಮೀನು ಕಡಿಮೆ ಇರುತ್ತದೆ ಜಮೀನು ಕಡಿಮೆ ಇದ್ದ ಕಾರಣ ಅವರಿಗೆ ಹೋದ ಬಾರಿ ಬರಗಾಲ ಇರುವುದರಿಂದ ಇಳುವರಿ ಕೂಡ ಚೆನ್ನಾಗಿ ಬಂದಿಲ್ಲ ಆದರೆ ಅವರಿಗೆ ಈ ಬಾರಿ ಬಿತ್ತನೆ ಮಾಡಲು ಹಣದ ಕೊರತೆ ತುಂಬಾ ಆಗುತ್ತಿದೆ ಅಂತವರಿಗೆ ಮತ್ತೆ 3000 ಗಳು ಜಮಾ ಮಾಡಿ ಅವರಿಗೆ ಬಿತ್ತನೆಗೆ ಅನುಕೂಲವಾಗಲಿ ಎಂದು ಸರಕಾರವನ್ನು ಕೈಗೊಂಡಿದೆ.

3000 ಪಟ್ಟಿಯಲ್ಲಿ ಬಿಡುಗಡೆಯಾಗಿರುವ ನಿಮ್ಮ ಹೆಸರು ಚೆಕ್ ಮಾಡಿ?

ಮೊದಲಿಗೆ ನೀವು ಅಧಿಕೃತ ಜಾಲತಾಣ ಪರಿಹಾರ ಪೋರ್ಟಲ್ ಓಪನ್ ಮಾಡಬೇಕಾಗುತ್ತದೆ ಓಪನ್ ಮಾಡಲು ಕೆಳಗಡೆ ನೀಡಿರುವ ಹಂತ ಹಂತವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿ.

ಹಂತ 1: ಮೊದಲು ಇಲ್ಲಿ ಕೆಳಗಡೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕು, ಲಿಂಕಿನ ಮೇಲೆ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ನೀವು ಹಂತ ಎರಡರಲ್ಲಿ ತಿಳಿಸಿರುವ ವಿಧಾನವನ್ನು ಅನುಸರಿಸಬೇಕು.

https://parihara.karnataka.gov.in/service92/

ಹಂತ 2: ಇದರಲ್ಲಿ ನೀವು ನಿಮ್ಮ ಸರ್ವೇ ನಂಬರ್ ಅಥವಾ ಎಫ್ ಐ ಡಿ ಅಥವಾ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆ ಯಾವುದಾದರೂ ಒಂದನ್ನು ದಾಖಲೆಗಳನ್ನು ಬಳಸಿ ನೀವು 3000 ಪರಿಹಾರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಬಹುದು.

ಹಂತ 3: ಅಂತ ಎರಡಕ್ಕಿಂತ ಮೊದಲು ನೀವು ಅಲ್ಲಿ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. 2023 24 ವರ್ಷವನ್ನು ಆಯ್ಕೆ ಮಾಡಿಕೊಂಡ ನಂತರ ಋತುಮಾನವನ್ನು ಮುಂಗಾರು ಹಂಗಾಮ ಎಂದು ಆಯ್ಕೆ ಮಾಡಿಕೊಂಡು ನಂತರ ವಿಪತ್ತಿನ ವಿಧದಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಂಡು ನಂತರ ಮೇಲೆ ಕ್ಲಿಕ್ ಮಾಡಬೇಕು.

ಹಂತ 4: ನಂತರ ಕೆಳಗಡೆ ನಾಲ್ಕು ಆಯ್ಕೆಗಳು ಬರುತ್ತವೆ ಅದರಲ್ಲಿ ಯಾವುದಾದರೂ ಒಂದು ದಾಖಲೆಯನ್ನು ಸಾಮಾನ್ಯವಾಗಿ ನಿಮ್ಮ ಮೊಬೈಲ್ ನಂಬರ್ ಅಥವಾ ಎಫ್ ಐಡಿ ಅಥವಾ ನಿಮ್ಮ ಸರ್ವೆ ನಂಬರ್ ಹಾಕಿ ಪರಿಹಾರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಿ.

ಹಂತ 5: ಇದರಲ್ಲಿ ನೀವು ಪಟ್ಟಿಯನ್ನು ಗಮನಿಸುತ್ತಾ ಹೋಗಬೇಕು ಪಟ್ಟಿಯಲ್ಲಿ ಈಗಾಗಲೇ ಎರಡು ಕಂತುಗಳ ಹಣ ಜಮಾ ಆಗಿದ್ದು ಮತ್ತು ನಿಮ್ಮ ಹೆಸರಿನಲ್ಲಿ ಎಷ್ಟು ಜಮೀನಿದೆ ಅದನ್ನು ನೀವು ಚೆಕ್ ಮಾಡಿಕೊಳ್ಳಬೇಕು. ನಿಮ್ಮ ಪ್ರಾಣಿ ಪತ್ರವನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ಎಷ್ಟು ನಿಮ್ಮ ಜಮೀನಿನ ವಿಸ್ತರಣೆ ಇದೆ ಅದನ್ನು ಚೆಕ್ ಮಾಡಿಕೊಳ್ಳಿ ನಿಮ್ಮ ಹೆಸರಿನಲ್ಲಿ ಏನಾದರೂ ಇದೆ ಎಕರೆಗಿಂತ ಕಡಿಮೆ ಜಮೀನು ಹೊಂದಿದ್ದರೆ ಅಥವಾ ಕರೆಕ್ಟಾಗಿ ಐದು ಎಕರೆ ಜಮೀನು ಹೊಂದಿದ್ದರೆ ಮತ್ತೆ ನಿಮಗೆ 3000 ನೇರವಾಗಿ ಖಾತೆಗೆ ಜಮಾ ಆಗಲಿದೆ.

ಇದನ್ನು ಓದಿ:8556 ಲಕ್ಷ ರೂಪಾಯಿಗಳು ಬೆಳೆ ವಿಮೆ ಬಿಡುಗಡೆ! ನಿಮಗೂ ಬಂತ ಚೆಕ್ ಮಾಡಿ

https://krushisanta.com/8556-lakh-Crop-Insurance-is-credited-to-farmers-account

ಇದನ್ನು ಓದಿ:11ನೇ ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ನಿಮಗೂ ಬಂತ ಚೆಕ್ ಮಾಡಿ

https://krushisanta.com/11-nth-Gruhalakhmi-created-to-women-account

ಇದನ್ನು ಓದಿ:ಕೇವಲ 5% ಬಡ್ಡಿ ಯಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನ

https://krushisanta.com/Application-invited-for-2-lakh-loan-at-5-percent-interest-rate-605

ಇದನ್ನು ಓದಿ:ಮತ್ತೆ ನಿನ್ನೆ ಬಹಳಷ್ಟು ಜನರಿಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ! ನಿನ್ನೆ ಬಂದ ಹಣದ ಸ್ಟೇಟಸ್ ಚೆಕ್ ಮಾಡಿ

https://krushisanta.com/PM-kisan-credited-to-Farmers

admin B.Sc(hons) agriculture College of agriculture vijayapura And provide consultant service