ಉದ್ಯೋಗ ಮಾಡುವುದಕ್ಕೆ 35% ಗ್ರಾಮೀಣ ಪ್ರದೇಶಕ್ಕೆ ಮತ್ತು 25% ನಗರ ಪ್ರದೇಶಕ್ಕೆ ಸಬ್ಸಿಡಿ ನೀಡಲು ಅರ್ಜಿ!
<PMEGP> <PMEGP Application> <PMEGP Online> <get 35% loans subsidy> <Get 25% loan Subsidy> <loan amount>
ಕೃಷಿಯಲ್ಲಿ ಬಿಸಿನೆಸ್ ಮಾಡಲ ಮತ್ತು ಇತರರಿಗೆ ಕೆಲಸವನ್ನು ಒದಗಿಸುವುದು ಮಾಡಿಕೊಳ್ಳಲು ಒಂದು ಬಿಜಿನೆಸ್ ಮಾಡಲು ಅರ್ಹರೆಂದ ಅರ್ಜಿ ಆವಾನಿಸಲಾಗಿದೆ ಇದು ರಾಜ್ಯಾದ್ಯಂತ ಸಂಬಂಧಪಡುವ ವಿಷಯವಾಗಿದೆ ನೀವು ನಿಮ್ಮ ನಿಮ್ಮ ಖಾದಿ ಮತ್ತು ಕೈಗಾರಿಕಾ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಬೇಕು.
ಪತ್ರಿಕೆಯಲ್ಲಿ ಪ್ರಕಟವಾದ ಮಾಹಿತಿ ಈ ಕೆಳಗಿನಂತಿದೆ?
ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಚೇರಿ ಡೈರಿ ಸರ್ಕಲ್, (ಜಿಲ್ಲಾ ಕೈಗಾರಿಕಾ ಕೇಂದ್ರದ ಆವರಣ) ಹಾಸನ, ರವರಿಂದ 2024-25ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ (ಕಿಒ ಇಉಕಿ) ಸ್ವಯಂ ಉದ್ಯೋಗಕ್ಕಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸೂಕ್ಷ್ಮ/ಸಣ್ಣ/ ಮಧ್ಯಮ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಪಡೆಯಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಸೂಕ್ಷ್ಮ/ಸಣ್ಣ/ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಿದ್ದಲ್ಲಿ ಗ್ರಾಮೀಣ ಪ್ರದೇಶಕ್ಕೆ ಶೇ.35% ಮತ್ತು ನಗರ ಪ್ರದೇಶಕ್ಕೆ ಶೇ.25% ರಷ್ಟು ಸಬ್ಸಿಡಿ ಸೌಲಭ್ಯ ದೊರೆಯುತ್ತದೆ. ಅರ್ಜಿದಾರರು ನೇರವಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ವೆಬ್ ಸೈಟ್ (www.pmegpe-portal www.kvic.org.in) ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ (KVIB. AGENCY) ಇಲ್ಲಿಗೆ ಸಲ್ಲಿಸಬಹುದು ಅರ್ಜಿದಾರರಯ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸದೇ (ಬೋಕರ್‌ಗಳು) ಹೆಚ್ಚಿನ ಮಾಹಿತಿಗಾಗಿ ನೇರವಾಗಿ ಮೇಲೆ ತಿಳಿಸಿರುವ ವಿಳಾಸದಲ್ಲಿ ಕಚೇರಿಯನ್ನು ಖುದ್ದಾಗಿ ಸಂಪರ್ಕಿ ಸುವುದು ಅಥವಾ ದೂರವಾಣಿ ಸಂಖ್ಯೆ: 08172- 268846 ಮೂಲಕ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದರಿಂದ ನಿಮಗೇನು ಲಾಭ?
ಇದಕ್ಕೆ ಸರಿಯಾದ ಉತ್ತರವನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ಏಕೆಂದರೆ ಯಾವುದೇ ಬಿಸಿನೆಸ್ ಮಾಡುವುದಾಗಲಿ ಅಥವಾ ಕೃಷಿಯ ತರ ಚಟುವಟಿಕೆಗಳು ಮಾಡುವುದಾಗಲಿ ಅದರಲ್ಲಿ ತುಂಬಾ ಲಾಭ ಇರುತ್ತದೆ ಸಾಮಾನ್ಯವಾಗಿ ನೀವು ಬಿಜಿನೆಸ್ ಗಳಲ್ಲಿ ಸಂಪಾದಿಸುವಷ್ಟು ಹಣ ಬೇರೆ ಯಾವುದೇ ಉದ್ಯೋಗವಾಗಲಿ ಅಥವಾ ಕೆಲಸ ಮಾಡುವುದಾಗಲಿ ಅಥವಾ ನೌಕರಿ ಮಾಡುವುದರಲ್ಲಿ ಇರುವುದಿಲ್ಲ ಅದು ತಮ್ಮಲ್ಲರಿಗೂ ಗೊತ್ತಿರಬಹುದು.
ಸೂಕ್ಷ್ಮ ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳನ್ನು ನೀವು ಸ್ಥಾಪಿಸಬಹುದು ಅದಕ್ಕಾಗಿ ಸಬ್ಸಿಡಿ ದರದಲ್ಲಿ ನಿಮಗೆ ಲೋನ್ ನೀಡುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಕಾರ್ಯವನ್ನು ನೀವು ಜಾರಿಗೆ ಗೊಳಿಸುವುದು ಅಥವಾ ಕೈಗಾರಿಕೆ ಸ್ಥಾಪನೆ ಮಾಡುವುದರಿಂದ ನಿಮಗೆ ಒಟ್ಟು ಮೊತ್ತದಲ್ಲಿ 35ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಸಾಕಷ್ಟು ಪ್ರದೇಶಗಳಲ್ಲಿ ಅದರಲ್ಲಿಯೂ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಸೃಷ್ಟಿಯಾಗುತ್ತಿದೆ ಆದಕಾರಣ ಅವರಿಗೆ ಕೆಲಸ ಒದಗಿಸಿದ್ದಲ್ಲಿ ನಿಮಗೆ ಹೆಚ್ಚಿಗೆ ಸಹಾಯಧನ ನೀಡಲಾಗುವುದು ಮತ್ತು ನೀವು ನಗರ ಪ್ರದೇಶಗಳಲ್ಲಿ ಇದ್ದರೂ ಸಹ ನಿಮಗೂ ಸಹ ಸಹಾಯಧನವನ್ನು ನೀಡಲೇಬೇಕು ಆದರೆ ಕಡಿಮೆ ನೀಡುತ್ತಾರೆ ಈಗಾಗಲೇ ನಗರ ಪ್ರದೇಶಗಳಲ್ಲಿ ಇರುವವರು ತಾವು ತಮ್ಮ ಕಾಲುಗಳ ಮೇಲೆ ನಿಂತಿರುತ್ತಾರೆ, ಅಂದರೆ ಅಲ್ಲಿ ಈಗಾಗಲೇ ಉದ್ಯೋಗ ಸೃಷ್ಟಿ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನೀವು ಮೇಲೆ ತಿಳಿಸಿರುವ ವಿಳಾಸ ಅಥವಾ ವೆಬ್ಸೈಟ್ ಗೆ ಭೇಟಿ ನೀಡಬಹುದು ಕೂಡಲೇ ಅರ್ಜಿಯನ್ನು ಸಲ್ಲಿಸಿ ಇದರ ಸೌಲಭ್ಯವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಏಕೆಂದರೆ ಪ್ರತಿಯೊಬ್ಬರೂ ಮನದಲ್ಲಿ ಏನಾದರೂ ಹೊಸ ಬಿಸಿನೆಸ್ ಮಾಡಬೇಕು ಎಂದು ಮನದಲ್ಲಿ ಬಂದರೆ ಮಾತ್ರ ಇನ್ನೊಬ್ಬರಿಗೆ ನಾವು ಉದ್ಯೋಗವನ್ನು ನೀಡಲು ಸಾಧ್ಯ.
www.pmegpe-portal or www.kvic.org.in
[ರೈತರ ಗಮನಕ್ಕೆ: ರೈತರೇ ನಿಮ್ಮ ಬೆಳೆಗಳಲ್ಲಿ ಬರುವ ಬ್ಯಾಕ್ಟೀರಿಯ ರೋಗಗಳನ್ನು ತಡೆಗಟ್ಟಲು ಮೈಕ್ರೋಬಿಯನ್ ಕನ್ಸೋಸಿಯ (VMC) ಪ್ರತಿ ಲೀಟರ್ ಉತ್ಪನ್ನಕ್ಕೆ ಎರಡು ನೂರು ರೂಪಾಯಿಗಳಲ್ಲಿ ರೈತರಿಗೆ ತಲುಪಿಸುತ್ತಿದೆ. ತೋಟಗಾರಿಕೆಗಳ ವಿಶ್ವವಿದ್ಯಾಲಯ ಬಾಗಲಕೋಟ +91 77606 88600]
ಇದನ್ನು ಓದಿ:8556 ಲಕ್ಷ ರೂಪಾಯಿಗಳು ಬೆಳೆ ವಿಮೆ ಬಿಡುಗಡೆ! ನಿಮಗೂ ಬಂತ ಚೆಕ್ ಮಾಡಿ
https://krushisanta.com/8556-lakh-Crop-Insurance-is-credited-to-farmers-account
ಇದನ್ನು ಓದಿ:11ನೇ ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ನಿಮಗೂ ಬಂತ ಚೆಕ್ ಮಾಡಿ
https://krushisanta.com/11-nth-Gruhalakhmi-created-to-women-account
ಇದನ್ನು ಓದಿ:ಕೇವಲ 5% ಬಡ್ಡಿ ಯಲ್ಲಿ 2 ಲಕ್ಷ ರೂಪಾಯಿ ಸಾಲ ನೀಡಲು ಸರ್ಕಾರದಿಂದ ಅರ್ಜಿ ಆಹ್ವಾನ
https://krushisanta.com/Application-invited-for-2-lakh-loan-at-5-percent-interest-rate-605
ಇದನ್ನು ಓದಿ:ಮತ್ತೆ ನಿನ್ನೆ ಬಹಳಷ್ಟು ಜನರಿಗೆ ಪಿಎಂ ಕಿಸಾನ್ ಹಣ ಜಮಾ ಆಗಿದೆ! ನಿನ್ನೆ ಬಂದ ಹಣದ ಸ್ಟೇಟಸ್ ಚೆಕ್ ಮಾಡಿ
https://krushisanta.com/PM-kisan-credited-to-Farmers