ನಿನ್ನೆ ಮತ್ತೆ ಸ್ವಲ್ಪ ಜನರಿಗೆ ಪಿಎಂ ಕಿಸಾನ್ ಹಣ ಬಿಡುಗಡೆ! ಉಳಿದವರಿಗು ಹಣ ಜಮಾ ಚೆಕ್ ಮಾಡಿ
<Pm kisan> <PM Kisan Yojana> <PM status Scheme> <PM Kisan Amount>
ಆತ್ಮೀಯ ರೈತ ಬಾಂಧವರೇ ಇನ್ನೂ ಈ ರೈತರಿಗೆ ಪಿಎಂ ಕಿಸಾನ್ ಹಣ ಯೋಜನೆ ಜಮಾ ಆಗಿಲ್ಲ ಕೆಲವೊಬ್ಬರಿಗೆ ಮೊದಲು ಕಂತುಗಳು ಜಮಾ ಆಗಿದ್ದು ಕೆಲವೊಬ್ಬರಿಗೆ ಈ ಕಂತು ಹಣ ಇನ್ನೂ ಜಮಾ ಆಗಿಲ್ಲ ಆದರೆ ಇವತ್ತು ಕೊನೆಯ ದಿನ ಇವತ್ತು ಜಮಾ ಆಗದಿದ್ದರೆ ಮುಂದೆ ನಿಮಗೆ ಯಾವುದೇ ರೀತಿ ಹಣ ಜಮಾ ಆಗುವುದಿಲ್ಲ ಅದಕ್ಕಾಗಿ ಏನಾದರೂ ತಪ್ಪೇ ಆಗಿದೆಯಾ ಅದನ್ನು ಕಂಡು ಹಿಡಿಯುವುದು ಹೇಗೆ? ನೀವು ಕೂಡ ರೈತರ ಅನ್ಹರ ಪಟ್ಟಿಯಲ್ಲಿ ಬಂದಿದ್ದೀರಾ? ನಿಮಗೆಲ್ಲ ತಿಳಿದುಕೊಳ್ಳಿ.
ಪಿಎಂ ಕಿಸಾನ್ 17ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಯಿತಾ?
ಎರಡು ವಿಧಾನಗಳಿಂದ ಸ್ಟೇಟಸ್ ಅನ್ನು ಚೆಕ್ ಮಾಡಬಹುದು ಒಂದು ಡಿ ಬಿ ಟಿ ಅಪ್ಲಿಕೇಷನ್ ಮೂಲಕ ಹಣ ಜಮಾ ಆಗಿರುವುದು ಚೆಕ್ ಮಾಡಿಕೊಳ್ಳಬಹುದು ಆದರೆ ಇದು ಬೇಗನೆ ಅಪ್ ಡೇಟ್ ಆಗುವುದಿಲ್ಲ ಕನಿಷ್ಠ 5 ರಿಂದ 10 ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಅಥವಾ ನೀವು ಬೆನ್ನಿ ಪಿಸೆರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಬೇಗನೆ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು.
ಹಂತ 1: https://pmkisan.gov.in/BeneficiaryStatus_New.aspx
ಇದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮ್ಮ ರಿಜಿಸ್ಟ್ರೇಷನ್ ನಂಬರನ್ನು ಎಂಟ್ರಿ ಮಾಡಲು ಕೇಳುತ್ತದೆ ಆದರೆ ನಿಮ್ಮ ಪಿಎಂ ಕಿಸಾನ್ ಅಮೊಂಟಿನ ಖಾತೆಗೆ ರಿಜಿಸ್ಟ್ರೇಷನ್ ನಂಬರ್ ನಿಮಗೆ ಗೊತ್ತಿರುವುದಿಲ್ಲ ಅದಕ್ಕಾಗಿ ರೆಜಿಸ್ಟ್ರೇಷನ್ ನಂಬರನ್ನು ತೆಗೆದುಕೊಳ್ಳಲು ಅಲ್ಲೇ ಮೇಲುಗಡೆ ಬಟನ್ ನೀಡಲಾಗಿದೆ ಅದನ್ನು ಕ್ಲಿಕ್ ಮಾಡಿ ಈಗ ನಿಮ್ಮ ಮೊಬೈಲ್ ನಂಬರ್ ಹಾಕಿ ಮೊಬೈಲ್ ನಂಬರ್ ಹಾಕಿದ ನಂತರ ಮೊಬೈಲ್ ಸಂಖ್ಯೆಗೆ ಮೆಸೇಜ್ ಬರುತ್ತದೆ.
ಹಂತ 2: ರೆಜಿಸ್ಟ್ರೇಷನ್ ನಂಬರನ್ನು ಹಾಕಿ ಲಾಗಿನ್ ಆಗಿ ಮತ್ತು ಈ ಕಂತಿನಾ ಹಣದ ಸ್ಟೇಟಸ್ ಅಪ್ಡೇಟ್ ಆಗಿರುತ್ತದೆ ಅದನ್ನು ಚೆಕ್ ಮಾಡಿ ಅದರಲ್ಲಿ ಪೇಮೆಂಟ್ ಸಕ್ಸಸ್ ಫುಲ್ ಆಗಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗೇ ಆಗುತ್ತದೆ ಇನ್ನು ಎರಡು ದಿನಗಳು ತಡ ಆದರೂ ಪರವಾಗಿಲ್ಲ ಹಣ ಜಮಾ ಆಗುತ್ತದೆ ಒಂದು ವೇಳೆ ಅಲ್ಲಿ ಯಾವುದಾದರೂ ಕಾರಣವನ್ನು ಬರೆದಿದ್ದರೆ ಯಾವುದೇ ರೀತಿ ಹಣ ಜಮಾ ಆಗುವುದಿಲ್ಲ ಆ ಕಾರಣವನ್ನು ಸರಿಪಡಿಸಲು ನೀವು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಮಾಹಿತಿ ತಿಳಿಯದಿದ್ದರೆ ರೈತಸಂಪರ್ಕ ಕೇಂದ್ರಗಳಿಗೆ ವಿಸಿಟ್ ಮಾಡಬೇಕು.
ನಿಮ್ಮ ಖಾತೆಗೆ ಪಿಎಂ ಕಿಸಾನ್ ಹಣ ಜಮಾ ಆಗದೇ ಇರುವುದಕ್ಕೆ ಪ್ರಮುಖ ಕಾರಣಗಳೇನು?
ಇದರಲ್ಲಿ ಹಲವಾರು ರೀತಿಯ ಕಾರಣಗಳನ್ನು ನೀವು ನೋಡಬಹುದು ಅದರಲ್ಲಿ ಪ್ರಮುಖವಾಗಿರುವ ಕಾರಣಗಳೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಮತ್ತು ಈ ಕೆವೈಸಿ ಮಾಡಿಸಿದ ನಂತರ ನಿಮ್ಮ ಹೆಸರಿನಲ್ಲಿ ಹೆಚ್ಚಿಗೆ ಜಮೀನು ಇರುವುದು ಹಾಗೂ ಇದಾದ ನಂತರ ಇನ್ನೊಂದು ಪ್ರಮುಖ ಕಾರಣ ಏನೆಂದರೆ ನಿಮ್ಮ ಬ್ಯಾಂಕ್ ಖಾತೆ ಈಗಾಗಲೇ ಕ್ಲೋಸ್ ಆಗಿರುವುದು, ಹಾಗೂ ನಿಮ್ಮ ಎಫ್ ಐ ಡಿ ಯಲ್ಲಿರುವ ಹೆಸರು ಹಾಗೂ ನಿಮ್ಮ ಪಿಎಂ ಕಿಸಾನ್ ನಲ್ಲಿರುವ ಹೆಸರು ಬೇರೆ ಬೇರೆ ಆಗಿರುವುದು.
ಈ ಮೇಲೆ ತಿಳಿಸಿರುವ ಕಾರಣಗಳನ್ನು ನೀವು ಸರಿಯಾಗಿ ತಿಳಿದುಕೊಳ್ಳಬೇಕು ಒಂದು ವೇಳೆ ಯಾವುದಾದರೂ ಒಂದೇ ಒಂದು ಕಾರಣವೂ ಸಹ ನಿಮ್ಮ ಖಾತೆಗೆ ಬಂದಿದ್ದರೆ ನಿಮ್ಮ ಖಾತೆಗೆ ಹಣ ಬರುವುದಿಲ್ಲ ಅದು ಖಚಿತವಾಗಿದೆ? ಜಮಾ ಆಗಲೇಬೇಕು ಎಂದರೆ ನೀವು ಅದಕ್ಕೆ ತಕ್ಕ ಕ್ರಮವನ್ನು ಸರಿಯಾಗಿ ಬೇಗನೆ ಕೈಗೊಳ್ಳಬೇಕು.
ಇದನ್ನು ಓದಿ: ಇಂದಿನಿಂದ ಮತ್ತೆ ರಾಜ್ಯದಲ್ಲಿ ಭಾರಿ ಮಳೆ ಅಲರ್ಟ್ ಘೋಷಣೆ ನಿಮ್ಮ ಜಿಲ್ಲೆಯಲ್ಲಿ ಮಳೆ ಬರಬಹುದಾ ಚೆಕ್ ಮಾಡಿ?
https://krushisanta.com/Rainfall-report-from-IMD-Bengaluru
ಇದನ್ನು ಓದಿ:ಕೇಂದ್ರದಿಂದ ಮತ್ತೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆ! ಈ ವರ್ಷ ಮತ್ತೆ ಬೆಳೆಗಳ ಬೆಲೆ ಹೆಚ್ಚಿಸಿದ ಸರ್ಕಾರ
https://krushisanta.com/Government-announced-minimum-support-price-for--Year-24-25
ಇದನ್ನು ಓದಿ: ಸರ್ಕಾರದಿಂದ ಈ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ! https://krushisanta.com/Government-announced-minimum-support-price-for--Year-24-25
ಇದನ್ನು ಓದಿ:ರಾಜ್ಯದಲ್ಲಿ ಮೂರನೇ ಹಂತದ ಪರಿಹಾರ ಪಡೆದುಕೊಳ್ಳುವ ರೈತರಿಗೆ ಮತ್ತೊಂದು ಹೊಸ ರೂಲ್ಸ್ ತಂದ ಸರ್ಕಾರ!
https://krushisanta.com/Parihar-payment-for-small-and-marginal-farmers
ಇದನ್ನು ಓದಿ:ರೈತರೇ ನಿಮ್ಮ ವೈಯಕ್ತಿಕ ಸಾಲ ಬಿಟ್ಟು ಕೇವಲ ಜಮೀನು ಮತ್ತು ಬ್ಯಾಂಕಿನ ಮೇಲೆ ಇರುವ ಸಾಲವೆಷ್ಟು ಗೊತ್ತಾ?
https://krushisanta.com/How-much-loan-is-on-your-own-land-search-it-by-Survey-number