3000 ಹಣ ಜಮಾ ಆಗುವ ರೈತರ ಹೊಸ ಲಿಸ್ಟ್! ಹೊಸ ರೂಲ್ಸ್ ತಂದ ಸರ್ಕಾರ
<Parihar> <Parihar payment> <Parihar amount> <Parihar> <Parihar online>
ಆತ್ಮೀಯ ರೈತರೇ ಕರ್ನಾಟಕ ಸರ್ಕಾರ ೩ ಸಾವಿರ ರೂಪಾಯಿಗಳು ಪರಿಹಾರ ನೀಡುತ್ತೇವೆ ಎಂದು ಈಗಾಗಲೇ ಘೋಷಣೆ ಮಾಡಿ ಎರಡರಿಂದ ಮೂರು ವಾರಗಳು ಕಳೆದರೂ ಸಹ ಇನ್ನೂ ರೈತರ ಖಾತೆಗೆ ಹಣ ಜಮಾ ಮಾಡಿಲ್ಲ ಆದರೆ ಜಮಾ ಮಾಡುವ ಮುನ್ನ ಅವರು ಪರಿಶೀಲಿಸಲು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ ಪ್ರತಿಯೊಬ್ಬರು ಈಗ ಹೊಸದಾಗಿ ಬಂದಿರುವ ಮಾಹಿತಿ ಪ್ರಕಾರ ನಿಮ್ಮ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಿದರೆ ಸಾಕು 3000 ಎಲ್ಲರೊಂದಿಗೆ ನಿಮಗೂ ಕೂಡ ಜಮಾ ಆಗಲಿದೆ.
3000 ಗಳು ಜಮಾ ಆಗಲು ರೈತರಿಗೆ ಹೊಸದಾಗಿ ಬಂದಿರುವ ಕಂಡೀಶನ್?
ರೈತ ಬಾಂಧವರೇ ಇತ್ತೀಚಿನ ಮಾಹಿತಿ ಪ್ರಕಾರ ನಮಗೆ ಸರ್ಕಾರದಿಂದ ತಿಳಿದಿರುವ ಮಾಹಿತಿ ಪ್ರಕಾರ ಪ್ರತಿಯೊಂದು ರೈತರ ಖಾತೆಗೂ ಈ ಹಣ ಜಮಾ ಆಗುವುದಿಲ್ಲ ಕೇವಲ ಐದು ಎಕರೆಗಿಂತ ಕಡಿಮೆ ಪ್ರದೇಶವನ್ನು ಹೊಂದಿರುವ ರೈತರಿಗೆ ಮಾತ್ರ ಹಣಜಮಾಗಲಿದೆ ಮತ್ತು ಉಳಿದ ರೈತರಿಗೆ ಹಣ ಜಮಾ ಆಗುವುದಿಲ್ಲ ಇದು 3000 ಆಗಬಹುದು ಅಥವಾ 2800 ಎಷ್ಟು ಫಲಾನುಭವಿಗಳು ಕರ್ನಾಟಕದಲ್ಲಿ ಬರುತ್ತಾರೆ ಅದರ ಆಧಾರದ ಮೇಲೆ ಈ ಹಣವನ್ನು ನಿಗದಿ ಮಾಡಲಾಗುತ್ತದೆ ಆದರೆ ಕೇಂದ್ರ ಸರ್ಕಾರ ಕೊಟ್ಟಿರುವ ಒಟ್ಟು ಪರಿಹಾರಕ್ಕಾಗಿ ಬಂದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿಸಲಾಗಿದೆ ಅದೇ ಹಣವನ್ನು ಈಗ ಈ ರೈತರಿಗೆ ನೀಡಿದರೆ ತುಂಬಾ ಅನುಕೂಲಕರವಾಗುತ್ತದೆ ಎಂದು ಸರ್ಕಾರ ಈ ಕಾರ್ಯವನ್ನು ಕೈಗೊಂಡಿದೆ.
ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ?
ನಿಮ್ಮ ಜಮೀನಿನ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿದ್ದಾರೆ ಇದು ಈಗಾಗಲೇ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ ಹೀಗಾಗಿ ಈಗಾಗಲೇ ಅದನ್ನು ಮತ್ತೆ ಸರ್ಕಾರ ಪಹಣಿ ಪತ್ರಿಕೆ ಆಧಾರ್ ಕಾರ್ಡ್ ಮಾಡುವುದು ಮುಂದೂಡಿಕೆ ಮಾಡಿದೆ ಅದಕ್ಕಾಗಿ ತಕ್ಷಣವಾಗಿ ಈಗಲೇ ಲಿಂಕ್ ಮಾಡಿಸಬೇಕು ಐದು ಎಕರೆಗಿಂತ ಕಡಿಮೆ ಜಮೀನು ಒಂದು ವೇಳೆ ನೀವು ಹೊಂದಿದ್ದರೆ ಅಂದರೆ ಪಹಣಿ ಪತ್ರದಲ್ಲಿ ಎಷ್ಟು ನಿಮ್ಮ ಹೆಸರಿನ ಮೇಲೆ ಜಮೀನು ಇದೆ, ಅದರ ಆಧಾರದ ಮೇಲೆ ಪರಿಹಾರ ಹಣವನ್ನು ನೀಡಲಾಗುತ್ತದೆ ಮತ್ತು ಲಿಂಕ್ ಮಾಡುವುದು ಸರ್ ಕಡ್ಡಾಯವಾಗಿದೆ.
3000 ಹಣ ಜಮಾ ಆಗುವುದು ಸ್ಟೇಟಸ್ ನೋಡುವುದು ಹೇಗೆ?
ಹಣ ಜಮಾ ಸ್ಟೇಟಸ್ ಅನ್ನು ಚೆಕ್ ಮಾಡಲು ನೀವು ಅಧಿಕೃತ ಜಾಲತಾಣ ಪರಿಹಾರ ಪೋರ್ಟ್ಲನ್ನು ವೀಕ್ಷಿಸಬೇಕು ಅದಕ್ಕಾಗಿ ಇಲ್ಲಿ ಕೆಳಗಡೆ ನೀಡಿರುವ ಹಂತ ಹಂತ ಪ್ರಕ್ರಿಯೆಯನ್ನು ಅನುಸರಿಸಿ ನೀವು ಪರಿಹಾರ ಹಣ ಜಮಾ ಸ್ಟೇಟಸ್ ಚೆಕ್ ಮಾಡಬಹುದು.
ಹಂತ 1: https://parihara.karnataka.gov.in/service89/PaymentDetailsReport.aspx ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಪೇಜ್ ಓಪನ್ ಆಗಿರುತ್ತದೆ ಈ ಲಿಸ್ಟ್ ನಲ್ಲಿ ನೀವು ಹೆಸರನ್ನು ಚೆಕ್ ಮಾಡಿಕೊಳ್ಳಬೇಕು ಚೆಕ್ ಮಾಡಿದ ನಂತರ ಐದು ಎಕರೆಗಿಂತ ಜಮೀನು ಕಡಿಮೆ ಇರಬೇಕು ಹಾಗೂ ಪಾಣಿಪತ್ರಕ್ಕೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಇಷ್ಟು ಕೆಲಸವನ್ನು ಮಾಡಿದರೆ ಸಾಕು ಮತ್ತೆ 3000 ಗಳು ಕೂಡ ಶೀಘ್ರದಲ್ಲಿ ರಾಜ್ಯ ಸರ್ಕಾರ ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ.
ಹಂತ 2: ನಿಮ್ಮ ಜಿಲ್ಲೆ ಮತ್ತು ನಿಮ್ಮ ತಾಲೂಕು ಹಾಗೂ ಊರು ಆಯ್ಕೆ ಮಾಡಿಕೊಂಡು ನಿಮಗೆ ಸಂಬಂಧಪಟ್ಟರುವ ಮಾಹಿತಿಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡ ನಂತರ ಇನ್ನೊಂದು ಚಿಕ್ಕ ಕೆಲಸ ಏನೆಂದರೆ ಕೆಳಗಡೆ ನೀಡಿರುವ ಬಟನ್ ಕ್ಲಿಕ್ ಮಾಡಬೇಕು ಅಂದರೆ ಪರಿಹಾರ ವಿವರ ಪಡೆಯಿರಿ ಎಂಬ ಬಟನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿಕೊಳ್ಳಿ.
ಈ ಪಟ್ಟಿಯಲ್ಲಿ ಹೆಸರು ಗಮನಿಸುತ್ತಾ ಹೋಗಿ ಈ ಪಟ್ಟಿಯಲ್ಲಿ ಹೆಸರಿರಬೇಕು ನಂತರ ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಅದಾದ ನಂತರ ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರಬೇಕು ಈ ಮೂರು ಕಂಡಿಶನ್ ಗಳಲ್ಲಿ ನೀವು ಪಾಸಾದರೆ ಹಣ ಕೂಡ ಸರ್ಕಾರದಿಂದ ನಿಮಗೆ ಪಾಸ್ ಆಗುತ್ತದೆ.
ಇದನ್ನು ಓದಿ:ರೈತರೇ ನಿಮ್ಮ ವೈಯಕ್ತಿಕ ಸಾಲ ಬಿಟ್ಟು ಕೇವಲ ಜಮೀನು ಮತ್ತು ಬ್ಯಾಂಕಿನ ಮೇಲೆ ಇರುವ ಸಾಲವೆಷ್ಟು ಗೊತ್ತಾ?
https://krushisanta.com/How-much-loan-is-on-your-own-land-search-it-by-Survey-number
ಇದನ್ನು ಓದಿ:ನನ್ನ ಬ್ಯಾಂಕ್ ಖಾತೆಗೆ 17ನೇ ಕಂತಿನ ಹಣ ಜಮಾ ನಿಮಗೂ ಬಂತಾ ಹೀಗೆ ಚೆಕ್ ಮಾಡಿ
https://krushisanta.com/17-nth-PM-Kisan-amount-credited-to-the-farmers-account
ಇದನ್ನು ಓದಿ:ಬೆಳೆ ವಿಮಾ ಬಿಡುಗಡೆ! ರೈತರಿಗೆ 101 ಕೋಟಿ ಜಮಾ ಮತ್ತೆ ಹಣ ಬಂತು ನೋಡಿ
https://krushisanta.com/101-crore-crop-insurance-amount-credited
ಇದನ್ನು ಓದಿ:17 ನೇ ಕಂತು ಇಂದು ರೈತರ ಖಾತೆಗೆ ಜಮಾ! ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ
https://krushisanta.com/How-to-check-pm-Kisan-beneficiary-status-in-mobile