ಮೊಬೈಲ್ ನಲ್ಲಿ ಇಂದು ಜಮಾಗಲಿರುವ 17ನೇ ಕಂತಿನ ಹಣ ಜಮಾ ಸ್ಟೇಟಸ್ ಡೈರೆಕ್ಟ ಲಿಂಕ್!
<ಪಿಎಂ ಕಿಸಾನ್> < 17ನೇ ಕಂತಿನ ಪಿಎಂ ಕಿಸಾನ್ ಸ್ಟೇಟಸ್ > < ಮೊಬೈಲ್ ನಲ್ಲಿ 17ನೇ ಕಂತಿನ ಹಣ ಜಮಾ ಚೆಕ್ ಮಾಡುವ ಡೈರೆಕ್ಟ್ ಲಿಂಕ್ >
ಆತ್ಮೀಯ ರೈತ ಬಾಂಧವರೇ ಇಂದು ಸಂಜೆ 4:00 ರಿಂದ 7 ಗಂಟೆಯವರೆಗೆ ಶ್ರೀ ನರೇಂದ್ರ ಮೋದಿಯವರು ರೈತರ ಖಾತೆಗೆ 2000 ಗಳು ವರ್ಗಾವಣೆ ಮಾಡಲಿದ್ದಾರೆ ಹಾಗೂ ನಿಮ್ಮ ಹಣ ಜಮಾ ಆಗಿರುವುದನ್ನು ನೀವು ಖಚಿತಪಡಿಸಿಕೊಳ್ಳಲು ತುಂಬಾ ಸುಲಭ ವಿಧಾನವನ್ನು ನಾವು ನಿಮಗೆ ತೋರಿಸುತ್ತಿದ್ದೇನೆ ಅದನ್ನು ನೀವು ಆನ್ಲೈನ್ ನಲ್ಲಿ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು ಆಗಿದೆ.
ಮೊಬೈಲ್ ನಲ್ಲಿ ಪಿಎಂ ಕಿಸಾನ್ ಹಣ ಜಮಾ ಆಗಿರುವುದು ಚೆಕ್ ಮಾಡುವುದು ಹೇಗೆ?
ಮೂರು ಆಯ್ಕೆಗಳಿಂದ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಮೊದಲನೆಯದು ಬೆನಿಫಿಷಿಯರಿ ಸ್ಟೇಟಸ್ ಅನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ ನಂತರ ಓಟಿಪಿಯನ್ನು ಪಡೆಯುವ ಮೂಲಕ ನೀವು ನಿಮ್ಮ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಈ ವಿಧಾನದ ಲಿಂಕ್ ಅನ್ನು ಇಲ್ಲಿ ಕೆಳಗಡೆ ನೀಡಲಾಗಿದೆ.
https://pmkisan.gov.in/BeneficiaryStatus_New.aspx ಇದನ್ನು ಕ್ಲಿಕ್ ಮಾಡಿ ಇದರಲ್ಲಿ ನಿಮಗೆ ಏನಾದರೂ ರಿಜಿಸ್ಟ್ರೇಷನ್ ನಂಬರ್ ಕೇಳಿದರೆ ಅಲ್ಲಿ ರಿಜಿಸ್ಟ್ರೇಷನ್ ಅನ್ನು ಯಾವ ರೀತಿಯಾಗಿ ನೀವು ವಾಪಸ್ ನಂಬರ್ ಪಡೆಯಬೇಕು ಎಂಬುದು ತಿಳಿಸಲಾಗುತ್ತದೆ.
ಇನ್ನೊಂದು ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ನೀವು ನಾಳೆ ಚೆಕ್ ಮಾಡುವ ಮೂಲಕ ಸಹ ತಿಳಿದುಕೊಳ್ಳಬಹುದು ಅಥವಾ ಮೊಬೈಲ್ ಬ್ಯಾಂಕಿಂಗ್ ಅಥವಾ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕಕ್ಕೆ ಮೊಬೈಲ್ ನಂಬರ್ ಲಿಂಕ್ ಇದ್ದರೆ ಸರ್ಕಾರದಿಂದ ನೇರ ನಗದು ವರ್ಗಾವಣೆಯಾಗುವ ಹಣದ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ಗೆ ಅಪ್ಡೇಟ್ ಆಗುತ್ತದೆ.
ರೈತರಿಗೆ ಇನ್ನು ಸುಲಭ ಹಾಗೂ ಇನ್ನೊಂದು ವಿಧಾನ ಏನೆಂದರೆ ಕರ್ನಾಟಕ ಡಿಬಿಟಿ ಆಪ್ಲಿಕೇಶನ್ ಕೂಡ ರೈತರಿಗೆ ವರದಾನವಾಗಿದೆ, ಇದರಲ್ಲಿ ಸರ್ಕಾರದಿಂದ ಜಮಾ ಆಗುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯಾವುದೇ ಹಣ ಜಮಾ ಆಗುವುದನ್ನು ಆನ್ಲೈನ್ ನಲ್ಲಿಯೇ ಆಧಾರ ಸಂಖ್ಯೆಯನ್ನು ಹಾಕಿ ಕೆವೈಸಿ ಮಾಡಿ ನಂತರ ಸ್ಟೇಟಸ್ ಅನ್ನು ನೋಡಬಹುದು ಈಗಾಗಲೇ ನೀವು ಬೆಳೆ ಪರಿಹಾರ ನೋಡುವಲ್ಲಿ ಅದನ್ನು ರಿಜಿಸ್ಟ್ರೇಷನ್ ಮಾಡಿಕೊಂಡಿರಬಹುದು ಅದೇ ಇದರಲ್ಲಿ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ಪಿಎಂ ಕಿಸಾನ್ ಆಯ್ಕೆ ಮಾಡಿಕೊಂಡರೆ ಸಾಕು ಆಗಿರುವುದು ತೋರಿಸುತ್ತದೆ.
ಈ ರೀತಿಯಾಗಿ ಮೂರು ವಿಧಾನಗಳಿಂದ ನೀವು ನಿಮ್ಮ ಪಿಎಂ ಕಿಸಾನ್ ಹಣದ ಸ್ಟೇಟಸ್ ಅಥವಾ ಹಣಜಮ್ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು ಈಗಾಗಲೇ ಎಲಿಜಿಬಲ್ ರೈತರಲ್ಲಿ ಇಷ್ಟನ್ನು ನೀವು ಚೆಕ್ ಮಾಡಿರಬಹುದು ಓದು ಬಾರಿ ಅಂದರೆ ಫೆಬ್ರವರಿ ತಿಂಗಳಲ್ಲಿ ಹಣ ಜಮಾ ಆಗಿದ್ದರೆ ಹೀಗೂ ಕೂಡ ನಿಮಗೆ ಹಣ ಜಮಾ ಆಗುತ್ತದೆ ಅದರಲ್ಲಿ ಯಾವುದೇ ತೊಂದರೆ ಇಲ್ಲ ಒಂದು ವೇಳೆ ಹಣ ಜಮಾ ಆಗದೇ ಇರುವುದು ಏನಾದರೂ ಕಂಡು ಬಂದರೆ ಈ ಕಿಸಾನ್ ಮಿತ್ರ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಒಂದು ಮೆಸೇಜ್ ಮಾಡುವ ಆಯ್ಕೆಯನ್ನು ನೀಡಲಾಗಿದೆ ಅದರಲ್ಲಿ ಗ್ರಾಹಕರು ತಮ್ಮ ತೊಂದರೆಗಳನ್ನು ಸರಿಪಡಿಸಿಕೊಳ್ಳಬಹುದು.
ಇದನ್ನು ಓದಿ:Rainfall Karnataka|ಹವಾಮಾನ ಮುನ್ಸೂಚನೆ ಇಲಾಖೆ ವರದಿ ಮಳೆ ಮಾಹಿತಿ
https://krushisanta.com/Rainfall-alerts-in-Karnataka-weather-update
ಇದನ್ನು ಓದಿ:ರೈತರೇ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ! ಕೃಷಿ ಬಿಜಿನೆಸ್ ಮಾಡಲು ಎರಡು ಕೋಟಿ ಸಾಲ ಸೌಲಭ್ಯ ನೀಡಲು ಅರ್ಜಿ
https://krushisanta.com/Get-up-to-2-crore-loan-for-secondary-agriculture
ಇದನ್ನು ಓದಿ:PM kisan List 17 ನೇ ಕಂತು ಜಮಾ ಆಗುತ್ತದೆ ಹೆಸರು ನೋಡಿ
https://krushisanta.com/17-nth-installment-will-credit-on-18-nth-June-at-4-to-5-PM
ಇದನ್ನು ಓದಿ:RTC to Aadhar Link Status| ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್? ಲಿಂಕ್ ಆದವರ ಲಿಸ್ಟ್ ಚೆಕ್ ಮಾಡಿ
https://krushisanta.com/Check-pahani-and-Aadhar-link-status-in-mobile