ಮೋದಿಜಿ ಅವರು ಸಹಿ ಹಾಕಿರುವ ಈ ರೈತರ ಲಿಸ್ಟ್ ಗೆ ಮೂರೇ ದಿನದಲ್ಲಿ ರೂ.2000 ಜಮಾ ಆಗಲಿ!
<17ನೇ ಕಂತು ಜೂನ್ 18ನೇ ತಾರೀಕಿಗೆ ಫಿಕ್ಸ್ > < 18ನೇ ತಾರೀಕಿಗೆ ಪಿಎಂ ಕಿಸಾನ್ 17ನೇ ಕಂತು ಅಧಿಕೃತ ಘೋಷಣ> <9 ಕೋಟಿ ರೈತರಿಗೆ ಹಣ ಜಮಾ ಮಾಡಲಾಗುತ್ತದೆ>
ಆತ್ಮೀಯ ರೈತ ಬಾಂಧವರೇ ಎಲ್ಲರಿಗೂ ಸಿಹಿ ಸುದ್ದಿ ಏನೆಂದರೆ ಪಿಎಂ ಕಿಸಾನ್ 17 ನೇ ಕಂತಿನ ದಿನಾಂಕವನ್ನು ಪ್ರಕಟಣೆ ಮಾಡಿದ್ದಾರೆ ಕೇವಲ ಇಂದಿನಿಂದ ಮೂರು ದಿನಗಳ ಮಾತ್ರ ಬಾಕಿ ಉಳಿದಿದೆ ಆ ದಿನಾಂಕದಲ್ಲಿ ನಿಮಗೆ ಮತ್ತೆ ಕೇಂದ್ರ ಸರ್ಕಾರದಿಂದ 2000 ಹಣ ಜಮಾ ಆಗುತ್ತದೆ, ಹಣ ಜಮಾ ಆಗುವ ದಿನಾಂಕ 18 ಜೂನ್ ದೇಶಾದ್ಯಂತ ಸುಮಾರು 9.3 ಕೋಟಿ ರೈತರ ಖಾತೆಗೆ ಹಣ ಜಮಾ ಆಗಲಿದೆ ಎಂದು ಪ್ರಕಟಣೆಯಲ್ಲಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಶ್ರೀ ನರೇಂದ್ರ ಮೋದಿಯವರು ಸಹಿ ಮಾಡಿರುವ ರೈತರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ 18ನೇ ತಾರೀಕು ನಿಮ್ಮ ಖಾತೆಗೂ ಕೂಡ 2000 ಗಳು ನೇರ ನಗದು ವರ್ಗಾವಣೆ ಡಿ ಬಿ ಟಿ ಮೂಲಕ ಸಂಜೆ ಆಗುವುದರಲ್ಲಿ ಹಣ ಬಂದು ನಿಮ್ಮ ಖಾತೆಗೆ ಬೀಳುತ್ತದೆ. ಆದರೆ ನಿಮ್ಮ ಹೆಸರಿನಲ್ಲಿ ಇಷ್ಟಕ್ಕೆ ಮೋದಿಜಿ ಅವರು ಸಹಿ ಹಾಕಿದ್ದಾರೆ ಅದು ತುಂಬಾ ಮುಖ್ಯ ಅದನ್ನು ಆನ್ಲೈನ್ನಲ್ಲಿ ಪ್ರಕಟಣೆ ಮಾಡಿದ್ದಾರೆ ಈಗಲೇ ಅದನ್ನು ಚೆಕ್ ಮಾಡಿ.
ಶ್ರೀ ನರೇಂದ್ರ ಮೋದಿಯವರು ಸಹಿ ಹಾಕಿರುವ ರೈತರ ಲಿಸ್ಟ್ ನೋಡುವುದು ಹೇಗೆ?
ಮೋದಿಜಿ ಅವರು ಸಹಿ ಹಾಕಿರುವ ರೈತರ ಲಿಸ್ಟ್ ಅನ್ನು ಈಗಾಗಲೇ ಕಳೆದ ಒಂದು ವಾರಗಳ ಹಿಂದೆ ಆನ್ಲೈನ್ನಲ್ಲಿ ಅಪ್ಡೇಟ್ ಮಾಡಿದ್ದಾರೆ ಅದನ್ನು ನೀವು ಹಳ್ಳಿವಾರು ಚೆಕ್ ಮಾಡಬಹುದು, ಚೆಕ್ ಮಾಡಿಕೊಳ್ಳಲು ನೀವು ಅಧಿಕೃತ ಜಾಲತಾಣ ಪಿಎಂ ಕಿಸಾನ್ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದಾದ ನಂತರ ನಾವು ಕೆಳಗಡೆ ನೀಡಿರುವ ಕೆಲವೊಂದು ಹಂತಗಳನ್ನು ಬಳಸಿ ನೀವು ಕೂಡ ನಿಮ್ಮ ಸ್ಟೇಟಸ್ ಅಥವಾ ನಿಮ್ಮ ಊರಿನಲ್ಲಿ ಯಾರೆಲ್ಲರಿಗೆ ಈ ಬಾರಿ ಹಣ ಜಮಗಲಿದೆ ಅದನ್ನು ಚೆಕ್ ಮಾಡಬಹುದು.
ಹಂತ 1: ಇಲ್ಲಿ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ಪೇಜ್ನಲ್ಲಿ ನೀವು ಮೇಲಿರುವ ಬೆನಿಫಿಶಿಯರಿ ಲಿಸ್ಟ್ ಒಂದು ವೇಳೆ ಬೆನಿಫಿಶಿಯಲ್ ಲಿಸ್ಟ್ ನೇರವಾಗಿ ಓಪನ್ ಆಗಿದ್ದರೆ ನೇರವಾಗಿ ನೀವು ಕೆಳಗಡೆ ನೀಡಿರುವ ಆಯ್ಕೆಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
https://pmkisan.gov.in/Rpt_BeneficiaryStatus_pub.aspx
ಹಂತ 2: ಇದರಲ್ಲಿ ನೀವು ನಿಮ್ಮ ರಾಜ್ಯ ತಾಲೂಕು ಜಿಲ್ಲೆ ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮಗೆ ಸಂಬಂಧಪಟ್ಟಂತೆ ನೀವು ಯಾವ ರಾಜ್ಯದವರಾಗಿರುತ್ತೀರಿ ಸಾಮಾನ್ಯವಾಗಿ ಕರ್ನಾಟಕ ಎಂದು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ಜಿಲ್ಲೆಯನ್ನು ನೀವು ಯಾವ ಜಿಲ್ಲೆಯವರಾಗಿರುತ್ತೀರಿ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ತದನಂತರ ಯಾವ ತಾಲೂಕಿನವರು ಆಗಿರುತ್ತೀರಿ ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ಊರಿನ ಹೆಸರನ್ನು ಆಯ್ಕೆ ಮಾಡಿಕೊಂಡು ಮುಂದೆ ಸರ್ಚ್ ಮಾಡಿ.
ಹಂತ 3: ಮುಂದೆ ಸರ್ಚ್ ಬಟನ್ ಕ್ಲಿಕ್ ಮಾಡಿದ ಮೇಲೆ ನಿಮಗೆ ಒಂದು ಸಂಪೂರ್ಣ ಲಿಸ್ಟ್ ಓಪನ್ ಆಗುತ್ತದೆ ಅದು ಕೇವಲ ಒಂದು ಪೇಜಲ್ಲಿ ಇರುವುದಿಲ್ಲ ಕೆಳಗಡೆ ಗಮನಿಸಬೇಕು ಒಂದು ಎರಡು ಮೂರು ನಾಲ್ಕು ಸುಮಾರು ಎಷ್ಟು ಪೇಜುಗಳಿವೆ ಅಷ್ಟು ಬೇರೆ ಬೇರೆ ಪೇಜ್ ಗಳಲ್ಲಿ ಬೇರೆ ಬೇರೆ ಹೆಸರನ್ನು ನೀಡಲಾಗಿರುತ್ತದೆ ಆದರೆ ಅವರೆಲ್ಲರೂ ಒಂದೇ ರೀತಿಯ ಫಲಾನುಭವಿಗಳಾಗಿದ್ದು ಬೇರೆ ಬೇರೆ ಪೇಜ್ ಗಳಲ್ಲಿ ಹೆಸರು ಬರುತ್ತಿರುತ್ತದೆ.
ಸುಲಭವಾಗಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಲು ತುಂಬಾ ಸುಲಭ ವಿಧಾನ ಏನೆಂದರೆ, ಬಲಗಡೆ ಮೇಲುಗಡೆ ಮೂರು ಡಾಟ್ ಕಾಣಿಸುತ್ತವೆ ಅದನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ ಅಲ್ಲಿ ಫೈಂಡ್ ಇನ್ ಪೇಜ್ ಒಂದು ಆಯ್ಕೆ ಇರುತ್ತದೆ ಅದನ್ನು ಕ್ಲಿಕ್ ಮಾಡಿ ನೇರವಾಗಿ ಆಪ್ಷನ್ ನಲ್ಲಿ ನಿಮ್ಮ ಹೆಸರು ಟೈಪ್ ಮಾಡಿದರೆ ಸಾಕು ನಿಮ್ಮ ಹೆಸರೇ ನಿಮ್ಮ ಊರಿನಲ್ಲಿ ಇರುವ ನಿಮ್ಮ ಹೆಸರು ನೇರವಾಗಿ ತೋರಿಸುತ್ತದೆ.
ಈ ಲಿಸ್ಟ್ ನಲ್ಲಿ ಇದ್ದವರಿಗೆ 18ನೇ ತಾರೀಕು ಸಂಜೆ ನಾಲ್ಕು ಗಂಟೆಯಿಂದ 7 ಗಂಟೆಯವರೆಗೆ ಶ್ರೀ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಬಟನ್ ಕ್ಲಿಕ್ ಮಾಡಲಿದ್ದಾರೆ.
ಇದನ್ನು ಓದಿ:RTC to Aadhar Link Status| ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಸ್ಟೇಟಸ್? ಲಿಂಕ್ ಆದವರ ಲಿಸ್ಟ್ ಚೆಕ್ ಮಾಡಿ
https://krushisanta.com/Check-pahani-and-Aadhar-link-status-in-mobile
ಇದನ್ನು ಒದಿ:3 rd installment ಬೆಳೆ ಹಾನಿ! ಮೊಬೈಲ್ ಸಂಖ್ಯೆ ಹಾಕಿ ಚೆಕ್ ಮಾಡಿ
https://krushisanta.com/Check--bele-parihar-payment-status-for-small-and-marginal-farmers
ಇದನ್ನು ಓದಿ:ಆಧಾರ್ ಕಾರ್ಡ್ ನಂಬರ್ ಹಾಕಿ, ಬೆಳೆ ವಿಮೆ, ಬೆಳೆ ಪರಿಹಾರ, ಪಿಎಂ ಕಿಸಾನ್, ಗೃಹಲಕ್ಷ್ಮಿ,ಅನ್ನ ಭಾಗ್ಯ, ರೈತಸಿರಿ ಯೋಜನೆ ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
https://krushisanta.com/Get-payment-status-of-DBT-in-DBT-App-Karnataka
ಇದನ್ನು ಓದಿ:ಹಳ್ಳಿವಾರು ಪಟ್ಟಿ ಬಿಡುಗಡೆ! ಪಟ್ಟಿ ನಲ್ಲಿ ಹೆಸರು ನೋಡಿ|3000 ಖಚಿತ ಪಡೆದುಕೊಳ್ಳಿ
https://krushisanta.com/In-Karnataka-small-and-marginal-farmers-will-get-3000-parihara-benefit
ಇದನ್ನು ಓದಿ: 7 ಲಕ್ಷ ರೈತರ ಖಾತೆಗೆ ರೂ.3,000 ಹಣ ಜಮಾ ಲಿಸ್ಟ್
https://krushisanta.com/7-lakh-farmers-are-eligible-for-extra--drought-relief