ಆಧಾರ್ ಕಾರ್ಡ್ ನಂಬರ್ ಹಾಕಿ! ಬೆಳೆ ವಿಮೆ, ಬರ ಪರಿಹಾರ, ಪಿಎಂ ಕಿಸಾನ್ ಹಣ, ಗೃಹಲಕ್ಷ್ಮಿ, ಅನ್ನ ಭಾಗ್ಯ ಹಣ ಜಮಾ ಚೆಕ್ ಮಾಡಿ!
<DBT> <DBT Application> <DBT App> <DBT Karnataka> <DBT Status> <DBT App Link> <DBT Karnataka>
ಆತ್ಮೀಯ ರೈತ ಬಾಂಧವರೇ ಇಲ್ಲಿಯವರೆಗೆ ನಿಮಗೆ ಸರ್ಕಾರದಿಂದ ಜಮಾ ಆಗುವ ಎಲ್ಲಾ ರೀತಿಯ ಹಣ ಅಥವಾ ಸೌಲಭ್ಯಗಳ ಸ್ಟೇಟಸ್ ಅನ್ನು ಆಧಾರ್ ಕಾರ್ಡ್ ನಂಬರ್ ಹಾಕಿ ಮೊಬೈಲ್ ಅಪ್ಲಿಕೇಶನ್ ನಲ್ಲಿ ಎಷ್ಟು ಹಣ ಜಮಾ ಆಗುತ್ತದೆ ಅಂದರೆ ಸರ್ಕಾರದ ನೀಡುತ್ತಿರುವ ಬೆಳೆ ಪರಿಹಾರ ಬೆಳೆ ಹಾನಿ ಪರಿಹಾರ ಬೆಳೆ ವಿಮೆ ಹಾಗೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಎಲ್ಲದರ ಸ್ಟೇಟಸ್ ಅನ್ನು ಆಧಾರ್ ಕಾರ್ಡ್ ನಂಬರ್ ಹಾಕಿ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.
ಕರ್ನಾಟಕವು ಅದಕ್ಕಾಗಿ ಪ್ರತ್ಯೇಕ ಒಂದು ಅಪ್ಲಿಕೇಶನ್ ಅನ್ನು ಸೃಷ್ಟಿ ಮಾಡಿದೆ ಅದರ ಹೆಸರು ಡಿ ಬಿ ಟಿ ಅಂದರೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಇದನ್ನು ಸರ್ಕಾರವೇ ನಡೆಸುತ್ತದೆ ಇದರಲ್ಲಿ ಜನರಿಗೆ ಸುಲಭವಾಗಿ ಸರ್ಕಾರದಿಂದ ಬರುವ ಡಿ ಬಿ ಟಿ ಹಣವನ್ನು ನೇರವಾಗಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಲು ಒಂದು ಉತ್ತಮ ಮತ್ತು ಒಳ್ಳೆಯ ಸುಲಭ ವಿಧಾನವನ್ನು ಕಲ್ಪಿಸಲಾಗಿದೆ ಇದರಲ್ಲಿ ವಿಶೇಷ ಏನೆಂದರೆ ಒಂದೇ ಆಪ್ ನಲ್ಲಿ ಎಲ್ಲ ರೀತಿಯ ಸರ್ಕಾರದ ಸೌಲಭ್ಯಗಳಿಂದ ಬರುವ ಹಣದ ಸ್ಟೇಟಸ್ ಅನ್ನು ನೀವು ನೋಡಬಹುದು.
ಆಧಾರ್ ಸಂಖ್ಯೆ ಹಾಕಿ ಹಣ ಜಮಾ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿರುವ ಈ ಡಿ ಬಿ ಟಿ ಮೊಬೈಲ್ ಅಪ್ಲಿಕೇಶನ್ ನಲ್ಲಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು. ಅದನ್ನು ಇನ್ಸ್ಟಾಲ್ ಯಾವ ರೀತಿ ಮಾಡಬೇಕು ಮತ್ತು ಲಿಂಕ್ ಎಲ್ಲಿದೆ ಹಾಗೂ ಯಾವ ರೀತಿಯಾಗಿ ಕೆ ವೈ ಸಿ ಮಾಡಬೇಕು ನಂತರ ಎಮ್ ಪಿನ್ ಹೇಗೆ ಸೆಟ್ ಮಾಡಬೇಕು ಎಲ್ಲವನ್ನು ಕೆಳಗಡೆ ತಿಳಿಸಿದ್ದೇವೆ ನೋಡಿ.
ಹಂತ 1: ಡಿಬೀಟಿ ಅಪ್ಲಿಕೇಶನ್ ಲಿಂಕ್ ಇಲ್ಲಿ ಕೆಳಗಡೆ ನೀಡಲಾಗಿದೆ ಅಥವಾ ನೀವೇ ನೇರವಾಗಿ ಹೋಗಿ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಕರ್ನಾಟಕ ಎಂದು ಟೈಪ್ ಮಾಡಿದರೆ ಸಾಕು ಒಂದು ಆಪ್ ಬರುತ್ತದೆ ಆ ಮೊಬೈಲ್ ಆಪನ್ನು ನೀವು ಡೌನ್ಲೋಡ್ ಮಾಡಬೇಕು.
https://play.google.com/store/apps/details?id=com.dbtkarnataka
ಹಂತ 2: ಮೊಬೈಲ್ ಅಪ್ಲಿಕೇಶನ್ ಮೇಲ್ಗಡೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿಕೊಂಡ ನಂತರ ಮೊಟ್ಟಮೊದಲಿಗೆ ನಿಮ್ಮ ಆಧಾರ ಸಂಖ್ಯೆ ಮತ್ತು ಆಧಾರ ಸಂಖ್ಯೆ ಹಾಕಿದ ನಂತರ ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರು ಹಾಗೂ ಸಬ್ಮಿಟ್ ಮಾಡಿದ ಮೇಲೆ ಒಂದು ಓಟಿಪಿ ಬರುತ್ತದೆ ಓಟಿಪಿಯನ್ನು ಸಬ್ಮಿಟ್ ಮಾಡಿ ನೀವು ಸೈನ್ ಅಪ್ ಆಗಬೇಕು.
ಹಂತ 3: ಇದಾದ ನಂತರ ನಿಮಗೆ ನಾಲ್ಕು ಅಂಕಿಯ ಎಂಪಿನ್ ಸೆಟ್ ಮಾಡಲು ಕೇಳುತ್ತದೆ ಅಂದರೆ ಪ್ರತಿ ಬಾರಿ ನೀವು ಲಾಗಿನ್ ಆಗಬೇಕಾದರೆ ತುಂಬಾ ಸುಲಭವಾಗಿ ಬೆನ್ನಿಫಿಶರಿಯನ್ನು ಆಯ್ಕೆ ಮಾಡಿಕೊಂಡು ಮತ್ತು ಆ ಬೆನಿಫಿಶಿಯರ ನಾಲ್ಕು ಎಂಪಿ ನನ್ನು ಹೊಡೆದರೆ ಸಾಕು ತಕ್ಷಣವಾಗಿ ಲಾಗಿನ್ ಆಗುತ್ತದೆ.
ಹಂತ 4: ಈಗ ಲಾಗಿನ್ ಪೇಜ್ ಕೆಳಗಡೆ ಲಾಗಿನ್ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ನಿಮಗೆ ಬೆನಿಫಿಷರ್ ಆಯ್ಕೆ ಮಾಡಲು ಕೇಳುತ್ತದೆ ನಂತರ ನೀವು ಇಟ್ಟಿರುವ ನಾಲ್ಕು ಅಂಕಿಯ ಎಂಪಿನ್ ಹೊಡೆಯಲು ಕೇಳುತ್ತದೆ ಅದನ್ನು ಎಂಟರ್ ಮಾಡಿದ ನಂತರ ಲಾಗಿನ್ ಆಗುತ್ತದೆ ಲಾಗಿನ್ ಆದ ನಂತರ ನಿಮಗೆ ಮುಂದೆ ಈಗ ನಿಖರವಾಗಿ ನೀವು ನೋಡಬೇಕಾದ ಪೇಜ್ ಗಳು ಓಪನ್ ಆಗುತ್ತದೆ.
ಹಂತ 5: ಮೊದಲಿಗೆ ನಿಮ್ಮ ಆಧಾರ್ ಸೀಡಿಂಗ್ ಚೆಕ್ ಮಾಡಬೇಕು ಅಂದರೆ ನಿಮ್ಮ ಆಧಾರ್ ಕಾರ್ಡ್ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಅದನ್ನು ಚೆಕ್ ಮಾಡಿಕೊಳ್ಳಿ ಚೆಕ್ ಮಾಡಿ ನಂತರ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು ಮತ್ತು ವರ್ಷ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ಯಾವ ವರ್ಷ ಯಾವ ಸರ್ಕಾರದ ಹಣ ನಿಮ್ಮ ಖಾತೆಗೆ ಬಂದಿದೆ ಅದರಲ್ಲಿ ಯಾವುದೇ ಆಗಿರಬಹುದು ಬೆಳೆ ವಿಮೆ ಆಗಿರಬಹುದು, ಬೆಳೆ ಹಾನೆ ಅಥವಾ ಬೆಳೆ ಪರಿಹಾರ ಆಗಿರಬಹುದು, ರೈತ ಸಿರಿ ಯೋಜನೆ ಆಗಿರಬಹುದು ಅಥವಾ ರೈತಶಕ್ತಿ ಯೋಜನೆ ಆಗಿರಬಹುದು ಹಾಗೂ ಪಿಎಮ್ ಕಿಸಾನ್ ಯೋಜನೆ ಹಣ ಕೂಡ ಆಗಿರಬಹುದು.
ಯಾವ ಹಣ ಯಾವ ದಿನಾಂಕದಂದು ಯಾವ ಖಾತೆಗೆ ಎಷ್ಟು ಹಣ ಜಮಾ ಆಗಿದೆ ಎಂದು ಚೆಕ್ ಮಾಡಿಕೊಳ್ಳಲು ಅತ್ಯಂತ ಸುಲಭ ಹಾಗೂ ಈಜಿ ವಿಧಾನವನ್ನು ನಮ್ಮ ಕರ್ನಾಟಕ ಸರ್ಕಾರ ಅಭಿವೃದ್ಧಿಪಡಿಸಿದೆ ಈಗಾಗಲೇ ಸುಮಾರು 50 ಲಕ್ಷಕ್ಕೂ ಹೆಚ್ಚು ಜನರು ಇದನ್ನು ಉಪಯೋಗಿಸುತ್ತಿದ್ದಾರೆ ನೀವು ಕೂಡ ಇದನ್ನು ಉಪಯೋಗಿಸಿ ಮತ್ತು ನಿಮಗೆ ದೊರೆಯುವ ಸರ್ಕಾರದ ಸೌಲಭ್ಯಗಳ ಸ್ಟೇಟಸ್ ನೋಡಲು ತುಂಬಾ ಅನುಕೂಲಕರವಾಗಿದೆ.
ಇದನ್ನು ಓದಿ:ಹಳ್ಳಿವಾರು ಪಟ್ಟಿ ಬಿಡುಗಡೆ! ಪಟ್ಟಿ ನಲ್ಲಿ ಹೆಸರು ನೋಡಿ|3000 ಖಚಿತ ಪಡೆದುಕೊಳ್ಳಿ
https://krushisanta.com/In-Karnataka-small-and-marginal-farmers-will-get-3000-parihara-benefit
ಇದನ್ನು ಓದಿ: 7 ಲಕ್ಷ ರೈತರ ಖಾತೆಗೆ ರೂ.3,000 ಹಣ ಜಮಾ ಲಿಸ್ಟ್
https://krushisanta.com/7-lakh-farmers-are-eligible-for-extra--drought-relief
ಇದನ್ನು ಓದಿ:ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ? ನಿಮಗೂ ಬಂತಾ ಈಗಲೇ ಚೆಕ್ ಮಾಡಿ
https://krushisanta.com/Gruhalakshmi-11th-installment--is-credited-to-bank-account
ಇದನ್ನು ಓದಿ:ನಿನ್ನೆ ಪ್ರಧಾನಿಯವರು ಸಹಿ ಮಾಡಿರುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ಚೆಕ್ ಮಾಡಿ
https://krushisanta.com/Shri-Narendra-Modi-has-signed-pm-Kisan-17th-installment-approval