ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಸ್ಟೇಟಸ್ ಚೆಕ್ ಮಾಡಿ!

<ಗೃಹಲಕ್ಷ್ಮಿ > < ಗೃಹಲಕ್ಷ್ಮಿ 2000> < ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ> < ಗೃಹಲಕ್ಷ್ಮಿ ಕಂತುಜಮ> <ಗೃಹಲಕ್ಷ್ಮಿ ಕಂತಿನ ಹಣ ಜಮಾ ಸ್ಟೇಟಸ್>

Jun 11, 2024 - 08:34
 0
ಮಹಿಳೆಯರ ಖಾತೆಗೆ 11ನೇ ಕಂತಿನ ಗೃಹಲಕ್ಷ್ಮಿ ಹಣ ಜಮಾ ಸ್ಟೇಟಸ್ ಚೆಕ್ ಮಾಡಿ!

ರಾಜ್ಯಾದ್ಯಂತ ಮಹಿಳೆಯರಿಗೆ ತುಂಬಾ ಸಿಹಿ ಸುದ್ದಿ ತಂದು ಕೊಟ್ಟ ವಿಷ ಏನೆಂದರೆ, ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಆಗಿದೆ ಸ್ಟೇಟಸ್ ಅನ್ನು ಆನ್ಲೈನ್ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು. ಮತ್ತು ಚೆಕ್ ಮಾಡುವ ವಿಧಾನವನ್ನು ನಾವು ನಿಮಗೆ ಕೆಳಗಡೆ ತಿಳಿಸಿದ್ದೇವೆ ಇದೀಗ ಕೇಂದ್ರದ ಚುನಾವಣೆಯಲ್ಲಿ ಮತ್ತೆ ಮೂರನೇ ಬಾರಿ ಸತತವಾಗಿ ಜಯಗಳಿಸಿದ ಶ್ರೀನರೇಂದ್ರ ಮೋದಿಯವರು ಬಂದ ತಕ್ಷಣ ಈ ಯೋಜನೆಗಳು ನಿಲ್ಲಿಸಬಹುದು ಎಂದು ಜನರ ಅಭಿಪ್ರಾಯವಾಗಿತ್ತು ಆದರೆ ಇದೀಗ ಮತ್ತೆ ಜನರಿಗೆ ಗ್ಯಾರಂಟಿ ಸೌಲಭ್ಯಗಳನ್ನು ಮತ್ತೆ ನೀಡುತ್ತಾ ಹೋಗುತ್ತಿದ್ದಾರೆ.

ಕೊನೆಯ ತಿಂಗಳಲ್ಲಿ ಹತ್ತನೇ ಕಂತು ಜಮಾವಾದರೆ ಈ ತಿಂಗಳಲ್ಲಿ 11ನೇ ಕಂತಿನ ಗೃಹಲಕ್ಷ್ಮಿ ಹಣ ಮಹಿಳೆಯರ ಖಾತೆಗೆ ಜಮಾ ಆಗಿದೆ?

ಜಮಾ ಆಗಿರುವುದನ್ನು ಆನ್ಲೈನ್ ನಲ್ಲಿ ಚೆಕ್ ಮಾಡಿಕೊಳ್ಳಲು ಕೆಳಗಡೆ ನೀಡುವ ವಿಧಾನವನ್ನು ನೀವು ಅನುಸರಿಸಬೇಕು ಮತ್ತು ಮೊದಲಿಗೆ ನೀವು ಅಧಿಕೃತ ಜಾಲತಾಣ ಅಥವಾ ಮೊಬೈಲ್ ಆಪ್ ಮೂಲಕ ತುಂಬಾ ಸುಲಭ ವಿಧಾನದಿಂದ ನೀವು ನೋಡಬಹುದು ಮೊದಲಿಗೆ ನೀವು ಕರ್ನಾಟಕದ ಡಿ ಬಿ ಟಿ ಮೊಬೈಲ್ ಅಪ್ಲಿಕೇಶನ್ ಅಥವಾ ಮೊಬೈಲ್ ಆಪನ್ನು ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬೇಕು ಇನ್ಸ್ಟಾಲ್ ಮಾಡಿಕೊಳ್ಳಬೇಕಾದರೆ. ಕರ್ನಾಟಕ ಡಿ ಬಿ ಟಿ ಆಪ್ಲಿಕೇಶನ್ ಲಿಂಕ್ https://play.google.com/store/apps/details?id=com.dbtkarnataka

ಹಂತ 1: ಮೊದಲಿಗೆ ಮೇಲೆ ನೀಡಿರುವ ಡಿಬಿಟಿ ಆಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ನಿಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಂಡ ನಂತರ ಅದನ್ನು ಕೆವೈಸಿ ಮಾಡಿಸಬೇಕು ಆದರೆ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಓಟಿಪಿ ಬರುತ್ತದೆ ಅದನ್ನು ಎಂಟರ್ ಮಾಡಿ ಸಬ್ಮಿಟ್ ಮಾಡಬೇಕು.

ಹಂತ 2: ಪ್ರತಿ ಬಾರಿಯೂ ಆಧಾರ್ ಕಾರ್ಡ್ ಸಂಖ್ಯೆ ಹಾಕುವುದು ನಂತರ ಓಟಿಪಿ ಎಂಟ್ರಿ ಮಾಡುವುದು ಸ್ವಲ್ಪ ಕಷ್ಟಕರವಾದ ಕೆಲಸವಾಗಬಹುದು ಆದರೆ ಅದಕ್ಕಾಗಿ ಇನ್ನೂ ಸುಲಭವಾಗಿ ಲಾಗಿನ್ ಆಗಲು ನಾಲ್ಕು ಅಂಕಿಯ ಗುಪ್ತ ಸಂಖ್ಯೆಯನ್ನು ನೀಡಲು ಕೇಳುತ್ತದೆ ಅದನ್ನು ಇಡಬೇಕು ಇಟ್ಟ ನಂತರ ನೀವು ಪ್ರತಿ ಬಾರಿ ಅದನ್ನೇ ಬಳಸಿಕೊಂಡು ಲಾಗಿನ್ ಆಗಬಹುದು.

ಹಂತ 3: ಈ ಸದ್ಯಕ್ಕೆ ನೀವು ಅಪ್ಲಿಕೇಶನ್ ಲಾಗಿನ್ ಆಗಬೇಕು ಲಾಗಿನ್ ಆದ ನಂತರ ನೀವು ನೇರವಾಗಿ ನಿಮ್ಮ ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಬೇಕು ಇದರಲ್ಲಿ ನಿಮಗೆ ಪೇಜ್ ಮೇಲೆ ಪೇಮೆಂಟ್ ಹಿಸ್ಟರಿ ಸಹ ಕಾಣಿಸುತ್ತದೆ ಬಲ ಭಾಗದ ಮೇಲುಗಡೆ ಮೂರು ಗೆರೆ ಆಕಾರದ ಲೈನ್ ಗಳಿರುತ್ತವೆ, ಅದರ ಮೇಲೆ ಕ್ಲಿಕ್ ಮಾಡಿದರೆ ಸಹ ನಿಮಗೆ ಪೇಮೆಂಟ್ ಹಿಸ್ಟರಿ ಎಂದು ಆಪ್ಷನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ, ಅಲ್ಲಿ ನಿಮಗೆ ಗೃಹಲಕ್ಷ್ಮಿ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮಗೆ ಇತ್ತೀಚಿನ ದಿನಗಳಲ್ಲಿ ಜಮಾ ಆಗಿರುವ ಖಾತೆಯ ಹಣದ ಸ್ಟೇಟಸ್ ತೋರಿಸುತ್ತದೆ.

ನೀವು ನೇರವಾಗಿ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ತೆಗೆದುಕೊಂಡು ಹೋಗಿ ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಪಾಸ್ ಪುಸ್ತಕ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು ಅಥವಾ ನಿಮ್ಮ ಬ್ಯಾಂಕ್ ಪಾಸ್ ಪುಸ್ತಕವನ್ನು ಎಂಟ್ರಿ ಮಾಡುವ ಮೂಲಕ ಸಹ ನೀವು ಹಣ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು ಈ ರೀತಿಯಾಗಿ ತುಂಬಾ ಸುಲಭ ವಿಧಾನದಿಂದ ನೀವು ಹಣ ಜಮಾ ಆಗುವುದನ್ನು ಚೆಕ್ ಮಾಡಬಹುದು.

ಇದನ್ನು ಓದಿ: ಶ್ರೀ ನರೇಂದ್ರ ಮೋದಿ ಅವರು ಸಹಿ ಮಾಡಿರುವ ಪಿಎಂ ಕಿಸಾನ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ? ಈಗಲೇ ಚೆಕ್ ಮಾಡಿ.

https://krushisanta.com/Shri-Narendra-Modi-has-signed-pm-Kisan-17th-installment-approval

ಇದನ್ನು ಓದಿ:ಸಬ್ಸಿಡಿಯಲ್ಲಿ ಭರ್ಜರಿ ಆಸಕ್ತಿ ಜನರಿಗೆ ದೇವಾಲಯಗಳ ಟ್ರಿಪ್ ಘೋಷಣೆ! ಈಗಲೇ ಅರ್ಜಿ ಸಲ್ಲಿಸಿ ನೀವು ಕೂಡ ಪ್ರವಾಸ ಮಾಡಿ

https://krushisanta.com/Subsidy-trip-from-Karnataka-Government

ಇದನ್ನು ಓದಿ:ರಾಜ್ಯದಲ್ಲಿ 18000 ಸೋಲಾರ್ ಪಂಪ್ಸೆಟ್ ನೀಡಲು ರೈತರಿಗೆ ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ

https://krushisanta.com/18000-solar-pump-set-application-is-invited-in-Karnatak-apply-online

ಇದನ್ನು ಓದಿ:1791 ಕೋಟಿ ರೈತರ ಖಾತೆಗೆ ಬೆಳೆ ವಿಮೆ ಜಮಾ!

https://krushisanta.com/1791-crores-amount-credited-to-farmers-crop-insurance

admin B.Sc(hons) agriculture College of agriculture vijayapura And provide consultant service