ರಾಜ ಸರ್ಕಾರದಿಂದ ಸಹಾಯಧನದಲ್ಲಿ ಪ್ರವಾಸ ಮಾಡಲು ಅರ್ಜಿ ಆಹ್ವಾನ!
<ಪ್ರವಾಸ ತಾಣ> <ಉಚಿತ ಪ್ರವಾಸ><ಕನ್ಯಾಕುಮಾರಿ ದೇವಾಲಯಕ್ಕೆ ಪ್ರವಾಸ> <ಕಾಶಿ ರಾಮೇಶ್ವರ ದೇವಾಲಯಕ್ಕೆ ಪ್ರವಾಸ>
ಆತ್ಮೀಯ ಗ್ರಾಹಕರೇ ಕರ್ನಾಟಕದ ಅತ್ಯಂತ ಒಂದು ಉತ್ತಮ ಪ್ರವಾಸಿಗೆ ಅವಕಾಶವನ್ನು ಮಾಡಿಕೊಟ್ಟಿದೆ ಇದರಲ್ಲಿ 5000 ಪಾವತಿಸುತ್ತದೆ ಮತ್ತು ಉಳಿದ ಹಣವನ್ನು ನೀವು ಪಾವತಿಸಬೇಕು ನೀವು ಇದು ಒಳ್ಳೆಯ ಪ್ಯಾಕೇಜ್ ನಲ್ಲಿ ನಿಮಗೆ ಪ್ರವಾಸವನ್ನು ಮುಗಿಸಬಹುದು ಒಳ್ಳೆಯ ಸ್ಥಳಗಳನ್ನು ತೋರಿಸಲಿದ್ದಾರೆ ರಾಮೇಶ್ವರ ಕನ್ಯಾಕುಮಾರಿ ಮಧುರೈ ಮತ್ತು ತಿರುವನಂತಪುರಂ.
ಕಾಶಿ ರಾಮೇಶ್ವರ ಕನ್ಯಾಕುಮಾರಿ ಮಧುರೈ ಈಗಾಗಲೇ ಇದರ ಬಗ್ಗೆ ಮಾಹಿತಿಯನ್ನು ಕೇಳಿರಬಹುದು ಪ್ರತ್ಯೇಕ ಇದಕ್ಕಾಗಿ ವಿಶೇಷ ರೈಲು ಹೊರಡಲಿವೆ ಈ ಪ್ರವಾಸದ ಹೆಚ್ಚಿನ ವಿವರವನ್ನು ನಾವು ಕೆಳಗಡೆ ನಿಮ್ಮೊಂದಿಗೆ ತಿಳಿಸಿದ್ದೇವೆ ಸರಿಯಾಗಿ ಅದನ್ನು ನೋಡಿಕೊಳ್ಳಿ. ಮೇಲೆ ತಿಳಿಸಿರುವ ನಾಕು ಪ್ರವಾಸ ತಾಣಗಳಿಗೆ ಹೋಗಬೇಕಾದರೆ ನಿಮ್ಮಿಂದ ಕನಿಷ್ಠ ಪಕ್ಷ 20,000 ಕ್ಕಿಂತ ಹೆಚ್ಚಿಗೆ ಖರ್ಚಾಗಬಹುದು ಆದರೆ ಸರ್ಕಾರವೇ ಇದಕ್ಕೆ ಸಬ್ಸಿಡಿಯನ್ನು ಸಹ ನೀಡುವುದಾಗಿ ಹೇಳಿದೆ.
ಪ್ರವಾಸದ ವಿವರಗಳು?
ಆರು ದಿನಗಳ ಯಾತ್ರೆ ಇದಾಗಿದ್ದು ಮೂರು ಟೈರ್ ಎಸಿ ರೈಲು ಪ್ರಯಾಣ ವಾಗಿರುತ್ತದೆ ತಿಂಡಿ ಊಟ ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಎಲ್ಲವೂ ಕೂಡ ಇದೆ ಹಣದಲ್ಲಿ ಒಳಗೊಂಡಿರುತ್ತದೆ ಇದಾದ ನಂತರ ಯಾತ್ರಿಗಳ ಆರೋಗ್ಯ ಹಾಗೂ ಕ್ಷೇಮದ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆಯನ್ನು ಸಹ ನೀಡಲಾಗುತ್ತದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ರಾಮೇಶ್ವರ ರಾಮೇಶ್ವರ ದೇವಾಲಯ ಕನ್ಯಾಕುಮಾರಿ ಶ್ರೀ ಭಗವತಿ ದೇವಾಲಯ ಮಧುರೈನಲ್ಲಿ ಶ್ರೀ ಮೀನಾಕ್ಷಿ ದೇವಾಲಯ ಮತ್ತು ತಿರುವನಂತಪುರಂನಲ್ಲಿ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯಗಳ ದರ್ಶನ ಮಾಡಿಸಲಾಗುತ್ತದೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15000 ಗಳು ಆಗಿದ್ದು ಅದರಲ್ಲಿ ಕರ್ನಾಟಕ ಸರ್ಕಾರದಿಂದ 5000 ಸಹಾಯಧನ ದೊರೆಯಲ್ಲಿದ್ದು ಮತ್ತು ಯಾತ್ರಿಕರೂ ಪಾವತಿಸಬೇಕಾದ ಮೊತ್ತ 10,000 ಗಳು ಆಗಿರುತ್ತದೆ.
ಮೊದಲನೆಯ ಪ್ರಯಾಣ 23ನೇ ತಾರೀಖಿನಿಂದ 28 ನೇ ತಾರೀಖಿನವರೆಗೆ ಇರುತ್ತದೆ ಹಾಗೂ ಎರಡನೇ ಪಯಣ ಒಂದನೇ ತಾರೀಖಿನಿಂದ 8ನೇ ತಾರೀಖಿನವರೆಗೆ ಇರುತ್ತದೆ. ಅಂದರೆ ಬಾರಿ ಎರಡೂ ಸೆಟ್ನಲ್ಲಿ ಎಂಟೆಂಟು ದಿನಗಳ ಪ್ರವಾಸವನ್ನು ಏರ್ಪಡಿಸಲಾಗಿದೆ ನೀವು ರೈಲು ಹತ್ತುವ ಸ್ಥಳ ಬೆಳಗಾವಿ ಹುಬ್ಬಳ್ಳಿ ಬೀರೂರು ತುಮಕೂರು ದಾವಣಗೆರೆ ಯಶವಂತಪುರ ಹಾವೇರಿ ರೈಲ್ವೇ ಸ್ಟೇಷನ್ಗಳಲ್ಲಿ ಹತ್ತಬಹುದು.
ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಪ್ರವರ್ಗಸಿ ಅಧಿಸೂಚನೆ ದೇವಾಲಯ ಸಂಸ್ಥೆಗಳಲ್ಲಿ ಕರ್ತಯ ನಿರ್ವಹಿಸುತ್ತಿರುವವರು ಅರ್ಚಕರು ಮತ್ತು ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕದ ಭಾರತ ಗೌರವ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆ ಅಡಿ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ.
ನಿಮ್ಮ ಟಿಕೆಟ್ ಆನ್ಲೈನ್ ಅಲ್ಲಿ ಬುಕ್ ಮಾಡಿಕೊಳ್ಳಲು https://www.irctctourism.com ಇದರಲ್ಲಿ ಬುಕ್ ಮಾಡಲು ನಿಮಗೆ ಗೊತ್ತಾಗದೆ ಇದ್ದಲ್ಲಿ ಇಲ್ಲಿ ಕೆಳಗಡೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ 85953931291, 8595931292, 8595931294.
ಇದನ್ನು ಓದಿ:ರಾಜ್ಯದಲ್ಲಿ 18000 ಸೋಲಾರ್ ಪಂಪ್ಸೆಟ್ ನೀಡಲು ರೈತರಿಗೆ ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ
https://krushisanta.com/18000-solar-pump-set-application-is-invited-in-Karnatak-apply-online
ಇದನ್ನು ಓದಿ:1791 ಕೋಟಿ ರೈತರ ಖಾತೆಗೆ ಬೆಳೆ ವಿಮೆ ಜಮಾ!
https://krushisanta.com/1791-crores-amount-credited-to-farmers-crop-insurance
ಇದನ್ನು ಓದಿ:3 ನೇ ಕಂತಿನ ಬರ ಪರಿಹಾರ ಪಡೆದುಕೊಳ್ಳುವ ರೈತರ ಹಳ್ಳಿವಾರು ಪಟ್ಟಿ
https://krushisanta.com/3rd-Bele-hani-Patti-bidugade
ಇದನ್ನು ಓದಿ:ಇನ್ನು 2 ದಿನ ಮಾತ್ರ ಬಾಕಿ! ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು? ಈಗಲೇ ಲಿಂಕ್ ಆಗಿದ್ದರೆ ಚೆಕ್ ಮಾಡಿ
https://krushisanta.com/Aadhar-to-RTC-link-is-mandatory-to-get-government-benefits-in-future