ಪ್ರಧಾನಿ ಮೋದಿ ಸಹಿ ಮಾಡಿರುವ ಲಿಸ್ಟ್ ನಲ್ಲಿ! ನಿಮ್ಮ ಹೆಸರು ಇದೆಯಾ ಇದ್ದವರಿಗೆ ಮಾತ್ರ 2000 ಜನ
<17ನೇ ಕಂತಿನ ಫಲಾನುಭವಿಗಳ ಪಟ್ಟಿ> <ರೈತರ ಖಾತೆಗೆ 17ನೇ ಕಂತಿನ ಪಿಎಂ ಕಿಸಾನ್ರೈ > <ರೈತರ ಖಾತೆಗೆ ಮೋದಿ ದುಡ್ಡು ಜಮಾ> < ಪ್ರಧಾನಿ ಮೋದಿ ಸಹಿ ಮಾಡಿರುವ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ>
ಶ್ರೀ ಮೋದಿಜಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ ಎರಡನೇ ದಿನವೇ ಅಧಿಕಾರಕ್ಕೆ ಬಂದಿದ್ದಾರೆ ಅಂದರೆ ಅವರ ಕೆಲಸ ಕಾರ್ಯಗಳನ್ನು ಪ್ರಾರಂಭ ಮಾಡಿದ್ದಾರೆ, ಮೊಟ್ಟಮೊದಲನೆಯ ಅವರ ಹೆಜ್ಜೆ ರೈತರಿಗೆ ಪಿಎಂ ಕಿಸಾನ್ ನೀಡಿ ಬಹುದಿನಗಳಾದರು ಸಹ ಕೇಂದ್ರದಿಂದ ಎಲೆಕ್ಷನ್ ಗೊಂದಲಗಳಲ್ಲಿ ರೈತರ ಖಾತೆಗೆ ಪಿಎಂ ಕಿಸಾನ್ ಹಣ ವರ್ಗಾವಣೆ ಮಾಡಿರಲಿಲ್ಲ ಆದರೆ ಇದೀಗ ಪತ್ರಕ್ಕೆ ಅವರು ಸಹಿ ಹಾಕಿದ್ದಾರೆ ಸುಮಾರು 1.3 ಕೋಟಿ ರೈತರ ಖಾತೆಗೆ ಹಣವನ್ನು 2000 ಗಳು ಜಮಾ ಆಗಲಿವೆ.
ಮೋದಿಜಿ ಅವರು ಸಹಿ ಮಾಡಿರುವ ಪತ್ರದಲ್ಲಿ ನಿಮ್ಮ ಹೆಸರು ಇದೆಯಾ?
ಹೌದು ರೈತ ಬಾಂಧವರೇ ಮೋದಿಜಿ ಅವರು ಇವತ್ತು ಪಿಎಂ ಕಿಸಾನ್ ಎರಡೇ ದಿನಗಳಲ್ಲಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ಅದೇ ರೀತಿಯಾಗಿ ಪತ್ರಿಕೆ ಸಹಿ ಕೂಡ ಹಾಕಿದ್ದಾರೆ ಆದರೆ ನಿಮ್ಮ ಹೆಸರಿನ ಪತ್ರದಲ್ಲಿಯೂ ಸಹ ಸಹಿ ಆಗಿದೆಯೇ ಅವರು ಸಹಿ ಮಾಡಿದರೆ ಮಾತ್ರ ಹಣ ವರ್ಗಾವಣೆ ಆಗುತ್ತದೆ ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ವರ್ಗಾವಣೆಯಾಗುವುದಿಲ್ಲ.
ಮೋದಿಜಿಯವರು ಸಹಿ ಹಾಕಿರುವ ಹೆಸರಿನಲ್ಲಿ ನಿಮ್ಮ ಹೆಸರು ಇದೆಯಾ ಅದನ್ನು ಚೆಕ್ ಮಾಡುವ ವಿಧಾನವನ್ನು ನಾವು ಇಲ್ಲಿ ಕೆಳಗಡೆ ನೀಡಿದ್ದೇವೆ ವಿಧಾನವನ್ನು ಸರಿಯಾಗಿ ಅನುಸರಿಸಿ ಮತ್ತು ನಿಖರವಾಗಿ ನಾವು ಯಾವ ರೀತಿ ಹೇಳಿದ್ದೇವೆ ಅದೇ ರೀತಿಯಾಗಿ ನೀವು ಕೂಡ ಚೆಕ್ ಮಾಡಿಕೊಳ್ಳಿ ಚೆಕ್ ಮಾಡಿಕೊಡಲೇ ನಿಮಗೆ ಹಣ ಬಂದೇ ಬರುತ್ತದೆ.
ಹಂತ 1: ಮೊದಲಿಗೆ ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕನ್ನು ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ ಗೆ ಭೇಟಿ ನೀಡಬೇಕು ನಿಮಗೆ ಇದು ನೇರವಾಗಿ ತೆಗೆಯಲು ಗೊತ್ತಾಗದೆ ಇದ್ದಲ್ಲಿ ಕೆಳಗಡೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಭೇಟಿ ನೀಡಬಹುದು.
https://pmkisan.gov.in/Rpt_BeneficiaryStatus_pub.aspx
ಹಂತ 2: ಇದನ್ನು ಸಹ ನೀವು ಬಳಸಿಕೊಂಡು ಅಂದರೆ ನಾವು ಮೇಲೆ ನೀಡಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಇಲ್ಲಿ ಫಲಾನುಭವಿಗಳ ಪಟ್ಟಿ ಅಥವಾ ಇಂಗ್ಲಿಷ್ನಲ್ಲಿ ಬೆನಿಫಿಷರ್ ಲಿಸ್ಟ್ ಓಪನ್ ಆಗುತ್ತದೆ.
ಹಂತ 3: ಓಪನ್ ಆದ ನಂತರ ನಿಮ್ಮ ರಾಜ್ಯ ಕರ್ನಾಟಕ ಆಯ್ಕೆ ಮಾಡಿಕೊಳ್ಳಿ ಹಾಗೂ ಜಿಲ್ಲೆ ನಿಮ್ಮ ಜಿಲ್ಲೆ ಯಾವುದು ಆಗಿದೆ ಅದನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ತಾಲೂಕು ಯಾವುದು ಇದೆ ಅದನ್ನು ಆಯ್ಕೆ ಮಾಡಿಕೊಳ್ಳಿ ಅದಾದ ನಂತರ ನಿಮ್ಮ ಊರನ್ನು ಸಹ ಆಯ್ಕೆ ಮಾಡಲು ಕೇಳುತ್ತದೆ ನೀವು ಪ್ರಸ್ತುತ ಇರುವ ಅಂದರೆ ನೀವು ಜಮೀನು ಹೊಂದಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 4: ನಂತರ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ, ಈಗ ನಿಮ್ಮ ಊರಿನ ಫಲಾನುಭವಿಗಳ ಲಿಸ್ಟ್ ಓಪನ್ ಆಗುತ್ತದೆ ಒಂದು ವೇಳೆ ಸರ್ವರ್ ಬಿಜಿ ಆಗಿರಬಹುದು ಏಕೆಂದರೆ ಇಂದು ನಾಳೆ ಹಣ ಜಮಾ ಆಗಬಹುದು ಅದಕ್ಕಾಗಿ ಸ್ವಲ್ಪ ಸರ್ವಾರ್ ಸಮಸ್ಯೆ ಕಾಣಿಸುತ್ತದೆ. ಆದರೂ ಸಹ ನೀವು ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ನೋಡಿದರೆ ಮಾಹಿತಿ ಸಿಗಬಹುದು.
ಹಂತ 5: ಈಗ ಲಿಸ್ಟ್ ಓಪನ್ ಆಗುತ್ತದೆ ಈ ಲಿಸ್ಟ್ ನಲ್ಲಿ ಕೇವಲ ನಿಮ್ಮ ಹೆಸರು ಮಾತ್ರ ಇರುವುದಿಲ್ಲ ನಿಮ್ಮ ಊರಿನ ಎಲ್ಲರ ಹೆಸರು ಇರುತ್ತದೆ ಅಂದರೆ ಯಾರಿಗೆಲ್ಲ 17ನೇ ಕಂತಿನ ಪಿಎಂಕೆ ಸನ್ ಹಣ ಬರುತ್ತದೆಯೋ ಅವರ ಹೆಸರೆಲ್ಲ ಇದರಲ್ಲಿ ಇರುತ್ತವೆ ಅಂದರೆ ಮೋದಿ ಅವರು ಇವತ್ತು ನಿನ್ನೆ ಸಹಿ ಮಾಡಿರುವ ಲಿಸ್ಟ್ ಇದಾಗಿರುತ್ತದೆ.
ಇದನ್ನು ಓದಿ:ಸಬ್ಸಿಡಿಯಲ್ಲಿ ಭರ್ಜರಿ ಆಸಕ್ತಿ ಜನರಿಗೆ ದೇವಾಲಯಗಳ ಟ್ರಿಪ್ ಘೋಷಣೆ! ಈಗಲೇ ಅರ್ಜಿ ಸಲ್ಲಿಸಿ ನೀವು ಕೂಡ ಪ್ರವಾಸ ಮಾಡಿ
https://krushisanta.com/Subsidy-trip-from-Karnataka-Government
ಇದನ್ನು ಓದಿ:ರಾಜ್ಯದಲ್ಲಿ 18000 ಸೋಲಾರ್ ಪಂಪ್ಸೆಟ್ ನೀಡಲು ರೈತರಿಗೆ ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ
https://krushisanta.com/18000-solar-pump-set-application-is-invited-in-Karnatak-apply-online
ಇದನ್ನು ಓದಿ:1791 ಕೋಟಿ ರೈತರ ಖಾತೆಗೆ ಬೆಳೆ ವಿಮೆ ಜಮಾ!
https://krushisanta.com/1791-crores-amount-credited-to-farmers-crop-insurance
ಇದನ್ನು ಓದಿ:3 ನೇ ಕಂತಿನ ಬರ ಪರಿಹಾರ ಪಡೆದುಕೊಳ್ಳುವ ರೈತರ ಹಳ್ಳಿವಾರು ಪಟ್ಟಿ
https://krushisanta.com/3rd-Bele-hani-Patti-bidugade