1791 ಕೋಟಿ ರೈತರ ಖಾತೆಗೆ ಬೆಳೆ ವಿಮೆ ಬಿಡುಗಡೆ! ನಿಮ್ಮ ಜಮಾ ಚೆಕ್ ಮಾಡಿ
<ಬೆಳೆ ವಿಮೆ> <ಬೆಳೆ ವಿಮೆ ಹಾನಿ> <ಬೆಳೆ ವಿಮೆ ಪರಿಹಾರ> <ರೈತರ ಖಾತೆಗೆ ಬೆಳೆ ವಿಮೆ ಪರಿಹಾರ>
ರೈತ ಬಾಂಧವರೇ ಮತ್ತೆ ಬಾಕಿ ಇರುವ ರೈತರಿಗೆ ಬೆಳೆ ವಿಮೆ ಪರಿಹಾರ ಹಣ ಜಮಾ ಮಾಡಿದ್ದಾರೆ ಜಮಾ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಬ್ಯಾಂಕಿಗೆ ಭೇಟಿ ನೀಡಬಹುದು ಅಥವಾ ನೇರವಾಗಿ ಚೆಕ್ ಮಾಡಬಹುದು. ಈಗಾಗಲೇ ಮುಂಗಾರು ಹಂಗಾಮಿನ 2023 ನೇ ಸಾಲಿನ ಮುಂಗಾರು ವರ್ಷದಲ್ಲಿ ಯಾರು ಬೆಳೆ ವಿಮೆ ತುಂಬಿದ್ದೀರಿ ಬೆಳೆಗಳಂತೂ ಹಾಳಾಗಿವೆ ಅದು ಎಲ್ಲರಿಗೂ ಗೊತ್ತಿರುವ ವಿಷಯ ಆದರೆ ಪ್ರತಿಯೊಬ್ಬರಿಗೂ ಬೆಳಗಿನ ಯಾರೂ ಪಾವತಿ ಮಾಡಿದ್ದೀರಿ ಅವರಿಗೆಲ್ಲ ಬೆಳಗಿನ ಪರಿಹಾರ ದೊರೆಯುತ್ತದೆ.
ನಿನ್ನೆ ಬಿಡುಗಡೆ ಆಗಿರುವ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಿ?
ಆನ್ಲೈನಲ್ಲಿ ಸ್ಟೇಟಸ್ ಮಾಡಲು ಸರ್ಕಾರ ಒಂದು ವಿಧಾನವನ್ನು ತಿಳಿಸಿಕೊಟ್ಟಿದೆ ಆ ವಿಧಾನವನ್ನು ನೀವು ಬಳಸಿಕೊಂಡು ಪರಿಹಾರ ಹಣದ ಸೇಟಸ್ ಅನ್ನು ಚೆಕ್ ಮಾಡಿಕೊಳ್ಳಿ ಮತ್ತು ನಿಮಗೂ ಬಂದರೆ ತಕ್ಷಣವಾಗಿ ನಮ್ಮ ಜಾಲತಾಣದ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಹಾಗೂ ಇತರರಿಗೂ ಕೂಡ ನಾವು ಅದನ್ನು ತಿಳಿಸಿ ಹೇಳುತ್ತೇವೆ.
ಹಂತ 1: ಬೆಳೆ ಸಂರಕ್ಷಣೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನೀವು ಬೆಳಗಿನ ಪಾವತಿ ಮಾಡಿರುವ ಮತ್ತು ಬೆಳೆವಿನ ನಿಮಗೆ ಜಮಾ ಆಗಿರುವ ಮಾಹಿತಿಯನ್ನು ನೀವು ಪಡೆದುಕೊಳ್ಳಬಹುದು.
https://samrakshane.karnataka.gov.in/
ಹಂತ 2: ಮೇಲೆ ನೀಡಿರುವ ಲಿಂಕನ್ನು ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ ಒಂದು ಪೇಜ್ ಓಪನ್ ಆಗುತ್ತದೆ ನೀವು ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು. ಋತುಮಾನವನ್ನು ಮುಂಗಾರು ಆಯ್ಕೆ ಮಾಡಿಕೊಳ್ಳಿ ಋತುಮಾನದ ವರ್ಷವನ್ನು 2023 ಆಯ್ಕೆ ಮಾಡಿಕೊಳ್ಳಿ.
ಹಂತ 3: ಮುಂದೆ ಗೋ ಬಟನ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ ನೀವು ಆ ಪೇಜ್ ಅನ್ನು ಗಮನಿಸಬೇಕು ಅದರಲ್ಲಿ ಚೆಕ್ ಸ್ಟೇಟಸ್ ಎಂದು ಒಂದು ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಈಗ ನೀವು ಮೂರು ಅಂದರೆ ರೆಫರೆನ್ಸ್ ನಂಬರ್ ನೀವು ಬೆಳೆ ವಿಮೆ ಕಟ್ಟುವಾಗ ಅದನ್ನು ನೀಡಿರುತ್ತಾರೆ ಅದನ್ನಾದರೂ ಬಳಸಿ ನೀವು ಲಾಗಿನ್ ಆಗಬಹುದು ಅಥವಾ ನಿಮ್ಮ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ಯಾವುದಾದರಲ್ಲಿ ಒಂದನ್ನು ಬಳಸಿಕೊಂಡು ನೀವು ನೇರವಾಗಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಹಂತ 4: ಬೆಳೆ ವಿಮೆ ಪರಿಹಾರ ಹಣ ಜಮಾ ಆಗಿದ್ದರೆ ನಿಮಗೆ ತಕ್ಷಣವಾಗಿ ಅಲ್ಲಿ ಸರ್ಚ್ ಮಾಡಿದಾಗ ಗೊತ್ತಾಗುತ್ತದೆ ಯಾವ ಬೆಳೆಗೆ ಎಷ್ಟು ಎಣ್ಣೆ ಕಟ್ಟಿದ್ದೀರಿ ಹಾಗೂ ಎಷ್ಟು ನಿಮ್ಮ ಖಾತೆಗೆ ಹಣ ಈಗ ಜಮಾ ಆಗಿದೆ ಎಂದು ನೋಡಬಹುದು.
ಈ ಮೇಲೆ ಮಾಹಿತಿಯನ್ನು ಚೆಕ್ ಮಾಡಿದ ನಂತರ ನಿಮ್ಮ ಖಾತೆಗೆ ಹಣ ಬಂದಿದೆ ಅಥವಾ ಬಂದಿಲ್ಲ ಎಂದು ಖಚಿತ ಪಡಿಸಿಕೊಂಡು ನಿಮಗೆ ಇದರ ಬಗ್ಗೆ ಏನಾದರೂ ಗೊಂದಲವಿದ್ದರೆ ಬೆಳೆ ಪ್ಲೇ ಸ್ಟೋರ್ ಆಪ್ ನಲ್ಲಿ ಬೆಳೆದರ್ಶಕ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ ಅದರಲ್ಲಿ ನೀವು ಚೆಕ್ ಮಾಡಿಕೊಳ್ಳಬಹುದು. ಅಥವಾ ನಿಮ್ಮ ರೈತ ಸಂಪರ್ಕ ಕೇಂದ್ರಗಳಲ್ಲಿ ಹೋಗಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು.
ಇದನ್ನು ಓದಿ:3 ನೇ ಕಂತಿನ ಬರ ಪರಿಹಾರ ಪಡೆದುಕೊಳ್ಳುವ ರೈತರ ಹಳ್ಳಿವಾರು ಪಟ್ಟಿ
https://krushisanta.com/3rd-Bele-hani-Patti-bidugade
ಇದನ್ನು ಓದಿ:ಇನ್ನು 2 ದಿನ ಮಾತ್ರ ಬಾಕಿ! ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು? ಈಗಲೇ ಲಿಂಕ್ ಆಗಿದ್ದರೆ ಚೆಕ್ ಮಾಡಿ
https://krushisanta.com/Aadhar-to-RTC-link-is-mandatory-to-get-government-benefits-in-future
ಇದನ್ನು ಓದಿ:ಈ ಲಿಸ್ಟ್ ನಲ್ಲಿರುವ ರೈತರಿಗೆ ಎರಡನೇ ಕಂತಿನ ಬರಗಾಲ ಪರಿಹಾರ ಹಣ ಜಮಾ ಆಗೇ ಇಲ್ಲ?
https://krushisanta.com/For-this-farmers-have-not-Credited-second-installment
ಇದನ್ನು ಓದಿ: ಇಂದಿನಿಂದ ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ! https://krushisanta.com/Rain-weather-forecast-in-Karnataka
ಇದನ್ನು ಓದಿ:ಮತ್ತೆ ಬೆಳೆ ಹಾನಿ 21000 ಜಮಾ! ನಿಮಗೂ ಬಂತಾ ಈಗಲೇ ಚೆಕ್ ಮಾಡಿ ನೋಡಿ
https://krushisanta.com/Bele-hani-Parihar-raitar-khatege-jama